Asianet Suvarna News Asianet Suvarna News
1458 results for "

Patient

"
Patients Faces Problems due to Rain in HubballiPatients Faces Problems due to Rain in Hubballi

ಜ್ವರ, ಕೆಮ್ಮಿಗೆ ಸಿಗ್ತಿಲ್ಲ ಸರಿಯಾದ ಚಿಕಿತ್ಸೆ: ರೋಗಿಗಳ ಪರದಾಟ..!

ಮುಂಗಾರು ಋುತು ಆರಂಭವಾಗಿದ್ದು, ಕಳೆದ ಎಂಟ್ಹತ್ತು ದಿನಗಳಿಂದ ಜಿಲ್ಲಾದ್ಯಂತ ಜಿಟಿಜಿಟಿ ಮಳೆ ಸುರಿಯುತ್ತಿದೆ. ಋುತುಮಾನ ಬದಲಾಗುತ್ತಿದ್ದಂತೆ ವಾತಾವರಣದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಸಾಮಾನ್ಯ ಕಾಯಿಲೆಯಾದ ನೆಗಡಿ, ಜ್ವರ, ಕೆಮ್ಮು ಕಾಣಿಸಲಾರಂಭಿಸಿವೆ. ಆದರೆ ಈ ರೋಗಿಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ, ಮಾತ್ರೆಗಳು ಸಿಗದೇ ಪರದಾಡುವಂತಾಗಿದೆ.
 

Karnataka Districts Jun 19, 2020, 1:20 PM IST

Corona Patient SSLC Student discharged from Hospital in ChikkamagaluruCorona Patient SSLC Student discharged from Hospital in Chikkamagaluru

ಕೋವಿಡ್‌ ಸೋಂಕಿತ ಬಾಲಕ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಜೂನ್ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಆತನಿಗೆ ಆಸ್ಪತ್ರೆಯಲ್ಲಿ ತಜ್ಞರಿಂದ ಕೌನ್ಸೆಲಿಂಗ್‌ ಕೊಡಿಸಲಾಗಿದೆ. 

Karnataka Districts Jun 18, 2020, 8:11 AM IST

Coronavirus Positive Patient Dies at Covid Hospital in Koppal DistrictCoronavirus Positive Patient Dies at Covid Hospital in Koppal District

ಕೊಪ್ಪಳದಲ್ಲಿ ಕೊರೋನಾಕ್ಕೆ ಮೊದಲ ಬಲಿ: ಹೆಚ್ಚಿದ ಆತಂಕ

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ತಾಲೂಕಿನ ಮರಳಿ ಗ್ರಾಮದ 45 ವರ್ಷದ ಮಹಿಳೆ ಪಿ-7105 ಬುಧವಾರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೊದಲ ಕೊರೋನಾ ಬಲಿಯಾಗಿದೆ.
 

Karnataka Districts Jun 18, 2020, 7:49 AM IST

Class 12 student handles bodies of coronavirus patients for mother s medicinesClass 12 student handles bodies of coronavirus patients for mother s medicines

ಕೊರೋನಾದೊಂದಿಗೆ ಬದುಕು, ತಾಯಿ ಔಷಧಿಗೋಸ್ಕರ ಹುಡುಗ ಮಾಡ್ತಿರುವ ಕೆಲಸ!

ಹಸಿವು  ನಮ್ಮಿಂದ ಎಂಥ ಕೆಲಸವನ್ನಾದರೂ ಮಾಡಿಸುತ್ತದೆ. ಈ ಹುಡುಗ ತನ್ನ ತಾಯಿಯ ಟ್ರೀಟ್ ಮೆಂಟ್, ಸಹೋದರಿಯರ ಓದಿಗೆ ಪ್ರತಿ ದಿನವನ್ನು ರಿಸ್ಕ್ ನಲ್ಲಿಯೇ ಕಳೆಯುತ್ತಿದ್ದಾರೆ.

India Jun 17, 2020, 8:39 PM IST

Udupi Doctors Conduct Successful Cesarean To Covid19 PatientUdupi Doctors Conduct Successful Cesarean To Covid19 Patient
Video Icon

ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಅಪರೂಪದ ಹೆರಿಗೆ!

  • ಕೊರೋನಾ ಸೋಂಕಿತೆಗೆ ಸಿಜೇರಿಯನ್ ಹೆರಿಗೆ
  • ಮಹಾರಾಷ್ಟ್ರದಿಂದ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗರ್ಭಿಣಿ
  • ರಾಜ್ಯದ ಇತಿಹಾಸದಲ್ಲಿ ಕೋವಿಡ್ ಪೇಶೆಂಟ್ ಗೆ ಪ್ರಥಮ ಸಿಜೇರಿಯನ್ ಹೆರಿಗೆ

Karnataka Districts Jun 17, 2020, 6:19 PM IST

How to treat CoronaVirus patients at homeHow to treat CoronaVirus patients at home

ಕೊರೋನಾ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸೋದು ಹೇಗೆ ?

ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದೇ? ಈ ಬಗ್ಗೆ ಸರಕಾರ ಹೇಳುವುದೇನು? ಚಿಕಿತ್ಸೆಯ ಸ್ವರೂಪ ಹೇಗಿರುತ್ತದೆ?

Health Jun 17, 2020, 5:56 PM IST

Coronavirus Positive Patient Dies at Meggan Hospital in ShivamoggaCoronavirus Positive Patient Dies at Meggan Hospital in Shivamogga

ಶಿವಮೊಗ್ಗ: ಮಹಾಮಾರಿ ಕೊರೋನಾಗೆ ಮಹಿಳೆ ಬಲಿ, ಆತಂಕದಲ್ಲಿ ಜನತೆ

ನಗರದ ಕೋವಿಡ್ ಆಸ್ಪತ್ರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೊರೋನಾ ಸೋಂಕಿತ ಮಹಿಳೆ ಸಾವು ಇಂದು(ಬುಧವಾರ) ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಮೃತ ರೋಗಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಕುಂಬಾರ ಬೀದಿಯ ನಿವಾಸಿ 56 ವರ್ಷದ ಮಹಿಳೆಯಾಗಿದ್ದಾರೆ. 

Karnataka Districts Jun 17, 2020, 1:12 PM IST

56 Corona patients are given ICU treatment in a single day56 Corona patients are given ICU treatment in a single day
Video Icon

ಕೊರೋನಾ ಅಬ್ಬರ ಒಂದೇ ದಿನ ICU ಸೇರಿದ 56 ಸೋಂಕಿತರು

ರಾಜ್ಯದಲ್ಲಿ ಗಂಭೀರ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ಜೂನ್ 09ಕ್ಕೆ 12 ಮಂದಿ ಐಸಿಯುನಲ್ಲಿದ್ದರು, ಇದೀಗ ಜೂನ್ 15ರ ವೇಳೆಗೆ 56ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jun 16, 2020, 12:28 PM IST

Patient getting treatment for covid19 from 3 months again found positivePatient getting treatment for covid19 from 3 months again found positive

3 ತಿಂಗಳಿಂದ ಚಿಕಿತ್ಸೆ: 6 ಬಾರಿ ಪರೀಕ್ಷೆಯಲ್ಲೂ ಕೊರೋನಾ ಪಾಸಿಟಿವ್

ದ.ಕ.ಜಿಲ್ಲೆಯ ವೃದ್ಧರಿಬ್ಬರಲ್ಲಿ ಪತ್ತೆಯಾದ ಕೊರೋನಾ ಸೋಂಕು ಇದೀಗ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಆರು ಬಾರಿ ಗಂಟಲು ದ್ರವ ತಪಾಸಣೆ ನಡೆಸಿದರೂ ಕೊರೋನಾ ಪಾಸಿಟಿವ್‌ ಕಾಣಿಸುತ್ತಿದೆ. ಹೀಗಾಗಿ ಇವರಿಬ್ಬರು ಮೂರು ತಿಂಗಳು ಕಳೆದರೂ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿಲ್ಲ.

Karnataka Districts Jun 16, 2020, 7:26 AM IST

40 Coronavirus Patients Shifted To Intensive Care Unit In Karnataka On Monday40 Coronavirus Patients Shifted To Intensive Care Unit In Karnataka On Monday

40 ಜನ ಐಸಿಯುಗೆ: ರಾಜ್ಯದಲ್ಲಿ ತೀವ್ರ ಅಸ್ವಸ್ಥರ ಸಂಖ್ಯೆ ದಿಢೀರ್‌ ಹೆಚ್ಚಳ!

ನಿನ್ನೆ 40 ಜನ ಐಸಿಯುಗೆ!| ತೀವ್ರ ಅಸ್ವಸ್ಥರ ಸಂಖ್ಯೆ ದಿಢೀರ್‌ ಹೆಚ್ಚಳ| ರಾಜ್ಯದಲ್ಲಿ ಮೊನ್ನೆ 16, ಈಗ 56ಕ್ಕೇರಿಕೆ| 4 ವರ್ಷದ 3 ಮಕ್ಕಳೂ ತೀವ್ರ ನಿಗಾದಲ್ಲಿ

state Jun 16, 2020, 7:15 AM IST

10 patient Discharged and no new case Found on June 14th in Davanagere10 patient Discharged and no new case Found on June 14th in Davanagere

ಸೂಪರ್ ಸಂಡೆ: ದಾವಣಗೆರೆಯಲ್ಲಿ ಹೊಸ ಕೇಸ್‌ ಇಲ್ಲ, 10 ಜನ ಬಿಡುಗಡೆ

ಸೋಂಕಿತರ ಸಂಖ್ಯೆ ಕಡಿಮೆಯಾಗಿ, ಗುಣಮುಖರಾಗಿ ಬಿಡುಗಡೆ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ದಾವಣಗೆರೆ ಮತ್ತೆ ಗ್ರೀನ್‌ ಝೋನ್‌ಗೆ ಮರಳಿ, ಕೊರೋನಾಮುಕ್ತ ಜಿಲ್ಲೆಯಾಗುವ ಗುರಿಯೊಂದಿಗೆ ಮುನ್ನುಗ್ಗುತ್ತಿದೆ

Karnataka Districts Jun 15, 2020, 1:26 PM IST

Research says Covid 19 patients tears have corona VirusResearch says Covid 19 patients tears have corona Virus
Video Icon

ಸೋಂಕಿತರ ಕಣ್ಣೀರಲ್ಲೂ ಕೊರೊನಾ ಇರತ್ತಂತೆ ಜೋಕೆ!

ಸೋಂಕಿತರ ಕಣ್ಣೀರಿನಲ್ಲೂ ಕೊರೊನಾ ಸೋಂಕಿನ ವೈರಾಣು ಇರುತ್ತವೆ ಎಂವ ವಿಷಯ ಬೆಂಗಳೂರಿನ ಮಿಂಟೋ ಆಸ್ಪತ್ರೆಯ ತಜ್ಞರ ತಂಡದ ಅಧ್ಯಯನದಲ್ಲಿ ಬಯಲಾಗಿದೆ. ಹೀಗಾಗಿ ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಕಣ್ಣಿನ ಸುರಕ್ಷತೆಯೂ ಮುಖ್ಯ ಎಂದು ತಿಳಿದು ಬಂದಿದೆ. 
 

state Jun 15, 2020, 12:22 PM IST

Patanjali CEO Balkrishna claims company found Ayurveda cure for coronavirusPatanjali CEO Balkrishna claims company found Ayurveda cure for coronavirus

ಕೊರೋನಾಗೆ ಪತಂಜಲಿಯಿಂದ ಔಷಧ!

ಕೊರೋನಾಗೆ ಪತಂಜಲಿಯಿಂದ ಔಷಧ!| ಬಾಬಾ ರಾಮದೇವ್‌ ಆಪ್ತ ಬಾಲಕೃಷ್ಣ ಹೇಳಿಕೆ| ಆಯುರ್ವೇದ ಔಷಧದಿಂದ 14 ದಿನದಲ್ಲಿ ಸೋಂಕಿತರು ಗುಣಮುಖ| - ಔಷಧ ಶೇ.100ರಷ್ಟುಫಲಿತಾಂಶ ನೀಡಿದೆ| 1 ವಾರದಲ್ಲಿ ಸಾಕ್ಷ್ಯ ಸಮೇತ ಎಲ್ಲವೂ ಬಹಿರಂಗ

India Jun 15, 2020, 8:26 AM IST

case filed against sira corona patient 5813 Who violated Govt Ordercase filed against sira corona patient 5813 Who violated Govt Order

ಮಾವನ ಮನೆಗೆ ಹೋಗಿದ್ದ ಕೊರೋನಾ ಸೋಂಕಿತ P-5813 ವಿರುದ್ಧ ಎಫ್‌ಐಆರ್

ನಿಯಮ ಮೀರಿ ಮಾವನ ಮನೆಗೆ ಹೋಗಿದ್ದ ಕೊರೋನಾ ಸೋಂಕಿತ P-5813 ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾರಣ ಈ ಕೆಳಗೆ ಇದೆ ನೋಡಿ.

CRIME Jun 14, 2020, 9:45 PM IST

Coronavirus in Patients TearsCoronavirus in Patients Tears
Video Icon

ಕಣ್ಣೀರಿನಲ್ಲೂ ಇರುತ್ತೆ ಕೊರೊನಾ; ವೈದ್ಯಲೋಕವನ್ನೇ ಬೆಚ್ಚಿ ಬೀಳಿಸಿದೆ ಈ ಸಂಶೋಧನೆ

ಕೊರೊನಾ ಬಗ್ಗೆ ದಿನಕ್ಕೊಂದು ಸ್ಫೋಟಕ ವಿಚಾರಗಳು ಹೊರ ಬೀಳುತ್ತಿವೆ. ರೋಗಿಯ ಕಣ್ಣೀರಿನಲ್ಲಿಯೂ ಕೊರೊನಾ ಇರುತ್ತಂತೆ! ಬೆಂಗಳೂರಿನ ಮಿಂಟೋ ಆಸ್ಪತ್ರೆ ವೈದ್ಯರ ಸಂಶೋಧನೆ ಇದು. ಇದನ್ನು ಕೇಳಿ ವೈದ್ಯಲೋಕವೇ ಬೆಚ್ಚಿ ಬಿದ್ದಿದೆ. ಈ ಬಗ್ಗೆ ಅಧ್ಯಯನಕ್ಕಾಗಿ ವಿಕ್ಟೋರಿಯಾದ 45 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ರೋಗಿಗಳ ಕಣ್ಣಿನ ದ್ರವ ತೆಗೆದು ಟೆಸ್ಟ್ ಮಾಡಲಾಗಿತ್ತು. ಒಬ್ಬ ರೋಗಿಯ ಕಣ್ಣಿನ ದ್ರವದಲ್ಲಿ ವೈರಸ್ ಪತ್ತೆಯಾಗಿದೆ. ಸೋಂಕಿತರು ಕಣ್ಣು ಮುಟ್ಟಿ ಜನರನ್ನು ಸ್ಪರ್ಶಿಸಿದರೆ ರೋಗ ಹರಡುತ್ತೆ. 

state Jun 14, 2020, 3:05 PM IST