Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
govt to transfer Mid day meal cooking cost directly to Students account snrgovt to transfer Mid day meal cooking cost directly to Students account snr

ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗ

  • ರಾಜ್ಯದ 1ರಿಂದ 8ನೇ ತರಗತಿ ವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಭತ್ಯೆ
  • ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 2021ರ ಮೇ ಮತ್ತು ಜೂನ್‌ ತಿಂಗಳ ಬೇಸಿಗೆ ರಜೆಯ ಆಹಾರ ಭದ್ರತಾ ಭತ್ಯೆ
  • ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚವನ್ನು (ಕುಕಿಂಗ್‌ ಕಾಸ್ಟ್‌) ನಗದು ರೂಪದಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ

Education Jul 15, 2021, 10:27 AM IST

SMS to SSLC Students Exam Hall Information in Dharwad grgSMS to SSLC Students Exam Hall Information in Dharwad grg

SSLC ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿ ಮಾಹಿತಿಗೆ ಎಸ್‌ಎಂಎಸ್‌..!

ಪರೀಕ್ಷೆಯ ದಿನ ಪರೀಕ್ಷಾ ಕೊಠಡಿ ಸಂಖ್ಯೆ ಹುಡುಕಾಡುವುದು ವಿದ್ಯಾರ್ಥಿಗಳಿಗೆ ದೊಡ್ಡ ಟೆನ್ಷನ್‌. ಜತೆಗೆ ಜನಜಂಗುಳಿ ಆಗುತ್ತದೆ. ಇದನ್ನು ತಪ್ಪಿಸಲು ಪರೀಕ್ಷೆಯ ಹಿಂದಿನ ದಿನವೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಹಾಗೂ ಕೊಠಡಿ ಸಂಖ್ಯೆ ಎಸ್‌ಎಂಎಸ್‌ ಮೂಲಕ ಕಳುಹಿಸಲು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಇಂತಹದೊಂದು ಪ್ರಯೋಗ ನಡೆಯುತ್ತಿರುವುದು ಇದೇ ಮೊದಲಾಗಿದೆ.

Education Jul 15, 2021, 8:52 AM IST

Education Department instruct On SSLC Hall ticket snrEducation Department instruct On SSLC Hall ticket snr

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಹಾಲ್‌ ಟಿಕೆಟ್‌ ಲಭ್ಯ ಖಚಿತಪಡಿಸಿ

  • ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಯಾವುದೇ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ಸಿಗದೆ ಪರೀಕ್ಷೆಯಿಂದ ವಂಚಿತರಾಗಕೂಡದು
  • ನಿಗದಿತ ಅವಧಿಯೊಳಗೆ ಎಲ್ಲ ಮಕ್ಕಳಿಗೂ ಹಾಲ್‌ ಟಿಕೆಟ್‌ ದೊರಕಿಸಲು ಕ್ರಮ ವಹಿಸುವಂತೆ ಸೂಚನೆ
  • ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು (ಡಿಡಿಪಿಐ), ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ

Education Jul 15, 2021, 8:39 AM IST

Subha Venkatesan and Dhanalakshmi Sekar of Moodbidri Alavs institution selected for Tokyo Olympics 2020 kvnSubha Venkatesan and Dhanalakshmi Sekar of Moodbidri Alavs institution selected for Tokyo Olympics 2020 kvn

ಟೋಕಿಯೋ ಒಲಿಂಪಿಕ್ಸ್‌ಗೆ ಇಬ್ಬರು ಆಳ್ವಾಸ್ ವಿದ್ಯಾರ್ಥಿಗಳು ಆಯ್ಕೆ

ಆಳ್ವಾಸ್ ವಿದ್ಯಾಸಂಸ್ಥೆಯ ಹಲವಾರು ಕ್ರೀಡಾ ವಿದ್ಯಾರ್ಥಿಗಳು ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಸಾಧನೆ ಮಾಡಿದ್ದು, ಈ ಬಾರಿಯ ಒಲಿಂಪಿಕ್ಸ್‌ಗೆ ಆಯ್ಕೆಯಾದ ಇಬ್ಬರು ಪ್ರತಿಭಾನ್ವಿತ ಕ್ರೀಡಾ ವಿದ್ಯಾರ್ಥಿಗಳಿಗೆ ಡಾ.ಎಂ. ಮೋಹನ್ ಆಳ್ವ ತಲಾ ಒಂದು ಲಕ್ಷ ರುಪಾಯಿ ಪ್ರೋತ್ಸಾಹಧನ ನೀಡಿದ್ದಾರೆ.
 

Olympics Jul 14, 2021, 6:56 PM IST

SSLC Mock Test Is Only 1 Side in the District in Karnataka grgSSLC Mock Test Is Only 1 Side in the District in Karnataka grg

SSLC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಕೊಟ್ಟ ಶಿಕ್ಷಣ ಇಲಾಖೆ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೈಗೊಂಡಿರುವ ಸುರಕ್ಷಾ ಕ್ರಮಗಳು ಹಾಗೂ ಭದ್ರತಾ ಕ್ರಮಗಳ ಪರಿಶೀಲನೆಗೆ ಜು.17ರಂದು ರಾಜ್ಯಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷಾ ಪ್ರಕ್ರಿಯೆ ನಡೆಯಲಿದೆ.
 

Education Jul 14, 2021, 8:58 AM IST

Soon Resolve internet Problem of village Students snrSoon Resolve internet Problem of village Students snr

ಹಳ್ಳಿ ಮಕ್ಕಳ ಇಂಟರ್ನೆಟ್‌ ಸಮಸ್ಯೆಗೆ ಶೀಘ್ರ ಪರಿಹಾರ

  • ರಾಜ್ಯದ ವಿವಿಧೆಡೆ ಮೊಬೈಲ್‌ ನೆಟ್‌ವರ್ಕ್ ಹಾಗೂ ಇಂಟರ್ನೆಟ್‌ ಸಮಸ್ಯೆ
  • ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿ, ಚಂದನ ವಾಹಿನಿಯ ಇ-ಕ್ಲಾಸ್‌ ವೀಕ್ಷಣೆಗೆ ತೊಡಕು 

Education Jul 13, 2021, 7:34 AM IST

PES University Student Got 1.5 Crore Salary From Confluent Company grgPES University Student Got 1.5 Crore Salary From Confluent Company grg
Video Icon

ಬೆಂಗಳೂರು: ಪಿಇಎಸ್‌ ವಿದ್ಯಾರ್ಥಿಗೆ 1.5 ಕೋಟಿ ಸಂಬಳ..!

ಕೊರೋನಾ ಸಂಕಷ್ಟದಲ್ಲೂ ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಹತ್ತರ ಸಾಧನೆ ಮಾಡಿದ್ದಾರೆ. ಕ್ಯಾಂಪಸ್‌ ಸಂದರ್ಶನಲ್ಲಿ ವಿವಿಯ ವಿವಿಧ ಕೋರ್ಸ್‌ಗಳ 1740 ವಿದ್ಯಾರ್ಥಿಗಳು ಉದ್ಯೊಗ ಮತ್ತು ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. 

Education Jul 11, 2021, 10:43 AM IST

Satellite from Bengaluru Government School Students grgSatellite from Bengaluru Government School Students grg

ದೇಶದಲ್ಲೇ ಮೊದಲು: ಬೆಂಗ್ಳೂರಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಉಪಗ್ರಹ..!

ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸ ದಾಖಲೆಯೊಂದಕ್ಕೆ ಸಿದ್ಧರಾಗುತ್ತಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಉಡಾವಣೆಯಾಗಲಿರುವ ಉಪಗ್ರಹ ಯೋಜನೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲೇ ಸರ್ಕಾರಿ ಶಾಲೆಯೊಂದು ಈ ರೀತಿಯ ಪ್ರಯೋಗಕ್ಕೆ ಮುಂದಾಗಿರುವುದು ಇದು ಪ್ರಥಮವಾಗಿದೆ.
 

Education Jul 10, 2021, 8:22 AM IST

Education Minister S Suresh Kumar Talks Over SSLC Result grgEducation Minister S Suresh Kumar Talks Over SSLC Result grg

SSLC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಸುರೇಶ್‌ ಕುಮಾರ್‌

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಗ್ರೇಡ್‌ ನೀಡುವ ಜತೆಗೆ ಅಂಕಗಳನ್ನು ನೀಡುವ ಸಂಬಂಧ ಕ್ರಮ ವಹಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
 

Education Jul 10, 2021, 7:12 AM IST

Online Classes   Koppal Sisters Appeal For Mobile snrOnline Classes   Koppal Sisters Appeal For Mobile snr
Video Icon

ಆನ್‌ಲೈನ್ ಕ್ಲಾಸ್‌ಗೆ ಮೊಬೈಲ್‌ಗಾಗಿ ಭಿತ್ತಿಪತ್ರ ಹಿಡಿದ ಸಹೋದರಿಯರು

 8ನೇ ತರಗತಿಯಲ್ಲಿ ಓದುತ್ತಿರುವ ಗಿರಿಜಾ, 10ನೇ ತರಗತಿಯಲ್ಲಿ ಓದುತ್ತಿರುವ ಪ್ರೀತಿ ಆನ್‌ಲೈನ್ ತರಗತಿಗೆ ಮೊಬೈಲ್ ಇಲ್ಲದೆ ಪರದಾಡುತ್ತಿದ್ದಾರೆ.  ಸಹೋದರಿಯರು ಭಿತ್ತಿಪತ್ರ ಹಿಡಿದು ದಯಾಳುಗಳು ತಮಗೆ ನೆರವು ನಿಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.  

Karnataka Districts Jul 8, 2021, 3:03 PM IST

Children Struggle For online classes in Bantwal snrChildren Struggle For online classes in Bantwal snr

ಪಾಠ ಕೇಳಲು, ಹೋಂ ವರ್ಕ್ ಮಾಡಲು ನದಿ ತಟವೇ ಗತಿ!

  • ಮಕ್ಕಳು ಆನ್‌ಲೈನ್‌ ಪಾಠ ಕೇಳಬೇಕಾದರೆ ನದಿ ತಟಕ್ಕೆ ಹೋಗಲೇ ಬೇಕು
  • ಆಫ್‌ಲೈನ್‌ ಪಾಠಗಳ ಡೌನ್‌ ಲೋಡ್‌ ಗೂ ನದಿ ತಟವೇ ಗತಿ
  • ಹೋಮ್‌ ವರ್ಕ್ ಕಳುಹಿಸಬೇಕಾದರೆ ನದಿ ತಟದಲ್ಲೇ ಒಂದಷ್ಟುಹೊತ್ತು ಕಳೆಯಲೇಬೇಕು

Karnataka Districts Jul 6, 2021, 11:18 AM IST

Vidyagama Samveda e-Class Learning Program  in DD Chandana mahVidyagama Samveda e-Class Learning Program  in DD Chandana mah

ಎಲ್ಲ ವಿದ್ಯಾರ್ಥಿಗಳಿಗೆ ಡಿಡಿಯಲ್ಲಿ ವಿದ್ಯಾಗಮ, ಟೈಮ್ ಟೇಬಲ್ ಇಲ್ಲಿದೆ

ಬೆಂಗಳೂರು (ಜು.  05) ಶಾಲೆ ಆರಂಭದ ಚರ್ಚೆ ನಡೆಯುತ್ತಿರುವುದಕ್ಕೆ ಕೊನೆ ಇಲ್ಲ. ಈ ನಡುವೆ ಸರ್ಕಾರ ವಿದ್ಯಾಗಮ ಯೋಜನೆಯನ್ನು ಆರಂಭಿಸಿದೆ. ದೂರದರ್ಶನದ ಮೂಲಕ ವಿದ್ಯಾಗಮ ವಿದ್ಯಾರ್ಥಿಗಳನ್ನು ತಲುಪಲಿದ್ದು ಟೈಮ್ ಟೇಬಲ್  ಸಿದ್ಧವಾಗಿದೆ. ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. 

 

 

 

Education Jul 5, 2021, 10:51 PM IST

News Hour Students from Rural Karnataka with no Mobiles No Internet  miss Online ClassNews Hour Students from Rural Karnataka with no Mobiles No Internet  miss Online Class
Video Icon

ಗ್ರಾಮೀಣ ಮಕ್ಕಳಿಗೆ ಮೊಬೈಲ್ ಇಲ್ಲ; ಆನ್‌ಲೈನ್ ಶಿಕ್ಷಣವೂ ಸಿಗುತ್ತಿಲ್ಲ: ಸಮೀಕ್ಷಾ ವರದಿ!

 ಕೊರೋನಾ ಕಾರಣ ಮಕ್ಕಳ ಶಿಕ್ಷಣ ಆನ್‌ಲೈನ್ ಮೂಲಕ ನಡೆಯುತ್ತಿದೆ. ಆದರೆ ಇದು ರಾಜ್ಯದ ಗ್ರಾಮೀಣ ಭಾಗಕ್ಕೆ ತಲುಪುತ್ತಿಲ್ಲ. ಗ್ರಾಮೀಣ ಭಾಗದ ಹೆಚ್ಚಿನ ಮಕ್ಕಳಲ್ಲಿ ಮೊಬೈಲ್, ಟಿವಿ, ರೇಡಿಯಾ ಯಾವುದೂ ಇಲ್ಲ. ಇನ್ನು ಇದ್ದವರಿಗೆ ನೆಟ್‌ವರ್ಕ್ ಸಮಸ್ಯೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ. ಇನ್ನು ಡಿವಿ ಸದಾನಂದ ಗೌಡರಿಗೆ ಸಿಡಿ ಭೀತಿ, ರಾಮುಲು ಆಪ್ತಗೆ ಬಿಡುಗಡೆ ಭಾಗ್ಯ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.

India Jul 3, 2021, 12:24 AM IST

Karnataka 40 lakh Students Have No Access To Online Classes hlsKarnataka 40 lakh Students Have No Access To Online Classes hls
Video Icon

ಸ್ಮಾರ್ಟ್‌ಫೋನ್‌ ಇಲ್ಲ: ಆನ್‌ಲೈನ್‌ ಕ್ಲಾಸ್‌ನಿಂದ 40 ಲಕ್ಷ ವಿದ್ಯಾರ್ಥಿಗಳು ವಂಚಿತರು

ಕೋವಿಡ್‌ ಸಂಕಷ್ಟದಿಂದ ಶಾಲೆಗಳು ಬಂದ್ ಆಗಿರುವುದರಿಂದ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಆನ್‌ಲೈನ್ ತರಗತಿ ಎಲ್ಲರಿಗೂ ಸಿಗುತ್ತಿದೆಯಾ ಎಂದು ನೋಡುವುದಾದರೆ, 31 ಲಕ್ಷ ವಿದ್ಯಾರ್ಥಿಗಳ ಬಳಿ ಯಾವುದೇ ರೀತಿಯ ಸ್ಮಾರ್ಟ್‌ಫೋನ್‌ ಇಲ್ಲ.

Education Jul 2, 2021, 10:35 AM IST

Vaccine For College students within a week Says DCM CN Ashwathnarayan grgVaccine For College students within a week Says DCM CN Ashwathnarayan grg

ವಾರದೊಳಗೆ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ: ಡಿಸಿಎಂ ಅಶ್ವತ್ಥನಾರಾಯಣ

ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಜುಲೈ 7ರೊಳಗೆ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ.
 

Education Jul 2, 2021, 7:28 AM IST