Asianet Suvarna News Asianet Suvarna News

ಬೀದಿಗೆ ಬಿದ್ದಿದ್ದ ನವಜಾತ ಶಿಶುವನ್ನು ರಕ್ಷಿಸಿದ ಖಾಕಿ ಪಡೆ!

ತಾಯಿ ಮಡಿಲಲ್ಲಿ ಮಲಗಿ ಹಾಲು ಕುಡಿಯಬೇಕಿದ್ದ ಹಸುಗೂಸು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದನ್ನು ಗಮನಿಸಿದ ಇನ್ಸ್ಪೆಕ್ಟರ್ ಸಿದ್ದರಾಜು ಅಂಡ್ ಟೀಂ ಆಸ್ಪತ್ರೆಗೆ ಸೇರಿಸಿ ರಕ್ಷಣೆ ಮಾಡಿದ್ದಾರೆ. 

ಬೆಂಗಳೂರು (ಜ. 16): ತಾಯಿ ಮಡಿಲಲ್ಲಿ ಮಲಗಿ ಹಾಲು ಕುಡಿಯಬೇಕಿದ್ದ ಹಸುಗೂಸು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದನ್ನು ಗಮನಿಸಿದ ಇನ್ಸ್ಪೆಕ್ಟರ್ ಸಿದ್ದರಾಜು ಅಂಡ್ ಟೀಂ ಆಸ್ಪತ್ರೆಗೆ ಸೇರಿಸಿ ರಕ್ಷಣೆ ಮಾಡಿದ್ದಾರೆ. 

ತಲಘಟ್ಟಪುರ ದ ಖಾಲಿ ರಸ್ತೆಯಲ್ಲಿ ತಾಯಿಯೊಬ್ಬರು ಮಗುವನ್ನು ಬಿಟ್ಟುಹೋಗಿದ್ದಾರೆ. ಮೈಮೇಲೆ ರಕ್ತದ‌ ಕಲೆ ಆರುವ ಮುನ್ನವೇ ನವಜಾತ ಶಿಶು ಬೀದಿಗೆ ಬಿದ್ದಿದ್ದು ದುರಂತವೇ ಸರಿ...!

ಶಾಲಾ ಸ್ನೇಹಿತರ ಗೆಟ್ ಟು ಗೆದರ್, ಗೋ ಟು ಗೋವಾ ತಂದ ಕಣ್ಣೀರು!