ದೇವಿ ಭಾಗವತ: ನೀರು ಸಿಗದ ಕೋಪಕ್ಕೆ ಆಶ್ರಮಕ್ಕೆ ನುಗ್ಗಿ, ಮುನಿಪುತ್ರನ ಶಾಪಕ್ಕೆ ಗುರಿಯಾದ ಪರೀಕ್ಷಿತ!
ಪರೀಕ್ಷಿತ ಮಹಾರಾಜ ಬೇಟೆಗೆ ಹೋದಾಗ ಬಾಯಾರಿಕೆಯಾಗುತ್ತದೆ. ಹತ್ತಿರದಲ್ಲೇ ಕಾಣಿಸಿದ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿಯೂ ನೀರು ಸಿಗುವುದಿಲ್ಲ. ಕೋಪದಿಂದ ಅಲ್ಲಿಯೇ ಇದ್ದ ಸತ್ತ ಹಾವನ್ನು ತಪಸ್ಸು ಮಾಡುತ್ತಿದ್ದ ಮುನಿಕುಮಾರನ ಮೇಲೆ ಹಾಕುತ್ತಾನೆ.
ಪರೀಕ್ಷಿತ ಮಹಾರಾಜ ಬೇಟೆಗೆ ಹೋದಾಗ ಬಾಯಾರಿಕೆಯಾಗುತ್ತದೆ. ಹತ್ತಿರದಲ್ಲೇ ಕಾಣಿಸಿದ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿಯೂ ನೀರು ಸಿಗುವುದಿಲ್ಲ. ಕೋಪದಿಂದ ಅಲ್ಲಿಯೇ ಇದ್ದ ಸತ್ತ ಹಾವನ್ನು ತಪಸ್ಸು ಮಾಡುತ್ತಿದ್ದ ಮುನಿಕುಮಾರನ ಮೇಲೆ ಹಾಕುತ್ತಾನೆ. ಕೋಪಗೊಂಡ ಮುನಿಪುತ್ರ, ಪರೀಕ್ಷಿತನಿಗೆ ಶಾಪ ಕೊಡುತ್ತಾನೆ. ಕೋಪ ಇಳಿದ ಮೇಲೆ ತಪ್ಪಿನ ಅರಿವಾಗುತ್ತದೆ. ಮಂತ್ರಿಗಳಿಗೆ ನಡೆದ ವೃತ್ತಾಂತವನ್ನು ವಿವರಿಸುತ್ತಾನೆ.
ಮಹಾಭಾರತ ಯುದ್ಧದಲ್ಲಿ ಕೌರವನನ್ನು ಗೆದ್ದು, ರಾಜ್ಯ ನಿನಗೆ ಲಭಿಸಲು; ಧರ್ಮರಾಯನಿಗೆ ದೇವಿ ಅನುಗ್ರಹ