'ಲಾಕ್ ಡೌನ್ ಹೊಸ ರೂಲ್ಸ್ ಇಟ್ಗೊಂಡು ಹೆಂಡತಿ ಏನಾದ್ರೂ ಮಾಡ್ತಾಳೆ' ಯಶ್ ಎಚ್ಚರಿಕೆ!

First Published Jun 28, 2020, 9:47 PM IST

ಬೆಂಗಳೂರು ಮತ್ತು ರಾಜ್ಯದಲ್ಲಿ ಕೊರೋನಾ ಅಬ್ಬರ ಮಿತಿ ಮೀರುತ್ತಿದ್ದು ರಾಜ್ಯ ಸರ್ಕಾರ ಹೊಸ ಲಾಕ್ ಡೌನ್ ನಿಯಮ ಜಾರಿ ಮಾಡಿದೆ. ಸರ್ಕಾರದ ಸೂತ್ರಗಳಿಗೆ ರಾಕಿಂಗ್ ಸ್ಟಾರ್ ಯಶ್ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.