Asianet Suvarna News Asianet Suvarna News
168 results for "

ಆಶ್ರಮ

"
Biggest Crocodile Found in Shrirangapattana  Bangaradoddi canal snrBiggest Crocodile Found in Shrirangapattana  Bangaradoddi canal snr

Crocodile Found in Mandya : ಶ್ರೀರಂಗಪಟ್ಟಣ ನಾಲೆಯಲ್ಲಿ ಭಾರೀ ಗಾತ್ರದ ಮೊಸಳೆ ಪತ್ತೆ

  • ಶ್ರೀರಂಗಪಟ್ಟಣ : ನಾಲೆಯಲ್ಲಿ ಭಾರೀ ಗಾತ್ರದ ಮೊಸಳೆ ಪತ್ತೆ
  • ಪಟ್ಟಣದ  ಹೊರ ವಲಯದಲ್ಲಿರುವ  ಚಂದ್ರವನ ಆಶ್ರಮದ ಬಳಿ ಪತ್ತೆ

Karnataka Districts Jan 2, 2022, 1:15 PM IST

Former CM BS Yediyurappa inaugurates Hanuma Temple in Mysore hlsFormer CM BS Yediyurappa inaugurates Hanuma Temple in Mysore hls
Video Icon

Mysuru: ಬಿಎಸ್‌ವೈರಿಂದ ಶ್ರೀ ಕಾರ್ಯಸಿದ್ಧಿ ಹನುಮಾನ್‌ ದೇವಾಲಯ ಉದ್ಘಾಟನೆ

ಮೈಸೂರಿನ Mysuru) ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೂತನವಾಗಿ ಕಲ್ಲಿನಲ್ಲಿ ನಿರ್ಮಿಸಿರುವ ಶ್ರೀ ಕಾರ್ಯಸಿದ್ಧಿ ಹನುಮಾನ್‌ (Hanuman Temple)  ದೇವಾಲಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಉದ್ಘಾಟಿಸಿದರು.

state Dec 19, 2021, 10:23 AM IST

Covid Crisis Will End Before March 2022 Says Vinay Guruji snrCovid Crisis Will End Before March 2022 Says Vinay Guruji snr

Corona Crisis : ಇನ್ನೂ ಮೂರ್ನಾಲ್ಕು ತಿಂಗಳಷ್ಟೆ ಕೊರೋನಾ ಇರುತ್ತದೆ : ಗುರೂಜಿ ಭವಿಷ್ಯ

  • ಮುಂಬರುವ ಮಾರ್ಚ್ -  ಮೇ ತಿಂಗಳ ವರೆಗೆ ಕೊರೋನಾ ಮುಂದುವರಿಯಲಿದೆ
  • ದತ್ತಪೀಠ ಸೇರಿದಂತೆ ಗಿರಿಪ್ರದೇಶದಲ್ಲಿ ಶನಿವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ  ವಿನಯ್‌ ಗುರೂಜಿ

Karnataka Districts Dec 12, 2021, 6:49 AM IST

Vinay Guruji Celebrate Deepavli After Pedicure to Transgenders at Koppa grgVinay Guruji Celebrate Deepavli After Pedicure to Transgenders at Koppa grg

ಮಂಗಳಮುಖಿಯರಿಗೆ ಪಾದಪೂಜೆ ಸಲ್ಲಿಸಿ ವಿನಯ್‌ ಗುರೂಜಿ ದೀಪಾವಳಿ

ಇಲ್ಲಿನ ಗೌರಿಗದ್ದೆಯಲ್ಲಿರುವ ಸ್ವರ್ಣಪೀಠಿಕಪುರ ಆಶ್ರಮದಲ್ಲಿ ಗುರುವಾರ ದೀಪಾವಳಿ(Deepavali) ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು. ಆಶ್ರಮದ ಅವಧೂತರಾದ ವಿನಯ್‌ ಗುರೂಜಿ(Vinay Guruji) ಅವರು ಮಂಗಳಮುಖಿಯರಿಗೆ(Transgenders) ಪಾದಪೂಜೆ(Pedicure) ಸಲ್ಲಿಸಿದರು. ಬಳಿಕ ಗುರೂಜಿ ಅವರು ಸುಮಾರು 150ಕ್ಕೂ ಹೆಚ್ಚು ಮಂದಿ ಬಡವರಿಗೆ ಆಹಾರ, ತರಕಾರಿಗಳ ಕಿಟ್‌ ವಿತರಿಸಿದರು.
 

Karnataka Districts Nov 5, 2021, 7:52 AM IST

Telugu Samantha visits Rishikesh Ashram vcsTelugu Samantha visits Rishikesh Ashram vcs
Video Icon

ವಿಚ್ಛೇದನ ನಂತರ ರಿಷಿಕೇಶ್‌ ಆಶ್ರಮ ಸೇರಿಕೊಂಡ್ರಾ ನಟಿ ಸಮಂತಾ!

ಮಾನಸಿಕ ನೆಮ್ಮದಿ ಹುಡುಕಿಕೊಂಡು ಟಾಲಿವುಡ್ ನಟಿ ಸಮಂತಾ  (Samantha) ಉತ್ತರಾಖಂಡ್‌ನಲ್ಲಿರುವ ರಿಷಿಕೇಶ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ರೆಸಾರ್ಟ್‌ ಹಾಗೂ ಆಶ್ರಮಕ್ಕೆ ಕೆಲವು ದಿನಗಳ ಕಾಲ ವಾಸ ಮಾಡಿದ್ದಾರೆ. ಶ್ರೀ ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ವಶಿಷ್ಠ್ ಆಶ್ರಮಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ.

Cine World Oct 22, 2021, 3:19 PM IST

Step inside Samantha Ruth Prabhus Rishikesh luxury resort on banks of river Ganga dplStep inside Samantha Ruth Prabhus Rishikesh luxury resort on banks of river Ganga dpl

ಗಂಗಾ ತೀರದಲ್ಲಿ ಸಮಂತಾ ಲಕ್ಷುರಿ ರೆಸಾರ್ಟ್‌: ವಿಚ್ಚೇದನೆ ನಂತರ ಆಶ್ರಮ ಭೇಟಿ

  • ಗಂಗಾ ತೀರದಲ್ಲಿ ಟಾಲಿವುಡ್ ನಟಿ ಸಮಂತಾ
  • ವಿಚ್ಚೇದನೆ ನಂತರ ಗಂಗಾ ನದಿ ತೀರದಲ್ಲಿ ನಟಿ

Cine World Oct 21, 2021, 12:37 PM IST

Protest demanding to build Vivekananda Memorial in Mysore Ramakrishna Ashrama hlsProtest demanding to build Vivekananda Memorial in Mysore Ramakrishna Ashrama hls
Video Icon

ರಾಮಕೃಷ್ಣ ಆಶ್ರಮದಲ್ಲಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಆಗ್ರಹ, ವಿದ್ಯಾರ್ಥಿಗಳ ಪ್ರತಿಭಟನೆ

ರಾಮಕೃಷ್ಣ ಆಶ್ರಮದಲ್ಲಿ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡುವಂತೆ ಎಬಿವಿಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಇಲ್ಲಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ. 

state Sep 25, 2021, 10:27 AM IST

Sri Datta vani Uttanga story of Mahabharata who a made a mistake in life hlsSri Datta vani Uttanga story of Mahabharata who a made a mistake in life hls
Video Icon

ಮಹಾಭಾರತ ಪ್ರವಚನ: ಗುರು ವೇದರ ಪರೀಕ್ಷೆಯಲ್ಲಿ ಗೆದ್ದ ಶಿಷ್ಯ ಉತ್ತುಂಗ

ಜನಮೇಜೇಯ ತಾನು ಮಾಡಬೇಕಾದ ಯಜ್ಞ ನಿರ್ವಹಣೆಗಾಗಿ ಆಶ್ರಮ ಬಿಟ್ಟು ಹೋಗಬೇಕಾದ ಸಂದರ್ಭ ಬಂತು. ಶಿಷ್ಯನಾದ ಉತ್ತಂಗನಿಗೆ ಗೃಹ ಕೆಲಸವನ್ನು ನಿಭಾಯಿಸುವಂತೆ ಹೇಳಿ ಹೊರಟು ಹೋಗುತ್ತಾರೆ. 

Festivals Aug 5, 2021, 11:43 AM IST

Old age Home Needs Helping Hand in Gadag grgOld age Home Needs Helping Hand in Gadag grg
Video Icon

ಗದಗ: ವೃದ್ಧಾಶ್ರಮಕ್ಕೆ ಬೇಕಿದೆ ಸಹಾಯಹಸ್ತ

ವರ್ಷದಿಂದ ಹೊಲಿಗೆ ಕ್ಲಾಸ್‌ ಇಲ್ಲದಿದ್ದರಿಂದ ಆದಾಯ ಇಲ್ಲದೇ ಆಶ್ರಮ ನಡೆಸೋದೆ ಕಷ್ಟವಾಗಿದೆ. ಹೌದು, ಇಂತಹದೊಂದು ಘಟನೆ ನಡೆದಿರೋದು ಗದಗ ನಗರದಲ್ಲಿ. 

Karnataka Districts Aug 2, 2021, 11:24 AM IST

Malaysian Citizen Missing from Nithyananda Ashram at Bidadi in Ramanagara grgMalaysian Citizen Missing from Nithyananda Ashram at Bidadi in Ramanagara grg

ಬಿಡದಿ ನಿತ್ಯಾನಂದ ಆಶ್ರಮದಿಂದ ಮಲೇಷ್ಯಾ ಪ್ರಜೆ ನಾಪತ್ತೆ

ಬಿಡದಿ ಬಳಿಯ ಧ್ಯಾನ​ಪೀ​ಠದ ನಿತ್ಯಾ​ನಂದ ಸ್ವಾಮೀಜಿ ಆಶ್ರ​ಮ​ದಲ್ಲಿದ್ದ ಮಲೇಷ್ಯಾದ ಪ್ರಜೆ​ಯೊಬ್ಬ ನಾಪ​ತ್ತೆ​ಯಾ​ಗಿರುವ ಘಟನೆ ಶುಕ್ರವಾರ ನಡೆದಿದೆ. ಕ್ರಿಸ್ಟನ್‌ ಭಾಸ್ಕರನ್‌ (23) ನಾಪತ್ತೆಯಾಗಿರುವ ಯುವಕನಾಗಿದ್ದು, ಮಗ​ನನ್ನು ಹುಡು​ಕಿ ಕೊಡು​ವಂತೆ ತಾಯಿ ಪುಷ್ಪಾ​ರಾಣಿ ರಾಮಲಿಂಗಂ ಎಂಬವರು ಬಿಡದಿ ಪೊಲೀಸ್‌ ಠಾಣೆ​ಯಲ್ಲಿ ದೂರು ನೀಡಿ​ದ್ದಾ​ರೆ. 
 

Karnataka Districts Jul 12, 2021, 9:01 AM IST

210 Corona Positive Cases in Ashram at Belthangady in Dakshina Kannada grg210 Corona Positive Cases in Ashram at Belthangady in Dakshina Kannada grg

ಬೆಳ್ತಂಗಡಿ ಆಶ್ರಮದ 210 ಮಂದಿಗೆ ಸೋಂಕು..!

ಮಾನಸಿಕ ರೋಗಿಗಳ, ನಿರ್ಗತಿಕರ ಪೋಷಣೆ ಮತ್ತು ಚಿಕಿತ್ಸಾ ಕೇಂದ್ರವೊಂದರ 210ಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗಲಿರುವ ಆತಂಕಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಿಂದ ವರದಿಯಾಗಿದೆ. 
 

Karnataka Districts May 31, 2021, 10:27 AM IST

Including AI and next gen technology will use to teach in tribal schools run by governmentIncluding AI and next gen technology will use to teach in tribal schools run by government

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಟ್ರೈಬಲ್ ಸ್ಕೂಲ್‌ನಲ್ಲಿ ಬೋಧನೆ!

ಶಾಲಾ ಕಲಿಕೆ ಮತ್ತು ಬೋಧನೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬೋಧಿಸುವ ಮಾಧ್ಯಮಗಳು ಸಾಕಷ್ಟು ಬದಲಾಗಿವೆ. ಈಗೀಗ ಪ್ರತಿಯೊಂದು ಶಾಲೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸಲಾಗುತ್ತಿದೆ. ಸರ್ಕಾರದ ಅಧೀನದ ಬುಡಕಟ್ಟು ಶಾಲೆಗಳಲ್ಲಿ ಶಿಕ್ಷಕರು ಕೃತಕ ಬುದ್ಧಿಮತ್ತೆ(ಎಐ) ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸುತ್ತಿದ್ದಾರೆ ಮತ್ತು ಇದು ಫಲ ಕೂಡಲಾರಂಭಿಸಿದೆ.

Education May 19, 2021, 4:10 PM IST

Kannada actor Darshan visits Shukavan of Ganapathi Sachchidanada Ashram near Mysore vcsKannada actor Darshan visits Shukavan of Ganapathi Sachchidanada Ashram near Mysore vcs

ಸಚ್ಚಿದಾನಂದ ಆಶ್ರಮದ ಶುಕವನಕ್ಕೆ ನಟ ದರ್ಶನ್ ಭೇಟಿ!

ಜನತಾ ಕರ್ಫ್ಯೂ ಸಮಯದಲ್ಲಿ ಚಾಲೆಂಜಿಂಗ್ ದರ್ಶನ್ ಮೈಸೂರು ಸಮೀಪದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶುಕವನಕ್ಕೆ ಭೇಟಿ ನೀಡಿದ್ದಾರೆ. 
 

Sandalwood May 11, 2021, 5:51 PM IST

King Parikshitha cursed by Muniputra for his anger hlsKing Parikshitha cursed by Muniputra for his anger hls
Video Icon

ದೇವಿ ಭಾಗವತ: ನೀರು ಸಿಗದ ಕೋಪಕ್ಕೆ ಆಶ್ರಮಕ್ಕೆ ನುಗ್ಗಿ, ಮುನಿಪುತ್ರನ ಶಾಪಕ್ಕೆ ಗುರಿಯಾದ ಪರೀಕ್ಷಿತ!

ಪರೀಕ್ಷಿತ ಮಹಾರಾಜ ಬೇಟೆಗೆ ಹೋದಾಗ ಬಾಯಾರಿಕೆಯಾಗುತ್ತದೆ. ಹತ್ತಿರದಲ್ಲೇ ಕಾಣಿಸಿದ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿಯೂ ನೀರು ಸಿಗುವುದಿಲ್ಲ. ಕೋಪದಿಂದ ಅಲ್ಲಿಯೇ ಇದ್ದ ಸತ್ತ ಹಾವನ್ನು ತಪಸ್ಸು ಮಾಡುತ್ತಿದ್ದ ಮುನಿಕುಮಾರನ ಮೇಲೆ ಹಾಕುತ್ತಾನೆ. 

Festivals May 2, 2021, 1:42 PM IST

Lord shiva Parvathi blesses to Markandeya Rishi hlsLord shiva Parvathi blesses to Markandeya Rishi hls
Video Icon

ಮಾರ್ಕಂಡೇಯರ ಭಕ್ತಿಗೆ ಮೆಚ್ಚಿದ ಶಿವ ಪಾರ್ವತಿಯರು ಅನುಗ್ರಹಿಸುವುದು ಹೀಗೆ

ಮಾರ್ಕಂಡೇಯ ಮಹರ್ಷಿಯ ಆಶ್ರಮಕ್ಕೆ ಶಿವ ಪಾರ್ವತಿಯರು ಬರುತ್ತಾರೆ. ಆಗ ಮಾರ್ಕಂಡೇಯರು, ಅವರನ್ನು ಸತ್ಕರಿಸುತ್ತಾರೆ. 

Festivals Mar 9, 2021, 5:06 PM IST