Asianet Suvarna News Asianet Suvarna News
7044 results for "

ಮದುವೆ

"
Preity Zinta role in Isha Koppikar and Timmy Narang marriage divorce controversy srbPreity Zinta role in Isha Koppikar and Timmy Narang marriage divorce controversy srb

ಇಷಾ ಕೊಪ್ಪೀಕರ್-ಟಿಮ್ಮಿ ನಾರಂಗ ಮಧ್ಯೆ ಪ್ರೀತಿ ಜಿಂಟಾ ಹೆಸರೇಕೆ ಬಂತು; ರಿಯಲ್ ಕಥೆ ಶುರುವಾಗಿದ್ದೇ ಅಲ್ಲಿ..!

ಇಷಾ-ಟಿಮ್ಮಿ ಜೋಡಿಗೆ 9 ವರ್ಷದ ಮುದ್ದಾದ ಮಗಳಿದ್ದಾಳೆ. ಆದರೆ, ಗಂಡ-ಹೆಂಡತಿ ನಡುವೆ ಆಗಾಗಜಗಳ-ಮನಸ್ತಾಪಗಳು ನಡೆದು ಬಳಿಕ ತಣ್ಣಗಾಗುತ್ತಿದ್ದವಂತೆ. ಆದರೆ, ಕಾಲಕಳೆದಂತೆ ಆಗಾಗ ಶುರುವಾಗುತ್ತಿದ್ದ ಜಗಳ ತಣ್ಣಗಾಗುವ ಬದಲು ದಿನಗಳೆದಂತೆ ಹೊತ್ತಿ ಉರಿಯತೊಡಗಿತು...

Cine World Jan 29, 2024, 9:59 PM IST

actress Sarika Thakur  faced backlash after having kid with married superstar Kamal Haasan gowactress Sarika Thakur  faced backlash after having kid with married superstar Kamal Haasan gow

15ನೇ ವಯಸ್ಸಿಗೆ ಸ್ಟಾರ್ ನಟಿ ವಿವಾಹಿತ ದಕ್ಷಿಣದ ಸ್ಟಾರ್‌ ನಟನ ಜೊತೆ ಸಂಬಂಧ ಹೊಂದಿ ಮದುವೆಗೂ ಮುನ್ನ ತಾಯಿಯಾದ್ರು!

ಇದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟಿಯ ಬಗೆಗಿನ ಕಥೆ. ಅವರು ತಮ್ಮ ಬಾಲ್ಯವನ್ನು ಆನಂದಿಸಲು ಸಾಧ್ಯವಾಗಲಿಲ್ಲ. ಚಿಕ್ಕ ವಯಸ್ಸಿನಲ್ಲೇ ತನ್ನ ಕುಟುಂಬವನ್ನು ಪೋಷಿಸಲು  ಕೆಲಸ ಮಾಡಲು ಪ್ರಾರಂಭಿಸಿದಳು. ಆಕೆ ಇಂದು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಆಕೆಯ ಮಕ್ಕಳು ಕೂಡ ಇಂದು ಉನ್ನತ ಸ್ಥಾನದಲ್ಲಿದ್ದಾರೆ.

Cine World Jan 29, 2024, 9:44 PM IST

Love everyone and spread love for the whole universe says actress Katrina Kaif srbLove everyone and spread love for the whole universe says actress Katrina Kaif srb

ಯಾರಿಗೂ ತಲೆನೋವು ಆಗ್ಬೇಡಿ, ಅನಾಸಿನ್ ಆಗಿರಿ, ಜಗಳವಾಡಬೇಡಿ, ಜಗತ್ತನ್ನೇ ಪ್ರೀತಿಸಿ; ಕತ್ರಿನಾ ಕೈಫ್

ಪ್ರತಿಯೊಬ್ಬರೂ ಲವ್ ಮಾಡುತ್ತಲೇ ಹೋದರೆ ಜಗತ್ತಿನ ತುಂಬ ಪ್ರೀತಿಯೇ ತುಂಬಿರುತ್ತದೆ. ನಾನು ಹೇಳಿದ್ದು ಜನರಲ್ ಲವ್, ರೊಮಾನ್ಸ್ ಅಲ್ಲ. ಎಲ್ಲರಲ್ಲೂ ಇರುವ ದೈವತ್ವವನ್ನು ಗೌರವಿಸಿ, ನಿಮ್ಮಂತೆ ಅವರೂ ಸಹ ಎಂಬ ಭಾವ ಹೃದಯದಲ್ಲಿರಲಿ. 

Cine World Jan 29, 2024, 8:34 PM IST

Kalaburagi below 18 years old minor girl married husband get 20 years imprisonment satKalaburagi below 18 years old minor girl married husband get 20 years imprisonment sat

18 ವರ್ಷದೊಳಿಗಿನ ಹುಡುಗಿ ಮದುವೆಯಾಗಿದ್ದಕ್ಕೆ 20 ವರ್ಷ ಜೈಲು ಶಿಕ್ಷೆ

ಕಲಬುರಗಿಯಲ್ಲಿ 18 ವರ್ಷದೊಳಗಿನ ಹುಡುಗಿಯನ್ನು ಮದುವೆಯಾದ ವ್ಯಕ್ತಿಗೆ ನ್ಯಾಯಾಲಯವು ಬರೋಬ್ಬರಿ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

relationship Jan 29, 2024, 6:27 PM IST

Sandalwood actor Raghuveer controversial marriage and unexpected death story srbSandalwood actor Raghuveer controversial marriage and unexpected death story srb

ಅಪ್ಪನ ಮಾತು ಕೇಳ್ದೇ ಹದಿನೈದು ವರ್ಷ ನರಕ ಅನುಭವಿಸಿದೆ; ಸಿಂಧು ಮದ್ವೆಯಾಗಿದ್ದ ರಘುವೀರ್ ಸತ್ತೇ ಹೋಗ್ಬಿಟ್ರು!

ಶ್ರಂಗಾರ ಕಾವ್ಯ ಬಳಿಕ ಆ ಚಿತ್ರದ ನಟಿ ಸಿಂಧು ಜತೆಗೆ ನಟ ರಘುವೀರ್‌ ಅವರಿಗೆ ಲವ್ ಆಗಿಬಿಟ್ಟತು. ಸಿಂಧುವನ್ನು ಮದುವೆ ಮಾಡಿಕೊಳ್ಳುವುದಾಗಿ ರಘುವೀರ್ ಅಪ್ಪನಿಗೆ ಹೇಳಲು ಅವರಪ್ಪ ಒಪ್ಪಿರಲಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ಮಗನಿಗೆ ಬುದ್ಧಿ ಹೇಳಿದ್ದರಂತೆ...

Sandalwood Jan 29, 2024, 6:09 PM IST

Yare ninu cheluve movie fame actress Sangeetha settled in Kerala after marraige srbYare ninu cheluve movie fame actress Sangeetha settled in Kerala after marraige srb

ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ನೋಡಿ ರವಿಮಾಮನ ಜತೆ 'ಚೆಲುವೆ'ಯಾಗಿ ಚೆಲ್ಲಾಟವಾಡಿದ್ದ ಬೆಡಗಿ ಸಂಗೀತಾ!

ಸ್ಯಾಂಡಲ್‌ವುಡ್‌ನಲ್ಲಿ ಈ ನಟಿ ಮಾಡಿದ್ದು ಒಂದೇ ಸಿನಿಮಾ. ಆದರೆ, ಪ್ರೇಕ್ಷಕರ ಮನಸ್ಸಿನಲ್ಲಿ ಎಂದೂ ಮರೆಯಲಾಗದ ಛಾಪನ್ನು ಒತ್ತಿಬಿಟ್ಟಿದ್ದಾರೆ ಈ ನಟಿ. ಮಲಯಾಳಂ ಮೂಲದ ಈ ನಟಿ ನಟ ರವಿಚಂದ್ರನ್ ಸಿನಿಮಾದಲ್ಲಿ ಅಭಿನಯಿಸಿದ್ದರು. 

Sandalwood Jan 28, 2024, 8:39 PM IST

Bigg Boss kannada season 10 contestant Varthur Santhosh to ready for second marriage gossip srbBigg Boss kannada season 10 contestant Varthur Santhosh to ready for second marriage gossip srb

ಮತ್ತೊಂದು ಮದುವೆಗೆ ರೆಡಿಯಾದ್ರಾ ವರ್ತೂರು ಸಂತೋಷ್; ತನಿಷಾ ಅಲ್ವಂತೆ, ಮತ್ಯಾರು ಸಂತು ಸಂಗಾತಿ...!?

ಮೊದಲ ಹೆಂಡತಿಯಿಂದ ದೂರವಿರುವ ವರ್ತೂರು ಸಂತು ಈಗ ಬಿಗ್ ಬಾಸ್ ಸಹ-ಸ್ಪರ್ಧಿ ತನಿಷಾ ಜತೆಗೆ ಮರುಮದುವೆ ಆಗಬಹುದು ಎಂಬ ಬಗ್ಗೆ ಗುಸುಗುಸು ಶುರುವಾಗಿತ್ತು. ಆದರೆ ಆ ಸುದ್ದಿಯನ್ನು ಸ್ವತಃ ಸಂತೋಷ್ ಅಲ್ಲಗಳೆದಿದ್ದಾರೆ. 

Small Screen Jan 28, 2024, 5:35 PM IST

6 Auspicious Nakshatras For Marriage skr6 Auspicious Nakshatras For Marriage skr

ವಿವಾಹಕ್ಕೆ 6 ಅದ್ಭುತ ಶುಭ ನಕ್ಷತ್ರಗಳು; ಸುಖ ದಾಂಪತ್ಯ ತರುವ ಶುಭ ಗಳಿಗೆ

 ಶುಭ ನಕ್ಷತ್ರದಲ್ಲಿ ವಿವಾಹ ಸಮಾರಂಭಗಳನ್ನು ನಡೆಸುವುದು ಸಂತೋಷದ ದಾಂಪತ್ಯ ಜೀವನ ಮತ್ತು ಯಶಸ್ವಿ ದಾಂಪತ್ಯವನ್ನು ಉತ್ತೇಜಿಸುತ್ತದೆ. ಯಾವೆಲ್ಲ ನಕ್ಷತ್ರಗಳು ಮದುವೆಗೆ ಉತ್ತಮವಾಗಿವೆ ನೋಡೋಣ. 

relationship Jan 28, 2024, 2:54 PM IST

Going to marriage without invitation is illegal pavGoing to marriage without invitation is illegal pav

ಕರೆಯದೇ ಇಲ್ಲಿ ಮದ್ವೆಗೆ ಹೋದ್ರೆ, ಜೈಲು ಶಿಕ್ಷೆ, ಮುಂದೇನು ಗತಿ?

ಮದುವೆ ಕಾರ್ಯಕ್ರಮಗಳು ಇದೀಗ ಮತ್ತೆ ಪ್ರಾರಂಭವಾಗಿವೆ. ಮದುವೆ ಹೆಚ್ಚಾಗುತ್ತಿರುವಂತೆ ಆಹ್ವಾನವಿಲ್ಲದೆ ಈ ಮದುವೆಗಳಿಗೆ ಹೋಗಿ ಪುಕ್ಸಟ್ಟೆ ಆಹಾರ ತಿನ್ನೋರ ಸಂಖ್ಯೆಗೇನೂ ಕಡಿಮೆ ಇಲ್ಲ, ಆದ್ರೆ ಆಹ್ವಾನವಿಲ್ಲದ ಮದುವೆಯಲ್ಲಿ ಊಟ ಮಾಡೋದ್ರಿಂದ ಜೈಲು ಶಿಕ್ಷೆಯಾಗುತ್ತಂತೆ ಹೌದಾ?
 

Food Jan 28, 2024, 1:06 PM IST

Tagarupalya actor DR Bhushan Wedding on Sunday in Belagavi skrTagarupalya actor DR Bhushan Wedding on Sunday in Belagavi skr

ಬಹುಕಾಲದ ಗೆಳತಿ ಪೂಜಾ ಕೈ ಹಿಡಿದ 'ಟಗರುಪಲ್ಯ' ನಟ ನಾಗಭೂಷಣ್

ಕನ್ನಡದ ಹೆಸರಾಂತ ನಟ ನಾಗಭೂಷಣ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ,ನಟಿ ಪೂಜಾ ಪ್ರಕಾಶ್ ಜೊತೆ ಇಂದು ಬೆಳಗಾವಿಯಲ್ಲಿ ವಿವಾಹ ನೆರವೇರಿದೆ.

Sandalwood Jan 28, 2024, 12:54 PM IST

Bigg Boss Tukali Santhosh was kicked by his wife manasa on first night satBigg Boss Tukali Santhosh was kicked by his wife manasa on first night sat

ಫಸ್ಟ್‌ ನೈಟ್‌ ವೇಳೆ ಹೆಂಡ್ತಿಯಿಂದ ಒದೆ ತಿಂದ ಬಿಗ್‌ಬಾಸ್ ತುಕಾಲಿ ಸಂತೋಷ್!

ಬಿಗ್‌ಬಾಸ್‌ ಕನ್ನಡ ಸೀಸನ್-10ರ ಫೈನಲಿಸ್ಟ್ ಹಾಗೂ ಟಾಪ್-6ನೇ ಸ್ಥಾನವನ್ನು ಪಡೆದಿರುವ ತುಕಾಲಿ ಸಂತೋಷ್ ಅವರು ಮದುವೆಯಾಗಿ ಮೊದಲ ರಾತ್ರಿಯೇ ಹೆಂಡ್ತಿಯಿಂದ ಒದೆ ತಿಂದ ವಿಚಾರ ಬೆಳಕಿಗೆ ಬಂದಿದೆ.

Small Screen Jan 28, 2024, 12:39 PM IST

I have married Siddharth Roy Kapur by god's grace says bollywood actress Vidya Balan srbI have married Siddharth Roy Kapur by god's grace says bollywood actress Vidya Balan srb

ನಾನು ಕೈ ಚೆಲ್ಲಿದಾಗ ದೇವರು ಕೈ ಹಿಡಿದಿದ್ದಾನೆ, ಇದು ದೈವ ಪ್ರೇರಣೆ; ಗುಟ್ಟು ಹೇಳ್ಬಿಟ್ರಾ ವಿದ್ಯಾ ಬಾಲನ್!

ಅಚ್ಚರಿ ಎನ್ನುವಂತೆ ನಾನು ನನ್ನ ಮದುವೆ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟ ತಕ್ಷಣ ನನ್ನನ್ನು ಮದುವೆ ಆಗುತ್ತೇನೆ ಎಂದು ಒಬ್ಬರು ಬಂದುಬಿಟ್ಟರು. ಅದನ್ನೇ ನಾನು 'ದೈವೀ ಇಚ್ಚೆ' ಎನ್ನುವುದು. 

Cine World Jan 27, 2024, 4:49 PM IST

Kannada celebrities Aishwarya Gowda Arun Ram Gowda Engagement vcs Kannada celebrities Aishwarya Gowda Arun Ram Gowda Engagement vcs

ಕಿರುತೆರೆ ಜೋಡಿ ಐಶ್ವರ್ಯ- ಅರುಣ್ ನಿಶ್ಚಿತಾರ್ಥ; ಅಯೋಧ್ಯೆಯಲ್ಲಿ ಮದುವೆ!

 ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಅಯೋಧ್ಯೆಯಲ್ಲಿ ಮದುವೆಯಾಗಲು ಮುಂದಾದ ಕಿರುತೆರೆ ಸೆಲೆಬ್ರಿಟಿ ಜೋಡಿ..

Sandalwood Jan 27, 2024, 3:31 PM IST

bombay high court quashes fir against husband s girlfriend saying she is not relative ashbombay high court quashes fir against husband s girlfriend saying she is not relative ash

ಗಂಡನ ಗೆಳತಿ ಸಂಬಂಧಿಯಲ್ಲ ಎಂದು ಗರ್ಲ್‌ಫ್ರೆಂಡ್‌ ಮೇಲಿನ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್‌

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್‌.ಆರ್. ಬೋರ್ಕರ್ ಅವರನ್ನೊಳಗೊಂಡ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ.

India Jan 26, 2024, 5:57 PM IST

woman a fashion designer  daughter-in-law of Indian billionaire with Rs 141279 crore net worth gowwoman a fashion designer  daughter-in-law of Indian billionaire with Rs 141279 crore net worth gow

ಭಾರತೀಯ ಬಿಲಿಯನೇರ್ 141279 ಕೋಟಿ ರೂ ಆಸ್ತಿ ಒಡೆಯನ ಸೊಸೆ ಪ್ರಸಿದ್ಧ ಫ್ಯಾಷನ್ ಡಿಸೈನರ್

ಈಕೆ ಪ್ರಸಿದ್ಧ ಫ್ಯಾಷನ್ ಡಿಸೈನರ್‌ ಉದ್ಯಮಿ, ಭಾರತೀಯ ಬಿಲಿಯನೇರ್‌ ಮಗನನ್ನು ಮದುವೆಯಾಗಿದ್ದು, ಅವರ ನಿವ್ವಳ ಮೌಲ್ಯ 141279 ಕೋಟಿ ರೂ. ಯಾಕೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

Fashion Jan 26, 2024, 4:35 PM IST