Asianet Suvarna News Asianet Suvarna News
1458 results for "

Patient

"
99 Percent ICU beds occupied in mumbai99 Percent ICU beds occupied in mumbai

ಮುಂಬೈ: ಕೋವಿಡ್‌ ಆಸ್ಪತ್ರೆಗಳ ಶೇ.99 ಬೆಡ್‌ಗಳು ಭರ್ತಿ!

ಮುಂಬೈ: ಕೋವಿಡ್‌ ಆಸ್ಪತ್ರೆಗಳ ಶೇ.99 ಬೆಡ್‌ಗಳು ಭರ್ತಿ!| ಕೊರೋನಾಘಾತದಿಂದ ತೀವ್ರವಾಗಿ ತತ್ತರಿಸಿರುವ ವಾಣಿಜ್ಯ ನಗರಿ ಮುಂಬೈ

India Jun 14, 2020, 9:49 AM IST

Covid 19 Patients Protest Over Poor TreatmentCovid 19 Patients Protest Over Poor Treatment
Video Icon

ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ವೈದ್ಯರು, ಸಿಬ್ಬಂದಿ ಮೇಲೆ ಸಿಡಿದೆದ್ದ ಸೋಂಕಿತರು

ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ಸೋಂಕಿತರು ಸಿಡಿದೆದ್ದಿದ್ದಾರೆ. ರಾಯಚೂರಿನ ಓಪಕ್ ಆಸ್ಪತ್ರೆಯಲ್ಲಿ ಗಲಾಟೆ ನಡೆದಿದೆ. ವೈದ್ಯರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಹೀಗೆ ಚಿಕಿತ್ಸೆ ನೀಡುವುದಾದರೆ ಬೇಡ, ಬಿಡುಗಡೆ ಮಾಡಿ ನಮ್ಮನ್ನ ಅಂತ ಒತ್ತಾಯಿಸಿದ್ದಾರೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಆಸ್ಪತ್ರೆ ಗೇಟ್‌ಗೆ ಬೀಗ ಹಾಕಿ ಯಾರೂ ಹೊರ ಹೋಗದಂತೆ ತಡೆದಿದ್ದಾರೆ. 

Karnataka Districts Jun 13, 2020, 10:53 AM IST

3 Patient Discharge including two and Half month Child in Davanagere3 Patient Discharge including two and Half month Child in Davanagere

ಎರಡೂವರೆ ತಿಂಗಳ ಕೂಸು ಸೇರಿ ಮೂವರ ಬಿಡುಗಡೆ

ಜಿಲ್ಲೆಯಲ್ಲಿ ಈವರೆಗೆ ಒಟ್ಟು 223 ಕೊರೋನಾ ಪಾಸಿಟಿವ್‌ ಪ್ರಕರಣ ವರದಿಯಾಗಿವೆ. ಇದರಲ್ಲಿ 6 ಜನರು ಸಾವನ್ನಪ್ಪಿದ್ದು, 171 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯಕ್ಕೆ ಒಟ್ಟು 46 ಸಕ್ರಿಯ ಕೇಸ್‌ಗಳು ಮಾತ್ರ ಇವೆ. ಸೋಂಕಿತರಿಗೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 

Karnataka Districts Jun 13, 2020, 9:11 AM IST

Covid 19 Patients being treated Worse than animals Apex CourtCovid 19 Patients being treated Worse than animals Apex Court

ಕೊರೋನಾಗೆ ಚಿಕಿತ್ಸೆ ಪ್ರಾಣಿಗಳಿಗಿಂತ ಕಡೆ ; ವಿವಿಧೆಡೆ ಆಸ್ಪತ್ರೆಗಳ ಸ್ಥಿತಿಗತಿಗೆ ಸುಪ್ರೀಂ ಕೆಂಡ

ದೇಶದಲ್ಲಿ ಕೊರೋನಾ ವೈರಸ್‌ ಅಬ್ಬರ ಹೆಚ್ಚಾಗುತ್ತಿರುವುದರ ನಡುವೆಯೇ, ವಿವಿಧ ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ಎಲ್ಲೆ ಮೀರುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಅತ್ಯಂತ ಕಟು ಶಬ್ದಗಳಲ್ಲಿ ಕಿಡಿಕಾರಿದೆ. ಕೊರೋನಾ ರೋಗಿಗಳಿಗೆ ಪ್ರಾಣಿಗಳಿಗಿಂತ ಕೀಳಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. 

India Jun 13, 2020, 9:10 AM IST

21 Coronavirus Patients discharge form Covid Hospital in Haveri district21 Coronavirus Patients discharge form Covid Hospital in Haveri district

ಮಹಾಮಾರಿ ಕೊರೋನಾ ಸೋಂಕು ಮುಕ್ತ ಹಾವೇರಿ

ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಉಳಿದಿದ್ದ ಕೊನೆಯ 7 ಜನರು ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾಗುವುದರೊಂದಿಗೆ ಹಾವೇರಿ ಈಗ ಕೊರೋನಾ ಮುಕ್ತ ಜಿಲ್ಲೆಯಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಪತ್ತೆಯಾದ ಎಲ್ಲ 21 ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ.
 

Karnataka Districts Jun 13, 2020, 8:16 AM IST

Civic Workers Dragging Dumping Dead Bodies Of Coronavirus Patients Sparks Outrage In BengalCivic Workers Dragging Dumping Dead Bodies Of Coronavirus Patients Sparks Outrage In Bengal

ಪ್ರಾಣಿ ಶವದಂತೆ ವ್ಯಕ್ತಿ ಶವ ಎಳೆದೊಯ್ದರು!

ಮನುಷ್ಯನ ಮೃತದದೇಹವನ್ನು ಪ್ರಾಣಿಯ ಶವದಂತೆ ಎಳೆದೊಯ್ದ ದೃಶ್ಯ ವೈರಲ್| ಕೋಲ್ಕತಾದಲ್ಲೊಂದು ಅಮಾನವೀಯ ಘಟನೆ

India Jun 13, 2020, 7:39 AM IST

IT Major Wipro opens Indias first hospital dedicated for  COVID 19 patientsIT Major Wipro opens Indias first hospital dedicated for  COVID 19 patients

ವಿಪ್ರೋ ಕಟ್ಟಿಸಿದ ದೇಶದ ಮೊದಲ ಕೊರೋನಾ ಸೋಂಕಿತರ ಆಸ್ಪತ್ರೆ ಆರಂಭ!

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಲವು ಖಾಸಗಿ ಕಂಪನಿಗಳು ನಿರಂತರಾಗಿ ಹೋರಾಟ ಮಾಡುತ್ತಿದೆ. ಇದರಲ್ಲಿ ದಿಗ್ಗಜ ಐಟಿ ಕಂಪನಿ ವಿಪ್ರೋ ಮುಂಚೂಣಿಯಲ್ಲಿದೆ. ವಿಪ್ರೋ ಕಂಪನಿ ಕೊರೋನಾ ಸೋಂಕಿತರಿಗಾಗಿ ಕಟ್ಟಿಸಿದ ನೂತನ ಆಸ್ಪತ್ರೆ ಇದೀಗ ಸೇವೆಗೆ ಮುಕ್ತವಾಗಿದೆ.

India Jun 12, 2020, 8:16 PM IST

Indian Origin Doctor Performs 1st Lung Transplant In US For COVID-19 PatientIndian Origin Doctor Performs 1st Lung Transplant In US For COVID-19 Patient

ಭಾರತೀಯ ವೈದ್ಯನ ಚಮತ್ಕಾರ,  ಅಮೆರಿಕದಲ್ಲಿ ಕೊರೋನಾ ರೋಗಿಗೆ ಮರುಜನ್ಮ

ತುಂಬಾ ಕ್ಲಿಷ್ಟಕರವಾದ ಆಪರೇಶನ್ ಒಂದನ್ನು ಭಾರತೀಯ ಮೂಲದ ವೈದ್ಯರು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಕೊರೋನಾ ಸೋಂಕಿತ ಮಹಿಳೆಗೆ ಶ್ವಾಸಕೋಶ ಕಸಿ ಮಾಡಿದ್ದಾರೆ.

Health Jun 12, 2020, 2:24 PM IST

8 covid19 patients discharged from hospital after they test negative8 covid19 patients discharged from hospital after they test negative

8 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ

ಕೊರೋನಾ ಸೋಂಕಿನಿಂದ ಗುಣಮುಖರಾದ 8 ಮಂದಿಯನ್ನು ಜಿಲ್ಲಾ ಎಸ್‌ಎನ್‌ಆರ್‌ ಆಸ್ವತ್ರೆಯಿಂದ ಬುಧವಾರ ಬಿಡುಗಡೆಗೊಳಿಸಲಾಯಿತು. ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಬಿಡುಗಡೆಯಾದವರಿಗೆ ಹಣ್ಣುಗಳನ್ನು ನೀಡಿ ಬಿಡುಗಡೆ ಮಾಡಿ 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್‌ ಇರುವಂತೆ ತಿಳಿಸಿದರು.

Karnataka Districts Jun 11, 2020, 2:31 PM IST

119 Patients Discharge From Covid hospital in Yadgir District119 Patients Discharge From Covid hospital in Yadgir District

ಯಾದಗಿರಿ: 669 ಕೊರೋನಾ ಸೋಂಕಿತರಲ್ಲಿ 119 ಜನರು ಗುಣಮುಖ

ಜಿಲ್ಲೆಯಲ್ಲಿ ಜೂನ್ 10 ರಂದು ಬುಧವಾರ 10 ವರ್ಷದೊಳಗಿನ 3 ಮಕ್ಕಳು ಸೇರಿದಂತೆ ಒಟ್ಟು 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 669 ಪ್ರಕರಣಗಳ ಪೈಕಿ 119 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.
 

Karnataka Districts Jun 11, 2020, 10:14 AM IST

Cancer Patient committed suicide after performing his own final rites in Uttara KannadaCancer Patient committed suicide after performing his own final rites in Uttara Kannada

ತನ್ನ ಅಂತ್ಯಕ್ರಿಯೆ ತಾನೇ ಮಾಡ್ಕೊಂಡು ಚಿತೆಗೆ ಹಾರಿದ ಯಲ್ಲಾಪುರ ವೃದ್ಧ

ಮನನೊಂದ ವೃದ್ಧರೊಬ್ಬರು ತಮ್ಮ ಅಂತಿಮ ಕ್ರಿಯಾ ವಿಧಿಗಳನ್ನು ತಾವೇ ಮಾಡಿಕೊಂಡು ಚಿತೆಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Karnataka Districts Jun 10, 2020, 5:47 PM IST

Doctors Succesful Operation to Patient in VijayapuraDoctors Succesful Operation to Patient in Vijayapura

ವಿಜಯಪುರ: ಆಪರೇಷನ್‌ ಸಕ್ಸಸ್‌, ಡಾಕ್ಟರ್ಸ್‌ ಸಾಧನೆಗೆ ವೈದ್ಯಕೀಯ ಲೋಕವೇ ಅಚ್ಚರಿ..!

ವೈದ್ಯಕೀಯ ಲೋಕದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯನ್ನ ನಗರದ ವೈದ್ಯರು ಮಾಡಿದ್ದಾರೆ. ಹೌದು, ಮೂತ್ರಕೊಶದ ಸಮಸ್ಯೆಯಿಂದ 48 ವರ್ಷದ ವ್ಯಕ್ತಿಯೊಬ್ಬರು ಭಾಗ್ಯವಂತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವೈದ್ಯರು ಎಕ್ಸರೇ ತೆಗೆದು ನೋಡಿದಾಗ ವ್ಯಕ್ತಿಯ ಮೂತ್ರಕೋಶದಲ್ಲಿ ಬೃಹತ್ ಗಾತ್ರದ ಕಲ್ಲೊಂದು ಪತ್ತೆಯಾಗಿತ್ತು.
 

Karnataka Districts Jun 10, 2020, 2:55 PM IST

Patients Faces Food Problems in Yadgir District HospitalPatients Faces Food Problems in Yadgir District Hospital
Video Icon

ಯಾದಗಿರಿ: ಆರೋಗ್ಯ ಸಚಿವರೇ ಇಲ್ನೋಡಿ, ಇದು ಮನುಷ್ಯರು ತಿನ್ನೋ ಊಟಾನಾ..?

ನಗರದ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಅಗರವಾಗಿದೆ. ಹೌದು,  ಆಸ್ಪತ್ರೆಯಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ. ಬೆಳಿಗ್ಗೆ 10 ಗಂಟೆಗೆ ತಿಂಡಿ ನೀಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಊಟ ಕೊಡಲಾಗುತ್ತದೆ. ಆದರೆ, ಸರಿಯಾದ ಸಮಯಲ್ಲಿ ಆಹಾರ ನೀಡದಿದ್ದರಿಂದ ಮಕ್ಕಳು, ವೃದ್ಧರು, ಮಹಿಳೆಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

Karnataka Districts Jun 10, 2020, 1:49 PM IST

In Kolkata 24-yr-old beats Covid after 12 days on artificial lungsIn Kolkata 24-yr-old beats Covid after 12 days on artificial lungs

12 ದಿನ ಕೃತಕ ಶ್ವಾಸಕೋಶ, ಪವಾಡದ ಚೇತರಿಕೆ ಕಂಡ ಮಹಿಳೆ

ಕೃತಕ ಶ್ವಾಸಕೋಶದಲ್ಲಿಯೇ ಉಸಿರಾಡುತ್ತ ಈ ಮಹಿಳೆ ಕೊರೋನಾ ಗೆದ್ದು ಬಂದಿದ್ದಾರೆ. ಕೊರೋನಾ ಗೆದ್ದ ಕೋಲ್ಕತ್ತಾದ ಮಹಿಳೆಯ ಸ್ಟೋರಿ ನಿಮ್ಮ ಮುಂದಿದೆ.

Health Jun 9, 2020, 10:24 PM IST

Centre Plans Compassionate Use Of Under Trial Drugs For Severe Coronavirrus CasesCentre Plans Compassionate Use Of Under Trial Drugs For Severe Coronavirrus Cases

ಪ್ರಯೋಗದ ಹಂತದ ಔಷಧವನ್ನೂ ಕೊರೋನಾ ರೋಗಿಗೆ ನೀಡಲು ಒಪ್ಪಿಗೆ!

ಪ್ರಯೋಗದ ಹಂತದ ಔಷಧವನ್ನೂ ಕೊರೋನಾ ರೋಗಿಗೆ ನೀಡಲು ಒಪ್ಪಿಗೆ| ನಿಯಮಗಳಿಗೆ ತಿದ್ದುಪಡಿ ಮಾಡಲು ಮುಂದಾದ ಕೇಂದ್ರ ಆರೋಗ್ಯ ಇಲಾಖೆ| ಮಾರಾಟಕ್ಕೆ ಅನುಮೋದನೆ ಪಡೆಯದಿರುವ ಔಷಧವನ್ನು ಮಾನವೀಯತೆಯ ದೃಷ್ಟಿಯಿಂದ ಬಳಕೆ

India Jun 9, 2020, 11:00 AM IST