ಸಚ್ಚಿದಾನಂದ ಆಶ್ರಮದ ಶುಕವನಕ್ಕೆ ನಟ ದರ್ಶನ್ ಭೇಟಿ!

First Published May 11, 2021, 5:51 PM IST

ಜನತಾ ಕರ್ಫ್ಯೂ ಸಮಯದಲ್ಲಿ ಚಾಲೆಂಜಿಂಗ್ ದರ್ಶನ್ ಮೈಸೂರು ಸಮೀಪದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶುಕವನಕ್ಕೆ ಭೇಟಿ ನೀಡಿದ್ದಾರೆ.