Cine World

ವಿಜಯ್ ದೇವರಕೊಂಡ ಜೊತೆ ಸಮಂತಾ

ವಿಜಯ್ ದೇವರಕೊಂಡ ಜೊತೆ ಸಮಂತಾ ರೆಡ್ ಸೀರೆಯಲ್ಲಿ ವಧುವಿನಂತೆ ಕಂಗೊಳಿಸುತ್ತಿದ್ದಾರೆ. 

Image credits: twitter

ವಿಜಯ್ ದೇವರಕೊಂಡ ಜೊತೆ ಸಮಂತಾ

ತೆಲುಗಿನ ಖುಷಿ ಹೆಸರಿನ ಸಿನಿಮಾಗಾಗಿ ಇಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. 

Image credits: twitter

Samantha Ruth Prabhu

ಪೂಜೆಯೊಂದರ ದೃಶ್ಯದ ಚಿತ್ರೀಕರಣಕ್ಕಾಗಿ ಈ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ ಸಮಂತಾ

Image credits: twitter

ಪೂಜೆ ದೃಶ್ಯದ ಚಿತ್ರೀಕರಣ

ಆಂಧ್ರಪ್ರದೇಶದ ದ್ರಾಕ್ಷಾರಾಮ ದೇಗುದಲ್ಲಿ ಈ ದೃಶ್ಯದ ಚಿತ್ರೀಕರಣ ನಡೆದಿದೆ. 

Image credits: twitter

Samantha Ruth Prabhu

ನಟ ವಿಜಯ ದೇವರಕೊಂಡ ಕೂಡ ಈ ದೃಶ್ಯಕ್ಕಾಗಿ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. 

Image credits: Instagram

Samantha Ruth Prabhu

ವರ್ಕೌಟ್, ಶೂಟಿಂಗ್ ಅಂತ ಬ್ಯುಸಿಯಾಗಿರುವ ಸಮಂತಾಗೆ ಅನಾರೋಗ್ಯ ತೀವ್ರವಾಗಿ ಕಾಡುತ್ತಿದ್ದು ಬ್ರೇಕ್ ಪಡೆಯಲು ನಿರ್ಧರಿಸಿದ್ದಾರಂತೆ. 

Image credits: Instagram

Samantha Ruth Prabhu

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸಿನಿಮಾದಿಂದ ಧೀರ್ಘ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ವಿಚಾರ ನಿನ್ನೆ ಸೆನ್ಶೆಷನ್ ಸೃಷ್ಟಿಸಿತ್ತು.

Image credits: Instagram

Samantha Ruth Prabhu

ಆರೋಗ್ಯದ ಕಾರಣಕ್ಕೆ ಸಮಂತಾ ಸಿನಿಮಾದಿಂದ ದೀರ್ಘ ಬ್ರೇಕ್ ಪಡೆಯಲಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. 

Image credits: Instagram

ಖುಷಿ ಸಿನಿಮಾದ ಪೋಸ್ಟರ್

ಆದರೆ ಈಗ ಕೆಂಪು ಸೀರೆಯಲ್ಲಿ ಅವರು ವಧುವಿನಂತೆ ಕಂಗೊಳಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Image credits: Instagram

ಚೈತನ್ಯ ಜೊತೆಗಿನ ದಾಂಪತ್ಯ ಅಂತ್ಯ: ಭಾವುಕ ಬರಹ ಪೋಸ್ಟ್ ಮಾಡಿದ ನಿಹಾರಿಕಾ

ಲೆದರ್ ಟಾಪ್‌ನಲ್ಲಿ ಹಾಟ್ ಪೋಸ್: ಶೋಭಿತಾ ಮಾದಕ ನೋಟ

ಅಮೆರಿಕಾದ ಟೈಮ್ಸ್ ಸ್ಕ್ವೇರ್‌ನಲ್ಲಿ ಸಿತಾರಾ: ಮಗಳ ನೋಡಿ ಮಹೇಶ್ ಬಾಬು ಭಾವುಕ

ಪದೇ ಪದೇ ಬಿಳಿ ಸೀರೆ ಧರಿಸಿದ ಸಮಂತಾ; ಹಿಂದಿರುವ ರಹಸ್ಯ ಪ್ರಶ್ನಿಸಿದ ನೆಟ್ಟಿಗರು!