ಜಾಮೀನಿನ ಮೇಲೆ ಬಿಡುಗಡೆಯಾದ ಶಂಕಿತ ಉಗ್ರರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಅಂಥವರ ಕಾಲಿಗೆ ಜಿಪಿ ಎಸ್ ಆಧರಿತ ಬಳೆ ಅಳವಡಿಸುವ ಪ್ರಯೋಗವೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆರಂಭಿಸಿದ್ದಾರೆ.
India Nov 5, 2023, 10:18 AM IST
ಕೆಲವು ಆಹಾರ ಪ್ರಯೋಗಗಳು ನಾವು ಒಮ್ಮೆ ಪ್ರಯತ್ನಿಸಬೇಕು ಎನ್ನುವಷ್ಟು ಚೆನ್ನಾಗಿದ್ದರೆ ಮತ್ತೆ ಕೆಲವು ಹೊಟ್ಟೆ ತೊಳೆಸುವಂತೆ ಮಾಡುತ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳುವುದಂತೂ ಗ್ಯಾರಂಟಿ..
Food Nov 3, 2023, 4:30 PM IST
ಶಾಸಕ ಪ್ರದೀಪ್ ಈಶ್ವರ್ ಬುಧವಾರ ಜಿಲ್ಲಾಸ್ಪತ್ರೆಗೆ ದಿಡೀರ್ ಭೇಟಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾವಿಭಾಗ, ಔಷಧಾಗಾರ,ಹೊರ ರೋಗಿಗಳು ಹಾಗೂ ಒಳ ರೋಗಿಗಳ ವಿಭಾಗ, ಹೆರಿಗೆ ವಿಭಾಗ, ಡಯಾಲಿಸಿಸ್, ಎಲುಬು ಮತ್ತು ಕೀಲು ಪ್ರಯೋಗಾಲಯ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
Karnataka Districts Oct 26, 2023, 9:43 PM IST
ಕುಟುಂಬ ನಿಯಂತ್ರಣ ವಿಚಾರ ಬಂದಾಗ ಮಹಿಳೆಯರಿಗೆ ಹಲವಾರು ರೀತಿಯ ವಿಧಾನಗಳು ಪ್ರಸ್ತುತ ಮಾರುಕಟ್ಟೆಯಲ್ಲಿದೆ. ಇನ್ನು ಮುಂದೆ ಇಂಥ ಗರ್ಭನಿರೋಧಕ ವ್ಯವಸ್ಥೆ ಪುರುಷರಿಗೂ ಬರಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿರುವ ಪ್ರಯೋಗ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ.
Health Oct 19, 2023, 8:57 PM IST
ಟೀಗೆ ಮಸಾಲೆ ಬೆರೆಸೋದು ನಮಗೆ ಗೊತ್ತು. ರುಚಿ ಹೆಚ್ಚಿಸೋಕೆ ಆಗಾಗ ಮಸಾಲೆ ಟೀ ಕುಡಿಯೋರಿದ್ದಾರೆ. ಆದ್ರೆ ಚಹಾ ತಯಾರಿಸಲು ಬೆಣ್ಣೆ ಹಾಕ್ತಾರೆ ಅಂದ್ರೆ ನೀವು ನಂಬ್ಲೇಬೇಕು? ಅದನ್ನು ಹೇಗೆ ಮಾಡ್ತಾರೆ ಎನ್ನುವ ವಿವರ ಇಲ್ಲಿದೆ.
Food Oct 19, 2023, 12:08 PM IST
ತೋಳಿನ ಚರ್ಮದೊಳಗೆ ಅಳವಡಿಸುವ ಪುಟ್ಟ ಸಾಧನ ದಿಂದ (ಸಬ್ ಡರ್ಮಲ್ ಇಂಪ್ಲಾಂಟ್) ಮೂರು ವರ್ಷಗಳವರೆಗೆ ಗರ್ಭಧಾರಣೆಯನ್ನು ತಡೆಯಬಲ್ಲ ಹೊಸ ಗರ್ಭ ನಿರೋಧಕ ಆಯ್ಕೆಯನ್ನು ರಾಜ್ಯ ಆರೋಗ್ಯ ಇಲಾಖೆ ಪರಿಚಯಿಸುತ್ತಿದೆ.
Woman Oct 16, 2023, 10:57 AM IST
ನಾವು ಹಾಕಿರೋ ಬಟ್ಟೆ, ನಾವು ಇರೋ ರೀತಿಯಲ್ಲೇ ಜನರು ನಮ್ಮನ್ನು ಜಡ್ಜ್ ಮಾಡುತ್ತಾರೆ. ನಿಮ್ಮ ಹತ್ರ ದುಡ್ಡಿದೆ ಎಂದರೆ ಜನ ನಿಮಗೆ ನೀಡೋ ಗೌರವವೇ ಬೇರೆ ರೀತಿ, ದುಡ್ಡಿಲ್ಲ ಅಂದರೆ ನೀವು ಯಾರಿಗೂ ಬೇಡ!
India Oct 13, 2023, 8:37 PM IST
ಸ್ವಾಮಿನಾಥನ್ ವಿಜ್ಞಾನವನ್ನು ಪ್ರಯೋಗಾಲಯದಿಂದ ಕೃಷಿಕರ ಹೊಲಗಳಿಗೆ ಇಳಿಸಿ ಬೆಳೆಸಿದ ಪ್ರತಿಭಾವಂತ: ಅಪ್ಪಟ ರೈತ ವಿಜ್ಞಾನಿ ಪ್ರೊ.ಸ್ವಾಮಿನಾಥನ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ
India Oct 7, 2023, 9:31 AM IST
ಬಹುತೇಕ ಶಾಲೆಗಳಲ್ಲಿ ಸರಿಯಾದ ಪ್ರಯೋಗಾಲಯಗಳಿಲ್ಲ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
Karnataka Districts Oct 7, 2023, 8:43 AM IST
ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ರೋಗ ತಪಾಸಣೆ ಮಾಡುತ್ತಿದ್ದು ತಾತ್ಕಾಲಿಕ ಚಿಕಿತ್ಸೆ ಎನ್ನುವಂತೆ ಎಲ್ಲರಿಗೂ ಒಂದೇ ರೀತಿಯ ಮಾತ್ರೆಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಯಾರಿಗಾದರೂ ಆರೋಗ್ಯದಲ್ಲಿ ಸ್ವಲ್ಪವೇ ಗಂಭೀರ ಎಂದೆನಿಸಿದರೂ ಮಡಿಕೇರಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ.
Karnataka Districts Sep 23, 2023, 9:59 PM IST
ಪಾಪ್ ಸಿಂಗರ್ ಹಾಗೂ ಡಾನ್ಸರ್ ಶಕೀರಾ ಹಾಡಿದ 2010ರಲ್ಲಿ ಬಿಡುಗಡೆಯಾದ ವಾಕ ವಾಕ ದಿಸ್ ಇಸ್ ಟೈಮ್ ಫರ್ ಸೌತ್ ಆಫ್ರಿಕಾ ಹಾಡು ಕೇಳದವರಿಲ್ಲ, ಹಾಡು ಕೇಳುತ್ತಿದ್ದಂತೆ ಎಲ್ಲರನ್ನು ಈ ಹಾಡನ್ನು ಮತ್ತೆ ಗುನುಗುವುದಲ್ಲದೇ ಕೈ ಕಾಲು ಕುಣಿಸಲು ಶುರು ಮಾಡುತ್ತಾರೆ. ಇಂತಹ ಹಾಡೊಂದು ವೀಣೆಯಲ್ಲಿ ಕೇಳಿಸಿದರೆ ಹೇಗಿರುತ್ತದೆ. ವೀಣಾ ವಾದಕರೊಬ್ಬರು ಈ ಪ್ರಯೋಗ ಮಾಡಿದ್ದು, ಕೇಳಲು ಸೊಗಸಾಗಿದೆ.
Entertainment Sep 19, 2023, 4:16 PM IST
ಏಕತೆ ಮತ್ತು ಸಂಘಟನಾ ಶಿಸ್ತು ಪಕ್ಷಕ್ಕೆ ಅಗತ್ಯ. ಈ ಮೂಲಕವೇ ನಾವು ಕರ್ನಾಟಕ ಚುನಾವಣೆ ಗೆದ್ದೆವು ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮುಂಬರುವ ರಾಜ್ಯ ಮತ್ತು ಲೋಕಸಭೆ ಚುನಾವಣೆಗಳಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಯಶಸ್ಸಿಗೆ ಆದ್ಯತೆ ನೀಡಬೇಕು ಎಂದು ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.
Politics Sep 18, 2023, 8:06 AM IST
ಬಾಹ್ಯಾಕಾಶದ ಕುತೂಹಲ ತಣಿಸಲು ಯಶಸ್ವಿ ಚಂದ್ರಯಾನ 3, ಸೂರ್ಯಯಾನ ಕೈಗೊಂಡ ಬೆನ್ನಲ್ಲೇ, ಇದೀಗ ಸಮುದ್ರದಾಳದ ಕುತೂಹಲ ತಣಿಸುವ ಸಲುವಾಗಿ ಆಳಸಮುದ್ರಯಾನದತ್ತ ಭಾರತ ಹೆಜ್ಜೆ ಇಟ್ಟಿದೆ.
India Sep 12, 2023, 7:26 AM IST
ನೀವು ಯಾವ ಹಾಲು ಕುಡಿಯುತ್ತೀರಿ? ಹಸುವಿನ ಹಾಲು, ಎಮ್ಮೆಯ ಹಾಲು? ಕತ್ತೆಯ ಹಾಲು? ಇವುಗಳಲ್ಲಿ ಯಾವುವುದಾದರಲ್ಲಿ ಒಂದಾದರೂ ಹಾಲು ಕುಡಿಯುತ್ತೀರಿ ಅಲ್ವಾ? ಆದರೆ ಯಾವತ್ತಾದರೂ ಇಲಿಯ ಹಾಲಿನ ಬಗ್ಗೆ ಹೇಳಿದ್ದೀರಾ?
Health Sep 11, 2023, 5:26 PM IST
ಮತ್ಸ್ಯ 6000 ಎಂಬ ಸಬ್‌ಮರ್ಸಿಬಲ್, 2024 ರ ಆರಂಭದಲ್ಲಿ ಚೆನ್ನೈ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ತನ್ನ ಮೊದಲ ಸಮುದ್ರ ಪ್ರಯೋಗಕ್ಕೆ ಒಳಗಾಗಲಿದೆ.
SCIENCE Sep 11, 2023, 3:55 PM IST