Asianet Suvarna News Asianet Suvarna News

ಹಸುಗೂಸುಗಳ ಬೇಕಂದ್ರೆ ಈ ಗ್ಯಾಂಗ್ ತಂದುಕೊಡುತ್ತಂತೆ, ಮಂಗಳೂರಿನಲ್ಲಿ ಮಕ್ಕಳ ಮಾರಾಟ ಬ್ಯುಸಿನೆಸ್!

ಮಂಗಳೂರಿನಲ್ಲಿ ನವಜಾತ ಶಿಶು ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ. ಹೆಣ್ಣು ಮಗು ಬೇಕಾದರೆ 4 ಲಕ್ಷ ಕೊಡಬೇಕಂತೆ. ಗಂಡು ಮಗ ಬೇಕಾದರೆ 6 ಲಕ್ಷ ರೂ ಕೊಡಬೇಕಂತೆ. ಮೊದಲು ಅಡ್ವಾನ್ಸ್ 1 ಲಕ್ಷ ರೂ ಕೊಡಲೇಬೇಕಂತೆ..!

ಬೆಂಗಳೂರು (ಮಾ. 06): ಮಂಗಳೂರಿನಲ್ಲಿ ನವಜಾತ ಶಿಶು ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ. ಹೆಣ್ಣು ಮಗು ಬೇಕಾದರೆ 4 ಲಕ್ಷ ಕೊಡಬೇಕಂತೆ. ಗಂಡು ಮಗ ಬೇಕಾದರೆ 6 ಲಕ್ಷ ರೂ ಕೊಡಬೇಕಂತೆ. ಮೊದಲು ಅಡ್ವಾನ್ಸ್ 1 ಲಕ್ಷ ರೂ ಕೊಡಲೇಬೇಕಂತೆ..! 15 ರಿಂದ 20 ದಿನಗಳ ಒಳಗಾಗಿ ತಂದು ಕೊಡುತ್ತಾರಂತೆ. ಮಂಗಳೂರಿನ ಮುಲ್ಕಿಯಲ್ಲಿ ಈ ಬ್ಯುಸಿನೆಸ್ ನಡೆಯುತ್ತಿತ್ತು. ಇದೀಗ ಖತರ್ನಾಕ್ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. 

ಜಾರಕಿಹೊಳಿ ಕೇಸಲ್ಲಿ 5 ಕೋಟಿ ರೂ ಡೀಲ್, CD ಸ್ಕ್ಯಾಂಡಲ್‌ಗೆ ಹೊಸ ಟ್ವಿಸ್ಟ್ ಕೊಟ್ಟ ಕುಮಾರಣ್ಣ!