Cine World

ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. 

Image credits: our own

ಮದುವೆ ಸಂಭ್ರಮದಲ್ಲಿ ನಟಿ

ದೀಪಿಕಾ ಪಡುಕೋಣೆ ಮತ್ತು ಪತಿ ರಣ್ವೀರ್ ಸಿಂಗ್ ಇಬ್ಬರೂ ಕರಣ್ ಡಿಯೋಲ್ ಮತ್ತು ದೃಶಾ ಆಚಾರ್ಯ ಮದುವೆ ರಿಸೆಪ್ಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Image credits: our own

ರಣ್ವೀರ್ ಫಿದಾ

ದೀಪಿಕಾ ಶೇರ್ ಮಾಡಿರುವ ಸುಂದರ ಫೋಟೋಗಳಿಗೆ ರಣ್ವೀರ್ ಸಿಂಗ್ ಫಿದಾ ಆಗಿದ್ದಾರೆ. ಮೆಲ್ಟಿಂಗ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
Image credits: our own

ಫ್ಯಾಷನ್ ಐಕಾನ್

ದೀಪಿಕಾ ಪಡುಕೋಣೆ ಫ್ಯಾಷನ್ ವಿಚಾರದಲ್ಲಿ ಅಭಿಮಾನಿಗಳನ್ನು ಯಾವತ್ತೂ ನಿರಾಸೆ ಮಾಡಿಲ್ಲ. ಪ್ರತಿ ಬಾರಿಯೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ  ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ. 

Image credits: our own

ಸಕ್ಸಸ್ ನಟಿ

ದೀಪಿಕಾ ಪಡುಕೋಣೆ ಬಾಲಿವುಡ್‌ನ ಸಕ್ಸಸ್‌ಫುಲ್ ನಟಿಯರಲ್ಲಿ ಒಬ್ಬರು. ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನುು ರಂಜಿಸಿದ್ದಾರೆ. 

Image credits: our own

ಪ್ರಭಾಸ್ ಜೊತೆ ನಟನೆ

ದೀಪಿಕಾ ಸದ್ಯ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಈ ಮೂಲಕ ಮತ್ತೆ ಸೌತ್ ಕಡೆ ಮುಖ ಮಾಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. 

Image credits: our own

ತಮನ್ನಾ ತೊಡೆಮೇಲೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ: ರೊಮ್ಯಾಂಟಿಕ್ ಫೋಟೋ ವೈರಲ್

ಸೀರೆಯಲ್ಲಿ ಮಿಂಚುತ್ತಿದ್ದ 'ಪಾರು' ದಾಮಿನಿಯ ಬೋಲ್ಡ್ ಲುಕ್ ವೈರಲ್

ಫ್ಯಾನ್ಸ್ ಜೊತೆ 'ಕೇರಳ ಸ್ಟೋರಿ' ನಟಿ ಅದಾ ಶರ್ಮಾ: ಇಲ್ಲಿವೆ ಸುಂದರ ಫೋಟೋಗಳು

ಹಾಟ್ ಫೋಟೋ ಹಂಚಿಕೊಂಡ ಅನುಪಮಾ: ಎಲ್ಲರ ಕಣ್ಣು ಎದೆ ಭಾಗದಲ್ಲಿರೋ ಟ್ಯಾಟೂ ಮೇಲೆ