Asianet Suvarna News Asianet Suvarna News
2331 results for "

ಪ್ರವಾಹ

"
Former Minister M B Patil Angry on K S Eshwarappa and Tejasvi SuryaFormer Minister M B Patil Angry on K S Eshwarappa and Tejasvi Surya

'ಈಶ್ವರಪ್ಪ, ತೇಜಸ್ವಿಯನ್ನು ನೆರೆ ವೇಳೆ ನಡುಗಡ್ಡೆಯಲ್ಲಿ ಬಿಡಬೇಕು'

ಸಚಿವ ಕೆ.ಎಸ್‌. ಈಶ್ವರಪ್ಪ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರವಾಹದ ಸಂದರ್ಭದಲ್ಲಿ ನಡುಗಡ್ಡೆ ಪ್ರದೇಶದಲ್ಲಿ ಬಿಡಬೇಕು. ಆಗ ಅವರಿಗೆ ಸಂತ್ರಸ್ತರ ನೋವು ಅರಿವಾಗುತ್ತದೆ ಎಂದು ಮಾಜಿ ಸಚಿವ ಡಾ.ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Karnataka Districts Oct 2, 2019, 11:28 AM IST

Grant will be Come to  State next 3- 4 days: Nalin Kumar KateelGrant will be Come to  State next 3- 4 days: Nalin Kumar Kateel

ಇನ್ನು ಮೂರ್ನಾಲ್ಕು ದಿನದಲ್ಲಿ ರಾಜ್ಯಕ್ಕೆ ಅನುದಾನ: ಕಟೀಲ್‌

ಕೇಂದ್ರ ತಂಡ ನೆರೆ ಪರಿಶೀಲನೆ ಮಾಡಿ ಹೋಗಿದ್ದು, ಇನ್ನು ಮೂರ್ನಾಲ್ಕು ದಿನದಲ್ಲಿ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭರವಸೆ ನೀಡಿದ್ದಾರೆ.
 

Karnataka Districts Oct 2, 2019, 10:46 AM IST

Congress Leader Siddaramaiah Slams BS Yediyurappa Over Flood Relief fundCongress Leader Siddaramaiah Slams BS Yediyurappa Over Flood Relief fund

ಪರಿಹಾರ ತರದ ಬಿಎಸ್‌ವೈರನ್ನು ಬಲಿಷ್ಠ ಸಿಎಂ ಅನ್ನಬೇಕಾ?: ಸಿದ್ದು ಸಮರ್ಥನೆ

ಪರಿಹಾರ ತರದ ಬಿಎಸ್‌ವೈರನ್ನು ಬಲಿಷ್ಠ ಸಿಎಂ ಅನ್ನಬೇಕಾ?: ಸಿದ್ದು| ಬಿಎಸ್‌ವೈ ಅವರನ್ನು ವೀಕ್‌(ದುರ್ಬಲ) ಸಿಎಂ ಎಂದು ನೀಡಿರುವ ಹೇಳಿಕೆಗೆ ಸಮರ್ಥನೆ

News Oct 2, 2019, 8:09 AM IST

Former Minister MB Patil Slams BJP Leaders KS Eshwarappa And Tejasvi SuryaFormer Minister MB Patil Slams BJP Leaders KS Eshwarappa And Tejasvi Surya

'ಈಶ್ವರಪ್ಪ, ತೇಜಸ್ವಿಯನ್ನು ನೆರೆ ವೇಳೆ ನಡುಗಡ್ಡೆಗೆ ಬಿಡಬೇಕು'

ಈಶ್ವರಪ್ಪ, ತೇಜಸ್ವಿಯನ್ನು ನೆರೆ ವೇಳೆ ನಡುಗಡ್ಡೆಗೆ ಬಿಡಬೇಕು| ಆಗ ಅವರಿಗೆ ಸಂತ್ರಸ್ತರ ನೋವು ಅರಿವಾಗುತ್ತದೆ| ಎಂ. ಬಿ.ಪಾಟೀಲ್ ಕಿಡಿ

News Oct 2, 2019, 8:00 AM IST

PM Modi Was Busy Not Get Time To tweet During Karnataka Floods Says MP Suresh AngadiPM Modi Was Busy Not Get Time To tweet During Karnataka Floods Says MP Suresh Angadi

ಬ್ಯುಸಿ ಇದ್ದಿದ್ದರಿಂದ ಕರ್ನಾಟಕ ನೆರೆ ಬಗ್ಗೆ ಮೋದಿ ಟ್ವೀಟ್‌ ಇಲ್ಲ: ಅಂಗಡಿ ವಿವಾದ

ಬ್ಯುಸಿ ಇದ್ದಿದ್ದರಿಂದ ನೆರೆ ಬಗ್ಗೆ ಮೋದಿ ಟ್ವೀಟ್‌ ಇಲ್ಲ| ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ವಿವಾದ| ಕೇಂದ್ರ ತಂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೇಂದ್ರಕ್ಕೆ ವರದಿ ಸಲ್ಲಿಸಿದೆ

News Oct 2, 2019, 7:49 AM IST

Minister CT Ravi Clarification on Mysuru Dasara SL Bhyrappa SpeechMinister CT Ravi Clarification on Mysuru Dasara SL Bhyrappa Speech

ಬ್ಯೂಟಿ ಆಫ್ ಡೆಮಾಕ್ರಸಿ! ಸೂಲಿಬೆಲೆಗೆ ಸಿಟಿ ರವಿ ಪ್ರತಿಕ್ರಿಯೆ

ಸಚಿವ ಸಿಟಿ ರವಿ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಮೈಸೂರು ದಸರಾದಿಂದ ನೆರೆ ಪರಿಹಾರದವರೆಗೆ ಸ್ಪಷ್ಟನೆ ನೀಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ರಾಜ್ಯದ ಸಂಸದರನ್ನು ಪ್ರಶ್ನೆ ಮಾಡಿದ್ದಕ್ಕೂ ಉತ್ತರ ನೀಡಿದ್ದಾರೆ.

state Oct 1, 2019, 9:22 PM IST

JDS Leader HD Revanna Slams Karnataka BJP Govt over Flood ReliefJDS Leader HD Revanna Slams Karnataka BJP Govt over Flood Relief

‘ತಂತಿ ಮೇಲೆ ನಡೆಯೋ ಸ್ಥಿತಿ ಬಂತಾ, ನಾವಾಗಿದ್ರೆ ರಾಜೀನಾಮೆ ಕೊಡ್ತಿದ್ದೇವು’

ಹಾಸನದಲ್ಲಿ ವಾಗ್ದಾಳಿ ನಡೆಸಿರುವ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್‌.ಡಿ.ರೇವಣ್ಣ  ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ಯಾಕೆ ವಿಳಂಬವಾಗುತ್ತಿದೆ ಉತ್ತರಿಸಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

Karnataka Districts Oct 1, 2019, 5:24 PM IST

PM Modi not tweeted over Karnataka Flood Suresh Angadi and Jagadish Shettar ReactionPM Modi not tweeted over Karnataka Flood Suresh Angadi and Jagadish Shettar Reaction

ರಾಜ್ಯದ ನೋವಿಗೆ ಮನ ಮಿಡಿಯದ ಮೋದಿ, ಅಂಗಡಿಯ ಉಡಾಫೆ ನೋಡಿ

ಕರ್ನಾಟಕ ಪ್ರವಾಹ ಎದುರಿಸಿದಾಗ ಟ್ವೀಟ್ ಮಾಡದ ಮೋದಿ ಈಗ ಉತ್ತರ ಭಾರತಕ್ಕೆ ಕಾಳಜಿ ವಹಿಸಿ ಟ್ವೀಟ್ ಮಾಡಿದ್ದಾರೆ ಎಂಬ ವಿಚಾರ ಬೆಳಗ್ಗೆಯಿಂದ ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಮೋದಿ ಅವರ ನಡೆಯನ್ನು ಬಿಜೆಪಿಯ ಇಬ್ಬರು ಪ್ರಮುಖ ನಾಯಕರು ಸಮರ್ಥಿಸಿಕೊಂಡಿದ್ದಾರೆ.

Karnataka Districts Oct 1, 2019, 4:40 PM IST

Including Siddaramaiah Karnataka People Slams Modi For Not Sanctioning Flood reliefIncluding Siddaramaiah Karnataka People Slams Modi For Not Sanctioning Flood relief

'ಬಿಹಾರಕ್ಕೆ ಮಿಡಿದ ಮೋದಿ 52 ಇಂಚಿನ ಎದೆ, ಕರ್ನಾಟಕ ವಿಚಾರದಲ್ಲಿ ಕಲ್ಲುಬಂಡೆ ಆಗಿದ್ದೇಕೆ?'

ಬಿಹಾರಕ್ಕೆ ಎಲ್ಲಾ ರೀತಿಯ ಪರಿಹಾರ ನೀಡಲು ಸಿದ್ಧ ಎಂದ ಮೋದಿ| ಮೋದಿ ಟ್ವೀಟ್ ಬೆನ್ನಲ್ಲೇ ಕೆರಳಿದ ಕನ್ನಡಿಗರ| ಬಿಹಾರದ ಪ್ರವಾಹ ಕಾಣಿಸ್ತು, ಕರ್ನಾಟಕಕ್ಕೆ ಯಾಕೆ ಪರಿಹಾರ ನೀಡಿಲ್ಲ?

News Oct 1, 2019, 1:28 PM IST

Thinker Chakravarty Sulibele Vent Ire Against Karnataka MPsThinker Chakravarty Sulibele Vent Ire Against Karnataka MPs
Video Icon

ಸಂತ್ರಸ್ತರ ನೋವು ಕಾಣ್ತಿಲ್ಲವೆ?  ಮೋದಿ ನಡೆಗೆ ಬೇಸರ, ಸಂಸದರ ವಿರುದ್ಧ ಆಕ್ರೋಶ

ಕರ್ನಾಟಕದ ಸಂಸದರಿಗೆ ಉತ್ತರ ಕರ್ನಾಟಕದ ಜನರ ನೋವು ಕಾಣುತ್ತಿಲ್ಲವೇ? ಕೇಂದ್ರದ ಮೇಲೆ ಒತ್ತಡ ಹಾಕುವುದಿರಲಿ ಜನರ ಪರವಾಗಿ ಒಂದು ಮಾತನಾಡುವ ಸೌಜನ್ಯವೂ ಇಲ್ಲವಾಗಿದೆ. ಹೀಗೆಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ ಸೂಲಿಬೆಲೆ ಹೀಗೆ ಹೇಳಲು ಕಾರಣ ಏನು ?

News Sep 30, 2019, 6:44 PM IST

Did Not Repair TC in Flood Affected Area in Athani TalukDid Not Repair TC in Flood Affected Area in Athani Taluk

ಸಂತ್ರಸ್ತರ ವಿದ್ಯುತ್ ಟಿಸಿಗಳ ದುರಸ್ತಿ ಯಾವಾಗ?

ಪ್ರವಾಹ ಬಂದು ರೈತರ ಜೀವನ ದುಸ್ತರವಾಗಿ ಸುಧಾರಿಕೊಳ್ಳುವ ಹೊತ್ತಿನಲ್ಲಿಯೇ ವಿದ್ಯುತ್ ಟ್ರಾನಪಾರ್ಮ್‌ಗಳ ದುರಸ್ತಿಯಾಗದೇ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಸುಮಾರು 23 ಗ್ರಾಮಗಳಲ್ಲಿ ವಿದ್ಯುತ್ ಕಂಬ ಮತ್ತು ಟ್ರಾನಪಾರ್ಮ್‌ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಹೆಸ್ಕಾಂ ಇಲಾಖೆಯ ಸುಮಾರು 25 ಕೋಟಿ ಮೌಲ್ಯದ ಪರಿಕರಗಳು ಹಾಳಾಗಿದ್ದು, ನದಿ ತೀರದ ಜನರು ಮೇಣದಬತ್ತಿ ಬೆಳಕಿನಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. 
 

Karnataka Districts Sep 30, 2019, 1:05 PM IST

Land Not Get For Lakhamapura Village ShiftLand Not Get For Lakhamapura Village Shift

ಈ ಗ್ರಾಮ ಸ್ಥಳಾಂತರ ಮಾಡಲು ಭೂಮಿನೇ ಸಿಗುತ್ತಿಲ್ವಂತೆ!

ಮಲಪ್ರಭಾ ನದಿಗೆ ಪ್ರವಾಹ ಬಂದಾಗೆಲ್ಲ ತೀವ್ರ ಸಂಕಷ್ಟ ಅನುಭವಿಸುವ ನದಿ ತಟದಲ್ಲಿರುವ ತಾಲೂಕಿನ ಲಖಮಾಪುರ ಗ್ರಾಮ ಸ್ಥಳಾಂತರ ಮಾಡಲು ಭೂಮಿ ಹುಡುಕುವುದೇ ಈಗ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಾರಣ, ಈ ಗ್ರಾಮ ಸ್ಥಳಾಂತರ ಮಾಡಲು ಹೊಸ ಜಾಗವೇ ಅಧಿಕಾರಿಗಳಿಗೆ ಲಭಿಸುತ್ತಿಲ್ಲ. 
 

Karnataka Districts Sep 30, 2019, 11:31 AM IST

Heavy Rain In North India Flood Like Situation In UP and BiharHeavy Rain In North India Flood Like Situation In UP and Bihar

ಉತ್ತರ ಭಾರತದಲ್ಲಿ ಭೀಕರ ಮಳೆ: ಯುಪಿ, ಬಿಹಾರದಲ್ಲಿ ಪ್ರವಾಹ!

ಮಹಾಮಳೆಗೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ತತ್ತರಿಸಿದ್ದು, ಉಭಯ ರಾಜ್ಯಗಳಲ್ಲಿ ಭೀಕರ ಮಳೆಗೆ ಒಟ್ಟು 73 ಜನರು ಮೃತಪಟ್ಟಿದ್ದಾರೆ.  ಬಿಹಾರದ ಪ್ರಯಾಗರಾಜ್​, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. 

NEWS Sep 29, 2019, 6:07 PM IST

Again Flood in Yadgir District: Kangleshwar Temple DrowingAgain Flood in Yadgir District: Kangleshwar Temple Drowing

ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ: ಕಂಗಳೇಶ್ವರ ದೇವಾಲಯ ಮುಳುಗಡೆ

ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಅಲ್ಲಿನ ಉಜನಿ,ವೀರ್ ಜಲಾಶಯಗಳಿಂದ ಭೀಮಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಹೀಗಾಗಿ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. 

Karnataka Districts Sep 29, 2019, 11:47 AM IST

Dasara Utsava Will be Held in Belagavi on Oct. 1stDasara Utsava Will be Held in Belagavi on Oct. 1st

ಅ. 1 ರಿಂದ ಬೆಳಗಾವಿಯಲ್ಲಿ ನಾಡಹಬ್ಬ ಉತ್ಸವ

ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಅ.1  ರಿಂದ 5 ವರೆಗೆ ನಾಡಹಬ್ಬ ಉತ್ಸವವನ್ನು ನಗರದ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಡಾ. ಎಚ್.ಬಿ ರಾಜಶೇಕರ ಹೇಳಿದರು. 
 

Karnataka Districts Sep 29, 2019, 10:56 AM IST