Asianet Suvarna News Asianet Suvarna News
1880 results for "

Bike

"
Bike rider died in hospital after horrible accident in Moodalpalya Bengaluru ckmBike rider died in hospital after horrible accident in Moodalpalya Bengaluru ckm

ಕುಡಿದ ಅಮಲಿನಲ್ಲಿ ಯುವಕರ ರೇಸ್ ಹಾಗೂ ಅಪಘಾತ ಪ್ರಕರಣ; ಗಾಯಗೊಂಡ ಬೈಕ್ ಸವಾರ ಸಾವು!

ಬೆಂಗಳೂರಿನ ಮೂಡಲಪಾಳ್ಯದಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಅಕ್ಷಯ್ ಸಾವನ್ನಪ್ಪಿದ್ದಾನೆ. ಕುಡಿದ ಅಮಲಿನಲ್ಲಿ ಕಾರು ರೇಸ್ ಮಾಡಿದ ಯುವಕರು ಎದುರಿನಿಂದ ಬಂದ ಅಮಾಯಕ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದರು.  ಅಪಘಾತದ ತೀವ್ರತೆಗೆ ರಾಯಲ್ ಎನ್‌ಫೀಲ್ಡ್ ಬೈಕ್ ಎರಡು ತುಂಡಾಗಿತ್ತು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Auto Photo Dec 15, 2020, 8:35 PM IST

man sets 7 motorcycles ablaze after son refuses to break-up with girlfriend Chennai  mahman sets 7 motorcycles ablaze after son refuses to break-up with girlfriend Chennai  mah

ಲಿವ್ ಇನ್ ಗೆಳತಿಗೆ ಮಗ ಬೈಕ್ ಗಿಫ್ಟ್ ಕೊಟ್ಟ..ಸಿಟ್ಟಿಗೆದ್ದ ಅಪ್ಪ ಬೆಂಕಿ ಇಟ್ಟ!

ಲಿವ್ ಇನ್ ಗೆಳತಿಯೊಂದಿಗಿನ ಸಂಬಂಧವನ್ನು ಮಗ ಮುರಿದುಕೊಂಡಿಲ್ಲ ಎಂದು ಸಿಟ್ಟಿಗೆ ಒಳಗಾದ ಅಪ್ಪ ಕಂಡ ಕಂಡ ವಾಹನಗಳಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದ. ಆರೋಪಿಯನ್ನು ಇದೀಗ ಬಂಧಿಸಿ ಕರೆತರಲಾಗಿದೆ.

CRIME Dec 14, 2020, 4:08 PM IST

Pre Booking of aprilia SRX 160 begins in India, company confirmedPre Booking of aprilia SRX 160 begins in India, company confirmed

5000 ರೂ. ಕೊಟ್ಟು ಹೊಸ ಏಪ್ರಿಲಿಯಾ ಎಸ್ಆರ್‌ಎಕ್ಸ್ ಬುಕ್ ಮಾಡಿ

ಪ್ರೀಮಿಯಂ ಸ್ಕೂಟರ್‌ಗಳ ಪೈಕಿ ಹೆಚ್ಚು ಗಮನ ಸೆಳೆಯುತ್ತಿರುವ ಏಪ್ರಿಲಿಯಾ ಸ್ಕೂಟರ್‌ಗಳು, ಬಳಕೆದಾರರ ಮೆಚ್ಚುಗೆಗೆ ಕಾರಣವಾಗಿದೆ. ಇದೀಗ ಕಂಪನಿ ಏಪ್ರಿಲಿಯಾ ಎಸ್‌ಆರ್‌ಎಕ್ಸ್ 160 ಮ್ಯಾಕ್ಸಿ ಸ್ಟೈಲ್ಡ್ ಸ್ಕೂಟರ್‌ ಬಿಡುಗಡೆಗೆ ಮುಂದಾಗಿದ್ದು, ಪ್ರಿ ಬುಕಿಂಗ್ ಆರಂಭಿಸಿದೆ.
 

Bikes Dec 12, 2020, 3:33 PM IST

Hero motorsport team rally geared up for dakar 2021 announces three ride squad ckmHero motorsport team rally geared up for dakar 2021 announces three ride squad ckm

ಡಕಾರ್ ರ‍್ಯಾಲಿಗೆ ಸಿಎಸ್ ಸಂತೋಶ್ ಒಳಗೊಂಡ ಹೀರೋ ಮೋಟಾರ್‌ಸ್ಪೋರ್ಟ್ಸ್ ತಂಡ ಪ್ರಕಟ!

ಪ್ರತಿಷ್ಠಿತ ಡಕಾರ್ ರ‍್ಯಾಲಿಗೆ ಕ್ಷಣಗನೇ ಆರಂಭಗೊಂಡಿದೆ. ಈಗಾಗಲೇ ಭರ್ಜರಿ ತಯಾರಿ ಕೂಡ ಆರಂಭಗೊಂಡಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಬಾರಿಯ ಡಕಾರ್ ರ‍್ಯಾಲಿಗೆ ಹೀರೋ ಮೋಟಾರ್ ತಂಡ ಪ್ರಕಟಿಸಿದೆ. 

Bikes Dec 10, 2020, 2:22 PM IST

2021 KTM 125 Duke Launched and do you know about price2021 KTM 125 Duke Launched and do you know about price

2021 ಕೆಟಿಎಂ 125 ಡ್ಯೂಕ್ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ತಿಂಗಳ ಹಿಂದೆಯಷ್ಟೇ ಕೆಟಿಎಂ 250 ಅಡ್ವೆಂಚರ್  ಬಿಡುಗಡೆ ಮಾಡಿದ್ದ, ಕಂಪನಿ ಇದೀಗ ಎಂಟ್ರಿ ಲೇವಲ್ ಬೈಕ್ 125 ಡ್ಯೂಕ್‌ನ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊದಲು 2018ರಲ್ಲಿ ಕಂಪನಿ ಈ ಎಂಟ್ರಿ ಲೆವಲ್ ಬೈಕ್ ಬಿಡುಗಡ ಮಾಡಿತ್ತು  ಮತ್ತೀಗ ಅದನ್ನು ಅಪ್‌ಗ್ರೇಡ್ ಮಾಡಿದೆ.
 

Bikes Dec 9, 2020, 5:25 PM IST

Bollywood actor John Abraham bought new BMW S1000 RR superbike ckmBollywood actor John Abraham bought new BMW S1000 RR superbike ckm

ಜಾನ್ ಅಬ್ರಹಾಂ ಖರೀದಿಸಿದ 23 ಲಕ್ಷ ರೂ ಮೌಲ್ಯದ BMW S 1000 RR ಬೈಕ್‌ ವಿಶೇಷತೆ ಏನು?

ಬಾಲಿವುಡ್ ನಟ ಜಾನ್ ಅಬ್ರಹಾಂಗೆ ಸೂಪರ್ ಬೈಕ್ ಮೇಲೆ ವಿಶೇಷ ಪ್ರೀತಿ. ಕಾರಿಗಿಂತಲೂ ಹೆಚ್ಚು ಅಬ್ರಹಾಂ ಬೈಕ್‌ ಬಳಸುತ್ತಾರೆ. ಇನ್ನು ಹೆಚ್ಚಿನ ಚಿತ್ರಗಳಲ್ಲಿ ಜಾನ್ ತಮ್ಮ ಸೂಪರ್ ಬೈಕ್‌ಗಳನ್ನು ಬಳಸಿದ್ದಾರೆ. ಜಾನ್ ಬಳಿ ಹಲವು ಸೂಪರ್ ಬೈಕ್‌ಗಳಿವೆ. ಇದೀಗ ಜಾನ್ ಅಬ್ರಹಾಂ ದುಬಾರಿ ಬೆಲೆ  BMW S 1000 RR ಬೈಕ್ ಖರೀದಿಸಿದ್ದಾರೆ. ಇಷ್ಟೊಂದು ಬೆಲೆಯ ಈ ಬೈಕ್‌ನಲ್ಲಿ ಅಂತಾದ್ದೇನಿದೆ? ಇಲ್ಲಿದೆ ವಿವರ.

Bikes Dec 7, 2020, 6:39 PM IST

Royal Enfield Splits Into 2 Pieces, Accident Caught in CCTV moodalpalya bengaluru ckmRoyal Enfield Splits Into 2 Pieces, Accident Caught in CCTV moodalpalya bengaluru ckm
Video Icon

ಅಪಘಾತದ ತೀವ್ರತೆಗೆ 2 ತುಂಡಾದ ರಾಯಲ್ ಎನ್‌ಫೀಲ್ಡ್ ಬೈಕ್; CCTVಯಲ್ಲಿ ದೃಶ್ಯ ಸೆರೆ!

ನಿಯಮ ಉಲ್ಲಂಘಿಸಿ ರಾಂಗ್ ಸೈಡ್‌ನಲ್ಲಿ ಬಂದ ಕಾರೊಂದು ರಾಯಲ್ ಎನ್‌ಫೀಲ್ಡ್ ಬೈಕ್ ಸವಾರನಿಗೆ ರಭಸವಾಗಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಗೆ ಬೈಕ್ ಸವಾರ ಮೇಲಕ್ಕೆ ಎಗರಿ ನೆಲಕ್ಕೆ ಅಪ್ಪಳಿಸಿದ್ದಾನೆ. ಇತ್ತ ರಾಯಲ್ ಎನ್‌ಫೀಲ್ಡ್ ಬೈಕ್ ಎರಡು ತುಂಡಾಗಿದೆ.

Bikes Dec 4, 2020, 7:30 PM IST

Castrol India launches new power 1 ultimate outstanding performance for a thrilling ride ckmCastrol India launches new power 1 ultimate outstanding performance for a thrilling ride ckm

ವಾಹನ ಕಾರ್ಯಕ್ಷಮತೆ ಹೆಚ್ಚಿಸಲು ಕ್ಯಾಸ್ಟ್ರೋಲ್ ಪವರ್ 1 ಅಲ್ಟಿಮೇಟ್ ಬಿಡುಗಡೆ!

ಬೈಕ್ ಅತ್ಯುತ್ತಮ ಕಾರ್ಯಕ್ಷಮತೆಗಾಗಿ  ವಿಶಿಷ್ಟವಾದ 5-ಇನ್-1 , ಪೂರ್ಣ ಸಂಶ್ಲೇಷಿತ ತಂತ್ರಜ್ಞಾನ ಸೇರಿದಂತ ಹಲವು ವಿಶೇಷತೆಗಳೊಂದಿಗೆ ಹೊಚ್ಚ ಹೊಸ ಕ್ಯಾಸ್ಟ್ರೋಲ್ ಪವರ್1 ಅಲ್ಟಿಮೇಟ್ ಎಂಜಿನ್ ಆಯಿಲ್ ಬಿಡುಗಡೆಯಾಗಿದೆ. 

Automobile Dec 1, 2020, 8:43 PM IST

Wife demands for luxuries better life force diamond artisan to turns bike robber mahWife demands for luxuries better life force diamond artisan to turns bike robber mah

ಹೆಂಡತಿ ಜೀವ ಹಿಂಡುತಿ...ಪತ್ನಿಯ ಐಷಾರಾಮಿ ಬದುಕಿಗೆ ಬೈಕ್ ಚೋರನಾದ!

ಪತ್ನಿಯ ಐಷಾರಾಮಿ ಬೇಡಿಕೆಗಳನ್ನು ಪೂರೈಸಲು ಈ ಪತಿರಾಯ ಬೈಕ್ ಕಳ್ಳನಾಗಿ ಬದಲಾಗಿದ್ದಾನೆ. ಪೊಲೀಸರ ಬಲೆಗೆ ಬಿದ್ದಿದ್ದು ಎಲ್ಲ ವಿಚಾರ  ಬಹಿರಂಗ ಮಾಡಿದ್ದಾನೆ.

CRIME Nov 30, 2020, 6:19 PM IST

Bike Theft in Bengaluru hlsBike Theft in Bengaluru hls
Video Icon

3 ತಿಂಗಳಲ್ಲಿ 65 ಬೈಕ್ ಕದ್ದಿದ್ದಾನೆ ಈ ಕಳ್ಳ; ಈತನ ವಿಶೇಷತೆ ಏನ್ ಗೊತ್ತಾ?

ಇವನೊಬ್ಬ ಖತರ್ನಾಕ್ ಕಳ್ಳ. ವಯಸ್ಸು 20, ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾನೆ. ಜಾಮೀನಿನ ಮೇಲೆ ಹೊರಬಂದು, ಜೈಲು ಎದುರೇ ಇದ್ದ ಬೈಕ್ ಕದ್ದು ತಗಲ್ಲಾಕೊಂಡಿದ್ದಾನೆ. 

CRIME Nov 30, 2020, 9:59 AM IST

Morth looking to set rules to register vintage cars bikes scooters in india ckmMorth looking to set rules to register vintage cars bikes scooters in india ckm

ವಿಂಟೇಜ್ ಕಾರಿನ ರಿಜಿಸ್ಟ್ರೇಶನ್‌ಗೆ ಹೊಸ ನೀತಿ: ಕೇಂದ್ರದಿಂದ ಮಹತ್ವದ ಹೆಜ್ಜೆ!

ಅದೆಷ್ಟೇ ಹೊಸ ಮಾಡೆಲ್ ಕಾರುಗಳು ಬಿಡುಗಡೆಯಾದರೂ ಹಳೇ ವಿಂಟೇಜ್ ಕಾರಿಗಿರುವ ಬೆಲೆ ಯಾವತ್ತೂ ಕಡಿಮೆಯಾಗುವುದಿಲ್ಲ. ವಿಂಟೇಜ್ ಕಾರುಗಳು ಆಕರ್ಷಣೆ ಮಾತ್ರವಲ್ಲ, ಇದು ಪ್ರತಿಷ್ಠೆ ಕೂಡ ಹೌದು. ಇದೀಗ ವಿಂಟೇಜ್ ಕಾರುಗಳ ರಿಜಿಸ್ಟ್ರೇಶನ್‌ಗೆ ಹೊಸ ನೀತಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

Automobile Nov 27, 2020, 7:21 PM IST

TVS Motor Company unveils ARIVE App for customers ckmTVS Motor Company unveils ARIVE App for customers ckm

TVS ಅಪಾಚೆ RR 310 ಹಾಗೂ RTR 2004V ಬೈಕ್ ಜೊತೆ ಗ್ರಾಹಕರಿಗಾಗಿ ಆ್ಯಪ್ ಬಿಡುಗಡೆ!

ಟಿವಿಎಸ್ ಅಪಾಚೆ ಆರ್‍ಆರ್310 ಮತ್ತು ಟಿವಿಎಸ್ ಅಪಾಚೆ ಆರ್‍ಟಿಆರ್ 200 4ಗಿ ಮೋಟರ್‍ಸೈಕಲ್ ಗಳ ಬಿಡುಗಡೆ ಯೊಂದಿಗೆ ಆ್ಯಪ್ ಅನಾವರಣ ಮಾಡಲಾಗಿದೆ.   ಹೊಸ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಗ್ರಾಹಕರಿಗೆ ವಿಭಿನ್ನವಾದ ಅನುಭವವನ್ನು ನೀಡಲು ಆಗುಮೆಂಟೆಡ್ ರಿಯಾಲಿಟಿ

Automobile Nov 27, 2020, 6:25 PM IST

Darshan advice to fan following his bike vcsDarshan advice to fan following his bike vcs
Video Icon

ಫಾಲೋ ಮಾಡುತ್ತಿದ್ದ ಅಭಿಮಾನಿಗೆ ದರ್ಶನ್ ಅಡ್ವೈಸ್ ಏನು?

ಕೆಲವು ದಿನಗಳ ಹಿಂದೆ ಸ್ನೇಹಿತರೊಂದಿಗೆ ದರ್ಶನ್‌ ಬೈಕ್‌ ರೈಡ್‌ಗೆ ತೆರಳಿದ್ದರು. ಈ ವೇಳೆ ಅಭಿಮಾನಿಯೊಬ್ಬ ಬೈಕ್‌ಗಳನ್ನು ಫಾಲೋ ಮಾಡಿಕೊಂಡು ವಿಡಿಯೋ ಮಾಡುತ್ತಾ ಬರುತ್ತಿದ್ದ. ಅದನ್ನು ಗಮನಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿಮಾನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.

Sandalwood Nov 27, 2020, 4:43 PM IST

Motor bike crashes at railway crossings haveri ckmMotor bike crashes at railway crossings haveri ckm
Video Icon

ರೈಲಿಗೆ ಅಡ್ಡ ಬಂದ ಬೈಕ್ ಸವಾರ, ಕೂದಲೆಳೆಯುವ ಅಂತರದಿಂದ ಪಾರು!

ಹಾವೇರಿ(ನ.26): ರೈಲು ಹಳಿ ದಾಟುವಾಗ ಎರಡೆರಡು ಬಾರಿ ಸಿಗ್ನಲ್ ನೋಡಬೇಕು ಅನ್ನೋದರಲ್ಲಿ ಎರಡುಮಾತಿಲ್ಲ. ಕಾರಣ ಅತೀ ಹೆಚ್ಚು ಅಪಘಾತಗಳು ರೈಲು ಕ್ರಾಸಿಂಗ್‌ನಲ್ಲಿ ನಡೆಯುತ್ತಿದೆ. ಹಾವೇರಿಯಲ್ಲಿ ಇದೀ ರೀತಿ ರೈಲು ಹಳಿ ದಾಟುವ ವೇಳೆ ಅಪಘಾತ ಸಂಭವಿಸಿದೆ. ಆದರೆ ಸವಾರ ಬೈಕ್ ಹಳಿಯಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ರೈಲಿನ ಹೊಡೆತಕ್ಕೆ ಬಿಟ್ಟು ಬೈಕ್ ಪುಡಿ ಪುಡಿಯಾಗಿದೆ.

Haveri Nov 26, 2020, 8:29 PM IST

Royal Enfield introduces MiY on Classic 350 and two new evocative colour ways ckmRoyal Enfield introduces MiY on Classic 350 and two new evocative colour ways ckm

ಹೊಸ ಅವತಾರದಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬಿಡುಗಡೆ!

ರಾಯಲ್ ಎನ್‌‌ಫೀಲ್ಡ್ ‘ಮೇಕ್ ಇಟ್ ಯುವರ್ಸ್‌’ ಈಗ ಕ್ಲಾಸಿಕ್ 350 ಯಲ್ಲಿಯೂ ಕೂಡ ಲಭ್ಯ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ನಲ್ಲಿಯೂ MIY ಮತ್ತು ಎರಡು ಹೊಸ ಕಲರ್‌  - ಆರೇಂಜ್ ಎಂಬರ್ ಮತ್ತು ಮೆಟಾಲೋ ಸಿಲ್ವರ್ ಅನ್ನು ಪರಿಚಯಿಸುತ್ತಿದೆ. ಬುಕಿಂಗ್‌‌ಗಳು ನವೆಂಬರ್ 26, 2020 ರಿಂದಲೇ ಭಾರತದ ಉದ್ದಕ್ಕೂ ಆರಂಭಗೊಂಡಿದೆ.

Automobile Nov 26, 2020, 6:13 PM IST