SCIENCE Jul 11, 2021, 7:29 AM IST
OTHER SPORTS Jul 7, 2021, 2:33 PM IST
* ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರ ಬೆಳವಣಿಗೆ
* ರಾಜ್ಯಪಾಲರ ನೇಮಕದಲ್ಲಿ SC/ST, OBC ಹೊರತುಪಡಿಸಿ ಮಹಿಳೆಯರು ಹಾಗೂ ಮುಸ್ಲಿಂ ಸಮುದಾಯಕ್ಕೂ ಅವಕಾಶ
* ಯಾವ ರಾಜ್ಯಪಾಲ ಯಾವ ಸಮುದಾಯದವರು? ಇಲ್ಲಿದೆ ವಿವರ
India Jul 6, 2021, 2:48 PM IST
ವೀರ ಮರಣ ಹೊಂದಿದ ಯೋಧರ ಪತ್ನಿ, ದೇವದಾಸಿಯರು, ಶವಸಂಸ್ಕಾರ ಕಾರ್ಮಿಕರು ಹಾಗೂ ವಿಧವೆಯರ ಆರ್ಥಿಕ ಅಭಿವೃದ್ಧಿಗಾಗಿ ಉತ್ಕೃಷ್ಟ ತಳಿಯ ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು. ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಅಮೃತ ಸಿರಿ’ ಎಂಬ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್‌ತಿಳಿಸಿದ್ದಾರೆ.
state Jul 4, 2021, 9:29 AM IST
21 ವರ್ಷದ ಮಾನಾ 2019ರಲ್ಲಿ ಪಾದದ ಗಾಯಕ್ಕೆ ಒಳಗಾಗಿದ್ದರು. ಇದಾದ ಬಳಿಕ ಈ ವರ್ಷದ ಆರಂಭದಲ್ಲೇ ಈಜಿಗೆ ಕಮ್‌ಬ್ಯಾಕ್ ಮಾಡಿದ್ದರು. ಕಳೆದ ಏಪ್ರಿಲ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಮುಕ್ತ ಈಜು ಸ್ಪರ್ಧೆಯ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದ ಸ್ಪರ್ಧೆಯಲ್ಲಿ 1:04:47 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
Olympics Jul 2, 2021, 3:38 PM IST
ಕದಂಬರ ದೊರೆ ಮಯೂರವರ್ಮನ ವೀರ ಪರಂಪರೆ ಸಾರುವ ಅದೆಷ್ಟೋ ಶಾಸನಗಳು ಕೋಟೆನಾಡು ಚಿತ್ರದುರ್ಗದಲ್ಲಿರೋದೇ ಒಂದು ಹೆಮ್ಮೆ. ಆದ್ರೆ ನಿಧಿಗಳ್ಳರ ದುರಾಸೆಗೆ ಸ್ಮಾರಕಗಳು ವಿನಾಶದ ಅಂಚಿಗೆ ಬಂದು ತಲುಪಿವೆ. ಕಿಡಿಗೇಡಿಗಳು ಡೈನಮೆಂಟ್ ಇಟ್ಟು ಶಾಸನಗಳನ್ನು ಸ್ಪೋಟಿಸಿ ಕ್ರೌರ್ಯ ಮೆರೆದಿರುವ ದುಷ್ಕ್ರುತ್ಯ ಶ್ರೀ ಪರ್ವತದಲ್ಲಿ ನಡೆದಿದೆ. ನಿಧಿಗಳ್ಳರ ಆಟಾಟೋಪದ ಬಗ್ಗೆ ಪದೇ ಪದೇ ವರದಿಯಾಗುತ್ತಿದ್ದರೂ ಕಠಿಣ ಕ್ರಮಗಳು ಜಾರಿಯಾಗುತ್ತಿಲ್ಲ. ಕೋಟೆನಾಡಿನಲ್ಲಿ ನಡೆಯುತ್ತಿರುವ ಇಂಥ ಕೃತ್ಯಗಳಿಗೆ ಬ್ರೇಕ್ ಬೀಳಬೇಕಿದೆ.
CRIME Jun 27, 2021, 9:05 PM IST
* 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಇಂದಿರಾ ಗಾಂಧಿ ಸರ್ಕಾರ
* ತುರ್ತು ಪರಿಸ್ಥಿತಿಗೆ 46 ವರ್ಷ, ಇತಿಹಾಸದಲ್ಲಿ ಕರಾಳ ದಿನವೆಂದ ಮೋದಿ
* ಎಮರ್ಜೆನ್ಸಿ ಹೇರಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ತುಳಿದು ಹಾಕಿದ ಕಾಂಗ್ರೆಸ್
India Jun 25, 2021, 1:11 PM IST
* ಮೋದಿ ವಿರುದ್ಧ ತೃತೀಯ ರಂಗ ರಚನೆ ನಿಷ್ಪ್ರಯೋಜಕ
* ಇದಕ್ಕೆ ಫಲ ಸಿಗದು ಎಂಬುದಕ್ಕೆ ಇತಿಹಾಸವೇ ಸಾಕ್ಷಿ
* ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಹೇಳಿಕೆ
India Jun 23, 2021, 11:13 AM IST
India Jun 11, 2021, 7:06 PM IST
* ಇಡೀ ಜಗತ್ತಿಗೆಡ ಕೊರೋನಾ ಹಬ್ಬಿದ ಚೀನಾ ಬೇಜಹವಾಬ್ದಾರಿ ನಡೆಗೆ ಪಾಠ ಕಲಿಸಲು ಸೂಕ್ತ ಸಮಯ
* ಬೈಡೆನ್ ನೇತೃತ್ವದಲ್ಲಿ ಒಕ್ಕೂಟ ರಚಿಸಲು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಅವಕಾಶ
* ಈಗ ಬೇಡ ಮುಂದೆ ಎಂದರೆ, ಬಹಳ ತಡವಾಗುತ್ತದೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ
International Jun 8, 2021, 4:03 PM IST
ಕರ್ನಾಟಕದ ಇತಿಹಾಸದಲ್ಲಿ ಅಭಿವೃದ್ಧಿಗೆ "ಹೊಸ ವ್ಯಾಖ್ಯಾನ" ಬರೆದ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
state Jun 5, 2021, 12:52 PM IST
* ರಾಜ್ಯ ಹೈಕೋರ್ಟ್ ಕಲಾಪ ಲೈವ್!
* ಇತಿಹಾಸದಲ್ಲಿ ಮೊದಲ ಬಾರಿ ಯೂಟ್ಯೂಬ್‌ನಲ್ಲಿ ನೇರಪ್ರಸಾರ
* ಪ್ರಾಯೋಗಿಕವಾಗಿ 2 ಅರ್ಜಿ ವಿಚಾರಣೆ
* ಎಲ್ಲರ ವೀಕ್ಷಣೆಗೆ ಲಭ್ಯ
state Jun 1, 2021, 7:25 AM IST
ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಆದೇಶಗಳನ್ನು ಬರೆಸಿದ ಕೀರ್ತಿಗೆ ಭಾಜನರಾಗಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ವಿ. ವಾಸುದೇವ ಮೂರ್ತಿ (83) ಹೃದಯಾಘಾತದಿಂದ ಶನಿವಾರ ನಿಧನರಾದರು.
Karnataka Districts May 30, 2021, 7:42 AM IST
ಚೀನಾದ ಹೊಸ ಇತಿಹಾಸ ಶುರುವಾಗೋದು ಜಿಂಗ್‌ಪಿನ್ ಅಧ್ಯಕ್ಷ ಸ್ಥಾನಕ್ಕೆ ಕುಳಿತ ನಂತರ. ಚೀನಾ ತನ್ನ ಸಂಪತ್ತಿನ ಬಹುಭಾಗವನ್ನು ಮಿಲಿಟರಿ ಅಭಿವೃದ್ಧಿಗೆ ಮೀಸಲಿಟ್ಟಿದೆ.
BUSINESS May 23, 2021, 5:34 PM IST
ಪ್ಯಾಲೆಸ್ಟೈನ್ ಬಂಡುಕೋರರ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸಿದೆ. ಪರಿಣಾಣ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವೆ ಯುದ್ಧದ ಭೀತಿ ಎದುರಾಗಿದೆ. ಕಾರಣ 2014ರಲ್ಲಿ ಇದೇ ರೀತಿ ಆರಂಭಗೊಂಡ ದಾಳಿ ಸತತ 50 ದಿನ ಮುಂದುವರಿದಿತ್ತು. ಇದೀಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಕಲಹಕ್ಕೆ ಕಾರಣವೇನು? ಇಲ್ಲಿದೆ ವಿವರ.
India May 13, 2021, 7:34 PM IST