Asianet Suvarna News Asianet Suvarna News
4530 results for "

Lockdown

"
exceeding expectations one cause at a time sonu sood vows to help people even after the pandemicexceeding expectations one cause at a time sonu sood vows to help people even after the pandemic

'ಬೆಡ್‌ ಸಿಕ್ತಿಲ್ಲ': ನೆರವಿಗಾಗಿ ಸೋನು ಸೂದ್‌ನತ್ತ ನೋಡ್ತಿದ್ದಾರೆ ಜನ..!

ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ನೆರವಿನಿಂದ ರಿಯಲ್ ಸೂಪರ್ ಹೀರೋ ಎಂದೇ ಕರೆಯಲ್ಪಡುತ್ತಿದ್ದಾರೆ. ಕೊರೋನಾ ಸಂತ್ರಸ್ತರ ನೆರವಿಗೆ ನಿಂತ ಸೋನು ಲಾಕ್‌ಡೌನ್ ಮುಗಿದರೂ ಕಷ್ಟದಲ್ಲಿರುವವರಿಗೆ ನೆರವಾಗುವುದನ್ನು ನಿಲ್ಲಿಸಿಲ್ಲ.

Cine World Aug 7, 2020, 3:43 PM IST

IPL 2020 Uncertainty remains over South Africa cricketers participation due to LockdownIPL 2020 Uncertainty remains over South Africa cricketers participation due to Lockdown

IPL 2020: ಟೂರ್ನಿ ಆರಂಭಕ್ಕೂ ಮುನ್ನವೇ RCB ಪಡೆಗೆ ಶಾಕ್..!

ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಇದರ ನಡುವೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಲಭ್ಯತೆಯ ಬಗ್ಗೆ ಇದೀಗ ಅನುಮಾನ ಶುರುವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಾಷ್ಟ್ರಾದ್ಯಂತ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ.

IPL Aug 6, 2020, 6:46 PM IST

man found dead lizard in sambhar at famous delhi restaurantman found dead lizard in sambhar at famous delhi restaurant

ಇಡ್ಲಿ ಸಾಂಬಾರ್‌ ಜೊತೆ ತಟ್ಟೆಯಲ್ಲಿ ಹೊಳೆಯುತ್ತಿತ್ತು ಹಲ್ಲಿಯ ಕಣ್ಣು..! ಲಾಕ್‌ಡೌನ್ ನಂತ್ರ ಹೋಟೆಲ್ ಅವಸ್ಥೆ ಇದು

ಮಾರ್ಚ್‌ನಿಂದ ದೇಶ ಲಾಕ್‌ಡೌನ್ ಆಗಿದ್ದು ಈಗ ಮತ್ತೆ ಅನ್‌ಲಾಕ್ ಪ್ರಕ್ರಿಯೆಯ ಆರಂಭವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ, ಹಲವಾರು ತಿಂಗಳುಗಳಿಂದ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಆದರೆ ಈ ಸಮಯದಲ್ಲಿ, ಹೋಟೆಲ್ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಉದಾಹರಣೆಯಾದ ಘಟನೆ ನಡೆದಿದೆ

Food Aug 5, 2020, 2:58 PM IST

Work from home bloopers are raising during LockdownWork from home bloopers are raising during Lockdown

ಕ್ಯಾಮೆರಾ ಮುಂದೆ ಬೆತ್ತಲೆಯಾಗಿ ಓಡಿದ ಪತ್ನಿ: ವರ್ಕ್‌ ಫ್ರಂ ಹೋಂನ ಫಜೀತಿ!

ವರ್ಕ್‌ ಫ್ರಮ್ ಹೋಮ್‌ ಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್, ವಿಡಿಯೋ ಕಾಲ್ ಮುಂತಾದವು ಅನಿವಾರ್ಯ. ಅಂಥ ಹೊತ್ತಿನಲ್ಲಿ ಎಷ್ಟೇ ಜಾಗರೂಕತೆ ಮಾಡಿದರೂ ಕೆಲವು ಎಡವಟ್ಟುಗಳು ಆಗಿಯೇ ಆಗುತ್ತವೆ.

Private Jobs Aug 4, 2020, 4:07 PM IST

Ganapathi Idol preparation strucked due to Corona EffectGanapathi Idol preparation strucked due to Corona Effect

ಗಣಪತಿ ತಯಾರಿಕೆಗೆ ಕೊರೋನಾ ಗ್ರಹಣ..!

ವಿಗ್ರಹ ಶಿಲ್ಪಿ ಏಕಾಂತರಾಮು ಮಾತನಾಡಿ, ಯಾವುದೇ ಹೊಸ ಮಾದರಿಯ ಗಣಪತಿಯನ್ನು ತಯಾರಿಸುತ್ತಿಲ್ಲ ಮಾಮೂಲಿ ದರ್ಬಾರ್‌ ಗಣಪತಿಯನ್ನು ಮಾಡಿದ್ದೇನೆ. ಎರಡೂವರೆ, ಎರಡೂಮುಕ್ಕಾಲು ಅಡಿ ಗಣಪತಿಯನ್ನು ತಯಾರಿಸುತ್ತಿದ್ದೇವೆ. ಸಂಪ್ರದಾಯ ಬಿಡಬಾರದು ಎನ್ನುವ ಕಾರಣಕ್ಕೆ ದೇವಾಲಯದಲ್ಲಿ ಗಣಪತಿ ಪ್ರತಿಷ್ಠಾಪಿಸಿ ವಿಸರ್ಜಿಸಲು ನಲ್ಲೂರು, ಮುಗುಳುವಳ್ಳಿ ಸೇರಿದಂತೆ ನಾಲ್ಕೈದು ಗ್ರಾಮದವರು ಗಣಪತಿ ತಯಾರಿಸಲು ಹೇಳಿದ್ದಾರೆ.

Karnataka Districts Aug 4, 2020, 9:17 AM IST

jammu and kashmir Village in Shopian got electricity for first time since india independencejammu and kashmir Village in Shopian got electricity for first time since india independence

73 ವರ್ಷದಿಂದ ವಿದ್ಯುತ್‌ ಕಾಣದ ಕಾಶ್ಮೀರದ 3 ಹಳ್ಳಿಗೂ ಬಂತು ಕರೆಂಟ್‌

ಕಾಶ್ಮೀರ ವಿದ್ಯುತ್‌ ಸರಬರಾಜು ಕಾರ್ಪೋರೇಶನ್‌ ಲಿಮಿಟೆಡ್‌ ಅಂತೂ 2 ವರ್ಷಗಳ ಯೋಜನೆಯನ್ನು ಪೂರ್ಣಗೊಳಿಸಿ ಕಗ್ಗತ್ತಲ್ಲಲಿಯೇ ಜೀವಿಸುತ್ತಿದ್ದ 14,000 ಮಂದಿ ವಾಸಿಸುತ್ತಿರುವ ಈ ಗ್ರಾಮಗಳು ಬೆಳಕು ಕಾಣುವಂತೆ ಮಾಡಿದೆ. ಕೊರೋನಾ ಲಾಕ್‌ಡೌನ್‌ ಕಾಲದಲ್ಲಿ ಉದ್ಯೋಗ ಇಲ್ಲದೇ ಮನೆಯಲ್ಲಿಯೇ ಇರುತ್ತಿದ್ದ ಜನರನ್ನು ಬಳಸಿಕೊಂಡು ಶೀರ್ಘ ಕಾಮಗಾರಿ ಮುಗಿಸಲಾಗಿದೆ. 
 

India Aug 2, 2020, 4:37 PM IST

Sunday Lockdown relax Bengaluru Majestic Empty due to Corona FearSunday Lockdown relax Bengaluru Majestic Empty due to Corona Fear
Video Icon

ಹುಸಿಯಾಯ್ತು ಅನ್‌ಲಾಕ್‌ ನಿರೀಕ್ಷೆ, ಮೆಜೆಸ್ಟಿಕ್ ಪಾಲಿಗೆ ಅನ್‌ಲಾಕ್ ಮರೀಚಿಕೆ..!

ಭಾನುವಾರ ಬೆಳಗ್ಗೆ ಬಿಎಂಟಿಸಿ ಹಾಗೆಯೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು ಜನರಿಲ್ಲದೇ ಬಣಗುಡುತ್ತಿದ್ದ ದೃಶ್ಯಾವಳಿಗಳು ಕಂಡು ಬಂದಿದೆ. ಈ ಕುರಿತಾದ ಒಂದು ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

state Aug 2, 2020, 1:15 PM IST

No Sunday lockdown in Karnataka from August 1stNo Sunday lockdown in Karnataka from August 1st

ಇಂದಿನಿಂದ ಸಂಡೇ ಲಾಕ್‌ಡೌನ್‌ ಇಲ್ಲ, ರಾತ್ರಿ ಕರ್ಫ್ಯೂ ಕೂಡ ತೆರವು

ಕೇಂದ್ರ ಸರ್ಕಾರದ ಆದೇಶದಂತೆ ಆಗಸ್ಟ್‌ 1ರಿಂದ ರಾಜ್ಯದಲ್ಲೂ ಅನ್‌ಲಾಕ್‌-3 ಮಾರ್ಗಸೂಚಿ ಜಾರಿಯಾಗಿದ್ದು, ಇನ್ನುಮುಂದೆ ಭಾನುವಾರದ ಲಾಕ್‌ಡೌನ್‌ ಇರುವುದಿಲ್ಲ. ಹೀಗಾಗಿ ಆ.2ರಂದು ಭಾನುವಾರ ಎಂದಿನಂತೆ ಚಟುವಟಿಕೆ ನಡೆಯಲಿದೆ.

state Aug 2, 2020, 7:17 AM IST

School Walls adorn the Art of Worli in Haveri DistrictSchool Walls adorn the Art of Worli in Haveri District

ಲಾಕ್‌ಡೌನ್‌ ಎಫೆಕ್ಟ್‌: ಹಾವೇರಿಯಲ್ಲಿ ವರ್ಲಿ ಕಲೆಯಿಂದ ಮಕರವಳ್ಳಿ ಪ್ರೌಢಶಾಲೆಗೆ ಶೃಂಗಾರ

ಮಂಜುನಾಥ ಕರ್ಜಗಿ

ಅಕ್ಕಿಆಲೂರು(ಆ.01): ಇಲ್ಲಿನ ಶಿಕ್ಷಕರು ಮಕ್ಕಳಿಗೆ ಪಾಠ ಮಾತ್ರ ಮಾಡುವುದಿಲ್ಲ. ಕಳೆಗುಂದಿದ ಗೋಡೆಗಳಿಗೆ ಬಣ್ಣ ಬಳಿಯುತ್ತಾರೆ. ಆವರಣದಲ್ಲಿ ಚೆಂದದ ತೋಟ ಬೆಳೆದಿದ್ದಾರೆ. ಮಕ್ಕಳ ಮನಸ್ಸಿಗೆ ಮುದ ನೀಡುವ ಚಿತ್ತಾರ ಬಿಡಿಸಿ ಮನಸ್ಸು ಸೆಳೆದಿದ್ದಾರೆ. ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಸೆಳೆದು ಹಾಜರಾತಿ ಹೆಚ್ಚಿಸುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷವೂ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಖಾಸಗಿ ಶಾಲೆಗೆ ಸಡ್ಡು ಹೊಡೆದಿದೆ.
 

Karnataka Districts Aug 1, 2020, 1:29 PM IST

Gadag Health Officials ErrGadag Health Officials Err
Video Icon

ಜಿಲ್ಲಾಡಳಿತದ ಮಹಾ ಎಡವಟ್ಟು: ತಿಥಿ ಕಾರ್ಯ ಮುಗಿದ ಮೇಲೆ ಮನೆಗೆ ಬಂತು ಶವ..!

ರಾಜ್ಯದಲ್ಲಿ ಕೊರೊನಾ ಯಡವಟ್ಟಿಗೆ ಬ್ರೇಕ್ ಬೀಳುತ್ತಿಲ್ಲ. ಗದಗ ಜಿಲ್ಲಾಡಳಿತದಿಂದ ಮಹಾ ಯಡವಟ್ಟೊಂದು ನಡೆದಿದೆ. ಅನಾರೋಗ್ಯದಿಂದ ಜುಲೈ 15 ಕ್ಕೆ ಜಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಜುಲೈ 18 ಕ್ಕೆ ಕೊರೊನಾ ಪಾಸಿಟಿವ್ ಎಂದು ವರದಿ ಬರುತ್ತದೆ. ಜುಲೈ 20 ರಂದು ಮಹಿಳೆ ಸಾವಿಗೀಡಾಗಿದ್ದಾರೆ ಎಂದು ವರದಿ ಬರುತ್ತದೆ. ಮೃತದೇಹ ಸಿಗದೇ ಇದ್ದಿದ್ದರಿಂದ ಪುತ್ರ ತಿಥಿ ಕಾರ್ಯ ಮಾಡಿದ್ದಾರೆ. ತಿಥಿ ಕಾರ್ಯ ಮುಗಿದ ಮೇಲೆ ಆರೋಗ್ಯ ಸಿಬ್ಬಂದಿ ಶವ ತಂದಿದ್ದಾರೆ. ಆಡಳಿತ ಅಧಿಕಾರಿಗಳ ವಿರುದ್ಧ ಪುತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

state Aug 1, 2020, 1:20 PM IST

10 person Dies in Andhra Pradesh After Consuming Hand Sanitiser in Absence of liquor10 person Dies in Andhra Pradesh After Consuming Hand Sanitiser in Absence of liquor

ಮದ್ಯ ಸಿಗದೇ ಸ್ಯಾನಿಟೈಸರ್‌ ಸೇವಿಸಿ 10 ಮಂದಿ ದುರ್ಮರಣ..!

ಕುರಿಚೇಡು ಗ್ರಾಮದ 10 ಜನರು ಕೆಲ ದಿನಗಳಿಂದ ಸ್ಯಾನಿಟೈಸರ್‌ಗೆ ನೀರು ಮತ್ತು ತಂಪುಪಾನೀಯ ಬೆರಸಿ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಕೈಕೊಟ್ಟು ಎಲ್ಲರೂ ಸಾವನ್ನಪ್ಪಿದ್ದಾರೆ.
 

CRIME Aug 1, 2020, 9:53 AM IST

10 Lakh Covid 19 Cases in July10 Lakh Covid 19 Cases in July
Video Icon

ಕೋವಿಡ್ 19: ಆಘಾತ ಮೂಡಿಸುವಂತಿದೆ ಜುಲೈ ಅಂಕಿ- ಅಂಶಗಳು..!

ಜುಲೈ ಒಂದೇ ತಿಂಗಳಲ್ಲಿ 10 ಲಕ್ಷ ಕೇಸ್ ದಾಖಲಾಗಿದೆ. ಜುಲೈ 1 ಕ್ಕೆ 6 ಲಕ್ಷ, ಜುಲೈ 31 ಕ್ಕೆ 16 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿಯೂ ದಾಖಲೆ ಮಾಡಿದೆ. ಜುಲೈ ಒಂದೇ ತಿಂಗಳಲ್ಲಿ 18 ಸಾವಿರ ಮಂದಿ ಬಲಿಯಾಗಿದ್ದಾರೆ. ಗಂಟೆಗೆ ಸರಾಸರಿ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ 5 ನೇ ಸ್ಥಾನದಲ್ಲಿದೆ ಭಾರತ. ಈವರೆಗೆ ದೇಶದಲ್ಲಿ 36,551 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 

India Aug 1, 2020, 9:35 AM IST

Lockdown Not Fruitful Says StudyLockdown Not Fruitful Says Study
Video Icon

ಲಾಕ್‌ಡೌನ್ ಉಪಯೋಗವಾಯ್ತಾ? ಏನ್ ಹೇಳುತ್ತೆ ಅಂಕಿ- ಅಂಶಗಳು? ಇಲ್ಲಿವೆ ನೋಡಿ..!

ಕೊರೊನಾವನ್ನು ಹೇಗಾದರೂ ನಿಯಂತ್ರಣಕ್ಕೆ ತರಬೇಕೆಂದು ಬೆಂಗಳೂರು ಸೇರಿದಂತೆ ಲಾಕ್‌ಡೌನ್ ಮಾಡಿದ್ದಾಯ್ತು. ಲಾಕ್‌ಡೌನ್ ಎಲ್ಲದಕ್ಕೂ ಪರಿಹಾರ ಅಲ್ಲ ಅಂತ ಒಲ್ಲದ ಮನಸ್ಸಿನಿಂದ ಲಾಕ್‌ಡೌನ್ ಹೇರಿದ್ದರು. ಇದೀಗ ಅಂಕಿ ಅಂಶಗಳನ್ನು ನೋಡುತ್ತಿದ್ದರೆ ಲಾಕ್‌ಡೌನ್‌ನಿಂದ ಉಪಯೋಗ ಇಲ್ಲ ಎನ್ನುತ್ತಿದೆ. ಜುಲೈ 15 ರಿಂದ 21 ರವರೆಗಿನ ಲಾಕ್‌ಡೌನ್‌ನ ಅಂಕಿ ಅಂಶಗಳು ಹೀಗಿವೆ ನೋಡಿ..!

state Aug 1, 2020, 8:58 AM IST

Unlock 3 No night Sunday and Night curfew in KarnatakaUnlock 3 No night Sunday and Night curfew in Karnataka
Video Icon

ಅನ್‌ಲಾಕ್ 3.O: ಬಾರ್&ರೆಸ್ಟೋರೆಂಟ್‌ ಓಪನ್‌ಗೆ ಇಲ್ಲ ಅವಕಾಶ..!

ಇಂದಿಗೆ(ಜುಲೈ 31) ರಾತ್ರಿ ಕರ್ಫ್ಯೂ ಕೂಡಾ ಮುಕ್ತಾಯವಾಗಲಿದೆ. ಇನ್ನು ರಾಜ್ಯದಲ್ಲಿ ಜಾರಿಯಲ್ಲಿದ್ದ ಸಂಡೇ ಕರ್ಫ್ಯೂ ಕೂಡಾ ರದ್ದಾಗಲಿದೆ. ಇದೇ ವೇಳೆ ಸರ್ಕಾರಿ ನೌಕರರಿಗೆ ಶನಿವಾರ ನೀಡಲಾಗಿದ್ದ ರಜೆಯನ್ನು ರದ್ದಯ ಮಾಡಲಾಗಿದೆ. ಮೂರನೇ ಅನ್‌ಲಾಕ್‌ನಲ್ಲಿ ಏನಿರತ್ತೆ? ಏನಿರಲ್ಲ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

state Jul 31, 2020, 9:54 AM IST