Asianet Suvarna News Asianet Suvarna News

3 ತಿಂಗಳಲ್ಲಿ 65 ಬೈಕ್ ಕದ್ದಿದ್ದಾನೆ ಈ ಕಳ್ಳ; ಈತನ ವಿಶೇಷತೆ ಏನ್ ಗೊತ್ತಾ?

ಇವನೊಬ್ಬ ಖತರ್ನಾಕ್ ಕಳ್ಳ. ವಯಸ್ಸು 20, ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾನೆ. ಜಾಮೀನಿನ ಮೇಲೆ ಹೊರಬಂದು, ಜೈಲು ಎದುರೇ ಇದ್ದ ಬೈಕ್ ಕದ್ದು ತಗಲ್ಲಾಕೊಂಡಿದ್ದಾನೆ. 

ಬೆಂಗಳೂರು (ನ. 30): ಇವನೊಬ್ಬ ಖತರ್ನಾಕ್ ಕಳ್ಳ. ವಯಸ್ಸು 20, ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾನೆ. ಜಾಮೀನಿನ ಮೇಲೆ ಹೊರಬಂದು, ಜೈಲು ಎದುರೇ ಇದ್ದ ಬೈಕ್ ಕದ್ದು ತಗಲ್ಲಾಕೊಂಡಿದ್ದಾನೆ. 

ಬೈಕ್ ಕದಿಯುವುದರಲ್ಲಿ ಈತ ನಿಸ್ಸೀಮ. 3 ತಿಂಗಳಲ್ಲಿ 65 ಬೈಕ್ ಕಳ್ಳತನ ಮಾಡಿದ್ದಾನೆ. ಈತ ಬೈಕ್ ಕದಿಯೋದ್ರಲ್ಲೂ ಚಾಲಾಕಿತನ ತೋರಿಸ್ತಾನೆ. ಏನದು ನೋಡಿ...!

ಈದ್ಗಾ ಹೆಸರಲ್ಲಿ ಕೋಟಿ ಕೋಟಿ ಗುಳುಂ ಮಾಡಿದ್ರಾ ಸಚಿವ ತನ್ವೀರ್ ಸೇಠ್?