Asianet Suvarna News Asianet Suvarna News
1458 results for "

Patient

"
Man sold his Ford Endeavour to Distribute Oxygen Cylinders covid 19 patientsMan sold his Ford Endeavour to Distribute Oxygen Cylinders covid 19 patients

ಕಾರು ಮಾರಿ ಬಡ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಸಿಲಿಂಡರ್ ಹಂಚಿದ ಯುವಕ!

ವಲಸೆ ಕಾರ್ಮಿಕರು, ಬಡವರು, ಸ್ಲಂ ನಿವಾಸಿಗಳಿಗೆ ಕೊರೋನಾ ವೈರಸ್ ವಕ್ಕರಿಸಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಚಿಕಿತ್ಸೆ ದುಡ್ಡಿಲ್ಲದೆ ಸೋಂಕು ಅತಿಯಾಗಿ ಸಾವನ್ನಪ್ಪುತ್ತಿದ್ದಾರೆ.  ಈ  ರೀತಿ ಬಡ ಸೋಂಕಿತರಿಗೆ 31ರ ಹರೆಯದ ಯುವಕನೋವ್ರ ತನ್ನು SUV ಕಾರು ಮಾರಾಟ ಮಾಡಿ ನೆರವಾಗುತ್ತಿದ್ದಾನೆ. ಈತನ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

India Jun 23, 2020, 8:40 PM IST

Minister R Ashok reacts on bed problem in Victoria hospital for Covid19 patientsMinister R Ashok reacts on bed problem in Victoria hospital for Covid19 patients

2 ಸಾವಿರ ಬೆಡ್ ಇವೆ ಎಂದ ಸಚಿವ ಅಶೋಕ್: ಹಾಗಾದ್ರೆ ಆಸ್ಪತ್ರೆಯವರೇ ಸುಳ್ಳು ಹೇಳಿದ್ರಾ..?

ಕೊರೋನಾ ವೈರಸ್ ಭೀತಿ ಹೆಚ್ಚುತ್ತಿದ್ದು ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆಯೂ ಕಾಡುತ್ತಿದೆ ಎನ್ನುವ ಆರೋಪಕ್ಕೆ ಸಚಿವ ಆರ್. ಅಶೋಕ್ ಕೊಟ್ಟ ಉತ್ತರ ಈ ಕೆಳಗಿನಂತಿದೆ.

state Jun 23, 2020, 8:02 PM IST

CM BS Yediyurappa orders to provide good quality food for Covid19 patientsCM BS Yediyurappa orders to provide good quality food for Covid19 patients
Video Icon

ಕೋವಿಡ್19 ಆಸ್ಪತ್ರೆಗಳಲ್ಲಿ ಅವವ್ಯವಸ್ಥೆ ದೂರು: ಅಧಿಕಾರಿಗಳಿಗೆ ಖಡಕ್‌ ಸೂಚನೆ ಕೊಟ್ಟ ಸಿಎಂ

ಕೋವಿಡ್19 ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. 

state Jun 23, 2020, 7:33 PM IST

Price fixed for private hospitals to treat Covid 19 patients in BengaluruPrice fixed for private hospitals to treat Covid 19 patients in Bengaluru
Video Icon

Suvarna Impact: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ರೇಟ್‌ ಫಿಕ್ಸ್‌!

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಟ್ರೀಟ್‌ಮೆಂಟ್‌ಗೆ ಹೋದಾಗ ಯಾವ ರೀತಿ ಸುಲಿಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಮೇ 30 ರಂದು ಸುವರ್ಣ ನ್ಯೂಸ್ ಕೊರೊನಾ ಹೆಸರಲ್ಲಿ ಖಾಸಗಿ ಕರಾಮತ್ತು ಎನ್ನುವ ರಹಸ್ಯ ಕಾರ್ಯಾಚರಣೆ ತನಿಖಾ ವರದಿಯನ್ನು ಪ್ರಸಾರ ಮಾಡಿತ್ತು. ಬೆಂಗಳೂರಿನ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಟ್ರೀಟ್‌ಮೆಂಟ್‌ಗೆ 10-15 ಲಕ್ಷ ಖರ್ಚಾಗುತ್ತೆ ಎನ್ನುವ ಮಾತನ್ನು ಹೇಳಿದರು. ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಯಾವ ರೀತಿ ಸುಲಿಗೆಗಿಳಿದಿವೆ ಎಂದು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತ ಸರ್ಕಾರ ದರ ನಿಗದಿ ಮಾಡಿದೆ. ಕಾರ್ಯಾಚರಣೆ ಹಾಗೂ ದರ ನಿಗದಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

state Jun 23, 2020, 4:34 PM IST

9440 COVID 19 patients cured India recovery rate stands at 55.77 Percent9440 COVID 19 patients cured India recovery rate stands at 55.77 Percent

ಕೊರೋನಾ ಆತಂಕ; ದೇಶಕ್ಕೊಂದು ಶುಭಸುದ್ದಿ ಕೊಟ್ಟ ಆರೋಗ್ಯ ಇಲಾಖೆ

ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಿತ್ತಿದ್ದರೂ ರಿಕವರಿ ರೇಟ್ ಸಹ ಉತ್ತಮವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

India Jun 22, 2020, 11:12 PM IST

Coronavirus Positive Patients Dies At BidarCoronavirus Positive Patients Dies At Bidar

ಬೀದರ್‌: ಕೊರೋನಾ ಅಟ್ಟಹಾಸಕ್ಕೆ ಮತ್ತೆ ಇಬ್ಬರು ಬಲಿ, 13 ಜನರಿಗೆ ಪಾಸಿಟಿವ್‌

ಜಿಲ್ಲೆಯಲ್ಲಿ ಭಾನುವಾರ ಮತ್ತಿಬ್ಬರ ಸಾವು ದಾಖಲಾಗಿದ್ದರೆ, ಮತ್ತೇ 13 ಜನರಿಗೆ ಕೋವಿಡ್‌ ಪಾಸಿಟಿವ್‌ ಬಂದಿದ್ದು, ಒಟ್ಟು 497ಕ್ಕೆ ಏರಿಕೆಯಾಗಿದೆ.
 

Karnataka Districts Jun 22, 2020, 10:49 AM IST

After FabiFlu Hetero antiviral drug Covifor gets DCGI approval to treat Coronavirus patientsAfter FabiFlu Hetero antiviral drug Covifor gets DCGI approval to treat Coronavirus patients

ಕೊರೋನಾಕ್ಕೆ ಮತ್ತೊಂದು ಔಷಧ, ಸರ್ಕಾರದಿಂದಲೂ ಸಮ್ಮತಿ: ಬೆಲೆ ಎಷ್ಟು?

ಕೊರೋನಾಕ್ಕೆ ಮತ್ತೊಂದು ಔಷಧ| ರೆಮ್‌ಡೆಸಿವಿರ್‌ನ ಜನರಿಕ್‌ ಮಾದರಿ ‘ಕೋವಿಫರ್‌’ಗೆ ಸರ್ಕಾರ ಸಮ್ಮತಿ| ತೀವ್ರ ಅಸ್ವಸ್ಥರಾದವರಿಗೆ ಪ್ರಯೋಗ|

India Jun 22, 2020, 7:28 AM IST

9 private hospital for the Treatment Coronavirus Patients in Koppal district9 private hospital for the Treatment Coronavirus Patients in Koppal district

ಕೊಪ್ಪಳ: ಕೊರೋನಾ ಪೀಡಿತರ ಚಿಕಿತ್ಸೆಗೆ 9 ಖಾಸಗಿ ಆಸ್ಪತ್ರೆ

ಕೋವಿಡ್‌-19 ಪೀಡಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಜಿಲ್ಲೆಯಲ್ಲಿ ಒಂಬತ್ತು ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಆಯ್ಕೆಯಾದ ಬಹುತೇಕ ಆಸ್ಪತ್ರೆಗಳ ಮುಖ್ಯಸ್ಥರಿಗೆ ಈ ಕುರಿತು ಮಾಹಿತಿಯೇ ಇಲ್ಲ. ಅದರಲ್ಲೂ ಸುಸಜ್ಜಿತವಲ್ಲದ, ಚಿಕ್ಕ ಆಸ್ಪತ್ರೆಗಳನ್ನೂ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯ್ಕೆ ಮಾಡಿದ್ದು ಏಕೆಂಬ ಪ್ರಶ್ನೆ ಮೂಡಿದೆ.
 

Karnataka Districts Jun 22, 2020, 7:16 AM IST

Should not take pictures of Covid 19 Patients says commissioner Bhaskar raoShould not take pictures of Covid 19 Patients says commissioner Bhaskar rao

ಎಚ್ಚರ.. ಕೊರೋನಾ ರೋಗಿಗಳ ಪೋಟೋ ತೆಗೆದರೆ ಏನಾಗುತ್ತದೆ?

ಕೊರೋನಾ  ರೋಗಿಗಳ ಚಿತ್ರೀಕರಣ ಮಾಡುವವರಿಗೆ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದು ಇನ್ನು ಮುಂದೆ ಚಿತ್ರೀಕರಣ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Karnataka Districts Jun 21, 2020, 9:53 PM IST

Dead body of suspected Covid-19 missing for 21 days found in mortuaryDead body of suspected Covid-19 missing for 21 days found in mortuary

ಕೊರೋನಾ ಲಕ್ಷಣವಿದ್ದ ವ್ಯಕ್ತಿ ನಾಪತ್ತೆ,  21  ದಿನಗಳ ನಂತರ ಶವಾಗಾರದಲ್ಲಿ ಪತ್ತೆ! ನಿಗೂಢ ರಹಸ್ಯ

ಕೊರೋನಾ ಲಕ್ಷಣಗಳಿದ್ದ ವ್ಯಕ್ತಿ ಆಸ್ಪತ್ರೆಯ ಹೊರರೋಗಿಯಾಗಿ  ದಾಖಲಾಗಿದ್ದ. ಆದರೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ. ಎಲ್ಲಿ ಹೋದ ಏನಾಯಿತು ಎಂದು ತನಿಖೆ ನಡೆಯುತ್ತಿರುವಾಗಲೆ ವ್ಯಕ್ತಿ ಶವವಾಗಿ ಆಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿದ್ದಾನೆ.

India Jun 21, 2020, 3:00 PM IST

Karnataka Is Best In Collecting Coronavirus Patient Information Taluk Level Information Is availableKarnataka Is Best In Collecting Coronavirus Patient Information Taluk Level Information Is available

ಕೊರೋನಾ ಮಾಹಿತಿ ಹಂಚಿಕೆ: ಕರ್ನಾಟಕ ಬೆಸ್ಟ್‌, ತಾಲೂಕು ಮಟ್ಟದ ಮಾಹಿತಿಯೂ ಲಭ್ಯ!

ಕೊರೋನಾ ಮಾಹಿತಿ ಹಂಚಿಕೆ: ಕರ್ನಾಟಕ ಬೆಸ್ಟ್‌!| ತಾಲೂಕು ಮಟ್ಟದ ಮಾಹಿತಿಯೂ ರಾಜ್ಯದಲ್ಲಿ ಲಭ್ಯ| ಹಲವು ರಾಜ್ಯಗಳಲ್ಲಿ ಇಂತಹ ಪ್ರಕಟಣೆಯೇ ಇಲ್ಲ

India Jun 21, 2020, 10:18 AM IST

Glenmark Launches Coronavirus Drug At Rs 103 A TabletGlenmark Launches Coronavirus Drug At Rs 103 A Tablet

ಗುಡ್‌ ನ್ಯೂಸ್: ಕೊರೋನಾ ಚಿಕಿತ್ಸೆಗೆ ಬಂತು ಮಾತ್ರೆ: ಬೆಲೆ 1ಕ್ಕೆ 103 ರು.!

ಕೊರೋನಾ ಚಿಕಿತ್ಸೆಗೆ ಬಂತು ಮಾತ್ರೆ: ಬೆಲೆ 1ಕ್ಕೆ 103 ರು.| ‘ಫ್ಯಾಬಿಫ್ಲೂ’ ಹೆಸರಲ್ಲಿ ಗ್ಲೆನ್‌ಮಾರ್ಕ್ ಬಿಡುಗಡೆ| ನಾಲ್ಕೇ ದಿನದಲ್ಲಿ ಕಡಿಮೆಯಾಗುತ್ತಂತೆ ವೈರಾಣು

India Jun 21, 2020, 7:35 AM IST

206 covid19 patients cured and discharged in mangalore206 covid19 patients cured and discharged in mangalore

ದಕ್ಷಿಣ ಕನ್ನಡ​ದಲ್ಲಿ 206 ಮಂದಿ ಕೊರೋನಾ ಗುಣಮುಖರು ಬಿಡುಗಡೆ

ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 422 ಮಂದಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾದಂತಾಗಿದೆ.

Karnataka Districts Jun 20, 2020, 7:13 AM IST

COVID 19 patient died after  family disconnected ventilator to plug air coolerCOVID 19 patient died after  family disconnected ventilator to plug air cooler

ಕೂಲರ್‌ಗಾಗಿ ವೆಂಟಿಲೇಟರ್ ಆಫ್ ಮಾಡಿದ್ರು, ಕುಟುಂಬದ ತಪ್ಪಿಗೆ ಕೊರೋನಾ ಸೋಂಕಿತ ಸಾವು!

ಬಿಸಿಲ ಬೇಗೆಗೆ  ಕೂಲರ್ ಹಾಕಲು, ವೆಂಟಿಲೇಟರ್ ಪ್ಲಗ್ ತೆಗೆದು ಅವಾಂತರ ಮಾಡಿದ್ದಾರೆ. ಇಷ್ಟೇ ನೋಡಿ ಕೊರೋನಾ ಸೋಂಕಿತ ಸಾವನ್ನಪ್ಪಿದ ಘಟನೆ  ನಡೆದಿದೆ. ಕುಟುಂಬದ ತಪ್ಪಿಗೆ ದುರಂತವೇ ನಡೆದು ಹೋಗಿದೆ.

India Jun 19, 2020, 8:58 PM IST

Old Patients Abandoned by Private Hospital in MangaluruOld Patients Abandoned by Private Hospital in Mangaluru
Video Icon

ರೋಗಿಗಳನ್ನು ಬೀದಿಗೆ ತಳ್ಳಿದ ಖಾಸಗಿ ಆಸ್ಪತ್ರೆ..!

ದಕ್ಷಿಣಕನ್ನಡ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ರೋಗಿಗಳು ಬೀದಿಪಾಲಾಗಿದ್ದಾರೆ. ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಅಮಾನವೀಯತೆ ಇದೀಗ ಬಯಲಾಗಿದೆ.
 

Karnataka Districts Jun 19, 2020, 2:40 PM IST