Asianet Suvarna News Asianet Suvarna News
452 results for "

Ranveer Singh

"
Alia bhatt stunning in red and pink saree during rocky aur rani ki prem kahani promotion sgkAlia bhatt stunning in red and pink saree during rocky aur rani ki prem kahani promotion sgk

ಪಿಂಕ್ & ರೆಡ್ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಅಲಿಯಾ ಕೈ ಹಿಡಿದು ಬಂದ ರಣ್ವೀರ್

ಪಿಂಕ್ & ರೆಡ್ ಸೀರೆಯಲ್ಲಿ ಅಲಿಯಾ ಭಟ್ ಮಿಂಚಿದ್ದಾರೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಪ್ರಮೋಷನ್‌ನಲ್ಲಿ ಅಲಿಯಾ ತರಹೇವಾರಿ ಸೀರೆಯಲ್ಲಿ ಕಾಣಿಸಿೊಂಡಿದ್ದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

Cine World Jul 25, 2023, 5:55 PM IST

Alia Bhatt About shooting in freezing weather in thin chiffons for Rocky Aur Rani Kii Prem Kahaani sgkAlia Bhatt About shooting in freezing weather in thin chiffons for Rocky Aur Rani Kii Prem Kahaani sgk

ಮೈ ಕೊರೆಯುವ ಚಳಿ, ತೆಳು ಸೀರೆ ಧರಿಸಿದ್ದೆ, ರಣ್ವೀರ್ ಜಾಕೆಟ್ ಬಿಚ್ಚಿ ಕೊಟ್ಟಿದ್ರು: ಆಲಿಯಾ ಭಟ್

ಮೈ ಕೊರೆಯುವ ಚಳಿ ಇತ್ತು ತೆಳು ಸೀರೆ ಧರಿಸಿದ್ದೆ, ರಣ್ವೀರ್ ಸಿಂಗ್ ಜಾಕೆಟ್ ಬಿಚ್ಚಿ ಕೊಟ್ಟಿದ್ರು ಎಂದು ರಾಕಿ ಔಟ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಕಾಶ್ಮೀರ ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ ನಟಿ ಆಲಿಯಾ ಭಟ್.

Cine World Jul 25, 2023, 12:27 PM IST

Rocky Aur Rani Kii Prem Kahani; Alia wore a gorgeous ombre saree in pastel shades VinRocky Aur Rani Kii Prem Kahani; Alia wore a gorgeous ombre saree in pastel shades Vin

ತಿಳಿನೀಲಿ ಸ್ಯಾರಿಯಲ್ಲಿ ಮಿಂಚಿದ ಆಲಿಯಾ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್‌

ಆಲಿಯಾ ಭಟ್, ರಣವೀರ್ ಸಿಂಗ್ ಅಭಿನಯದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಚಿತ್ರದಲ್ಲಿ ಆಲಿಯಾ ಭಟ್‌ ಉಟ್ಟಿರೋ ಸ್ಟೈಲಿಶ್ ಸೀರೆಗಳಿಂದಾಗಿಯೇ ಹೆಚ್ಚು ಸುದ್ದಿಯಾಗ್ತಿದೆ. ಕಾರ್ಯಕ್ರಮವೊಂದಕ್ಕೆ ಆಲಿಯಾ ನೀಲಿಬಣ್ಣದ ಸೀರೆ ಧರಿಸಿದ್ದು ಎಲ್ಲರ ಗಮನ ಸೆಳೆದಿದೆ.

Fashion Jul 20, 2023, 11:22 AM IST

Karan Johar gives savage reply to thread user who asks are you gay sgkKaran Johar gives savage reply to thread user who asks are you gay sgk

ನೀವು ಸಲಿಂಗ ಕಾಮಿ ಅಲ್ವಾ? ನೆಟ್ಟಿಗನ ಪ್ರಶ್ನೆಗೆ ಕರಣ್ ಜೋಹರ್ ಕೊಟ್ಟ ಉತ್ತರ ವೈರಲ್

ಬಾಲಿವುಡ್ ಖ್ಯಾತ ನಿರ್ದೇಶಕ  ಮತ್ತು ನಿರ್ಮಾಪಕ ಕರಣ್ ಜೋಹರ್‌ಗೆ ನೆಟ್ಟಿಗನೊಬ್ಬ ನೀವು ಸಲಿಂಗ ಕಾಮಿ ಅಲ್ವಾ? ಎಂದು ನೇರ ಪ್ರಶ್ನೆ ಕೇಳಿದ್ದಾರೆ. ನೆಟ್ಟಿಗನ ಪ್ರಶ್ನೆಗೆ ಕರಣ್ ಕೊಟ್ಟ ಉತ್ತರ ವೈರಲ್ ಆಗಿದೆ. 

Cine World Jul 9, 2023, 5:51 PM IST

Alia Bhatt and Ranveer Singh starrer Rocky Aur Rani Kii Prem Kahaani trailer out sgkAlia Bhatt and Ranveer Singh starrer Rocky Aur Rani Kii Prem Kahaani trailer out sgk

ಅಲಿಯಾ ಭಟ್-ರಣ್ವೀರ್ ಸಿಂಗ್ ಲಿಪ್‌ಕಿಸ್ ದೃಶ್ಯ ವೈರಲ್: ರಾಕಿ-ರಾಣಿಯ ಪ್ರೇಮ್ ಕಹಾನಿ ರಿವೀಲ್

ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಇದೀಗ ವೈರಲ್ ಆಗಿದೆ. 

Cine World Jul 4, 2023, 3:20 PM IST

Alia Bhatt Ranveer Singhs pic viral Several people didnt like it sucAlia Bhatt Ranveer Singhs pic viral Several people didnt like it suc

ಆಲಿಯಾಳನ್ನು ರಣಬೀರ್​ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳೋದಾ?

ರಾಕಿ ಔರ್ ರಾಣಿಯ 'ಫಸ್ಟ್ ಲುಕ್ ಟೆಸ್ಟ್' ಫೋಟೋ ವೈರಲ್​ ಆಗಿದ್ದು, ಅದರಲ್ಲಿ ನೆಟ್ಟಿಗರು ಆಲಿಯಾ ಭಟ್​ ಮತ್ತು ರಣಬೀರ್​ ಸಿಂಗ್​ ಅವರ ಕೆಮೆಸ್ಟ್ರಿಯನ್ನು ಟ್ರೋಲ್​ ಮಾಡುತ್ತಿದ್ದಾರೆ. 
 

Cine World Jul 4, 2023, 1:29 PM IST

Alia Bhatt And Ranveer Singh Look Test For Rocky Aur Rani Kii Prem Kahaani photo viral sgkAlia Bhatt And Ranveer Singh Look Test For Rocky Aur Rani Kii Prem Kahaani photo viral sgk

ಆಲಿಯಾ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ರಣ್ವೀರ್: ಫೋಟೋ ವೈರಲ್

ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ರೊಮ್ಯಾಂಟಿಕ್ ಪೋಸ್ಟರ್‌ಗಳು  ವೈರಲ್ ಆಗಿದೆ. 

Cine World Jul 2, 2023, 12:56 PM IST

Ranveer Singh replaces Shah Rukh Khan in Don 3 sucRanveer Singh replaces Shah Rukh Khan in Don 3 suc

Don-3 ನಿಂದ ಶಾರುಖ್​ ಔಟ್​? ಫ್ಯಾನ್ಸ್​ಗೆ ಶಾಕ್, ಕಿಂಗ್‌ ಖಾನ್‌​ ಜಾಗಕ್ಕೆ ಬಂದವರ್ಯಾರು?

ಡಾನ್​-3 ನಿಂದ ನಟ ಶಾರುಖ್​ ಖಾನ್​ ಅವರನ್ನು ಕೈಬಿಡಲಾಗಿದ್ದು, ಅವರ ಜಾಗಕ್ಕೆ ಬೇರೆ ನಟನನ್ನು ಹಾಕಿಕೊಳ್ಳಲಾಗಿದೆ ಎನ್ನುವ ಸುದ್ದಿ ಇದೆ 
 

Cine World Jul 2, 2023, 12:44 PM IST

Rocky Aur Rani Kii Prem Kahaani  Know how much Alia Bhatt Ranveer Singh charged For Karan Johar  film raoRocky Aur Rani Kii Prem Kahaani  Know how much Alia Bhatt Ranveer Singh charged For Karan Johar  film rao

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕೆ ಆಲಿಯಾ ಮತ್ತು ರಣವೀರ್‌ ಪಡೆದ ಹಣ ಎಷ್ಟು ಗೊತ್ತಾ?

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky Aur Rani Kii Prem Kahani) ಚಿತ್ರದ ಮೂಕಲ ಏಳು ವರ್ಷಗಳ ನಂತರ ಕರಣ್ ಜೋಹರ್ (Karan Johar) ಮತ್ತೆ ನಿರ್ದೇಶಕರ ಕುರ್ಚಿಗೆ ಬಂದಿದ್ದಾರೆ. ಇತ್ತೀಚಿಗೆ ಬಿಡುಗೆಡೆಯಾದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಟ್ರೇಲರ್‌ ಬಿಡುಗಡೆಯಾಗಿದ್ದು ಪ್ರೇಕ್ಷಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ರಣವೀರ್ ಸಿಂಗ್ (Ranveer Singh) ಮತ್ತು ಆಲಿಯಾ ಭಟ್ (Alia Bhatt) ತಮ್ಮ ಎರಡನೇ ಬಾರಿ ತೆರೆಯ ಮೇಲೆ  ಮತ್ತೆ ಒಂದಾಗುತ್ತಿದ್ದಾರೆ ಎಂಬ ಅಂಶವು ಎಲ್ಲರನ್ನೂ ಸೆಳೆದಿದೆ. ಈ ಸ್ಟಾರ್‌ಗಳು ಪಾತ್ರಕ್ಕಾಗಿ ತೆಗೆದು ಕೊಂಡಿರುವ ಮೊತ್ತವೆಷ್ಟು ಗೊತ್ತಾ?

Cine World Jun 25, 2023, 5:23 PM IST

Rocky Aur Rani Kii Prem Kahaani teaser Alia Bhatt  vibrant  sexy saree looks that bowled us over raoRocky Aur Rani Kii Prem Kahaani teaser Alia Bhatt  vibrant  sexy saree looks that bowled us over rao

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ:ಆಲಿಯಾ ಭಟ್ ವೈಬ್ರೆಂಟ್ ಸೀರೆ ಲುಕ್‌ಗೆ ಫ್ಯಾನ್ಸ್‌ ಫಿದಾ!

ಆಲಿಯಾ ಭಟ್ (Alia Bhatt) ಮತ್ತು ರಣವೀರ್ ಸಿಂಗ್ (Ranveer Singh) ಅಭಿನಯದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ( Rocky Aur Ran8i Kii Prem Khaani) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆಲಿಯಾ ಅವರ ವೈಬ್ರೆಂಟ್ ಸೀರೆಗಳು ಟೀಸರ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದು. ಟೀಸರ್‌ನಿಂದ ಆಲಿಯಾ ಅವರ ಕೆಲವು ಸೀರೆ ನೋಟಗಳು ಇಲ್ಲಿವೆ.

Cine World Jun 22, 2023, 4:24 PM IST

Deepika Padukone stunning in black ethnic ensemble sgkDeepika Padukone stunning in black ethnic ensemble sgk

ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ದೀಪಿಕಾ: ಪತಿಯ ರಿಯಾಕ್ಷನ್ ಹೀಗಿತ್ತು

ಕರಣ್ ಡಿಯೋಲ್ ಮತ್ತು ದೃಶಾ ಆಚಾರ್ಯ ಮದ್ವೆಯಲ್ಲಿ ನಟಿ ದೀಪಿಕಾ ಪಡುಕೋಣೆ ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ್ದಾರೆ. ಫೋಟೋಗಳು ವೈರಲ್ ಆಗಿವೆ. 

Cine World Jun 19, 2023, 1:03 PM IST

Deepika Padukone sitting on Ranveers lap on the set of Ram leela Gulshan Devaiah recalls sucDeepika Padukone sitting on Ranveers lap on the set of Ram leela Gulshan Devaiah recalls suc

ಸೆಟ್ಟಲ್ಲೇ ರಣವೀರ್​ ತೊಡೆಯೇರಿ ಲವ್​ ಶುರು ಹಚ್ಕೊಂಡಿದ್ದ ದೀಪಿಕಾ- ಗುಟ್ಟು ಈಗ ಬಯಲು!

 ಶೂಟಿಂಗ್​ ಸೆಟ್​ನಲ್ಲಿಯೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಹೇಗೆ ಲವ್​ ಶುರು ಮಾಡಿದ್ದರು ಎನ್ನುವುದನ್ನು ನಟ ಗುಲ್ಶನ್ ದೇವಯ್ಯ ಹೇಳಿದ್ದಾರೆ. 
 

Cine World Jun 16, 2023, 12:31 PM IST

Ranveer Singh is acting in Don 3 movie says sources nbnRanveer Singh is acting in Don 3 movie says sources nbn
Video Icon

ಬಾಲಿವುಡ್‌ನ ಡಾನ್ ಪಟ್ಟಕ್ಕೆ ಭಾರಿ ಪೈಪೋಟಿ : ಶಾರುಖ್, ಯಶ್, ಬಳಿಕ ಡಾನ್ ಪಟ್ಟಕ್ಕೆ ರಣವೀರ್?

ಹಿಂದಿಯಲ್ಲಿ 'ಡಾನ್-3' ಸಿನಿಮಾ ಸಿದ್ಧವಾಗುತ್ತಿದೆ. 70ರ ದಶಕದಲ್ಲಿ ಅಮಿತಾಬ್ ಬಚ್ಚನ್ ಡಾನ್ ಆಗಿ ಅಬ್ಬರಿಸಿದ್ದು, ಅದೇ ಕಥೆಯಲ್ಲಿ 17 ವರ್ಷಗಳ ಹಿಂದೆ ಶಾರುಖ್ ಖಾನ್ ದರ್ಬಾರ್ ನಡೆಸಿದ್ರು.  

Sandalwood May 24, 2023, 10:49 AM IST

Deepika Padukone opens up about marriage with Ranveer Singh  shares one thing the couple needs to learnDeepika Padukone opens up about marriage with Ranveer Singh  shares one thing the couple needs to learn

ರಣವೀರ್‌ ಜೊತೆ ಮದುವೆ: ಡಿಪ್ಪಿ ದಂಪತಿ ಕಲೀಬೇಕಾದ ಪಾಠ ಮಾಡಿದ್ದಾರೆ!

ದೀಪಿಕಾ ಪಡುಕೋಣೆ (Deepika Padukone ) ಮತ್ತು ರಣವೀರ್ ಸಿಂಗ್ (Ranveer Singh) ಬಾಲಿವುಡ್‌ನ ಮೋಸ್ಟ್‌ ಫೇವರೇಟ್ ಜೋಡಿಗಳಲ್ಲಿ ಒಂದು. 2018 ರಿಂದ ಮದುವೆಯಾಗಿರುವ ದೀಪಿಕಾ ಪಡುಕೋಣೆ  ಮತ್ತು  ನಟ ರಣವೀರ್ ಸಿಂಗ್ ಸಂಬಂಧ ಎಲ್ಲರನ್ನೂ ಮೋಡಿ ಮಾಡಿದೆ. ಈ ನಡುವೆ  ರಣವೀರ್‌ ಜೊತೆಗಿನ ಮದುವೆಯ ಬಗ್ಗೆ ದೀಪಿಕಾ ಪಡುಕೋಣೆ ತೆರೆದುಕೊಂಡಿದ್ದಾರೆ ಮತ್ತು  ದಂಪತಿ ಕಲಿಯಬೇಕಾದ ಒಂದು ವಿಷಯವನ್ನು ಹಂಚಿಕೊಂಡಿದ್ದಾರೆ.

Cine World May 11, 2023, 5:36 PM IST

Ranveer Singh Was Dissatisfied With YRFs Talent Management All We KnowRanveer Singh Was Dissatisfied With YRFs Talent Management All We Know

ರಣವೀರ್​ ಸಿಂಗ್​ ಜೊತೆ ಯಶ್ ರಾಜ್ ಫಿಲ್ಮ್ಸ್ ಟೂ ಟೂ: ಬಯಲಾಯ್ತು ಕಾರಣ

ರಣವೀರ್​ ಸಿಂಗ್​ ಮತ್ತು ಯಶ್ ರಾಜ್ ಫಿಲ್ಮ್ಸ್ ಸ್ನೇಹ ತೀರಾ ಹಳೆಯದು. ಇದರ ಹೊರತಾಗಿಯೂ ಇಬ್ಬರ ನಡುವೆ ಬ್ರೇಕಪ್​ ಆಗಲು ಕಾರಣವೇನು? 
 

Cine World Apr 24, 2023, 6:38 PM IST