Asianet Suvarna News Asianet Suvarna News
183 results for "

Work From Home

"
Woman s rant on going back to office after work-from-home goes viral Social Media mahWoman s rant on going back to office after work-from-home goes viral Social Media mah

ಡಾರ್ಕ್‌ ಸರ್ಕಲ್‌ ಹೋಗಿದೆ.. ಜೀನ್ಸ್..ಬ್ರಾ .. ಪ್ಯಾಕ್ ಮಾಡಿ ಇಟ್ಟಿದ್ದೇನೆ.. ಆಫೀಸ್‌ಗೆ  ಬರಲ್ಲ!

ಮತ್ತೆ ಆಫೀಸಿಗೆ  ಬಂದು ಕೆಲಸ ಮಾಡಿ ಎಂಬ ಇಮೇಲ್ ಕಂಡ ಮಹಿಳಾ ಸಿಬ್ಬಂದಿ ಕೆಂಡಾಮಂಡಲವಾಗಿದ್ದಾರೆ. ಮನೆ ಬಿಟ್ಟು  ಬರಲು ಸಾಧ್ಯವಿಲ್ಲ.. ಅದು ಏನು ಮಾಡುತ್ತಿರೋ ಮಾಡಿಕೊಳ್ಳಿ ಎಂದು ಬಹಿರಂಗ ಸವಾಲು ಎಸೆದಿದ್ದಾರೆ.

 

Woman Feb 24, 2021, 4:02 PM IST

Centre issues fresh Covid guidelines for Workplaces snrCentre issues fresh Covid guidelines for Workplaces snr

ಆಫೀಸ್ ವರ್ಕರ್ಸ್‌ಗೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ : ಏನೇನಿದೆ..?

ವರ್ಕ್ ಫ್ರಂ ಹೋಮ್ ಮುಗಿದು ಆಫೀಸ್ ಗಳ ಕಡೆ ಉದ್ಯೋಗಿಗಳು ಮುಖ ಮಾಡುತ್ತಿದ್ದು,  ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಏನೇನಿದೆ ಈ ಮಾರ್ಗಸೂಚಿಯಲ್ಲಿ?

Jobs Feb 14, 2021, 2:23 PM IST

10 simple vaastu tips to be stepped up in your career life10 simple vaastu tips to be stepped up in your career life

ಈ ವಾಸ್ತು ಸಲಹೆಗಳಿಂದ ಕರಿಯರ್‌ನಲ್ಲಿ ಉನ್ನತ ಸ್ಥಾನಕ್ಕೇರಬಹುದು ನೋಡಿ

ವೃತ್ತಿ ಜೀವನದ ಬಗ್ಗೆ ನಾವೆಲ್ಲರೂ ತುಂಬಾ ಕಾಳಜಿ ವಹಿಸುತ್ತೇವೆ. ಕೋವಿಡ್ ನಂತರ ಈ ಕಾಳಜಿ ಇನ್ನೂ ಹೆಚ್ಚಾಗಿದೆ. ಕೆಲವೊಮ್ಮೆ ಸತತ ಪ್ರಯತ್ನದ ನಂತರವೂ ಯಶಸ್ಸು ಸಾಧಿಸುವುದಿಲ್ಲ. ಇದು ವೃತ್ತಿ ಜೀವನದಲ್ಲಿ ಒಂದು ಅಡೆ ತಡೆಗೆ ಕಾರಣವಾಗುತ್ತದೆ. ಹಾಗಂಥ ಪ್ರಯತ್ನದಲ್ಲಿ ಯಾವುದೇ ಕೊರತೆ ಇಲ್ಲವೆಂದಲ್ಲ. ಎಷ್ಟೇ ಕೆಲಸ ಮಾಡಿದರೂ ಕೆಲವೊಮ್ಮೆ ಸಾಲು, ಸಾಲು ಸಮಸ್ಯೆಗಳಿಂದ ಅಥವಾ ಯಾವುದೋ ಅಡೆತಡೆಗಳಿಂದಾಗಿ ಹಿಡಿದ ಕೆಲಸ ಪೂರ್ಣಗೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ವಾಸ್ತುದೋಷವೂ ಕಾರಣ ಇರಬಹುದು. ಇದಕ್ಕೆ ಸಿಂಪಲ್ ಪರಿಹಾರಗಳು ಇಲ್ಲಿವೆ.

Vaastu Feb 10, 2021, 2:05 PM IST

Nissan introduce Caravan concept car for love to travel and work from home professionals ckmNissan introduce Caravan concept car for love to travel and work from home professionals ckm

ವರ್ಕ್ ಫ್ರಮ್ ಹೋಮ್ ಸ್ಮರಣೀಯವಾಗಿಸಲು ನಿಸಾನ್‌ನಿಂದ ಕಾರಾವಾನ್ ಕಾನ್ಸೆಪ್ಟ್ ಕಾರು!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಬಹುತೇಕ ಕಂಪನಿಗಳು ತಮ್ಮ ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದೆ. ವರ್ಕ್ ಫ್ರಮ್ ಹೋಮ್ ಆರಂಭದ ಬಳಿಕ ನೆಟ್‌ವರ್ಕ್, ಇಂಟರ್ನೆಂಟ್ ಡೇಟಾ ಸೇವೆಗಳಲ್ಲಿ ಹಲವು ಆಫರ್ ಬಂದಿದೆ. ಲ್ಯಾಪ್‌ಟ್ಯಾಪ್ ಸೇರಿದಂತೆ ಹಲವು ವಸ್ತುಗಳ ಬೇಡಿಕೆ ಹೆಚ್ಚಾಗಿದೆ. ಇದೀಗ ವರ್ಕ್ ಫ್ರಮ್ ಹೋಮ್ ಅವಕಾಶವಿದ್ದರೆ ಎಲ್ಲಿ ಬೇಕಾದರೂ ಕೆಲಸ ಮಾಡಬುಹುದು. ಹೀಗಾಗಿ ವರ್ಕ್ ಫ್ರಮ್ ಹೋಂ ಸ್ಮರಣೀಯವಾಗಿಸಲು ನಿಸಾನ್ ಇದೀಗ ಕಾರಾವಾನ್ ಕಾನ್ಸೆಪ್ಟ್ ಕಾರು ತರುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Cars Jan 18, 2021, 5:53 PM IST

Dell study reveals 91 percent of Indians ready for long term work from home ckmDell study reveals 91 percent of Indians ready for long term work from home ckm

ವರ್ಕ್ ಫ್ರಮ್ ಹೋಮ್ ಮುಂದುವರಿಸಲು ರೆಡಿನಾ? ಅಧ್ಯಯನ ವರದಿಯ ಕುತೂಹಲ ಮಾಹಿತಿ ಪ್ರಕಟ!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಹಲವು ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದೆ. ಇದೀಗ ಹೆಚ್ಚಿನ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಿ ಎನ್ನುತ್ತಿದೆ. ಕೊರೋನಾ ಕಾರಣ ವರ್ಕ್ ಫ್ರಮ್ ಹೋಮ್ ಪಡೆದ ಹಲವರು ಇದೀಗ ಮತ್ತೆ ಆಫೀಸ್‌ಗೆ ಹಾಜರಾಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾದರೆ ವರ್ಕ್ ಫ್ರಮ್ ಹೋಮ್ ಮುಂದುವರಿಸುವ ಕುರಿತು ಭಾರತೀಯರುಅಭಿಪ್ರಾಯವೇನು? ಡೆಲ್ ಅಧ್ಯಯನ ವರದಿಯ ಕುತೂಹಲ ಮಾಹಿತಿ ಇಲ್ಲಿದೆ.

India Dec 26, 2020, 3:44 PM IST

Is Zoom planning to start e mail and calendar app serviceIs Zoom planning to start e mail and calendar app service

ಗೂಗಲ್, ಮೈಕ್ರೋಸಾಫ್ಟ್‌ ಜತೆ ಸ್ಪರ್ಧೆ, ಝೂಮ್‌ನಿಂದಲೂ ಇ-ಮೇಲ್ ಸೇವೆ?

ಕೊರೋನಾ ಕಾಲಘಟ್ಟದಲ್ಲಿ ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ವಿಡಿಯೋ ಕಾನ್ಫೆರೆನ್ಸಿಂಗ್ ವೇದಿಕೆಯಾಗಿರುವ ಝೂಮ್ ಅವರಿಗೆ ನೆರವು ನೀಡುತ್ತಿದೆ. ಹಾಗಾಗಿಯೇ, ಝೂಮ್‌ನ ಬಳಕೆ  ಈ ವರ್ಷದಲ್ಲಿ ಅತಿ ಸಾಮಾನ್ಯವಾಗಿದ್ದು, ಅದರ ಒಟ್ಟು ಮಾರುಕಟ್ಟೆ ಮೌಲ್ಯವು ಹೆಚ್ಚಾಗಿದೆ. ಇದೀಗ ಝೂಮ್ ಇ ಮೇಲ್ ಮತ್ತು ಕ್ಯಾಲೆಂಡರ್ ಸೇವೆಯನ್ನು ಆರಂಭಿಸಲು ಮುಂದಾಗಿದೆ ಎನ್ನುತ್ತಿವೆ ವರದಿಗಳು.
 

Whats New Dec 25, 2020, 1:40 PM IST

Tips to overcome depression during work from homeTips to overcome depression during work from home

ವರ್ಕ್ ಫ್ರಮ್ ಹೋಂ ಖಿನ್ನತೆಗೆ ಕಾರಣವಾಗ್ತಾ ಇದ್ಯಾ?

ಕೋವಿಡ್ - 19  ಕಾರಣ ಮನೆಯಿಂದ ಕೆಲಸ ಮಾಡಲು ಆರಂಭಿಸಿದಾಗಿನಿಂದ ಖಿನ್ನತೆಗೆ ಒಳಗಾಗುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಒಬ್ಬಂಟಿಯಾಗಿರುವುದು ಮತ್ತು ಸ್ನೇಹಿತರಿಂದ ದೂರವಾಗಿರುವುದು ಖಿನ್ನತೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ಖಿನ್ನತೆ ಉಂಟಾಗುವುದು ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತದೆ.ಈ ಎಲ್ಲಾ ಸ್ಥಿತಿಯಿಂದ ಹೊರ ಬರಲು ನೀವು ಒಂದಿಷ್ಟು ಪರಿಹಾರ ಮಾರ್ಗಗಳನ್ನೂ ಅನುಸರಿಸಬೇಕು. 

Health Dec 14, 2020, 3:50 PM IST

Work from home has made workday of Indians 32 minutes longer podWork from home has made workday of Indians 32 minutes longer pod

ವರ್ಕ್ ಫ್ರಂ ಹೋಮ್‌ನಿಂದ ಭಾರತೀಯರಿಗೆ ಅಧಿಕ ಕೆಲಸ!

ವರ್ಕ್ ಫ್ರಂ ಹೋಮ್‌ನಿಂದ ಭಾರತೀಯರಿಗೆ ಅಧಿಕ ಕೆಲಸ| ಕರ್ತವ್ಯಾವಧಿ 32 ನಿಮಿಷ ಏರಿಕೆ: ಸಮೀಕ್ಷೆ

Jobs Nov 30, 2020, 8:28 AM IST

People who work from home after corona should be taxed more says report ckmPeople who work from home after corona should be taxed more says report ckm

ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಕಾದಿದೆ ಶಾಕ್; ಹೆಚ್ಚುವರಿ ತೆರಿಗೆ ಹೊರೆ!

ಕೊರೋನಾ ವೈರಸ್ ಕಾರಣ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಿದೆ. ಕೆಲ ಕಂಪನಿಗಳು  ಈಗಾಗಲೇ ಮುಂದಿನ ವರ್ಷವೂ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಖಚಿತ ಎಂದಿದೆ. ಮನೆಯಿಂದ ಕೆಲಸ ಮಾಡುತ್ತಾ ಖುಷಿಯಾಗಿದ್ದ ಉದ್ಯೋಗಿಗಳಿಗೆ ಸರ್ಕಾರ ಬಹುದೊಡ್ಡ ಶಾಕ್ ನೀಡಲು ಸಜ್ಜಾಗಿದೆ.

News Nov 22, 2020, 7:11 PM IST

Do not Permanent work From Home grgDo not Permanent work From Home grg

'ಶಾಶ್ವತ ವರ್ಕ್ ಫ್ರಂ ಹೋಂ ಬೇಡ'

ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಐಟಿ ಹಾಗೂ ಬಿಪಿಒ ಕಂಪನಿಗಳಿಗೆ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವ ಸಂಬಂಧ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ರಾಜ್ಯದಲ್ಲಿ ಜಾರಿಗೊಳಿಸದೆ ಮುಂದೂಡುವಂತೆ ರಾಜ್ಯ ಟ್ರಾವೆಲ್‌ ಆಪರೇಟರ್‌ ಸಂಘ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಮನವಿ ಮಾಡಿದೆ.
 

Karnataka Districts Nov 22, 2020, 7:58 AM IST

Be aware of cyber hacking while working from home during pandemicBe aware of cyber hacking while working from home during pandemic

Work from home ಮಾಡುತ್ತಿದ್ದೀರಾ? ಹ್ಯಾಕರ್ಸ್ ಬಗ್ಗೆ ಇರಲಿ ಎಚ್ಚರ

ಅಕ್ಟೋಬರ್ ತಿಂಗಳನ್ನು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವವರು ಕೈಗೊಳ್ಳಬೇಕಾದ ಎಚ್ಚರಿಕೆಗಳೇನು?

Whats New Oct 10, 2020, 4:31 PM IST

Work from home culture to continue even after pandemic ends say Bill Gates mahWork from home culture to continue even after pandemic ends say Bill Gates mah

ವರ್ಕ್ ಫ್ರಂ ಹೋಮ್ ; ದೊಡ್ಡ ಗುಟ್ಟು ಹೇಳಿದ ಬಿಲ್ ಗೇಟ್ಸ್

ಕೊರೋನಾ ಮಹಾಮಾರಿ  ವಿಶ್ವದಿಂದ ದೂರವಾದರೂ ವರ್ಕ್ ಫ್ರಂ ಹೋಂ ಮುಂದುವರಿಯಲಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲೇನಿಯರ್ ಬಿಲ್ ಗೇಟ್ಸ್ ಅಭಿಪ್ರಾಯ ಪಟ್ಟಿದ್ದಾರೆ. 

International Sep 24, 2020, 4:05 PM IST

HP expands All-In-One PC portfolio for an enhanced work and learn from home experienceHP expands All-In-One PC portfolio for an enhanced work and learn from home experience

HPಯಿಂದ ವಿದ್ಯಾಭ್ಯಾಸ,ಕಚೇರಿ ಕೆಲಸ ಸುಲಭವಾಗಿಸುವ ಆಲ್ ಇನ್ ಒನ್ ಪಿಸಿ ಬಿಡುಗಡೆ!

  • HPಪೆವಿಲಿಯನ್ 27 ಇಂಚು ಮತ್ತು HP AIO 24 ವಿನ್ಯಾಸದ ಡಿವೈಸ್ ಗಳು
  •  ದೀರ್ಘಾವಧಿಯ ಕೆಲಸ ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲ

GADGET Sep 24, 2020, 2:44 PM IST

Work from home may increase your tax liability this year as conveyance allowanceWork from home may increase your tax liability this year as conveyance allowance

ವರ್ಕ್ ಫ್ರಂ ಹೋಂ ಎಫೆಕ್ಟ್‌ : ಈ ಬಾರಿ ನಿಮಗೆ ಹೆಚ್ಚು ತೆರಿಗೆ!

ವರ್ಕ್ ಫ್ರಂ ಹೋಂ ಎಫೆಕ್ಟ್: ಈ ಬಾರಿ ನಿಮಗೆ ಹೆಚ್ಚು ತೆರಿಗೆ!| ಪ್ರಯಾಣ, ಮನೆ ಬಾಡಿಗೆ, ವರ್ಕ್ ಫ್ರಂ ಹೋಂ ಭತ್ಯೆಗೆ ತೆರಿಗೆ ಬೀಳುವ ಸಾಧ್ಯತೆ

BUSINESS Aug 18, 2020, 8:07 AM IST

Work from home bloopers are raising during LockdownWork from home bloopers are raising during Lockdown

ಕ್ಯಾಮೆರಾ ಮುಂದೆ ಬೆತ್ತಲೆಯಾಗಿ ಓಡಿದ ಪತ್ನಿ: ವರ್ಕ್‌ ಫ್ರಂ ಹೋಂನ ಫಜೀತಿ!

ವರ್ಕ್‌ ಫ್ರಮ್ ಹೋಮ್‌ ಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್, ವಿಡಿಯೋ ಕಾಲ್ ಮುಂತಾದವು ಅನಿವಾರ್ಯ. ಅಂಥ ಹೊತ್ತಿನಲ್ಲಿ ಎಷ್ಟೇ ಜಾಗರೂಕತೆ ಮಾಡಿದರೂ ಕೆಲವು ಎಡವಟ್ಟುಗಳು ಆಗಿಯೇ ಆಗುತ್ತವೆ.

Private Jobs Aug 4, 2020, 4:07 PM IST