ಬಾಲಿವುಡ್ ನಟಿ ತಾಪ್ಸಿಗೆ 'ಕರೆಂಟ್'  ಶಾಕ್!

First Published Jun 29, 2020, 3:06 PM IST

ಕೊರೋನಾ ನಡುವೆ ಶೂಟಿಂಗ್ ಇಲ್ಲದೆ ಸ್ಟಾರ್ ಗಳು ಮನೆಯಲ್ಲೇ ಇದ್ದಾರೆ. ಇದೆಲ್ಲದರೆ ನಡುವೆ ಸೆಲೆಬ್ರಿಟಿಗಳಿಗೆ ವಿದ್ಯುತ್ ಶಾಕ್ ಆಗಿದೆ. ಮನೆಯಲ್ಲಿ ಯಾರೂ ವಾಸ ಮಾಡುತ್ತಿಲ್ಲ ಆದರೆ  36 ಸಾವಿರ ರೂ. ಬಿಲ್ ಬಂದಿದೆ ಇದು ಹೇಗೆ ಎಂದು ನಟಿ ಪ್ರಶ್ನೆ ಮಾಡಿದ್ದಾರೆ.