ಹಿಮಾಲಯ ಪರ್ವತ ಪ್ರದೇಶದಲ್ಲ ಶೀಘ್ರದಲ್ಲೇ ಅತ್ಯಂತ ಪ್ರಬಲ ಭೂಕಂಪ ಸಂಭವಿಸಬಹುದು ಎಂದು ಭಾರತೀಯ ಭೂಗರ್ಭ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಮಧ್ಯ ಹಿಮಾಲಯ ಭಾಗದಲ್ಲಿ ಭವಿಷ್ಯದಲ್ಲಿ 8.5ರಷ್ಟುತೀವ್ರತೆಯ ಪ್ರಬಲ ಭೂಕಂಪ ಸಂಭವಿಸಲಿದೆ ಎಂದು ತಿಳಿಸಿದ್ದಾರೆ.
NEWS Dec 1, 2018, 2:46 PM IST
ಹಿಮಾಲಯನ್ ವಯಾಗ್ರ ಎಂದೇ ಪ್ರಸಿದ್ಧಿಯಾಗಿರುವ ಕ್ಯಾಟರ್ ಪಿಲ್ಲರ್ ಫಂಗಸ್ ಗೆ ಇದೀಗ ಸಂಕಷ್ಟ ಬಂದೊದಗಿದೆ. ಹವಾಮಾನ ಬದಲಾವಣೆಯೇ ಇದು ಅಳಿವಿನಂಚಿಗೆ ಹೋಗಲು ಕಾರಣವಾಗಿದೆ.
NEWS Oct 23, 2018, 1:24 PM IST
ಪ್ರಧಾನಿ ನರೇಂದ್ರ ಮೋದಿ ಹಲವು ಕಲೆಗಳನ್ನು ಬಲ್ಲ ಕಲೆಗಾರ. ವಿಶ್ವದ ಹಲವೆಡೆ ಮೋದಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಫೋಟೋಗ್ರಾಫರ್ ಆಗಿದ್ದು, ಸಿಕ್ಕಿಂ ನ ಸೈಸರ್ಗಿಕ ಸೌಂದರ್ಯವನ್ನು ವಿಮಾನದಿಂದ ಸೆರೆ ಹಿಡಿದಿದ್ದಾರೆ.
NEWS Sep 24, 2018, 11:31 AM IST
ರಾಯಲ್ ಎನ್‌ಫೀಲ್ಡ್ ಬೈಕ್ ಇದೀಗ ಎಬಿಎಸ್ ತಂತ್ರಜ್ಞಾನ ಅಳವಡಿಸಿದ 2ನೇ ಬೈಕ್ ಬಿಡುಗಡೆ ಮಾಡಿದೆ. ಕ್ಲಾಸಿಕ್ ಸಿಗ್ನಲ್ಸ್ ಬೈಕ್ ಬಳಿಕ ಇದೀಗ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಕೂಡ ಎಬಿಎಸ್ ತಂತ್ರಜ್ಞಾನ ಹೊಂದಿದೆ. ಈ ನೂತನ ಬೈಕ್ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.
Automobiles Sep 7, 2018, 10:02 PM IST
ಹಿಮಾಲಯದ ತಳದಲ್ಲಿ ಬಾಂಬ್ ಇದೆ. ಆ ಬಾಂಬ್ ಗೆ ಸೂರ್ಯ ಕಿರಣ ತಾಕಿದರೆ ಆಗುವ ಅನಾಹುತ ಎಂಥಹದ್ದು ಎಂಬುದನ್ನು ಹೇಳು ಸಾಧ್ಯವೇ ಇಲ್ಲ. ಹಿರೋಶಿಮಾ -ನಾಗಸಾಕಿ ಮೇಲೆ ಅಮೆರಿಕ ಹಾಕಿದ್ದ ಅಣು ಬಾಂಬ್ ನ ಪರಿಣಾಮಗಳಿಂದಲೇ ಇನ್ನು ಹೊರ ಬರಲು ಸಾಧ್ಯವಾಗಿಲ್ಲ. ಅಂಥದ್ದೇ ಒಂದು ಅಪಾಯ ಹಿಮಾಲಯಕ್ಕೂ ಕಾದಿದೆಯಾ? ಅದೆಲ್ಲದರ ಫುಲ್ ಡಿಟೇಲ್ಸ್ ಸುವರ್ಣ ಫೋಕಸ್ ನಲ್ಲಿ....
NEWS Aug 31, 2018, 10:07 PM IST
ಹಿಮಾಲಯದ ಪರ್ವತವೇರಿ ಚೀನಿ ಡ್ರ್ಯಾಗನ್ ಮತ್ತೆ ಭಾರತದತ್ತ ಇಣುಕುತ್ತಿದೆಯಾ?. ಇಂತದ್ದೊಂದು ಸಂದೇಹವನ್ನು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಉಪ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ ವೆಲ್ಸ್ ವ್ಯಕ್ತಪಡಿಸಿದ್ದಾರೆ. ಚೀನಾ ಡೋಕ್ಲಾಮ್ ಗಡಿ ಪ್ರದೇಶದಲ್ಲಿ ಮತ್ತೆ ಚಟುವಟಿಕೆ ಮುಂದುವರೆಸಿದ್ದು, ಈ ಕುರಿತು ಭಾರತ ಮತ್ತು ಭೂತಾನ್ ಉದಾಸೀನ ತೋರಿಸುವುದು ಸಲ್ಲ ಎಂದು ವೆಲ್ಸ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.
NEWS Jul 26, 2018, 5:33 PM IST
ಈ ಫೋಟೋ ಸದ್ಯ ಇಡೀ ದೇಶದಲ್ಲಿ ಸೆನ್ಸೆಶನ್ ಸೃಷ್ಟಿಸಿದೆ. ಕಾರಣ ಈ ಫೋಟೋದಲ್ಲಿರವುದು ನಿಜವಾದ ಹನುಮಂತ ಎಂದು ಹೇಳಲಾಗುತ್ತಿದೆ. ಮಾನಸ ಸರೋವರ ಯಾತ್ರೆ ಕೈಗೊಂಡ ಮೂವರು ಯುವಕರ ಪೈಕಿ ಓರ್ವ ಈ ಫೋಟೋ ಕ್ಲಿಕ್ಕಿಸಿದ್ದು, ದುರದೃಷ್ಟವಾಶಾತ ಫೋಟೋ ತೆಗೆದ ಕೆಲವೇ ಕ್ಷಣಗಳಲ್ಲಿ ಆತ ಸಾವನ್ನಪ್ಪಿದ್ದಾನೆ.
NEWS Jul 3, 2018, 5:56 PM IST
ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಹಲವು ವಿಧಗಳಿವೆ. ಆದರೆ ನಿಮಗೆ ಸೂಕ್ತವಾದ ಬೈಕ್ ಯಾವುದು, ಬೈಕ್ ಖರೀಧಿಸುವಾಗ ನೀವು ಗಮನಿಸಬೇಕಾದ ಅಂಶ ಏನು? ಇಲ್ಲಿದೆ ಕೆಲವು ಸೂಚನೆಗಳು.
Jun 13, 2018, 9:05 PM IST
Mar 11, 2018, 10:04 AM IST
May 23, 2017, 2:19 PM IST