ಜಾನ್ ಅಬ್ರಹಾಂ ಖರೀದಿಸಿದ 23 ಲಕ್ಷ ರೂ ಮೌಲ್ಯದ BMW S 1000 RR ಬೈಕ್‌ ವಿಶೇಷತೆ ಏನು?

First Published Dec 7, 2020, 6:39 PM IST

ಬಾಲಿವುಡ್ ನಟ ಜಾನ್ ಅಬ್ರಹಾಂಗೆ ಸೂಪರ್ ಬೈಕ್ ಮೇಲೆ ವಿಶೇಷ ಪ್ರೀತಿ. ಕಾರಿಗಿಂತಲೂ ಹೆಚ್ಚು ಅಬ್ರಹಾಂ ಬೈಕ್‌ ಬಳಸುತ್ತಾರೆ. ಇನ್ನು ಹೆಚ್ಚಿನ ಚಿತ್ರಗಳಲ್ಲಿ ಜಾನ್ ತಮ್ಮ ಸೂಪರ್ ಬೈಕ್‌ಗಳನ್ನು ಬಳಸಿದ್ದಾರೆ. ಜಾನ್ ಬಳಿ ಹಲವು ಸೂಪರ್ ಬೈಕ್‌ಗಳಿವೆ. ಇದೀಗ ಜಾನ್ ಅಬ್ರಹಾಂ ದುಬಾರಿ ಬೆಲೆ  BMW S 1000 RR ಬೈಕ್ ಖರೀದಿಸಿದ್ದಾರೆ. ಇಷ್ಟೊಂದು ಬೆಲೆಯ ಈ ಬೈಕ್‌ನಲ್ಲಿ ಅಂತಾದ್ದೇನಿದೆ? ಇಲ್ಲಿದೆ ವಿವರ.

ಬಾಲಿವುಡ್ ನಟ ಜಾನ್ ಅಬ್ರಹಾಂ ಬೈಕ್ ಕ್ರೇಜ್ ಕುರಿತು ಈಗಾಗಲೇ ಹಲವು ಬಾರಿ ಬಹಿರಂಗವಾಗಿದೆ. ತಮ್ಮ ಸೂಪರ್ ಬೈಕ್ ಮೂಲಕ ಮುಂಬೈ ನಗರದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

ಜಾನ್ ತಮ್ಮ ಬಳಿ ಇರುವ ಸೂಪರ್ ಬೈಕ್ ಕುರಿತು ಈಗಾಗಲೇ ವಿಡಿಯೋ ಬಹಿರಂಗ ಪಡಿಸಿದ್ದರು. ವರ್ಷಗಳ ಹಳೆಯ ಈ ವಿಡಿಯೋದಲ್ಲಿ 6ಕ್ಕಿಂತ ಹೆಚ್ಚು ಸೂಪರ್ ಬೈಕ್ ಜಾನ್ ಬಳಿ ಇತ್ತು

ಜಾನ್ ಅಬ್ರಹಾಂ ಬೈಕ್ ಕಲೆಕ್ಷನ್‌ಗೆ ಇದೀಗ ಹೊಸ ಬೈಕ್ ಸೇರಿಕೊಂಡಿದೆ. ಇದು BMW S 1000 RR ಸೂಪರ್ ಬೈಕ್. ಈ ಕುರಿತು ಜಾನ್ ಮಾಹಿತಿ ನೀಡಿದ್ದಾರೆ.

BMW S 1000 RR ಬೈಕ್ 999ಸಿಸಿ ಎಂಜಿನ್ ಹೊಂದಿದೆ. ಇದು ಕಾರಿಗೆ ಸಮನಾಗಿದೆ. ಫೋರ್ ಸಿಲಿಂಡರ್ ಎಂಜಿನ್ ಹೊಂದಿರುವ ಕಾರಣ ಎಂಜಿನ್ ಪವರ್ ಕಾರಿನಂತೆ ಇರಲಿದೆ.

203.8 Bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಈ ಬೈಕ್‌ಗೆ ಇದೆ. ಇನ್ನು 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಈ ಬೈಕ್ ಆರಂಭಿಕ ಬೆಲೆ 18.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಗರಿಷ್ಠ ಬೆಲೆ 23.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಜಾನ್ ಬಳಿ ಇರುವ ಎಲ್ಲಾ ಸೂಪರ್ ಪ್ರತಿ ಬೈಕ್ ಬೆಲೆ 18 ರಿಂದ 25 ಲಕ್ಷ ರೂಪಾಯಿ ಇದೆ. ಜಾನ್ ಬಳಿ ಕಪ್ಪು ಬಣ್ಣದ ಖವಾಸಕಿ ನಿಂಜಾ ZX-14R ಬೈಕ್ ಇದೆ. ಇದರ ಬೆಲೆ ಸುಮಾರು 19.5 ಲಕ್ಷ ರೂಪಾಯಿ.

ರೆಡ್ ಬ್ಲಾಕ್ ಹಾಗೂ ವೈಟ್ ಶೇಡ್ ಹೊಂದಿರುವ  ಎಪ್ರಿಲಿಯಾ RSV4 ಬೈಕ್‌ನ್ನೂ ಹೊಂದಿದ್ದಾರೆ. ಈ ಬೈಕ್ ಬೆಲೆ 20 ಲಕ್ಷ ರೂಪಾಯಿ

ಯಮಹಾ R1, ರೆಡ್ ಬೀಸ್ಟ್ ಡುಕಾಟಿ ವಿ4 ಪಿನಾಗಲ್, ಎಂಪಿ ಅಗಸ್ಟಾ ಎಫ್ 3 800, ಯಮಹಾ ವಿ ಮ್ಯಾಕ್ಸ್ ಸೂಪರ್ ಬೈಕ್ ಹೊಂದಿದ್ದಾರೆ. ಅಬ್ರಹಾಂ ಯಮಹಾ ಇಂಡಿಯಾದ ರಾಯಭಾರಿ ಆಗಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?