Asianet Suvarna News Asianet Suvarna News
1458 results for "

Patient

"
Covid 19 Travel History of Coronavirus Patients  218Covid 19 Travel History of Coronavirus Patients  218
Video Icon

22 ದಿನಗಳ ಬಳಿಕ ವಿದೇಶದಿಂದ ಬಂದಿದ್ದ ವ್ಯಕ್ತಿಗೆ ಸೋಂಕು ಪತ್ತೆ

ಪೇಶೆಂಟ್ 218 ವ್ಯಕ್ತಿಯಿಂದ ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಮಾರ್ಚ್ 21 ರಂದು ಈತ ಇಂಡೋನೇಶ್ಯಾದಿಂದ ಬೆಂಗಳೂರಿಗೆ ಬಂದಿದ್ದ. 22 ದಿನಗಳ ನಂತರ ಪಾಸಿಟೀವ್ ಕಂಡು ಬಂದಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ಈ ಮಾಹಿತಿ ಹೊರ ಬಿದ್ದಿದೆ. 

state Apr 13, 2020, 2:19 PM IST

Bengaluru Family in Contact with Covid 19 Patient Goes MissingBengaluru Family in Contact with Covid 19 Patient Goes Missing
Video Icon

ಕೊರೋನಾ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ದಿಢೀರ್ ನಾಪತ್ತೆ

ಬೆಂಗಳೂರಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದವರು ದಿಢೀರ್ ನಾಪತ್ತೆಯಾಗಿದ್ದಾರೆ.  ಪ್ರಾಥಮಿಕ ಸಂಪರ್ಕ ಹೊಂದಿರುವವರು ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದಾರೆ. ಲಾಲ್‌ಬಾಗ್ ರಸ್ತೆಯ ದೊಡ್ಡಮಾವಳ್ಳಿಯಲ್ಲಿ ವೃದ್ಧೆಗೆ ಕೊರೋನಾ ಬಂದಿತ್ತು. ವೃದ್ಧೆ ವಾಸವಾಗಿದ್ದ ಬಿಲ್ಡಿಂಗ್‌ನಲ್ಲಿ ಎರಡು ಕುಟುಂಬಗಳು ವಾಸವಾಗಿತ್ತು. ವೃದ್ಧೆಗೆ ಈ ಕುಟುಂಬದವರೇ ಅಗತ್ಯ ಸೇವೆಗಳನ್ನು ಪೂರೈಸುತ್ತಿದ್ದರು. ಇದೀಗ ದಿಢೀರ್ ಅಂತ ನಾಪತ್ತೆಯಾಗಿದ್ದಾರೆ. ಇವರ ಶೋಧಕ್ಕೆ ಬಿಬಿಎಂಪಿ ಪೊಲೀಸರಿಗೆ ಸೂಚನೆ ನೀಡಿದೆ. 

state Apr 13, 2020, 1:56 PM IST

Over 1 lakh isolation beds with oxygen support ready for coronavirus patients says govtOver 1 lakh isolation beds with oxygen support ready for coronavirus patients says govt

ಹೆದರಬೇಡಿ, ಕೊರೋನಾ ಚಿಕಿತ್ಸೆಗೆ 1 ಲಕ್ಷ ಬೆಡ್‌ ಇವೆ!

ಹೆದರಬೇಡಿ, ಕೊರೋನಾ ಚಿಕಿತ್ಸೆಗೆ 1 ಲಕ್ಷ ಬೆಡ್‌ ಇವೆ| ಸದ್ಯಕ್ಕೆ 1600 ಬೆಡ್‌ ಸಾಕು: ಕೇಂದ್ರ ಸರ್ಕಾರ

India Apr 13, 2020, 7:07 AM IST

How to collect the sample of covid 19 patient throat swab videoHow to collect the sample of covid 19 patient throat swab video
Video Icon

ಕೊರೋನಾ ಸೋಂಕಿತನ ಗಂಟಲು ದ್ರವ ಪಡೆದುಕೊಳ್ಳುವುದು ಹೇಗೆ? ವಿಡಿಯೋ

ಮನೆಯಲ್ಲೇ ಆರಾಮಾಗಿ ಇರೋಣ.. ಹೊರಗಡೆ ಹೋದರೆ ಕೊರೋನಾ.. ಎಂದು ಸುಮ್ಮನೆ ಹೇಳುವುದಲ್ಲ. ಈ ವಿಡಿಯೋ ನೋಡಿದ್ರೆ ಎಲ್ಲ ಗೊತ್ತಾಗುತ್ತದೆ.  ಕೊರೋನಾ ಸೋಂಕಿತರ ಸಂಖ್ಯೆ ಅಚ್ಟಾಯಿತು ಎಷ್ಟಾಯಿತು? ಎಂದು  ಸುದ್ದಿ ಕೇಳುವುದು ಒಂದೇ ಅಲ್ಲ. ಕೊರೋನಾ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ್ದಾರೆ ಎಂದು ಹೇಳುತ್ತಾರೆ.

Coronavirus India Apr 12, 2020, 10:03 PM IST

Mysuru 7 and chikkaballapur 4 Total 47 Coronavirus Positive patients discharged In KarnatakaMysuru 7 and chikkaballapur 4 Total 47 Coronavirus Positive patients discharged In Karnataka

ಕೊರೋನಾ ಆತಂಕದ ನಡುವೆಯೂ ಕರ್ನಾಟಕದ ಜನರಿಗೆ ಗುಡ್‌ ನ್ಯೂಸ್...!

ನಿಂತ್ರು-ಕುಂತ್ರೂ ಎಲ್ಲಿ ನೋಡಿದ್ರೂ ಕೊರೋನಾದ್ದೇ ಮಾತು. ಅಷ್ಟರಮಟ್ಟಿಗೆ ಈ ಹೆಮ್ಮಾರಿ ಇಡೀ ಜಗತ್ತನೇ ಕಟ್ಟಿ ಕಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿಬಿಟ್ಟಿದೆ. ಇದರ ನಡುವೆಯೇ ಕೊರೋನಾ ಕರ್ನಾಟಕದಲ್ಲಿ ಹಬ್ಬುತ್ತಿರುವ ವೇಗ ಕಮ್ಮಿ ಮಾತ್ರಲ್ಲದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎನ್ನುವ ತುಸು ನೆಮ್ಮದಿಯ ಸುದ್ದಿ ರಾಜ್ಯದ ಜನರಿಗೆ ಸಿಕ್ಕಿದೆ.

state Apr 12, 2020, 4:56 PM IST

Chikkaballapur Covid 19 Patient Discharged Corona Warriors ClapChikkaballapur Covid 19 Patient Discharged Corona Warriors Clap
Video Icon

ಚಿಕ್ಕಬಳ್ಳಾಪುರದಲ್ಲಿ 5 ಮಂದಿ ಡಿಸ್ಚಾರ್ಜ್; ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ವಾರಿಯರ್ಸ್

ಕೊರೋನಾ ಬಗ್ಗೆ ಬೇಸರದ ಸುದ್ದಿಯ ನಡುವೆಯೇ ಗುಡ್‌ ನ್ಯೂಸ್‌ವೊಂದಿದೆ. ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯಕೀಯ ಸಿಬ್ಬಂದಿ ಗಿಡ, ಹಣ್ಣುಗಳನ್ನು ಕೊಟ್ಟು ಚಪ್ಪಾಳೆ ತಟ್ಟಿ ಅವರನ್ನು ಬೀಳ್ಕೊಟ್ಟಿದ್ದಾರೆ. 

state Apr 12, 2020, 4:00 PM IST

Clues to covid-19 treatment from DNA of PatientsClues to covid-19 treatment from DNA of Patients

ಹೊಸ ಲಸಿಕೆಗಳಿಂದ ಕೊವಿಡ್‌19 ನಿಂದ ಮುಕ್ತಿ ಪಡೆಯಬಹುದೇ?

ಜೆನೋಮ್‌ ಸೀಕ್ವೆನ್ಸಿಂಗ್‌ ಅನ್ನುವುದೊಂದು ವಿಸ್ಮಯಕಾರಿ ಅವಿಷ್ಕಾರ. ಪ್ರತಿಯೊಂದು ಜೀವಿಯಲ್ಲಿಯೂ ಡಿಎನ್‌ಎ ಎಂಬ ರಾಸಾಯನಿಕ ವಿಭಿನ್ನ ರೀತಿಯಲ್ಲಿ ರೂಪಗೊಂಡಿರುತ್ತದೆ. ಪ್ರತಿಯೊಬ್ಬ ಮನುಷ್ಯನ ಬೆರಳಚ್ಚಿನ ರೀತಿಯಲ್ಲೇ. ಅಂದರೆ ಯಾವುದಾದರೂ ವೈರಸ್‌ ತಗುಲಿದಾಗಲೂ ಕೂಡ ಅದು ತನ್ನದೇ ಆದ ರೂಪವೊಂದನ್ನು ತಳೆಯುತ್ತದೆ. ಈಗ ಈ ಡಿಎನ್‌ಎ ರಾಸಾಯನಿಕ ಒಂದು ಹೆಲಿಕಾಲ್‌ ಸ್ಟ್ರಿಂಗ್‌ ಮಾದರಿಯಲ್ಲಿ ತನ್ನ ರೂಪವನ್ನ ಪಡೆದಿರುತ್ತದೆ.

Health Apr 12, 2020, 9:17 AM IST

COVID19 First positive patient of udupi curedCOVID19 First positive patient of udupi cured

ದುಬೈನಿಂದ ಬಂದಿದ್ದ ಉಡುಪಿಯ ಮೊದಲ ಕೊರೋನ ಸೋಂಕಿತ ಗುಣಮುಖ

ಉಡುಪಿ ಜಿಲ್ಲೆಯ ಮೊದಲ ಕೊರೋನ ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದು, ಅವರನ್ನು ಶನಿವಾರ ರಾತ್ರಿ 9.10ಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Karnataka Districts Apr 12, 2020, 8:13 AM IST

South Korea reports recovered coronavirus patients testing positive againSouth Korea reports recovered coronavirus patients testing positive again

ಕೊರೋನಾ ಮತ್ತೊಂದು ಆತಂಕಕಾರಿ ಬೆಳವಣಿಗೆ, ಗುಣಮುಖರಾದವರಲ್ಲಿ ಮತ್ತೆ ಸೋಂಕು!

ಕೊರೋನಾ ವೈರಸ್ ಸಂಬಂಧಿತ ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗ| ಗುಣಮುಖರಾದವವರಲ್ಲಿ ಮತ್ತೆ ಸೋಂಕು| ಇದಕ್ಕೇನು ಕಾರಣ?

International Apr 11, 2020, 3:55 PM IST

Jubilant First covid19 positive patient curedJubilant First covid19 positive patient cured

ಜ್ಯುಬಿಲಿಯಿಂಟ್‌ ಮೊದಲ ಸೋಂಕಿತ ವ್ಯಕ್ತಿ ಗುಣಮುಖ

ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿದ್ದ ಮೈಸೂರು ಜಿಲ್ಲೆ ನಂಜನಗೂಡಿನ ಜ್ಯುಬಿಲಿಯಿಂಟ್‌ ಮೊದಲ ವ್ಯಕ್ತಿ (ಪಿ52) ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ.

Karnataka Districts Apr 11, 2020, 3:26 PM IST

Haryana doubles salaries of frontline medical staff treating patientsHaryana doubles salaries of frontline medical staff treating patients

ವೈದ್ಯ ಸಿಬ್ಬಂದಿಗೆ ಡಬಲ್‌ ವೇತನ ನೀಡಲು ಸರ್ಕಾರ ನಿರ್ಧಾರ!

ವೈದ್ಯಕೀಯ ಸಿಬ್ಬಂದಿಗೆ ಡಬಲ್‌ ವೇತನ ನೀಡಲು ಸರ್ಕಾರ ನಿರ್ಧಾರ| ಪ್ರಾಣದ ಹಂಗು ತೊರೆದು ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್‌ ಸೇರಿ ಆರೋಗ್ಯ ಸಿಬ್ಬಂದಿ

India Apr 11, 2020, 10:35 AM IST

Ballari District Administration start to Collect Coronavirus Postive Patient primary ContactsBallari District Administration start to Collect Coronavirus Postive Patient primary Contacts

ಕೊರೋನಾ ಸೋಂಕಿತ ವ್ಯಕ್ತಿಯ ಹಿಂದೆ ಬಿದ್ದ ಜಿಲ್ಲಾಡಳಿತ

ಕೊರೋನಾ ವೈರಸ್‌ ಸೋಂಕಿತ ವ್ಯಕ್ತಿ ಕಂಡು ಬಂದಿರುವ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಜನರ ಆರೋಗ್ಯ ತಪಾಸಣೆ ಕಾರ್ಯ ಮುಂದುವರಿದಿದೆ. ಸ್ಥಳೀಯವಾಗಿ ತೆರೆದಿರುವ ಫಿವರ್‌ ಕ್ಲಿನಿಕ್‌ನಲ್ಲಿ ಸ್ಥಳೀಯರಿಗೆ ತಪಾಸಣೆಯ ಸೌಕರ್ಯ ಕಲ್ಪಿಸಲಾಗಿದೆ. ವೈರಸ್‌ ಸೋಂಕಿತ ಪ್ರದೇಶ ಎಂದು ಘೋಷಣೆ ಮಾಡಿರುವ ಪ್ರದೇಶದ ಕಡೆ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಿದೆ.
 

Karnataka Districts Apr 11, 2020, 10:10 AM IST

3 Covid19 positive patients completely cured in Udupi3 Covid19 positive patients completely cured in Udupi

COVID19 ಪಾಸಿಟಿವ್ ಮುಕ್ತವಾಗುತ್ತಿದೆ ಉಡುಪಿ, ಮೂವರು ಗುಣಮುಖ, ಹೊಸ ಪ್ರಕರಣವಿಲ್ಲ

ಜಿಲ್ಲೆಯೊಳಗೆ ಕೊರೋನಾ ವೈರಸ್‌ ಹರಡುವ ಆತಂಕ ಸದ್ಯಕ್ಕೆ ದೂರವಾಗಿದೆ. ಜಿಲ್ಲೆಯಲ್ಲಿದ್ದ 3 ಮಂದಿ ಕೊರೋನಾ ಪಾಸಿಟಿವ್‌ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಅವರೆಲ್ಲರ ಗಂಟಲಧ್ರವವನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವು ನೆಗೆಟಿವ್‌ ಬಂದಿವೆ.

Karnataka Districts Apr 11, 2020, 9:54 AM IST

Patients who admitted to hospital gone missing in MangalorePatients who admitted to hospital gone missing in Mangalore

ಗಡಿ ದಾಟಲು ಹೆಲ್ತ್‌ ಎಮೆರ್ಜೆನ್ಸಿ ಡ್ರಾಮಾ..! ಅಡ್ಮಿಟ್ ಆಗಿ ರೋಗಿಗಳು ಪರಾರಿ

ಕೇರಳ ಆ್ಯಂಬುಲೆನ್ಸ್‌ಗಳಿಗೆ ತಲಪಾಡಿ ಗಡಿಯಲ್ಲಿ ನೀಡಿದ ಅವಕಾಶವನ್ನು ದುರುಪಯೋಗಪಡಿಸಿಕೊಂಡ ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಬಳಿಕ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Karnataka Districts Apr 11, 2020, 9:12 AM IST

Doctor is Busy In Treating Coronavirus Patients Not Seen His Newborn Baby Face Even after 15 DaysDoctor is Busy In Treating Coronavirus Patients Not Seen His Newborn Baby Face Even after 15 Days

ಮಗು ಜನಿಸಿ 15 ದಿನವಾದ್ರೂ ಮುಖ ನೋಡಿಲ್ಲ: ಸೋಂಕಿತರ ಸೇವೆಯಲ್ಲಿ ವೈದ್ಯ!

ಮಗು ಜನಿಸಿ 15 ದಿನವಾದ್ರೂ ಮುಖ ನೋಡಿಲ್ಲ!| ಕೊರೋನಾ ರೋಗಿಗಳ ಸೇವೆಯಲ್ಲಿ ಶುಶ್ರೂಷಕ ವಿದ್ಯಾನಂದ ಕೊರಗು| ಆದರೆ ರೋಗಿಗಳ ಸೇವೆ ಮಾಡುತ್ತಿರುವ ಬಗ್ಗೆ ಹೆಮ್ಮೆ

state Apr 11, 2020, 8:14 AM IST