Asianet Suvarna News Asianet Suvarna News

ರೈಲಿಗೆ ಅಡ್ಡ ಬಂದ ಬೈಕ್ ಸವಾರ, ಕೂದಲೆಳೆಯುವ ಅಂತರದಿಂದ ಪಾರು!

ರೈಲು ಹಳಿ ದಾಟುವಾಗ ಎರಡೆರಡು ಬಾರಿ ಸಿಗ್ನಲ್ ನೋಡಬೇಕು ಅನ್ನೋದರಲ್ಲಿ ಎರಡುಮಾತಿಲ್ಲ. ಕಾರಣ ಅತೀ ಹೆಚ್ಚು ಅಪಘಾತಗಳು ರೈಲು ಕ್ರಾಸಿಂಗ್‌ನಲ್ಲಿ ನಡೆಯುತ್ತಿದೆ. ಹಾವೇರಿಯಲ್ಲಿ ಇದೀ ರೀತಿ ರೈಲು ಹಳಿ ದಾಟುವ ವೇಳೆ ಅಪಘಾತ ಸಂಭವಿಸಿದೆ. ಆದರೆ ಸವಾರ ಬೈಕ್ ಹಳಿಯಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ರೈಲಿನ ಹೊಡೆತಕ್ಕೆ ಬಿಟ್ಟು ಬೈಕ್ ಪುಡಿ ಪುಡಿಯಾಗಿದೆ.

ಹಾವೇರಿ(ನ.26): ರೈಲು ಹಳಿ ದಾಟುವಾಗ ಎರಡೆರಡು ಬಾರಿ ಸಿಗ್ನಲ್ ನೋಡಬೇಕು ಅನ್ನೋದರಲ್ಲಿ ಎರಡುಮಾತಿಲ್ಲ. ಕಾರಣ ಅತೀ ಹೆಚ್ಚು ಅಪಘಾತಗಳು ರೈಲು ಕ್ರಾಸಿಂಗ್‌ನಲ್ಲಿ ನಡೆಯುತ್ತಿದೆ. ಹಾವೇರಿಯಲ್ಲಿ ಇದೀ ರೀತಿ ರೈಲು ಹಳಿ ದಾಟುವ ವೇಳೆ ಅಪಘಾತ ಸಂಭವಿಸಿದೆ. ಆದರೆ ಸವಾರ ಬೈಕ್ ಹಳಿಯಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ರೈಲಿನ ಹೊಡೆತಕ್ಕೆ ಬಿಟ್ಟು ಬೈಕ್ ಪುಡಿ ಪುಡಿಯಾಗಿದೆ.