ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಚಿತ್ರದ ಪ್ರಮೋಶನ್‌ಗೆ ಆಲಿಯಾ ಭಟ್ ಉಟ್ಟಿರೋ ಸ್ಟೈಲಿಶ್ ಸೀರೆಗ ಹೆಚ್ಚು ಸುದ್ದಿಯಾಗ್ತಿದೆ. ಆಲಿಯಾ ಇತ್ತೀಚಿಗೆ ನೀಲಿಬಣ್ಣದ ಸೀರೆ ಧರಿಸಿದ್ದು ಎಲ್ಲರ ಗಮನ ಸೆಳೆದಿದೆ.
Image credits: others
ವೈಬ್ರೆಂಟ್ ಸೀರೆ
ಹಾಗೆಯೇ ಚಿತ್ರದ ಪ್ರಮೋಶನ್ ಕಾರ್ಯಕ್ರಮಗಳಲ್ಲಿಯೂ ಆಲಿಯಾ ವೈಬ್ರೆಂಟ್ ಸೀರೆಯುಟ್ಟುಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪೇಸ್ಟೇಲ್ ಬಣ್ಣದ ಸೀರೆಗಳನ್ನು ಹೆಚ್ಚು ಉಟ್ಟು ಜನರ ಗಮನ ಸೆಳೆಯುತ್ತಿದ್ದಾರೆ
Image credits: others
ಸ್ಟೈಲಿಶ್ ಸೀರೆ
ಕಾರ್ಯಕ್ರಮವೊಂದಕ್ಕೆ ಆಲಿಯಾ ನೀಲಿಬಣ್ಣದ ಛಾಯೆಯ ಸುಂದರವಾದ ಒಂಬ್ರೆ ಸೀರೆಯನ್ನು ಧರಿಸಿದ್ದರು.
Image credits: others
ತಿಳಿ ನೀಲಿ ಬಣ್ಣ
ತಿಳಿನೀಲಿ ಬಣ್ಣದ ಜೊತೆಗೆ ಈ ಸೀರೆ ಕ್ರೀಮ್, ತಿಳಿ ಪಿಂಕ್, ಪೇಸ್ಟಲ್ ಕಲರ್‌ಗಳನ್ನು ಒಳಗೊಂಡಿತ್ತು
Image credits: others
ಸಿಂಪಲ್ ಕಿವಿಯೋಲೆ
ಕಲರ್‌ಫುಲ್ ಕಿವಿಯೋಲೆ ಸೀರೆಯ ಸಂಪೂರ್ಣ ಲುಕ್‌ನ್ನು ಇನ್ನಷ್ಟು ಸುಂದರವಾಗಿಸಿತ್ತು. ಸ್ಟೈಲಿಶ್ ಸೀರೆಗೆ ಅಲಿಯಾ ಹೇರ್ ಫ್ರೀ ಬಿಟ್ಟಿದ್ದರು.
Image credits: others
ಸರಳವಾದ ಮೇಕಪ್
ಸರಳ ಮೇಕಪ್ ಮತ್ತು ತಮ್ಮ ಯಾವತ್ತಿನ ಕಿರುನಗೆಯೊಂದಿಗೆ ಆಲಿಯಾ ಭಟ್ ಕಾಣಿಸಿಕೊಂಡಿದ್ದು ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು.
Image credits: others
ಜುಲೈ 28ರಂದುಚಿತ್ರ ಬಿಡುಗಡೆ
ಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅಭಿನಯದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಜುಲೈ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.