Asianet Suvarna News Asianet Suvarna News
176 results for "

ನವಜಾತ ಶಿಶು

"
Pregnant Women should not Get Vaccine Says Experts grgPregnant Women should not Get Vaccine Says Experts grg

'ಗರ್ಭಿಣಿಯರೇ ಸದ್ಯ ಕೊರೋನಾ ಲಸಿಕೆ ಪಡೀಬೇಡಿ'

ಕೊರೋನಾ ಹಾವಳಿ ಗರ್ಭಿಣಿಯರು ಹಾಗೂ ನವಜಾತ ಶಿಶುಗಳಲ್ಲೂ ಕಾಣಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಗರ್ಭಿಣಿಯರು ಸದ್ಯಕ್ಕೆ ಕೋವಿಡ್‌ ಲಸಿಕೆ ಪಡೆಯದಿರುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
 

state Jun 10, 2021, 7:55 AM IST

Psychiatric arrested a year after she stole baby from BBMP Hospital snrPsychiatric arrested a year after she stole baby from BBMP Hospital snr

ಶಿಶು ಕದ್ದು 15 ಲಕ್ಷಕ್ಕೆ ಮಾರಿದ್ದ ವೈದ್ಯೆ ವರ್ಷದ ಬಳಿಕ ಅರೆಸ್ಟ್ : ಸಿಕ್ಕಿ ಬಿದ್ದದ್ದು ಹೇಗೆ..?

  • ವರ್ಷದ ಹಿಂದೆ ಚಾಮರಾಜಪೇಟೆಯ ಬಿಬಿಎಂಪಿ ಅಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಅಪಹರಣ
  • ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ವಿಭಾಗದ ಪೊಲೀಸರು
  • ಮಗು ಕದ್ದು ಮಾರಿದ್ದ ವೈದ್ಯೆ ಈಗ ಅರೆಸ್ಟ್ 

Karnataka Districts Jun 1, 2021, 9:33 AM IST

Weird Things new born do but all are naturalWeird Things new born do but all are natural

ನವಜಾತ ಶಿಶುಗಳು ಮಾಡುವ ಕೆಲವು ವಿಲಕ್ಷಣ, ಆದರೆ ಸಾಮಾನ್ಯ ಕೆಲಸಗಳು!!

ಗರ್ಭಧಾರಣೆಯು ಒಂದು ಅದ್ಭುತ ಪ್ರಯಾಣವಾಗಿದ್ದು, ವಿಶೇಷವಾಗಿ ಮೊದಲ ಬಾರಿಗೆ ತಾಯಂದಿರಿಗೆ ಆಶ್ಚರ್ಯಗಳಿಂದ ತುಂಬಿದೆ. ಯಾಕೆಂದರೆ ಮೊದಲ ಮಗುವಾದಾಗ ನವಜಾತ ಶಿಶುಗಳು ಏನು ಮಾಡುತ್ತವೆ ಎಂದು ತಾಯಂದಿರಿಗೆ ತಿಳಿದಿರುವುದಿಲ್ಲ. ಕೆಲವೊಂದು ವಿಷಯಗಳಾದ ತಾಯಿ ಭಯ ಪಡುವ ಸಂದರ್ಭವೂ ಉಂಟಾಗಬಹುದು. ಅದಕ್ಕಾಗಿಯೆ ಇಲ್ಲಿದೆ, ನವಜಾತು ಶಿಶುಗಳು ಸಾಮಾನ್ಯವಾಗಿ ಮಾಡುವಂತಹ ಕೆಲಸಗಳು, ಅವುಗಳ ಬಗ್ಗೆ ತಿಳಿಯಿರಿ... 

Woman May 19, 2021, 7:21 PM IST

Woman believed to be carrying twins delivers UKs second biggest baby weighing 5 8 kg dplWoman believed to be carrying twins delivers UKs second biggest baby weighing 5 8 kg dpl

ಬರೋಬ್ಬರಿ 5.8 ಕೆಜಿ ತೂಗಿದ ನವಜಾತ ಶಿಶು..! ಬ್ರಿಟನ್‌ನ ಎರಡನೇ ದೊಡ್ಡ ಮಗು ಜನನ

21 ವರ್ಷದ ಅಂಬರ್ ಕಂಬರ್ಲ್ಯಾಂಡ್ ಗರ್ಭಾವಸ್ಥೆಯಲ್ಲಿ ಅತೀ ಎನ್ನುವಷ್ಟು ದೊಡ್ಡ ಹೊಟ್ಟೆ | ಅವಳಿ ಮಕ್ಕಳಿರಬಹುದು ಎಂದುಕೊಂಡವರಿಗೆ ಶಾಕ್

International Apr 30, 2021, 12:10 PM IST

Infant Dead body Found at Gajendragad in Gadag grgInfant Dead body Found at Gajendragad in Gadag grg

ಗಜೇಂದ್ರಗಡ: ನವಜಾತ ಶಿಶು ಕೊಂದು ಹೊಲದಲ್ಲಿ ಬಿಸಾಡಿದ ದುರುಳರು

ಪಟ್ಟಣದಿಂದ ಯಲಬುರ್ಗಾ ರಸ್ತೆಯ ಹೊಲವೊಂದರಲ್ಲಿ ನವಜಾತ ಶಿಶುವನ್ನು ಕೊಂದು ಎಸೆದು ಹೋಗಿರುವ ಅಮಾನುಷ ಘಟನೆ ಇಲ್ಲಿನ ಯಲಬುರ್ಗಾ ರಸ್ತೆಯ ಹೊಲವೊಂದರಲ್ಲಿ ಭಾನುವಾರ ಪತ್ತೆಯಾಗಿದೆ.
 

CRIME Mar 22, 2021, 11:48 AM IST

Mangaluru police busted a baby selling racket hlsMangaluru police busted a baby selling racket hls
Video Icon

ಹಸುಗೂಸುಗಳ ಬೇಕಂದ್ರೆ ಈ ಗ್ಯಾಂಗ್ ತಂದುಕೊಡುತ್ತಂತೆ, ಮಂಗಳೂರಿನಲ್ಲಿ ಮಕ್ಕಳ ಮಾರಾಟ ಬ್ಯುಸಿನೆಸ್!

ಮಂಗಳೂರಿನಲ್ಲಿ ನವಜಾತ ಶಿಶು ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ. ಹೆಣ್ಣು ಮಗು ಬೇಕಾದರೆ 4 ಲಕ್ಷ ಕೊಡಬೇಕಂತೆ. ಗಂಡು ಮಗ ಬೇಕಾದರೆ 6 ಲಕ್ಷ ರೂ ಕೊಡಬೇಕಂತೆ. ಮೊದಲು ಅಡ್ವಾನ್ಸ್ 1 ಲಕ್ಷ ರೂ ಕೊಡಲೇಬೇಕಂತೆ..!

CRIME Mar 6, 2021, 10:59 AM IST

Newborn Infant not Yet Found after 9 Months in Bengaluru grgNewborn Infant not Yet Found after 9 Months in Bengaluru grg

9 ತಿಂಗಳು ಕಳೆದರೂ ಪತ್ತೆ ಆಗದ ‘ನವಜಾತ ಶಿಶು’: ಪೊಲೀಸರಿಗೆ ಹೈಕೋರ್ಟ್‌ ಚಾಟಿ

ರಾಜಧಾನಿಯ ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ ಪ್ರಕರಣದಲ್ಲಿ ಪೊಲೀಸ್‌ ಇಲಾಖೆ ಅಡಕತ್ತರಿಗೆ ಸಿಲುಕಿದೆ!
 

Karnataka Districts Mar 1, 2021, 8:27 AM IST

Bengaluru Police Recues Abandoned New Born Baby From Street hlsBengaluru Police Recues Abandoned New Born Baby From Street hls
Video Icon

ಬೀದಿಗೆ ಬಿದ್ದಿದ್ದ ನವಜಾತ ಶಿಶುವನ್ನು ರಕ್ಷಿಸಿದ ಖಾಕಿ ಪಡೆ!

ತಾಯಿ ಮಡಿಲಲ್ಲಿ ಮಲಗಿ ಹಾಲು ಕುಡಿಯಬೇಕಿದ್ದ ಹಸುಗೂಸು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದನ್ನು ಗಮನಿಸಿದ ಇನ್ಸ್ಪೆಕ್ಟರ್ ಸಿದ್ದರಾಜು ಅಂಡ್ ಟೀಂ ಆಸ್ಪತ್ರೆಗೆ ಸೇರಿಸಿ ರಕ್ಷಣೆ ಮಾಡಿದ್ದಾರೆ. 

state Jan 16, 2021, 10:56 AM IST

10 infants killed in fire at Maharashtra hospital govt announces Rs 5 lakh ex gratia pod10 infants killed in fire at Maharashtra hospital govt announces Rs 5 lakh ex gratia pod

ಸರ್ಕಾರಿ ಆಸ್ಪತ್ರೆಗೆ ಬೆಂಕಿ: 10 ನವಜಾತ ಶಿಶುಗಳ ದಾರುಣ ಸಾವು!

ಮಹಾರಾಷ್ಟ ಸರ್ಕಾರಿ ಆಸ್ಪತ್ರೆಗೆ ಬೆಂಕಿ| 10 ನವಜಾತ ಶಿಶುಗಳ ದಾರುಣ ಸಾವು!| ಶಾರ್ಟ್‌ ಸರ್ಕಿಟ್‌ನಿಂದ ಅವಘಡ| ಮೃತ ಮಕ್ಕಳ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ| ಇದು ಹೃದಯ ಕಲಕುವ ಘಟನೆ: ಮೋದಿ ಸಂತಾಪ| ತನಿಖೆಗೆ ಉದ್ಧವ್‌ ಠಾಕ್ರೆ ಆದೇಶ

India Jan 10, 2021, 7:31 AM IST

60000 babies born in India on New Year Day this year pod60000 babies born in India on New Year Day this year pod

ನಿನ್ನೆ ಭಾರತದಲ್ಲಿ 60000, ವಿಶ್ವದಾದ್ಯಂತ 3.7 ಲಕ್ಷ ನವಜಾತ ಶಿಶುಗಳ ಜನನ!

ನಿನ್ನೆ ಭಾರತದಲ್ಲಿ 60000, ವಿಶ್ವದಾದ್ಯಂತ 3.7 ಲಕ್ಷ ನವಜಾತ ಶಿಶುಗಳ ಜನನ| ಈ ವರ್ಷ ಒಟ್ಟು 14 ಕೋಟಿ ಮಕ್ಕಳ ಜನನ ಅಂದಾಜು

International Jan 2, 2021, 11:20 AM IST

KSRTC Employees Protest Effects On Normal People Life  snrKSRTC Employees Protest Effects On Normal People Life  snr

KSRTC ಮುಷ್ಕರ : ಶಿಶುವಿನೊಂದಿಗೆ ನಿಲ್ದಾಣದಲ್ಲಿ ಮೂರು ದಿನ ಕಾಲ ಕಳೆದ ಬಾಣಂತಿ

KSRTC  ನೌಕರರ  ಪ್ರತಿಭಟನೆ ಸಾಮಾನ್ಯ ಜನರ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನೇ ಉಂಟು ಮಾಡಿದೆ. ನವಜಾತ ಶಿಶುವಿನೊಂದಿಗೆ ಬಾಣಂತಿಯೋರ್ವಳು ಮೂರು ದಿನ ನಿಲ್ದಾಣದಲ್ಲೇ ಕಳೆದಿದ್ದಾಳೆ

Karnataka Districts Dec 14, 2020, 7:23 AM IST

Vastu tips for new born babys room for good healthVastu tips for new born babys room for good health

ಪುಟಾಣಿ ಕಂದಮ್ಮನ ಕೋಣೆ ಹೀಗಿರಲಿ ಎನ್ನುತ್ತದೆ ವಾಸ್ತು ಶಾಸ್ತ್ರ

ಈ ಜಗತ್ತಿಗೆ ಹೊಸ ಜೀವನವನ್ನು ನೀಡುವುದು ಯಾವಾಗಲೂ ಪ್ರತಿ ದಂಪತಿಗಳಿಗೆ ಬಹಳ ವಿಶೇಷವಾದ ಕ್ಷಣವಾಗಿದೆ. ಪೋಷಕರಾಗಿರುವುದು ಸ್ವಾಗತಾರ್ಹ ಮತ್ತು ಸವಾಲಿನ ಸಂಗತಿಯಾಗಿದೆ ಮತ್ತು ಇಂದಿನ ಸಮಯ ಮತ್ತು ಯುಗದಲ್ಲಿ ಹೆಚ್ಚಿನ ದಂಪತಿಗಳು ತಮ್ಮ ಮಗುವಿನ ಆರೋಗ್ಯ, ಸಂತೋಷ, ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಯೋಜಿಸಲು ಪ್ರಾರಂಭಿಸುತ್ತಾರೆ.

Vaastu Nov 5, 2020, 1:58 PM IST

Madhya Pradesh Woman dies after giving birth to 16th child, newborn baby also dead podMadhya Pradesh Woman dies after giving birth to 16th child, newborn baby also dead pod

16ನೇ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ, ಮಗು ಇಬ್ಬರೂ ಸಾವು!

45 ವರ್ಷದ ಮಹಿಳೆಯೊಬ್ಬಳು 16ನೇ ಮಗುವಿಗೆ ಜನ್ಮ ನೀಡುವ ವೇಳೆ ಸಾವು| ಮಧ್ಯಪ್ರದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ| ತಾಯಿ ಮೃತಪಟ್ಟ ಕೆಲವೇ ಕ್ಷಣಗಳಲ್ಲಿ ನವಜಾತ ಶಿಶು ಕೂಡಾ ಕೊನೆಯುಸಿರು

India Oct 12, 2020, 4:50 PM IST

when will our new born child laughwhen will our new born child laugh

ನಿಮ್ಮ ಮಗು ನಗೋಕೆ ಶುರು ಮಾಡೋದು ಯಾವಾಗ?

ಮಗು ನಗಲು ಶುರು ಮಾಡಿತೆಂದರೆ, ಮಗುವಿನ ಕಣ್ಣನೋಟ ಸ್ಪಷ್ಟವಾಗಿದೆ ಹಾಗೂ ಬೆಳೆಯುತ್ತಿದೆ ಎಂದರ್ಥ. ಅದು ನಿಮ್ಮನ್ನು ಅಷ್ಟು ಹೊತ್ತಿಗೆ ಗುರುತು ಹಿಡಿಯಲು ಆರಂಭಿಸಿರುತ್ತೆ.

relationship Sep 18, 2020, 3:06 PM IST

Baby Bath in Toilet Water At  Talaguppa Health CenterBaby Bath in Toilet Water At  Talaguppa Health Center

ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶುಗೆ ಶೌಚಾಲಯ ನೀರಲ್ಲಿ ಸ್ನಾನ!

ಆರೋಗ್ಯ ಕೇಂದ್ರದಲ್ಲಿ ಜನಿಸಿದ ಮಗುವಿಗೆ ಶೌಚಾಲಯದ ನೀರಿನಲ್ಲಿ ಸ್ನಾನ ಮಾಡಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

Karnataka Districts Sep 7, 2020, 6:57 AM IST