Asianet Suvarna News Asianet Suvarna News
1560 results for "

Eshwarappa

"
Minister K S Eshwarappa Talked About Tippu SultanMinister K S Eshwarappa Talked About Tippu Sultan

‘ದೇವಸ್ಥಾನ ಒಡೆದ ಧರ್ಮಭ್ರಷ್ಟನನ್ನು ಯಾಕೆ ಪಠ್ಯದಲ್ಲಿ ಇಟ್ಟುಕೊಳ್ಳಬೇಕು’

ತಣ್ಣಗಿದ್ದ ಕರ್ನಾಟಕವನ್ನು ಟಿಪ್ಪು ಹೆಸರನ್ನು ತಂದು ಗೊಂದಲ ಸೃಷ್ಟಿಸಿದ್ದು ಹಿಂದಿನ ಸಿಎಂ ಸಿದ್ದರಾಮಯ್ಯ. ತಣ್ಣನೆ ವಾತಾವರಣ ಮತ್ತೆ ತರಲು ಪ್ರಯತ್ನಿಸುತ್ತಿರುವ ಈಗಿನ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಕ್ರಮವನ್ನು ಸ್ವಾಗತಿಸುತ್ತೇವೆ ಎಂದು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.
 

Davanagere Oct 31, 2019, 3:06 PM IST

Ks eshwarappa called emergency meeting over coach selection after Kannada Prabha reportKs eshwarappa called emergency meeting over coach selection after Kannada Prabha report

ಕನ್ನಡ ಪ್ರಭ ವರದಿಗೆ ಎಚ್ಚೆತ್ತ ಕ್ರೀಡಾ ಇಲಾಖೆ; 4 ಗಂಟೆಗೆ ಈಶ್ವರಪ್ಪ ತುರ್ತು ಸಭೆ!

ಕೋಚ್ ನೇಮಕಾತಿಯಲ್ಲಿ ರಾಜ್ಯ ಕ್ರೀಡಾ ಇಲಾಖೆ ಮಾಡಿರುವ ಭಾರೀ ಎಡವಟ್ಟನ್ನು ಕನ್ನಡ  ಪ್ರಭ ಸುದೀರ್ಘ ವರದಿ ಪ್ರಕಟಿಸಿತ್ತು. ತಕ್ಷಣವೇ ಎಚ್ಚೆತ್ತ ಕ್ರೀಡಾ ಸಚಿವ ಕೆಎಸ್ ಈಶ್ವರಪ್ಪ ಇದೀಗ ತುರ್ತು ಸಭೆ ಕರೆದಿದ್ದಾರೆ. 

OTHER SPORTS Oct 31, 2019, 11:51 AM IST

Eshwarappa gives reason for failure of congress governmentEshwarappa gives reason for failure of congress government

ಕಾಂಗ್ರೆಸ್ ಸರ್ಕಾರ ಯಾಕೆ ಸತ್ತೋಯ್ತು..? ರೀಸನ್ ಹೇಳಿದ್ರು ಈಶ್ವರಪ್ಪ

ಕಾಂಗ್ರೆಸ್ ಸರ್ಕಾರ ಯಾಕೆ ಸತ್ತೋಯಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಹೇಳಿದ್ದಾರೆ. ನೆರೆ ಪರಿಹಾರ ಸಂಬಂಧ ರಾಜ್ಯ ಸರ್ಕಾರವನ್ನು ಟೀಕಿಸಿದ ಸಿದ್ದರಾಮಯ್ಯ ಅವರಿಗೆ ಪ್ರತ್ಯುತ್ತರ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಪತನದ ಕಾರಣವನ್ನು ತಿಳಿಸಿದ್ದಾರೆ. ಅವರೇನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.

Shivamogga Oct 30, 2019, 2:28 PM IST

Minister KS Eshwarappa Slams Congress Leaders For Welcome DKSMinister KS Eshwarappa Slams Congress Leaders For Welcome DKS

ಡಿಕೆಶಿ ಸ್ವಾಗತದ ರೀತಿ ನೋಡಿ ಅಚ್ಚರಿಯಾಗಿದೆ : ಈಶ್ವರಪ್ಪ

ಜೈಲಿನಿಂದ ಹೊರ ಬಂದ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಿದ ರೀತಿ ನೋಡಿದರೆ ಅಚ್ಚರಿಯಾಗುತ್ತದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. 

Davanagere Oct 28, 2019, 8:07 AM IST

Congress Leader Parameshwar Naik Slams Minister EshwarappaCongress Leader Parameshwar Naik Slams Minister Eshwarappa

‘ಮಹಿಳೆಗೆ ಸಚಿವ ಈಶ್ವರಪ್ಪ ಅವಮಾನ’

ಮಹಿಳೆಯರಿಗೆ ತುರುಬು ಬಿಚ್ಚುವುದು ಗೊತ್ತು, ತುರುಬು ಕಟ್ಟುವುದೂ ಗೊತ್ತಿದೆ ಎಂದು ಗ್ರಾಮೀಣಾಭೀವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ಮಹಿಳೆಗೆ ಅವಮಾನ ಮಾಡಿದಂತಿದೆ ಎಂದು ಕಾಂಗ್ರೆಸ್ ಮುಖಂಡ ಪರಮೇಶ್ವರ್  ನಾಯ್ಕ್ ವಾಗ್ದಾಳಿ ನಡೆಸಿದ್ದಾರೆ. 

Davanagere Oct 26, 2019, 12:47 PM IST

Siddaramaiah lost sleep after loosing power says EshwarappaSiddaramaiah lost sleep after loosing power says Eshwarappa

ಕುರ್ಚಿ ಕಳೆ​ದು​ಕೊಂಡ ಸಿದ್ದ​ರಾ​ಮ​ಯ್ಯಗೆ ನಿದ್ದೆ ಬರ್ತಿಲ್ಲ: ಈಶ್ವ​ರಪ್ಪ ವ್ಯಂಗ್ಯ

ಕುರ್ಚಿ ಕಳೆದುಕೊಂಡ ನಂತರ ಪಾಪ ಅವರಿಗೆ ನಿದ್ದೆ ಬರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಟೀಕಿಸಿದ್ದಾ​ರೆ.  ಮೈತ್ರಿ ಸರ್ಕಾರದ ಪತನಕ್ಕೆ ಕಾರಣವೇ ಸಿದ್ದರಾಮಯ್ಯ ಅಂತಾ ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

Kodagu Oct 26, 2019, 8:54 AM IST

Monkey Park To Build in Shivamogga Says KS EshwarappaMonkey Park To Build in Shivamogga Says KS Eshwarappa

ಶಿವಮೊಗ್ಗ : ಮಂಗಗಳ ಪಾರ್ಕ್ ನಿರ್ಮಾಣಕ್ಕೆ ಸಚಿವ ಈಶ್ವರಪ್ಪ ಭರವಸೆ

ಮಂಕಿ ಪಾರ್ಕ್ ನಿರ್ಮಾಣಕ್ಕೆ ಸಚಿವ ಈಶ್ವರಪ್ಪ ಭರವಸೆ ನೀಡಿದರು. ಮಲೆನಾಡಿನಲ್ಲಿ ಮಿತಿ ಮೀರಿದ ಮಂಗಗಳ ಹಾವಳಿ ತಡೆಗಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Shivamogga Oct 21, 2019, 3:50 PM IST

Do Not Use God Name For personal Issue BJP leader KS Eshwarappa Speaks On Truth TestDo Not Use God Name For personal Issue BJP leader KS Eshwarappa Speaks On Truth Test

ವೈಯಕ್ತಿಕ ವಿಷಯಕ್ಕೆ ದೇವರನ್ನು ಮಧ್ಯೆ ತರಬೇಡಿ: ಈಶ್ವರಪ್ಪ

ವೈಯಕ್ತಿಕ ವಿಷಯಕ್ಕೆ ದೇವರನ್ನು ಮಧ್ಯೆ ತರಬೇಡಿ: ಈಶ್ವರಪ್ಪ| ಹಿರಿಯ ಮುಖಂಡ ಎಚ್‌.ವಿಶ್ವನಾಥ್‌ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್‌ ನಡುವೆ ನಡೆಯುತ್ತಿರುವ ‘ಆಣೆ-ಪ್ರಮಾಣ’ 

Politics Oct 18, 2019, 8:12 AM IST

Minister K S Eshwarappa Inauguration of Scanning Machine in Meggan Hospital in ShivamoggaMinister K S Eshwarappa Inauguration of Scanning Machine in Meggan Hospital in Shivamogga

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕೊನೆಗೂ ಬಂತು ಸ್ಕ್ಯಾನಿಂಗ್‌ ಯಂತ್ರ!

ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ ಯಂತ್ರ ಬೇಕೆಂಬ ಮಲೆನಾಡು ಜನರ ಬಹುದಿನದ ಬೇಡಿಕೆ ಇದೀಗ ಈಡೇರಿದೆ.
 

Shivamogga Oct 17, 2019, 1:08 PM IST

State Level Olympic Games Will Be Start on Nov.23rd in ShivamoggaState Level Olympic Games Will Be Start on Nov.23rd in Shivamogga

ನ. 23 ರಿಂದ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಒಲಿಂಪಿಕ್‌ ಕ್ರೀಡಾಕೂಟ

ನ. 23 ರಿಂದ 30ರವರೆಗೆ ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಒಲಿಂಪಿಕ್‌ ಕ್ರೀಡಾಕೂಟದ ಯಶಸ್ವಿ ಆಯೋಜನೆಗೆ ಎಲ್ಲರೂ ಕೈಜೋಡಿಸುವಂತೆ ಯುವಜನಸೇವಾ ಮತ್ತು ಕ್ರೀಡಾ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಿಳಿಸಿದ್ದಾರೆ.
 

Shivamogga Oct 17, 2019, 11:26 AM IST

Talk War Between Siddaramaiah And KS Eshwarappa in AssemblyTalk War Between Siddaramaiah And KS Eshwarappa in Assembly

ಸದನದಲ್ಲಿ ಸಿದ್ದರಾಮಯ್ಯ-ಈಶ್ವರಪ್ಪ ‘ರಾಕ್ಷಸ ಯುದ್ಧ’

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ ಎಸ್ ಈಶ್ವರಪ್ಪ ನಡುವೆ ಸದನದಲ್ಲಿಯೇ ಭಾರೀ ಪ್ರಮಾಣದ ಕದನ ನಡೆದಿದೆ. 

state Oct 12, 2019, 7:27 AM IST

karnataka assembly winter session Opposition leader Siddaramaiah VS Minister KS Eshwarappakarnataka assembly winter session Opposition leader Siddaramaiah VS Minister KS Eshwarappa

‘ನಿಮ್ಮ ಮಾತು ಕೇಳಲ್ಲ.. ಕೇಳಕಾಗಲ್ಲ’ ಸಿದ್ದು ಸವಾಲು, ಸ್ಪೀಕರ್ ಕೂಲ್ ಕೂಲ್!

ಎರಡನೇ ದಿನದ ಕಲಾಪದಲ್ಲಿಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರ್ಭಟ ಜೋರಾಗಿಯೇ ಇತ್ತು. ಕಾಲಮಿತಿಯಲ್ಲಿ ಮಾತು ಮುಗಿಸಿ ಎಂದು ಸ್ಪೀಕರ್ ಕೇಳಿಕೊಂಡರೂ ಸಿದ್ದು ತಲೆಕೆಡಿಸಿಕೊಳ್ಳಲಿಲ್ಲ. ಕಲಾಪವನ್ನು ಇನ್ನಷ್ಟು ದಿನ ವಿಸ್ತರಣೆ ಮಾಡಬೇಕು ಎಂಬ ಆಗ್ರಹವನ್ನು ಮಾಡಿದರು.

Politics Oct 11, 2019, 11:22 PM IST

Nepotism in Appointment  KS Eshwarappa Relative Gets Top PostNepotism in Appointment  KS Eshwarappa Relative Gets Top Post
Video Icon

ಸರ್ಕಾರದಲ್ಲಿ ಸ್ವಜನ ಪಕ್ಷಪಾತ? ಪ್ರಮುಖ ನಾಯಕನ ಅಳಿಯನಿಗೆ ಪ್ರಭಾವಿ ಸ್ಥಾನ!

ಬಿಜೆಪಿ ಸರ್ಕಾರ ಬಂದು ಎರಡೇ ತಿಂಗಳಲ್ಲಿ ಶುರುವಾಯ್ತ ಸ್ವಜನ ಪಕ್ಷಪಾತ? ಪ್ರಮುಖ ನಾಯಕರೊಬ್ಬರ ಅಳಿಯನಿಗೆ ಪ್ರಭಾವಿ ಹುದ್ದೆ ನೀಡಿರುವುದು ಇದಕ್ಕೆ ಇಂಬು ನೀಡಿದೆ. ಸಿಎಂ ವಿರುದ್ಧ ಆಗಾಗ್ಗೆ ತೊಡೆ ತಟ್ಟುತ್ತಿದ್ದ ಪ್ರಮುಖ ನಾಯಕರೊಬ್ಬರು ಈಗ ಸೈಲೆಂಟ್ ಆಗಿದ್ದಾರೆ. ಅವರನ್ನು ತಣ್ಣಗಾಗಿಸಲು ಅಳಿಯನಿಗೆ ಸಿಎಂ ‘ಪ್ರಭಾವಿ ಹುದ್ದೆಯ’ ಗಿಫ್ಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

Politics Oct 7, 2019, 2:29 PM IST

Minister KS Eshwarappa Slams Siddaramaiah HD KumaraswamyMinister KS Eshwarappa Slams Siddaramaiah HD Kumaraswamy

‘ಅಧಿಕಾರವಿಲ್ಲದೇ ಸಿದ್ದು, ಎಚ್‌ಡಿಕೆ ಹುಚ್ಚರಾಗ್ತಿದ್ದಾರೆ’

ಎಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅಧಿಕಾರ ಇಲ್ಲದೇ ಹುಚ್ಚರಾಗುತ್ತಿದ್ದಾರೆ ಎಂದು ಖಡಕ್ ವಾಗ್ದಾಳಿ ನಡೆಸಲಾಗಿದೆ. 

Davanagere Oct 7, 2019, 1:06 PM IST

BJP leader KS Eshwarappa Slams Siddaramaiah and HD Kumaraswamy over Flood relief fundBJP leader KS Eshwarappa Slams Siddaramaiah and HD Kumaraswamy over Flood relief fund

ಪರಿಹಾರ ಬಂದಿಲ್ಲ ಅಂತಿದ್ದ ಎಚ್‌ಡಿಕೆ, ಸಿದ್ದು ಈಗ ಇಷ್ಟೇನಾ ಎನ್ನುತ್ತಿದ್ದಾರೆ: ಈಶ್ವರಪ್ಪ

ಪರಿಹಾರ ಬಂದಿಲ್ಲ ಅಂತಿದ್ದ ಎಚ್‌ಡಿಕೆ, ಸಿದ್ದು ಈಗ ಇಷ್ಟೇನಾ ಎನ್ನುತ್ತಿದ್ದಾರೆ| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯ

News Oct 7, 2019, 8:11 AM IST