Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Congress MLA Bheema Naik Talks Over Coromna Vaccine grgCongress MLA Bheema Naik Talks Over Coromna Vaccine grg

'ಲಸಿಕೆ ಒದಗಿಸುವಲ್ಲಿ ಸರ್ಕಾರ ವಿಫಲ: ವ್ಯಾಕ್ಸಿನ್‌ಗೆ 1 ಕೋಟಿ ಅನುದಾನ ನೀಡುವೆ, ಭೀಮಾನಾಯ್ಕ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌ ತಡೆಗೆ ಲಸಿಕೆ ಸಮರ್ಪಕವಾಗಿ ಒದಗಿಸುವಲ್ಲಿ ವಿಫಲವಾಗಿದ್ದು, ತಮ್ಮ ಶಾಸಕರ ಅನುದಾನದಲ್ಲಿ ಲಸಿಕೆ ಖರೀದಿಗೆ 1 ಕೋಟಿ ಅನುದಾನ ಒದಗಿಸಲಾಗುವುದು ಎಂದು ಶಾಸಕ ಎಸ್‌. ಭೀಮಾನಾಯ್ಕ ತಿಳಿಸಿದ್ದಾರೆ. 
 

Karnataka Districts Jun 10, 2021, 1:58 PM IST

Suvarna Focus Free vaccination secret of Indian PM Narendra Modi podSuvarna Focus Free vaccination secret of Indian PM Narendra Modi pod
Video Icon

ಎಲ್ಲರಿಗೂ ಫ್ರೀ ವ್ಯಾಕ್ಸಿನ್: ಮೋದಿ ಒಂದು ನಿರ್ಧಾರದ ಹಿಂದಿದೆ ನೂರೆಂಟು ಒಳಗುಟ್ಟು!

ಶತ್ರುಗಳ ಷಡ್ಯಂತ್ರಕ್ಕೆ ಮೋದಿ ಕೊಟ್ರು ಬಿಗ್‌ ಶಾಕ್. ಇನ್ಮುಂದೆ ಎದುರಾಳಿಗಳು ಕೆಮ್ಮಂಗಿಲ್ಲ, ಕದಲಂಗಿಲ್ಲ. ದೇಶದ ನೂರು ಕೋಟಿ ಜನರ ವ್ಯಾಕ್ಸಿನೇಷನ್ ಹೊಣೆ ಈಗ ಮೋದಿ ಹೆಗಲ ಮೇಲೆ. ಈ ತೀರ್ಮಾನದ ಹಿಂದಿದೆ ರಹಸ್ಯ ಸಂಗತಿ. ಒಂದೇ ಒಂದು ನಿರ್ಧಾರ, ಒಂದೇ ಒಂದು ಮಾತು. ಭಾರತದ ಭವಿಷ್ಯವನ್ನೇ ಬದಲಿಸುತ್ತಾ? 

India Jun 9, 2021, 5:25 PM IST

Karnataka government rejects congress MLAs Rs 100 crore for vaccine rbjKarnataka government rejects congress MLAs Rs 100 crore for vaccine rbj

ಲಸಿಕೆಗೆ 100 ಕೋಟಿ ರೂ. ನೀಡಲು ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್ ಶಾಕ್

* ಲಸಿಕೆಗೆ 100 ಕೋಟಿ ರೂ ನೀಡಲು ಮುಂದಾಗಿದ್ದ ಕಾಂಗ್ರೆಸ್ ಗರ ಬಿಗ್ ಶಾಕ್
* ಕಾಂಗ್ರೆಸ್ ಪ್ರಸ್ತಾವನೆ ತಿರಸ್ಕರಿಸಿದ ಸಿಎಂ ಯಡಿಯೂರಪ್ಪ
* ಲಸಿಕೆಗಾಗಿ ಕಾಂಗ್ರೆಸ್  ತಮ್ಮ ಶಾಸಕರ ಪ್ರದೇಶಾಭಿವೃದ್ಧಿಯ 100 ಕೋಟಿ ರೂ. ನೀಡಲು ಮುಂದಾಗಿತ್ತು.

Politics Jun 9, 2021, 3:05 PM IST

PM Modi annoces Centre will provide free vaccines to those above 18 and free ration to 80 crore Indians ckmPM Modi annoces Centre will provide free vaccines to those above 18 and free ration to 80 crore Indians ckm

ಎಲ್ಲರಿಗೂ ಉಚಿತ ವ್ಯಾಕ್ಸಿನ್, ದೀಪಾವಳಿ ವರೆಗೆ ಉಚಿತ ರೇಶನ್; ಪ್ರಧಾನಿ ಮೋದಿ ಘೋಷಣೆ!

  •  
  • 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ 
  • ಖಾಸಗಿ ಆಸ್ಪತ್ರೆಯಲ್ಲೂ ಲಸಿಕೆ ಉಚಿತ ಕೇವಲ ಸರ್ವೀಸ್ ಚಾರ್ಜ್ ಮಾತ್ರ
  • ದೀವಾವಳಿ ವರೆಗೆ ಉಚಿತ ರೇಶನ್ ವಿತರಣೆ ಘೋಷಣೆ ಮಾಡಿದ ಮೋದಿ
     
  •  

India Jun 7, 2021, 5:41 PM IST

Kannada actor Dhruva sarja gets his first jab of covid19 vaccination vcsKannada actor Dhruva sarja gets his first jab of covid19 vaccination vcs
Video Icon

ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದ ನಟ ಧ್ರುವ ಸರ್ಜಾ!

ಕನ್ನಡ ಚಿತ್ರರಂಗದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.  ಎಲ್ಲರೂ ತಪ್ಪದೇ ವ್ಯಾಕ್ಸಿನೇಷನ್ ಪಡೆದುಕೊಂಡು ಕೋವಿಡ್ ಮುಕ್ತ ಭಾರತ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು  ಮನವಿ ಮಾಡಿಕೊಂಡಿದ್ದಾರೆ.

Sandalwood Jun 7, 2021, 5:01 PM IST

Violation of Covid Rule While Get Corona Vaccine in Koppal grgViolation of Covid Rule While Get Corona Vaccine in Koppal grg

ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಮುಗಿಬಿದ್ದ ಜನ: ಸಾಮಾಜಿಕ ಅಂತರಕ್ಕೆ ಡೋಂಟ್‌ಕೇರ್‌..!

ಕೊರೋನಾಕ್ಕೆ ತತ್ತರಿಸದ ಜನತೆ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಪೈಪೋಟಿಗಿಳಿದು, ಸಾಮಾಜಿಕ ಅಂತರ ಇಲ್ಲದೆ ಗುಂಪಾಗಿ ನಿಂತಿರುವುದು ನಿಯಮಗಳ ಪಾಲನೆ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ. 
 

Karnataka Districts Jun 7, 2021, 3:38 PM IST

9 states negligence towards vaaccination wasted maximum doses pod9 states negligence towards vaaccination wasted maximum doses pod

ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳು ಸೇರಿ 9 ಕಡೆ ಲಸಿಕೆಗಳ ಪೋಲು!

* ದೇಶದಲ್ಲಿ ಕೊರೋನಾ ಸಂಕಟದ ನಡುವೆಯೂ ಲಸಿಕೆ ಅಭಿಯಾನ

* ಒಂಭತ್ತು ರಾಜ್ಯಗಳಲ್ಲಿ ಲಸಿಕೆ ಅಭಿಯಾನದ ಬಗ್ಗೆ ನಿರ್ಲಕ್ಷ್ಯ, ವ್ಯಾಕ್ಸಿನ್ ಪೋಲು

* ಯಾವ ರಾಜ್ಯ ಎಷ್ಟು ಬಳಸಿದೆ? ಇಲ್ಲಿದೆ ವಿವರ

India Jun 7, 2021, 1:00 PM IST

No Death Reported in those infected with 2 dose Vaccination Says AIIMS hlsNo Death Reported in those infected with 2 dose Vaccination Says AIIMS hls
Video Icon

ವ್ಯಾಕ್ಸಿನೇಷನ್ ಹೆಚ್ಚಳಕ್ಕೆ ಮಹತ್ವದ ಹೆಜ್ಜೆ, ಮಕ್ಕಳಿಗೂ ಸಿಗಲಿದೆ ಲಸಿಕೆ, ಇದು ಕೊರೋನಾ ಗುಡ್‌ನ್ಯೂಸ್..!

ಕೊರೋನಾ ವಿರುದ್ಧ ಹೋರಾಟದಲ್ಲಿ, ವ್ಯಾಕ್ಸಿನ್ ಪರಿಣಾಮಕಾರಿ ಅಸ್ತ್ರ. ಅದರಲ್ಲೂ ಎರಡೂ ಡೋಸ್ ಪಡೆಯುವುದರಿಂದ ಕೊರೋನಾದಿಂದ ಸೇಫ್ ಆಗಬಹುದು ಎಂದು ಏಮ್ಸ್ ವರದಿ ನೀಡಿದೆ.

India Jun 6, 2021, 1:55 PM IST

No Ration Give to Non Vaccinated Family at Ron in Gadag grgNo Ration Give to Non Vaccinated Family at Ron in Gadag grg

ವ್ಯಾಕ್ಸಿನ್‌ ಹಾಕಿಸಿಕೊಳ್ಳದ ಕುಟುಂಬಕ್ಕಿಲ್ಲ ರೇಷನ್‌

ಕೊರೋನಾ ತಡೆ, ರೋಗ ನಿರೋಧಕ ವೃದ್ಧಿಸುವಲ್ಲಿ ಸರ್ಕಾರ ಜಾರಿಗೆ ತಂದಿರುವ ವ್ಯಾಕ್ಸಿನ್‌ ಯಾರು ಹಾಕಿಸಿಕೊಳ್ಳುವುದಿಲ್ಲವೋ, ಅಂತಹ ಕುಟುಂಬಕ್ಕೆ ಪಡಿತರ ಆಹಾರ ಧಾನ್ಯ ಹಂಚಿಕೆ ತಡೆಹಿಡಿಯಲಾಗುವುದು ಎಂದು ತಾಲೂಕಿನ ಕೊತಬಾಳ ಗ್ರಾಪಂ ಅಧ್ಯಕ್ಷ ವೀರಣ್ಣ ಯಾಳಗಿ ಅವರು ಹೇಳಿರುವ ವಿಡಿಯೋ ತುಣುಕೊಂದು ಎಲ್ಲೆಡೆ ವೈರಲ್‌ ಆಗಿದೆ.
 

Karnataka Districts Jun 6, 2021, 7:58 AM IST

Congress to buy vaccine from legislators  fund Says DK Shivakumar snrCongress to buy vaccine from legislators  fund Says DK Shivakumar snr

ಕಾಂಗ್ರೆಸ್‌ ಸಂಸರು, ಶಾಸಕರ ನಿಧಿಯಿಂದ ವ್ಯಾಕ್ಸಿನ್‌ ಖರೀದಿ : ಡಿಕೆ​ಶಿ

  • ಕಾಂಗ್ರೆಸ್‌ನ ಸಂಸ​ದರು, ಶಾಸ​ಕರು ಹಾಗೂ ವಿಧಾನ ಪರಿ​ಷತ್‌ ಸದ​ಸ್ಯರ ನಿಧಿ​ಯಿಂದ ಹಾಗೂ ವೈಯಕ್ತಿಕ ಹಣವನ್ನು ತೊಡಗಿಸಿಕೊಂಡು ವ್ಯಾಕ್ಸಿನ್‌ ಖರೀದಿ
  • ವ್ಯಾಕ್ಸಿನ್‌ ಖರೀದಿ ಮಾಡಿ ಜನರಿಗೆ ನೀಡಲು ನಿರ್ಧರಿಸಲಾಗಿದೆ - ಡಿಕೆ ಶಿವಕುಮಾರ್
  •  ಅನುದಾನ ಬಿಡುಗಡೆಗೆ ಸರ್ಕಾರದ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗು​ವುದು 

state Jun 6, 2021, 7:35 AM IST

After Backlash Punjab Government Cancels Sale Of Vaccines To Hospitals podAfter Backlash Punjab Government Cancels Sale Of Vaccines To Hospitals pod

ವ್ಯಾಕ್ಸಿನ್ ಮಾರಾಟ ವಿವಾದ, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ವಾಪಸ್‌!

* ದೇಶೀಯ ಕೋವಿಡ್‌ ಲಸಿ​ಕೆ​ಯಾದ ಕೋವ್ಯಾ​ಕ್ಸಿನ್‌ ಅನ್ನು ಜನ​ರಿಗೆ ಉಚಿ​ತ​ವಾಗಿ ವಿತ​ರಿ​ಸುವ ಬದ​ಲು ಮಾರಾಟ

* ವ್ಯಾಕ್ಸಿನ್ ಮಾರಾಟ ವಿವಾದ, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ವಾಪಸ್‌!

* ವಿರೋಧಕ್ಕೆ ಮಣಿದ ಪಂಜಾಬ್‌ ಸರ್ಕಾರ

India Jun 5, 2021, 11:42 AM IST

TMC Releases BJP Activists Blacklist orders shopkeepers not to give groceries and tea podTMC Releases BJP Activists Blacklist orders shopkeepers not to give groceries and tea pod

ಬಂಗಾಳದಲ್ಲಿ ಬಿಜೆಪಿಗರಿಗೆ ನೀರು, ದಿನಸಿ ಬಂದ್: ವ್ಯಾಕ್ಸಿನ್ ಕೂಡಾ ಸಿಗಲ್ಲ!

* ಪಶ್ಚಿಮ ಬಂಗಾಳದಲ್ಲಿ ಇನ್ನೂ ನಿಂತಿಲ್ಲ ಟಿಎಂಸಿ, ಬಿಜೆಪಿಗರ ಜಟಾಪಟಿ

* ಕಮಲ ಕಲಿಗಳ ನೀರು, ದಿನಸಿಗೆ ಬ್ರೇಕ್ ಹಾಕಿದ ಟಿಎಂಸಿ

* ಕಪ್ಪು ಪಟ್ಟಿ ರಿಲೀಸ್, ಊಟ, ತಿಂಡಿ ನೀಡದಂತೆ ಟಿಎಂಸಿ ಆರ್ಡರ್

India Jun 5, 2021, 9:49 AM IST

Congress Leader Krishna Byregowda Slams Karnataka Govt on Vaccination issue snrCongress Leader Krishna Byregowda Slams Karnataka Govt on Vaccination issue snr

ಒಂದು ಡೋಸ್‌ಗೆ 1200 : ದುಡ್ಡಿಲ್ಲದವರಿಗೆ ಇಲ್ಲವೇ ಲಸಿಕೆ..?

  • ಕೊರೋನಾ ವ್ಯಾಕ್ಸಿನ್  ಒಂದು ಡೋಸ್‌ಗೆ 1200 ರು. 
  • ದುಡ್ಡಿಲ್ಲದವರಿಗೆ ವ್ಯಾಕ್ಸಿನ್ ಇಲ್ಲವೇ ಎಂದು ಕೈ ನಾಯಕ ಕೃಷ್ಣ ಭೈರೇಗೌಡ ಪ್ರಶ್ನೆ
  • ಹೊಟ್ಟೆ ಹಸಿವಿನಿಂದ ನರಳುತ್ತಿರುವಾಗ ದುಡ್ಡು ಕೊಟ್ಟು ವ್ಯಾಕ್ಸಿನ್ ಪಡೆಯಲಾಗುತ್ತಾ?

state Jun 4, 2021, 2:38 PM IST

Manipal Start up Develops Portable Device To Handle Covid Vaccine ckmManipal Start up Develops Portable Device To Handle Covid Vaccine ckm
Video Icon

ಲಸಿಕೆ ಗುಣಮಟ್ಟ ಕಾಯ್ದುಕೊಳ್ಳಲು ವ್ಯಾಕ್ಸಿನ್ ಕ್ಯಾರಿಯರ್ ಆವಿಷ್ಕಾರ!

ಕೊರೋನಾ 2ನೇ ಅಲೆ ಕಾರಣ ದೇಶದಲ್ಲಿ ಲಸಿಕೆ ಅಭಾವ ಸೃಷ್ಟಿಯಾಗಿದೆ. ಇದರ ನಡುವೆ ಪೂರೈಕೆಯಾದ ಲಸಿಕೆಗಳು ವ್ಯರ್ಥವಾಗದಂತೆ ನೋಡಿಕೊಳ್ಳುವುದು ಅತೀ ಅಗತ್ಯವಾಗಿದೆ.  ಸ್ಟೊರೇಜ್ ಕೂಡ ಅತ್ಯಂತ ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಮಣಿಪಾಲ್ ಸ್ಟಾರ್ಟ್ ಆಪ್ ಕಂಪನಿ ಲಸಿಕೆ ವ್ಯರ್ಥವಾಗದಂತೆ ತಡೆಯಲು ವ್ಯಾಕ್ಸಿನ್ ಕ್ಯಾರಿ ಆವಿಷ್ಕರಿಸಿದೆ.  23 ಮಂದಿ ಯುವಕರ ತಂಡ ಅಭಿವೃದ್ಧಿ ಪಡಿಸಿರುವ ಈ ಕ್ಯಾರಿ,  ಲಸಿಕೆಯನ್ನು ಹೇಗೆ ಸುರಕ್ಷಿತವಾಗಿಡುತ್ತದೆ? ಈ ಕುರಿತು ಕುತೂಹಲಕ್ಕೆ ಇಲ್ಲಿದೆ ಉತ್ತರ.

Udupi Jun 3, 2021, 6:07 PM IST

Pakistan Develops Anti Covid Vaccine PakVac with Help of China podPakistan Develops Anti Covid Vaccine PakVac with Help of China pod
Video Icon

ವೈರಸ್‌ ಬಿಟ್ಟ ದೇಶವೇ ವ್ಯಾಕ್ಸಿನ್ ಕೊಟ್ಟಿತು: ಚೀನಾ ಗುಲಾಮನಾಗುತ್ತಾ ಪಾಕ್‌?

ಗುಳ್ಳೆ ನರಿ, ನೀಚ ತೋಳದ ಸ್ನೇಹಕ್ಕೆ ಎಪ್ಪತ್ತು ವರ್ಷ. ಪಾಕಿಸ್ತಾನಕ್ಕೆ ವ್ಯಾಕ್ಸಿನ್ ಗಿಫ್ಟ್ ಮಾಡಿ ಬಿಸ್ಕೆಟ್ ಹಾಕಿತಾ ಚೀನಾ? ಪಾಕ್‌ ವ್ಯಾಕ್‌ ಹೋಂ ಮೆಡ್‌ ಲಸಿಕೆಯ ಹಿಂದೆ ಡ್ರ್ಯಾಗನ್ ಕೈವಾಡ. ಈಗ ಪಾಕ್‌ ಹೆಗಲೇರಿತಾ ಗ್ರಹಚಾರ? ಸಾಲ ಕೂಪದಲ್ಲಿ ವಿಲ ವಿಲ ಅಂತಿದೆ ಪಾಕಿಸ್ತಾ. ಜಪ್ಪಯ್ಯ ಅಂದ್ರೂ ಕೊಟ್ಟ ಸಾಲ ಬಿಡುತ್ತಿಲ್ಲ ಚೀನಾ. ತೊಟ್ಟಿಲು ತೂಗಿ, ಕೆನ್ನೆ ಹಿಂಡುತ್ತಿರೋದೇಕೆ ಚೀನಾ?

International Jun 3, 2021, 4:25 PM IST