ವರ್ಕ್ ಫ್ರಮ್ ಹೋಮ್ ಸ್ಮರಣೀಯವಾಗಿಸಲು ನಿಸಾನ್‌ನಿಂದ ಕಾರಾವಾನ್ ಕಾನ್ಸೆಪ್ಟ್ ಕಾರು!

First Published Jan 18, 2021, 5:53 PM IST

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಬಹುತೇಕ ಕಂಪನಿಗಳು ತಮ್ಮ ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದೆ. ವರ್ಕ್ ಫ್ರಮ್ ಹೋಮ್ ಆರಂಭದ ಬಳಿಕ ನೆಟ್‌ವರ್ಕ್, ಇಂಟರ್ನೆಂಟ್ ಡೇಟಾ ಸೇವೆಗಳಲ್ಲಿ ಹಲವು ಆಫರ್ ಬಂದಿದೆ. ಲ್ಯಾಪ್‌ಟ್ಯಾಪ್ ಸೇರಿದಂತೆ ಹಲವು ವಸ್ತುಗಳ ಬೇಡಿಕೆ ಹೆಚ್ಚಾಗಿದೆ. ಇದೀಗ ವರ್ಕ್ ಫ್ರಮ್ ಹೋಮ್ ಅವಕಾಶವಿದ್ದರೆ ಎಲ್ಲಿ ಬೇಕಾದರೂ ಕೆಲಸ ಮಾಡಬುಹುದು. ಹೀಗಾಗಿ ವರ್ಕ್ ಫ್ರಮ್ ಹೋಂ ಸ್ಮರಣೀಯವಾಗಿಸಲು ನಿಸಾನ್ ಇದೀಗ ಕಾರಾವಾನ್ ಕಾನ್ಸೆಪ್ಟ್ ಕಾರು ತರುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.