Asianet Suvarna News Asianet Suvarna News

Suvarna Impact: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ರೇಟ್‌ ಫಿಕ್ಸ್‌!

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಟ್ರೀಟ್‌ಮೆಂಟ್‌ಗೆ ಹೋದಾಗ ಯಾವ ರೀತಿ ಸುಲಿಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಮೇ 30 ರಂದು ಸುವರ್ಣ ನ್ಯೂಸ್ ಕೊರೊನಾ ಹೆಸರಲ್ಲಿ ಖಾಸಗಿ ಕರಾಮತ್ತು ಎನ್ನುವ ರಹಸ್ಯ ಕಾರ್ಯಾಚರಣೆ ತನಿಖಾ ವರದಿಯನ್ನು ಪ್ರಸಾರ ಮಾಡಿತ್ತು. ಬೆಂಗಳೂರಿನ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಟ್ರೀಟ್‌ಮೆಂಟ್‌ಗೆ 10-15 ಲಕ್ಷ ಖರ್ಚಾಗುತ್ತೆ ಎನ್ನುವ ಮಾತನ್ನು ಹೇಳಿದರು. ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಯಾವ ರೀತಿ ಸುಲಿಗೆಗಿಳಿದಿವೆ ಎಂದು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತ ಸರ್ಕಾರ ದರ ನಿಗದಿ ಮಾಡಿದೆ. ಕಾರ್ಯಾಚರಣೆ ಹಾಗೂ ದರ ನಿಗದಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಬೆಂಗಳೂರು (ಜೂ. 23): ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಟ್ರೀಟ್‌ಮೆಂಟ್‌ಗೆ ಹೋದಾಗ ಯಾವ ರೀತಿ ಸುಲಿಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಮೇ 30 ರಂದು ಸುವರ್ಣ ನ್ಯೂಸ್ ಕೊರೊನಾ ಹೆಸರಲ್ಲಿ ಖಾಸಗಿ ಕರಾಮತ್ತು ಎನ್ನುವ ರಹಸ್ಯ ಕಾರ್ಯಾಚರಣೆ ತನಿಖಾ ವರದಿಯನ್ನು ಪ್ರಸಾರ ಮಾಡಿತ್ತು. ಬೆಂಗಳೂರಿನ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಟ್ರೀಟ್‌ಮೆಂಟ್‌ಗೆ 10-15 ಲಕ್ಷ ಖರ್ಚಾಗುತ್ತೆ ಎನ್ನುವ ಮಾತನ್ನು ಹೇಳಿದರು. ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಯಾವ ರೀತಿ ಸುಲಿಗೆಗಿಳಿದಿವೆ ಎಂದು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತ ಸರ್ಕಾರ ದರ ನಿಗದಿ ಮಾಡಿದೆ. ಕಾರ್ಯಾಚರಣೆ ಹಾಗೂ ದರ ನಿಗದಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕೋವಿಡ್‌19: ಗುರುವಾರ ಲಾಕ್‌ಡೌನ್ ಭವಿಷ್ಯ ನಿರ್ಧಾರ?

Video Top Stories