Cine World
ಬಾಲಿವುಡ್ ಸ್ಟಾರ್ ಅಲಿಯಾ ಭಟ್ ಸದ್ಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.
ನಟಿ ಅಲಿಯಾ ಭಟ್ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಪ್ರಮೋಷನ್ ವೇಳೆ ಅಲಿಯಾ ತರಹೇವಾರಿ ಸೀರೆಯಲ್ಲಿ ಮಿಂಚಿದ್ದಾರೆ.
ಅಲಿಯಾ ಇತ್ತೀಚಿಗಷ್ಟೆ ಪಿಂಕ್ ಅಂಡ್ ರೆಡ್ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಕೋಲ್ಕತ್ತಾ ಪ್ರಮೋಷನ್‌ಗೆ ತೆರಳಿದ್ದ ಅಲಿಯಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ರಣ್ವೀರ್ ಮತ್ತು ಅಲಿಯಾ ಇಬ್ಬರೂ ಪ್ರಮೋಷನ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸೀರೆ ಧರಿಸಿ ಬಂದ ಅಲಿಯಾರನ್ನುಕೈ ಹಿಡಿದು ಕರೆದುಕೊಂಡು ಹೋಗಿದ್ದಾರೆ ರಣ್ವೀರ್ ಸಿಂಗ್.
ಅಲಿಯಾ ಮತ್ತು ರಣ್ವೀರ್ ಬಾಂಧವ್ಯ ಎಲ್ಲರ ಗಮನ ಸೆಳೆಯುತ್ತಿದೆ. ಇಬ್ಬರೂ ಉತ್ತಮ ಸ್ನೇಹಿತರು. ಈ ಸಿನಿಮಾ ಪ್ರಮೋಷನ್ ವೇಳೆಯೂ ಇಬ್ಬರ ಸ್ನೇಹ ಎದ್ದು ಕಾಣುತ್ತಿದೆ.
ರಾಕಿ ಔರ್ ರಾಣಿ ಸಿನಿಮಾದ ರೊಮ್ಯಾಂಟಿಕ್ ಹಾಡನ್ನು ಕಾಶ್ಮೀರದಲ್ಲಿ ಸೆರೆಹಿಡಿಯಲಾಗಿದೆ. ಹಾಡಿನಲ್ಲೂ ಅಲಿಯಾ ಸೀರಿಯಲ್ಲಿ ಮಿಂಚಿದ್ದಾರೆ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗೆ ಕರಣ್ ಜೋಹರ್ ಆಕ್ಷನ್ ಕಟ್ ಹೇಳಿದ್ದಾರೆ. ಅನೇಕ ವರ್ಷಗಳ ಬಳಿಕ ಕರಣ್ ಜೋಹರ್ ನಿರ್ದೇಶನ ಮಾಡಿದ್ದುಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಬಿಕಿನಿಯಲ್ಲಿ ಪೋಸ್ ನೀಡಿದ ನಟಿ ರಕುಲ್ ಪ್ರೀತ್ ಸಿಂಗ್
ಜಾರುತ್ತಿದ್ದ ಪ್ಯಾಂಟ್‌ನಲ್ಲೇ ಮುಂಬೈ ಸುತ್ತಿದ್ದ ಅ್ಯಮಿ ಹಿಗ್ಗಾಮುಗ್ಗಾ ಟ್ರೋಲ್
ಸೀಮಂತ ಸಂಭ್ರಮದಲ್ಲಿ ಮಿಂಚಿದ ಕಂಗನಾ: ಪಿಂಕ್ ಸೀರೆಯಲ್ಲಿ ಮನಗೆದ್ದ ಕ್ವೀನ್
ಅಯ್ಯೋ ಏನಿದು..! ಕಾಡು ಮನುಷ್ಯರ ಹಾಗೆ ಕಾಣಿಸಿಕೊಂಡ ಹೆಬ್ಬುಲಿ ಸುಂದರಿ