Asianet Suvarna News Asianet Suvarna News
1458 results for "

Patient

"
70 year old covid19 patient commits suicide in Victoria Hospital70 year old covid19 patient commits suicide in Victoria Hospital

ವಿಕ್ಟೋರಿಯಾ ಆಸ್ಪತ್ರೆ ICUನಲ್ಲಿದ್ದ 70 ವರ್ಷದ ಕೊರೋನಾ ಸೋಂಕಿತ ಆತ್ಮಹತ್ಯೆ

ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತ ಕನಕಪುರ ಮೂಲದ 70 ವರ್ಷದ ವೃದ್ಧರೊಬ್ಬರು, ಕೊರೋನಾ ಭೀತಿಯಿಂದ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ

Karnataka Districts Jul 12, 2020, 10:10 AM IST

Emergency Clinic with Fever Clinic for Corona Patients in BengaluruEmergency Clinic with Fever Clinic for Corona Patients in Bengaluru

ಕೊರೋನಾ ಆರ್ಭಟ: ಫೀವರ್‌ ಕ್ಲಿನಿಕ್‌ ಜತೆ ತುರ್ತು ಚಿಕಿತ್ಸಾ ಕ್ಲಿನಿಕ್‌

ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಎಂಟು ವಲಯಗಳಿಗೆ ಎಂಟು ಮಂದಿ ಸಚಿವರಿಗೆ ಉಸ್ತುವಾರಿ ನೀಡಲಾಗಿದ್ದು, ಶನಿವಾರ ಪಶ್ಚಿಮ ವಲಯದ ಉಸ್ತುವಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹಾಗೂ ದಕ್ಷಿಣ ವಲಯದ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್‌. ಅಶೋಕ್‌ ಬಿಬಿಎಂಪಿ ಅಧಿಕಾರಿಗಳು, ಶಾಸಕರು ಮತ್ತು ವಾರ್ಡ್‌ ಸದಸ್ಯರೊಂದಿಗೆ ಶನಿವಾರ ಪ್ರತ್ಯೇಕ ಸಭೆ ನಡೆಸಿದ್ದಾರೆ. 
 

state Jul 12, 2020, 9:31 AM IST

Biocon Drug Receives DCGI Nod For Use In Moderate To Severe Coronavirus PatientsBiocon Drug Receives DCGI Nod For Use In Moderate To Severe Coronavirus Patients

ಕೊರೋನಾ ಚಿಕಿತ್ಸೆಗೆ ಬೆಂಗಳೂರಿನ ಔಷಧ: ಕೇಂದ್ರದಿಂದಲೂ ಅನುಮತಿ!

ಕೊರೋನಾ ಚಿಕಿತ್ಸೆಗೆ ಬೆಂಗಳೂರಿನ ಔಷಧ| ಬಯೋಕಾನ್‌ನ ‘ಇಟೋಲಿಜಮ್ಯಾಬ್‌’ ಬಳಕೆ| ಕೇಂದ್ರ ಸರ್ಕಾರದಿಂದ ಅನುಮತಿ| ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಔಷಧ| ತುರ್ತು ಸ್ಥಿತಿಯಲ್ಲಿ ನಿಯಂತ್ರಿತ ರೀತಿಯಲ್ಲಿ ಬಳಕೆ

India Jul 12, 2020, 8:15 AM IST

Cemetery search in Gangavati in Koppal District for Corona Patient Dead Body BurriedCemetery search in Gangavati in Koppal District for Corona Patient Dead Body Burried

ಗಂಗಾವತಿ: ಮಹಾಮಾರಿ ಕೊರೋನಾ ಸೋಂಕಿಗೆ ಬಲಿಯಾದವರಿ​ಗೆ ಸ್ಮಶಾನ ಹುಡುಕಾಟ

ಕೋವಿಡ್‌ ಸೋಂಕಿಗೆ ಬಲಿಯಾದ ವ್ಯಕ್ತಿಯ ಶವ ಸಂಸ್ಕಾರಕ್ಕೆ ಅಧಿಕಾರಿಗಳು ಸ್ಮಶಾನ ಹುಡುಕಾಟಕ್ಕೆ ಪರದಾಡಿದ ಪ್ರಸಂಗ ಜರುಗಿತು. ನಗರದ ಹಿರೇಜಂತಗಲ್‌ನಲ್ಲಿ ಕೋವಿಡ್‌ ಸೋಂಕಿಗೆ 52 ವರ್ಷದ ವ್ಯಕ್ತಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ನಗರವೇ ಬೆಚ್ಚಿಬಿತ್ತು. ಈಗಾಗಲೇ ಗಂಗಾವತಿ ನಗರ, ಮರಳಿ ಮತ್ತು ರಂಗಾಪುರ ಜಂಗ್ಲಿ ಗ್ರಾಮದಲ್ಲಿ ಒಟ್ಟು ಮೂವರು ಮೃತಪಟ್ಟಿದ್ದರು.
 

Karnataka Districts Jul 12, 2020, 7:44 AM IST

Corona Patients Discharge From Covid Hospital in Just 10 Days in Kotturu in BallariCorona Patients Discharge From Covid Hospital in Just 10 Days in Kotturu in Ballari

ಕೊಟ್ಟೂರು: ಕೇವಲ 10 ದಿನದಲ್ಲೇ ಕೊರೋನಾ ಗೆದ್ದು ಬಂದ 36 ಸೋಂಕಿತರು..!

ಎರ​ಡ್ಮೂರು ತಿಂಗ​ಳಿಂದ ತಾಲೂಕಿನ ಜನರು ಕೋವಿ​ಡ್‌-19 ಮಹಾ​ಮಾ​ರಿ​ಗೆ ತತ್ತರಿಸುತ್ತಿದ್ದಾರೆ. ಈ ನಡುವೆ ಹತ್ತೇ ದಿನದಲ್ಲಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಂದಿರುವುದು ಸ್ವಲ್ಪಮಟ್ಟಿನ ನಿರಾಳತೆಯನ್ನು ತಂದಿದೆ.
 

Karnataka Districts Jul 11, 2020, 12:40 PM IST

8 COVID19 Patients died in Mangalore on July 10th8 COVID19 Patients died in Mangalore on July 10th

ಮಂಗಳೂರಲ್ಲಿ ಕೊರೋನಾ ಸರಣಿ ಸಾವಿನ ಸ್ಫೋಟ: ಒಂದೇ ದಿನ 8 ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಆರ್ಭಟಕ್ಕೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಸೋಂಕು ಸಾವಿನ ಸಂಖ್ಯೆ ಸ್ಫೋಟಗೊಂಡಿದ್ದು, ಬರೋಬ್ಬರಿ 8 ಸಾವಿನ ಪ್ರಕರಣಗಳು ದಾಖಲಾಗಿವೆ.

Karnataka Districts Jul 11, 2020, 8:03 AM IST

93 Year Old Man In Bengaluru Fight Against Corona And Recovers93 Year Old Man In Bengaluru Fight Against Corona And Recovers

ಕೊರೋನಾ ಮಣಿಸಿದ ಬೆಂಗಳೂರಿನ 93ರ ವೃದ್ಧ: ಮಧುಮೇಹ ಇದ್ದರೂ ಗುಣಮುಖ!

ಕೊರೋನಾವನ್ನು ಗೆದ್ದ ಬೆಂಗ್ಳೂರಿನ 93ರ ವೃದ್ಧ| ಮಧುಮೇಹ ಇದ್ದರೂ ಗುಣಮುಖ| ಸೋಂಕಿಂದ ಚೇತರಿಸಿದ ರಾಜ್ಯದ 3ನೇ ಹಿರಿ ವ್ಯಕ್ತಿ| 

state Jul 11, 2020, 7:43 AM IST

COVID19 Patients shocked after getting their hospital bill in MangaloreCOVID19 Patients shocked after getting their hospital bill in Mangalore

ಬಿಲ್‌ ನೋಡಿ ಬೆಚ್ಚಿ ಆಸ್ಪತ್ರೆಯಿಂದಲೇ ಎದ್ದು ಹೋದ ಕೊರೋನಾ ಸೋಂಕಿತರು..!

ಕೊರೋನಾ ಚಿಕಿತ್ಸೆ ಹೆಸರಿನಲ್ಲಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಲಕ್ಷಗಟ್ಟಲೆ ಬಿಲ್‌ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಭಾರೀ ಬಿಲ್‌ ನೋಡಿ ಬೆಚ್ಚಿದ ಇಬ್ಬರು ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಎದ್ದು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

Karnataka Districts Jul 11, 2020, 7:19 AM IST

27 Corona Patients died in Dharwad District Last One month27 Corona Patients died in Dharwad District Last One month

ಕೊರೋನಾ ಕಾಟ: ಮರಣ ‘ಮೃದಂಗ’ಕ್ಕೆ ಬೆದರಿದ ಧಾರವಾಡ!

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ತಿಂಗಳ ಅಂತರದಲ್ಲಿ ಬರೋಬರಿ 27 ಜನರನ್ನು ವೈರಸ್‌ಗೆ ಬಲಿ ಪಡೆದಿದೆ.
 

Karnataka Districts Jul 11, 2020, 7:10 AM IST

Robot will Treatment to  Corona Patients in BengaluruRobot will Treatment to  Corona Patients in Bengaluru

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಿದೆ ರೊಬೋಟ್‌..!

ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಾಡಿರುವ 10 ಸಾವಿರ ಹಾಸಿಗೆಯ ಕೊರೋನಾ ಸೋಂಕಿತರ ಆರೈಕೆ ಕೇಂದ್ರದಲ್ಲಿ ರೊಬೋಟ್‌ ಮೂಲಕ ನಿತ್ಯ ಸೋಂಕಿತರ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಹಾಗೂ ಕೊರೋನಾ ನಿಯಂತ್ರಣ ಪಡೆ ಸದಸ್ಯರ ಡಾ.ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ.
 

state Jul 9, 2020, 9:01 AM IST

Corona Serious Patients Shift To Hospital in Tempo Traveler in BengaluruCorona Serious Patients Shift To Hospital in Tempo Traveler in Bengaluru

ಕೊರೋನಾ ಕಾಟ: ಸೀರಿಯಸ್‌ ಪೇಶೆಂಟ್‌ಗಳೂ ಟಿಟಿಯಲ್ಲೇ ಆಸ್ಪತ್ರೆಗೆ ಶಿಫ್ಟ್‌!

ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಕೊರೋನಾ ಸೋಂಕಿತರನ್ನೂ, ತುರ್ತು ಚಿಕಿತ್ಸೆಗೆ ಬೇಕಾದ ಯಾವುದೇ ವ್ಯವಸ್ಥೆ ಇಲ್ಲದ ಟೆಂಪೋ ಟ್ರಾವೆಲರ್‌ (ಟಿಟಿ)ಗಳಲ್ಲಿಯೇ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
 

state Jul 9, 2020, 8:44 AM IST

Daughter Did Last Rites of Corona Patient Father Funeral in BengaluruDaughter Did Last Rites of Corona Patient Father Funeral in Bengaluru

PPE ಕಿಟ್‌ ಧರಿಸಿ ಕೊರೋನಾ ಸೋಂಕಿತ ತಂದೆಯ ಅಂತ್ಯಕ್ರಿಯೆ ನೆರವೇರಿಸಿದ ಪುತ್ರಿ

ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಆಟೋ ಚಾಲಕನ ಅಂತ್ಯಕ್ರಿಯೆನ್ನು ಆತನ ಮಗಳೇ ಪಿಪಿಇ ಕಿಟ್‌ ಧರಿಸಿ ನೆರವೇರಿಸಿದ್ದಾರೆ.
 

state Jul 9, 2020, 8:34 AM IST

Apolo Hospital asked 2 Lack rs  for Corona patient DischargeApolo Hospital asked 2 Lack rs  for Corona patient Discharge

ಬೆಂಗಳೂರು: ಕೊರೋನಾ ಸೋಂಕಿತನ ಬಿಡುಗಡೆಗೆ 2 ಲಕ್ಷ ಕೇಳಿದ ಅಪೋಲೋ?

ಕೊರೋನಾ ಸೋಂಕಿಗೆ ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ ಮಲ್ಲೇಶ್ವರದ ಅಪೋಲೋ ಆಸ್ಪತ್ರೆ ರೋಗಿಯೊಬ್ಬರಿಗೆ ಎರಡು ಲಕ್ಷ ರು.ಗಳಿಗೆ ಚಿಕಿತ್ಸಾ ವೆಚ್ಚ ಪಾವತಿಸಿ ಆಸ್ಪತ್ರೆಯಿಂದ ಬಿಡುಗಡೆಯಾಗುವಂತೆ ಸೂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ. 
 

state Jul 9, 2020, 8:04 AM IST

1700 Medical staff Hire for Take Care of Coronavirus Patients1700 Medical staff Hire for Take Care of Coronavirus Patients

ಕೊರೋನಾ ಸೋಂಕಿತರ ನಿರ್ವಹಣೆ: 1700 ವೈದ್ಯಕೀಯ ಸಿಬ್ಬಂದಿ ನೇಮಕ

ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ನಿರ್ವಹಣೆಗೆ ಮುಂದಿನ ಆರು ತಿಂಗಳ ಅವಧಿಗೆ 300 ವೈದ್ಯರು ಸೇರಿ 1700 ಜನ ಆರೋಗ್ಯ ಸಿಬ್ಬಂದಿಯನ್ನು ತಾತ್ಕಾಲಿಕ ಸೇವೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಬಿಬಿಎಂಪಿಗೆ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ.
 

state Jul 9, 2020, 7:53 AM IST

115 Corona Patients Admit ICU Wards in Bengaluru in a Day115 Corona Patients Admit ICU Wards in Bengaluru in a Day

ಕೊರೋನಾ ಕಂಟಕ: ಬೆಂಗಳೂರಲ್ಲಿ ಒಂದೇ ದಿನ 115 ಮಂದಿ ಐಸಿಯುಗೆ ದಾಖಲು

ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಸ್ಫೋಟ ಮುಂದುವರೆದಿದ್ದು, ಬುಧವಾರ 1,148 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,509ಕ್ಕೆ ಏರಿಕೆಯಾಗಿದೆ.
 

state Jul 9, 2020, 7:41 AM IST