Asianet Suvarna News Asianet Suvarna News
4530 results for "

Lockdown

"
Kannada hitha chandrashekar lockdown transformation lookKannada hitha chandrashekar lockdown transformation look

ಲಾಕ್‌ಡೌನ್‌ನಲ್ಲಿ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಇಷ್ಟೊಂದು ಸಣ್ಣ ಆಗೋದ್ರಾ?

ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಮುಂಬೈನಲ್ಲಿ ವಾಸವಿರುವ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಈಗ ಫಿಟ್ನೆಸ್‌ ಫ್ರೀಕ್ ಅಗಿದ್ದಾರೆ. ಲಾಕ್‌ಡೌನ್‌ ಪ್ರಾರಂಭದಿಂದಲೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇ ಇದಕ್ಕೆಲ್ಲಾ ಕಾರಣ ಅಂತಾರೆ ನೋಡಿ....
 

Sandalwood Jun 29, 2020, 4:46 PM IST

BCCI Likely To Lose Nike As Kit Sponsor After 14 Years Due To corona effectBCCI Likely To Lose Nike As Kit Sponsor After 14 Years Due To corona effect

ಬಿಸಿ​ಸಿಐಗೆ ಮತ್ತೊಂದು ಆರ್ಥಿಕ ಹೊಡೆತ..!

ಸದ್ಯ ಚಾಲ್ತಿ​ಯ​ಲ್ಲಿ​ರುವ ಒಪ್ಪಂದದ ಪ್ರಕಾರ ನೈಕಿ ಸಂಸ್ಥೆ, 4 ವರ್ಷಕ್ಕೆ 370 ಕೋಟಿ ರು. ಪಾವ​ತಿ​ಸ​ಲಿದೆ. ಸಂಕ​ಷ್ಟ​ದ​ಲ್ಲಿ​ರುವ ಸಂಸ್ಥೆ, ಒಪ್ಪಂದ ವಿಸ್ತರಣೆ ಮಾಡಲು ಬಿಸಿ​ಸಿಐಗೆ ಅಷ್ಟೊಂದು ಹಣ ಪಾವ​ತಿ​ಸುವ ಸ್ಥಿತಿ​ಯ​ಲ್ಲಿಲ್ಲ. ಹೀಗಾಗಿ ಒಪ್ಪಂದ​ದಿಂದ ಹಿಂದೆ ಸರಿ​ಯ​ಲಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.
 

Cricket Jun 29, 2020, 4:39 PM IST

Celebrity sex dolls robots are on demandCelebrity sex dolls robots are on demand

ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಭಾರಿ ಬೇಡಿಕೆ!

ಸೆಕ್ಸ್ ಡಾಲ್ ಮಾರುಕಟ್ಟೆಯಲ್ಲಿ ಮಾದಕವಾದ ಸೆಲೆಬ್ರಿಟಿಗಳಂತೆ ಕಾಣುವ ಡಾಲ್‌ಗಳಿಗೆ ಯಾವಾಗಲೂ ಹೆಚ್ಚು ಬೇಡಿಕೆ.

relationship Jun 29, 2020, 4:01 PM IST

Tourism Activity kick off People gets Panic for Corona in ChikkamagaluruTourism Activity kick off People gets Panic for Corona in Chikkamagaluru

ಗಿರಿಗಳಲ್ಲಿ ಪ್ರವಾಸಿಗರ ಹಿಂಡು; ಜನರಲ್ಲಿ ಕೊರೋನಾ ಆತಂಕ

ಭಾನುವಾರ ಒಂದೇ ದಿನ ಗಿರಿಪ್ರದೇಶಕ್ಕೆ ಬಂದು ಹೋದ ಪ್ರವಾಸಿಗರ ಸಂಖ್ಯೆ ಸುಮಾರು 7 ಸಾವಿರ. ಚೆಕ್‌ ಪೋಸ್ಟ್‌ನಲ್ಲಿ ದಾಖಲಾಗಿರುವ ಪ್ರಕಾರ 537 ಬೈಕ್‌, 710 ಕಾರು, 20 ಟಿ.ಟಿ. ವಾಹನಗಳು, 1 ಮಿನಿ ಬಸ್‌. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವೀಕೆಂಡ್‌ನಲ್ಲಿ ಬಂದು ಹೋದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಜಿಲ್ಲೆಯ ಜನರ ಹಾಟ್‌ ಬೀಟ್‌ ಜೋರಾಗಿದೆ.

Karnataka Districts Jun 29, 2020, 3:46 PM IST

Taapsee Pannu to Dino Morea Bollywood stars complain about high electricity billTaapsee Pannu to Dino Morea Bollywood stars complain about high electricity bill

ಬಾಲಿವುಡ್ ನಟಿ ತಾಪ್ಸಿಗೆ 'ಕರೆಂಟ್'  ಶಾಕ್!

ಕೊರೋನಾ ನಡುವೆ ಶೂಟಿಂಗ್ ಇಲ್ಲದೆ ಸ್ಟಾರ್ ಗಳು ಮನೆಯಲ್ಲೇ ಇದ್ದಾರೆ. ಇದೆಲ್ಲದರೆ ನಡುವೆ ಸೆಲೆಬ್ರಿಟಿಗಳಿಗೆ ವಿದ್ಯುತ್ ಶಾಕ್ ಆಗಿದೆ. ಮನೆಯಲ್ಲಿ ಯಾರೂ ವಾಸ ಮಾಡುತ್ತಿಲ್ಲ ಆದರೆ  36 ಸಾವಿರ ರೂ. ಬಿಲ್ ಬಂದಿದೆ ಇದು ಹೇಗೆ ಎಂದು ನಟಿ ಪ್ರಶ್ನೆ ಮಾಡಿದ್ದಾರೆ.

Cine World Jun 29, 2020, 3:06 PM IST

Minister Suresh Kumar Says Evening 4 PM to Morning 6 AM Lockdown in Chamarajanagara DistrictMinister Suresh Kumar Says Evening 4 PM to Morning 6 AM Lockdown in Chamarajanagara District

ನಿಯಂತ್ರಣಕ್ಕೆ ಬಾರದ ಕೊರೋನಾ: ಸಂಜೆ 4ರಿಂದ ಬೆಳಗ್ಗೆ 6 ರವರೆಗೆ ಲಾಕ್‌ಡೌನ್‌ ಜಾರಿ..!

ಕೊರೋನಾ ಕರಿಛಾಯೆ ಜಿಲ್ಲೆಯ ಮೇಲೆ ಬಿದ್ದಿದ್ದು, ಕೊರೋನಾ ವೈರಸ್‌ ಎದುರು ಹೋರಾಡುವುದು ಬಹಳ ದೊಡ್ಡ ಸವಾಲಾಗಿರುವುದರಿಂದ ಜಿಲ್ಲೆಯಲ್ಲಿ ಇಂದಿನಿಂದ(ಜೂ.29) ರಿಂದ ಪ್ರತಿದಿನ ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಲೌಕ್‌ಡೌನ್‌ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ. 
 

Karnataka Districts Jun 29, 2020, 1:22 PM IST

CM BS Yediyurappa will decide Private Bus services in KarnatakaCM BS Yediyurappa will decide Private Bus services in Karnataka

ಖಾಸಗಿ ಬಸ್ ಸಂಚಾರ ನಿರ್ಧಾರ: ಚೆಂಡು ಸಿಎಂ ಅಂಗಳಕ್ಕೆ

ಡೀಸೆಲ್‌ ಬೆಲೆ ಕಡಿಮೆ ಮಾಡುವುದು ಪಾಲಿಸಿ ಮ್ಯಾಟರ್‌ ಆಗುತ್ತದೆ. ಅದೇ ರೀತಿ ಕೋವಿಡ್‌ ನಿಯಂತ್ರಣಕ್ಕೆ ಬರುವ ತನಕ ತೆರಿಗೆ ರಿಯಾಯಿತಿ ಕೊಡುವುದು ಸರ್ಕಾರಕ್ಕೆ ಕಷ್ಟಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಬಸ್ಸುಗಳ ಮಾಲೀಕರ ಬೇಡಿಕೆ ಈಡೇರಿಸುವುದು ರಾಜ್ಯ ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿದೆ. 

state Jun 29, 2020, 1:04 PM IST

Techies in Electronic City fined for not wearing MasksTechies in Electronic City fined for not wearing Masks
Video Icon

ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಟೆಕ್ಕಿಗಳಿಗೆ ಬಿತ್ತು ಭರ್ಜರಿ ಫೈನ್..!

ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಟೆಕ್ಕಿಗಳಿಗೆ ಬಿತ್ತು ಫೈನ್..! ಎಲೆಕ್ಟ್ರಾನಿಸಿಟಿ ನೀಲಾದ್ರಿನಗರದಲ್ಲಿ ಪೊಲೀಸರು ರೌಂಡ್ಸ್ ಹಾಕುವ ವೇಳೆ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ಭರ್ಜರಿ ಫೈನ್ ಬಿದ್ದಿದೆ. ಬೆಂಗಳೂರಿನಲ್ಲಿ ಕೋವಿಡ್ 19 ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮುನ್ನಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. 

state Jun 29, 2020, 12:17 PM IST

More reliefs expected in Unlock 2.0 Center to release new guidelinesMore reliefs expected in Unlock 2.0 Center to release new guidelines
Video Icon

ಜುಲೈ 1 ರಿಂದ ಅನ್‌ಲಾಕ್‌ 2.0: ಏನಿರತ್ತೆ? ಏನಿರಲ್ಲ?

ಅನ್‌ಲಾಕ್‌ -1 ಮುಗಿಯಲು ಇನ್ನು ಒಂದೇ ದಿನ ಬಾಕಿಯಿದೆ. ಜುಲೈ 1 ರಿಂದ ಅನ್‌ಲಾಕ್‌ 2.0 ಶುರುವಾಗುತ್ತದೆ. ಕೇಂದ್ರದ ಮಾರ್ಗಸೂಚಿ ಇಂದೇ ಹೊರ ಬೀಳಲಿದೆ. ಮೆಟ್ರೋ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಜುಲೈ 15 ರ ನಂತರ ಅಂತರಾಷ್ಟ್ರೀಯ ವಿಮಾನ ಸಂಚಾರ ಆರಂಭಕ್ಕೆ ಕೇಂದ್ರ ಒಲವು ತೋರಿಸಿದೆ. ಆಗಸ್ಟ್ ನಂತರವೇ  ಶಾಲಾ- ಕಾಲೇಜು ಆರಂಭವಾಗುವ ಸಾಧ್ಯತೆ ಇದೆ. ಜಿಮ್, ಸ್ವಿಮ್ಮಿಂಗ್ ಪೂಲ್, ಪಬ್, ಬಾರ್ ಓಪನ್ ಸದ್ಯಕ್ಕಿಲ್ಲ.ಯಾವುದಕ್ಕೆಲ್ಲಾ ರಿಲೀಫ್ ಸಿಗಬಹುದು? ಇಲ್ಲಿದೆ ನೋಡಿ..!

state Jun 29, 2020, 11:45 AM IST

Covid 19 Night Curfew will be implement by 29 june 2020Covid 19 Night Curfew will be implement by 29 june 2020
Video Icon

ಇಂದಿನಿಂದ ರಾಜ್ಯಾದ್ಯಂತ ನೈಟ್‌ ಕರ್ಫ್ಯೂ ಜಾರಿ; ಪ್ರತಿ ಭಾನುವಾರ ಲಾಕ್‌ಡೌನ್

ಇಂದಿನಿಂದ ರಾಜ್ಯಾದ್ಯಂತ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತು ಸೇವೆ ಹೊರತುಪಡಿಸಿ ಉಳಿದ ವ್ಯಕ್ತಿಗಳ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 

state Jun 29, 2020, 10:12 AM IST

People Rush to Buy Essential items for Fear of lockdown in KarwarPeople Rush to Buy Essential items for Fear of lockdown in Karwar

ಮತ್ತೆ ಲಾಕ್‌ಡೌನ್‌ ಭಯ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಮತ್ತೆ ಲಾಕ್‌ಡೌನ್‌ ಆಗಲಿದೆ ಎಂಬ ಆತಂಕದಿಂದ ಜನತೆ ಭಾನುವಾರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಲಗ್ಗೆ ಇಟ್ಟಿದ್ದರಿಂದ ವ್ಯಾಪಾರ ವಹಿವಾಟು ಹೆಚ್ಚಿತ್ತು. ನಗರದ ಎಂಜಿ ರಸ್ತೆಯಲ್ಲಿ ಲಾಕ್‌ಡೌನ್‌ ನಂತರ ಇದೆ ಮೊದಲ ಬಾರಿಗೆ ಭಾನುವಾರದ ಸಂತೆಯ ಲುಕ್‌ ಕಾಣಿಸಿತು. ತರಕಾರಿ, ಒಣಮೀನುಗಳ ಮಾರಾಟವೂ ಜೋರಾಗಿ ಕಂಡುಬಂದಿತು.
 

Karnataka Districts Jun 29, 2020, 8:59 AM IST

Coronavirus Lockdown New rules Rocking star yash reactionCoronavirus Lockdown New rules Rocking star yash reaction

'ಲಾಕ್ ಡೌನ್ ಹೊಸ ರೂಲ್ಸ್ ಇಟ್ಗೊಂಡು ಹೆಂಡತಿ ಏನಾದ್ರೂ ಮಾಡ್ತಾಳೆ' ಯಶ್ ಎಚ್ಚರಿಕೆ!

ಬೆಂಗಳೂರು ಮತ್ತು ರಾಜ್ಯದಲ್ಲಿ ಕೊರೋನಾ ಅಬ್ಬರ ಮಿತಿ ಮೀರುತ್ತಿದ್ದು ರಾಜ್ಯ ಸರ್ಕಾರ ಹೊಸ ಲಾಕ್ ಡೌನ್ ನಿಯಮ ಜಾರಿ ಮಾಡಿದೆ. ಸರ್ಕಾರದ ಸೂತ್ರಗಳಿಗೆ ರಾಕಿಂಗ್ ಸ್ಟಾರ್ ಯಶ್ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Sandalwood Jun 28, 2020, 9:47 PM IST

Karnataka Government releases  circular Sunday Lock down from July 5 to August 2Karnataka Government releases  circular Sunday Lock down from July 5 to August 2

ಸಂಡೇ ಲಾಕ್‌ಡೌನ್‌ ಎಲ್ಲಿಂದ ಎಲ್ಲಿವರೆಗೆ? ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಸಂಡೇ ಲಾಕ್‌ಡೌನ್ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಎಲ್ಲಿಂದ ಎಲ್ಲಿವರೆಗೆ?  ಎನ್ನುವುದನ್ನು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

state Jun 28, 2020, 7:16 PM IST

SBI bank ATM cash withdrawal rules are going to change from July 1SBI bank ATM cash withdrawal rules are going to change from July 1

SBI ಗ್ರಾಹಕರೇ ಗಮನಿಸಿ, ಜುಲೈ 1 ರಿಂದ ATM ಹಣ ಪಡೆಯುವ ನಿಯಮ ಬದಲು!

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಬ್ಯಾಂಕ್‌ಗಳು ಹೊಸ ನಿಯಮ ಜಾರಿಗೆ ತಂದಿತ್ತು. ಸಾಲ ಮರುಪಾವತಿ ಮುಂದೂಡಿಕೆ, ಎಟಿಎಂ ಹಣ ಪಡೆಯುವ ನೀತಿ ಬದಲು ಸೇರಿದಂತೆ ಹಲವು ನಿಯಮ ಬದಲಿಸಿತ್ತು. ಇದೀಗ SBI ಬ್ಯಾಂಕ್, ಜುಲೈ 1 ರಿಂದ ಮತ್ತೆ ನಿಯಮ ಬದಲಿಸುತ್ತಿದೆ. ಎಟಿಎಂನಿಂದ ಹಣ ಪಡೆಯುವ ರೂಲ್ಸ್ ಬದಲಾಗುತ್ತಿದೆ.

BUSINESS Jun 28, 2020, 2:29 PM IST

Bhavani Revanna Talks Over LockdownBhavani Revanna Talks Over Lockdown

ಕೊರೋನಾ ಸೋಂಕು ವ್ಯಾಪಕ ಹಿನ್ನೆಲೆ ಲಾಕ್‌ಡೌನ್‌ ಉತ್ತಮ: ಭವಾನಿ ರೇವಣ್ಣ

ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವುದು ಉತ್ತಮ ಎಂದು ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದ್ದಾರೆ.
 

Karnataka Districts Jun 28, 2020, 2:10 PM IST