ವರ್ಕ್ ಫ್ರಮ್ ಹೋಂ ಖಿನ್ನತೆಗೆ ಕಾರಣವಾಗ್ತಾ ಇದ್ಯಾ?
First Published Dec 14, 2020, 3:50 PM IST
ಕೋವಿಡ್ - 19 ಕಾರಣ ಮನೆಯಿಂದ ಕೆಲಸ ಮಾಡಲು ಆರಂಭಿಸಿದಾಗಿನಿಂದ ಖಿನ್ನತೆಗೆ ಒಳಗಾಗುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಒಬ್ಬಂಟಿಯಾಗಿರುವುದು ಮತ್ತು ಸ್ನೇಹಿತರಿಂದ ದೂರವಾಗಿರುವುದು ಖಿನ್ನತೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ಖಿನ್ನತೆ ಉಂಟಾಗುವುದು ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತದೆ.ಈ ಎಲ್ಲಾ ಸ್ಥಿತಿಯಿಂದ ಹೊರ ಬರಲು ನೀವು ಒಂದಿಷ್ಟು ಪರಿಹಾರ ಮಾರ್ಗಗಳನ್ನೂ ಅನುಸರಿಸಬೇಕು.

ವರ್ಕ್ ಫ್ರಮ್ ಹೋಮ್ ಸಮಯದಲ್ಲಿ ನೀವು ನಿಮ್ಮ ಮನಸ್ಥಿತಿಯನ್ನು ಸರಿಯಾಗಿಡಲು ಹೆಣಗಾಡುತ್ತಿರುವವರಾಗಿದ್ದರೆ, ನಿಮಗಾಗಿ ಮತ್ತು ನಿಮ್ಮ ಮೆದುಳಿಗೆ ವಿಷಯಗಳನ್ನು ಸುಲಭಗೊಳಿಸಲು ಕೆಲವು ಸಲಹೆಗಳು ಇಲ್ಲಿವೆ.

ಸಣ್ಣ ಸಣ್ಣ ಕ್ಷಣಗಳನ್ನು ಆನಂದಿಸಿ :
ಖಿನ್ನತೆಯು ನಿಮ್ಮನ್ನು ತೀವ್ರವಾಗಿ ಕಾಡುತ್ತಿದ್ದರೆ, ಹೆಚ್ಚು ಚಿಂತೆ ಮಾಡಬೇಡಿ. ಸಾಧ್ಯವಾದಾಗಲೆಲ್ಲಾ, ನೀವು ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಬೇಕು, ಒಂದೆರಡು ತಮಾಷೆಯ ವೀಡಿಯೊಗಳನ್ನು ನೋಡಬೇಕು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?