Asianet Suvarna News Asianet Suvarna News
2166 results for "

ದೇವಸ್ಥಾನ

"
thief returns valuables stolen from madhya pradesh temple with apology note ashthief returns valuables stolen from madhya pradesh temple with apology note ash

ದೇಗುಲದಿಂದ ಕದ್ದ ವಸ್ತುಗಳನ್ನು ಕ್ಷಮಾಪಣೆ ಪತ್ರದೊಂದಿಗೆ ವಾಪಸ್‌ ನೀಡಿದ ಕಳ್ಳ..!

ಶಾಂತಿನಾಥ ದಿಗಂಬರ್‌ ಜೈನ ಮಂದಿರದಿಂದ 10 ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದ ಕಳ್ಳ, ಶುಕ್ರವಾರ ಆ ವಸ್ತುಗಳನ್ನು ದೇವಸ್ಥಾನದ ಕಚೇರಿ ಎದುರು ವಾಪಸ್‌ ಇಟ್ಟಿದ್ದಾನೆ. ಬ್ಯಾಗ್‌ನಲ್ಲಿ ಕ್ಷಮಾಪಣಾ ಪತ್ರವನ್ನೂ ಇಟ್ಟಿದ್ದು, ‘ಕೃತ್ಯದ ಬಳಿಕ ತೀವ್ರ ಕಷ್ಟಗಳನ್ನು ಅನುಭವಿಸಿದ್ದೇನೆ, ನನ್ನನ್ನು ಕ್ಷಮಿಸಿ’ ಎಂದು ಪತ್ರದಲ್ಲಿ ಬರೆದಿದ್ದಾನೆ.

India Oct 31, 2022, 3:15 PM IST

Theft of bells in Kodagu temples gvdTheft of bells in Kodagu temples gvd

ಕೊಡಗಿನ ದೇವಸ್ಥಾನಗಳಲ್ಲಿ ಮಾಯವಾಗುತ್ತಿವೆ ಗಂಟೆಗಳು

ಕೊಡಗು ಜಿಲ್ಲೆಯ ದೇವಸ್ಥಾನಗಳಲ್ಲಿ ಇದೀಗ ಗಂಟೆಗಳ ಸದ್ದು ಪೊಲೀಸರ ನಿದ್ದೆ ಕೆಡಿಸಿದ್ದು, ಎರಡಲ್ಲ ಮೂರಲ್ಲ ಕೇವಲ ಒಂದು ವಾರದೊಳಗೆ ಒಂದೇ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ ನಾಲ್ಕು ದೇವಸ್ಥಾನಗಳಲ್ಲಿ ಗಂಟೆಗಳನ್ನು ಕಳವು ಮಾಡಲಾಗಿದೆ.

CRIME Oct 31, 2022, 1:30 AM IST

Police have arrested the accused in two separate theft cases bengaluru ravPolice have arrested the accused in two separate theft cases bengaluru rav

ಭಕ್ತನಂತೆ ಬಂದು ದೇವಸ್ಥಾನದ ಹುಂಡಿ ಕಳವು; ಖತರ್ನಾಕ್ ಕಳ್ಳ ಕುಣಿಗಲ್ ಸಿದ್ದಿಕ್ ಬಂಧನ

ಇವನು ಫಿಲ್ಡ್‌ಗಿಳಿದ್ರೆ ಸಾಕು, ಒಂದು  ದೇವಸ್ಥಾನದ ಹುಂಡಿ ಕಳ್ಳತಮವಾಗುತ್ತೆ ಇಲ್ಲ ಪ್ರಯಾಣಿಕರ ಚಿನ್ನಾಭರಣ ಕಾಣೆಯಾಗಿತ್ತೆ. ಅಂತಹ ನಟೋರಿಯಸ್ ಕ್ರಿಮಿನಲ್‌ನನ್ನು ಉಪ್ಪಾರ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಿಕ್@ ಕುಣಿಗಲ್ ಸಿದ್ದಿಕ್ ಎಂಬುವವನೇ ಖತರ್ನಾಕ್ ಖದೀಮ.

CRIME Oct 30, 2022, 3:01 PM IST

KB koliwad birthday special Job fair on November 1st at Ranebennuru  gowKB koliwad birthday special Job fair on November 1st at Ranebennuru  gow

Haveri: ಕೋಳಿವಾಡ ಜನ್ಮ ದಿನದ ಅಂಗವಾಗಿ ನ. 1ರಂದು ಉದ್ಯೋಗ ಮೇಳ

ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರ 79ನೇ ಜನ್ಮ ದಿನದ ಅಂಗವಾಗಿ ನ. 1ರಂದು ನಗರದ ಬಿ.ಕೆ. ಗುಪ್ತಾ ಹೈಸ್ಕೂಲ್‌ನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸೋದರಿ ನಿವೇದಿತಾ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲ್ ಜಯಂತಿ ನಿಮಿತ್ತವಾಗಿ ಬೆಳಗಾವಿಯಲ್ಲಿ ಅ.31ರಂದು  ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

Private Jobs Oct 29, 2022, 11:58 PM IST

58 feet tall statue of Lord Shiva in Azhimala attracts many tourists skr58 feet tall statue of Lord Shiva in Azhimala attracts many tourists skr

ಮನಸ್ಸಿಗೆ ಮುದ ನೀಡುವ 58 ಅಡಿಯ ಗಂಗಾಧರೇಶ್ವರ

58 ಅಡಿ ಎತ್ತರದ ಗಂಗಾಧರೇಶ್ವರ ಶಿಲ್ಪ ಇತ್ತೀಚೆಗೆ ವಿಜಿಂಜಂ ಬಳಿಯ ಅಝಿಮಲ ಶಿವ ದೇವಾಲಯದಲ್ಲಿ ಅನಾವರಣಗೊಂಡಿದ್ದು, ಇದು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ..

Festivals Oct 29, 2022, 1:58 PM IST

Tirupati VIP darshan timings will change from November akbTirupati VIP darshan timings will change from November akb

ತಿರುಪತಿಯಲ್ಲಿ ನವೆಂಬರ್‌ನಿಂದ ವಿಐಪಿ ದರ್ಶನ ವೇಳೆ ಬದಲಾವಣೆ

ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನ ಸಮಯವನ್ನು ಪ್ರಾಯೋಗಿಕವಾಗಿ ಬದಲಾವಣೆ ಮಾಡಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ ನಿರ್ಧರಿಸಿದೆ.

Festivals Oct 29, 2022, 7:00 AM IST

puja material selling shop in the famous Khajrana Ganesh Temple complex attracted a whopping bid sanpuja material selling shop in the famous Khajrana Ganesh Temple complex attracted a whopping bid san

Khajrana Ganesh Temple: ಬರೀ 70 ಚದರಡಿಯ ಅಂಗಡಿಗೆ 1.72 ಕೋಟಿ ರೂಪಾಯಿ ಬಿಡ್‌!

ಅಂದಾಜು 70 ಚದರಅಡಿಯ ಪ್ರಸಾದ ಹಾಗೂ ಹೂವಿನ ಅಂಗಡಿ ಬರೋಬ್ಬರಿ 1.72 ಕೋಟಿ ರೂಪಾಯಿಗೆ ಬಿಡ್‌ ಆಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿನ ಖಜ್ರಾನಾ ಗಣೇಶ ದೇವಸ್ಥಾನದಲ್ಲಿನ ಈ ಮಳಿಗೆಗೆ ಮೂಲಬೆಲೆ 30 ಲಕ್ಷ ರೂಪಾಯಿ ಆಗಿತ್ತು.

BUSINESS Oct 28, 2022, 8:10 PM IST

Must visit these popular temples of India Must visit these popular temples of India

ವೈಷ್ಟೋದೇವಿಯಿಂದ… ತಿರುವನಂತಪುರದವರೆಗೂ ನೀವು ನೋಡಲೇಬೇಕು ಈ ದೇಗುಲಗಳನ್ನು

ಭಾರತವು ಪ್ರಪಂಚದಾದ್ಯಂತ ತನ್ನ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ. ನೀವು ಭಾರತೀಯ ಸಂಸ್ಕೃತಿಯನ್ನು ಅನುಭವಿಸಲು ಉತ್ತಮ ಮಾರ್ಗವೆಂದರೆ ದೇವಾಲಯಗಳಿಗೆ ಭೇಟಿ ನೀಡುವುದು. ಹೌದು, ನೀವು ಭಾರತದ ಮೂಲೆ ಮೂಲೆಯನ್ನು ಸಂಚರಿಸಿದರೆ ಪ್ರತಿಯೊಂದು ಮೂಲೆಯಲ್ಲೂ ನೀವು ಸುಂದರ, ಸುಪ್ರಸಿದ್ಧ ದೇಗುಲಗಳನ್ನು ಕಾಣಬಹುದು. ಪ್ರವಾಸವನ್ನು ಸ್ಮರಣೀಯವಾಗಿಸಲು  ಬಯಸಿದರೆ ನೀವು ಭೇಟಿ ನೀಡಬಹುದಾದ ಕೆಲವು ಪ್ರಸಿದ್ಧ ಧಾರ್ಮಿಕ ತಾಣಗಳ ಬಗ್ಗೆ ತಿಳಿಯಿರಿ… 

Travel Oct 28, 2022, 10:36 AM IST

Residents in anticipation of the Bridge Cum Barrage at Ranebennur in Haveri grgResidents in anticipation of the Bridge Cum Barrage at Ranebennur in Haveri grg

ರಾಣಿಬೆನ್ನೂರು: ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರೀಕ್ಷೆಯಲ್ಲಿ ನಿವಾಸಿಗಳು

ಆಂಜನೇಯ ಹಿರೆಕೆರೆ ಮಳೆಗಾಲದಲ್ಲಿ ತುಂಬಿ ಹರಿದರೆ ರಾಣಿಬೆನ್ನೂರು ನಗರಕ್ಕೆ ಬರುವುದು ಕಷ್ಟ

Karnataka Districts Oct 27, 2022, 10:00 AM IST

Govardhana Puja and Deepavali Celebrations at Iskcon Temple at Bengaluru gvdGovardhana Puja and Deepavali Celebrations at Iskcon Temple at Bengaluru gvd

Bengaluru: ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ಮತ್ತು ದೀಪಾವಳಿಯ ಸಂಭ್ರಮ

ಕಾರ್ತಿಕ ಮಾಸದ ಶುದ್ಧ ಪ್ರತಿಪದೆ ದಿನವಾದ ಬುಧವಾರದಂದು ಹರೇ ಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ವಿಜೃಂಭಣೆಯಿಂದ ಆಚರಿಸಲಾಯಿತು. ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿ ಹಿಡಿದು ಮಥುರಾ ನಿವಾಸಿಗಳನ್ನು ಭಯಂಕರ ಮಳೆಯಿಂದ ರಕ್ಷಿಸಿದ ಸ್ಮರಣಾರ್ಥವಾಗಿ ಈ ಗೋವರ್ಧನ ಪೂಜೆ ಆಚರಿಸಲಾಯಿತು.

Festivals Oct 26, 2022, 9:26 PM IST

pujari putleg on gods head and do puja video gets viral davanagere gvdpujari putleg on gods head and do puja video gets viral davanagere gvd

Davanagere: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅರ್ಚಕನೊಬ್ಬನ ವಿಚಿತ್ರ ಪೂಜಾ ವಿಧಾನ!

ಅರ್ಚಕರೊಬ್ಬರು ದೇವಸ್ಥಾನದಲ್ಲಿ ಆಂಜನೇಯ ಮೂರ್ತಿ ತಲೆ ಮೇಲೆ ಕಾಲಿಟ್ಟು ಅಭಿಷೇಕ ಪೂಜೆ ಮಾಡಿದ  ಘಟನೆಯೊಂದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಘಟನೆ ನಡೆದಿದೆ. ಅರ್ಚಕನ ವರ್ತನೆಗೆ ಸಾರ್ವಜನಿಕರಿಂದಲು ತೀವ್ರ ಆಕ್ರೋಶ ವ್ಯಕ್ತವಾಗಿದೆ.

Karnataka Districts Oct 26, 2022, 7:53 PM IST

Dharmaraya Swamy temple ex president Gopi talks about Headbush film vcsDharmaraya Swamy temple ex president Gopi talks about Headbush film vcs
Video Icon

ಜಯರಾಜ್ ಯಾವತ್ತೂ ದೇವಸ್ಥಾನ ಅಥವಾ ಕರಗ ಸಂದರ್ಭದಲ್ಲಿ ಬಂದು ಗಲಾಟೆ ಮಾಡಿಲ್ಲ: ಮಾಜಿ ಅಧ್ಯಕ್ಷ ಗೋಪಿ

ಹೆಬ್‌ಬುಷ್‌ ಸಿನಿಮಾವನ್ನು ನಾನು ನೋಡಿಲ್ಲ ಕೇವಲ ಟ್ರೈಲರ್ ನೋಡಿರುವೆ ಆದರೆ ನಮ್ಮ ಜನಾಂಗದವರು ತಪ್ಪಿದೆ ಎಂದು ಬಂದ ದೂರು ಕೊಟ್ಟಿದ್ದಾರೆ ಹೀಗಾಗಿ ನಾನು ಇಂದು ಸಿನಿಮಾ ನೋಡಿ ಆನಂತರ ದೂರುಗಳ ಬಗ್ಗೆ ಚರ್ಚೆ ಮಾಡುವೆ. ಆದರೆ ಸಿನಿಮಾದಲ್ಲಿ ಕರಗ ತೋರಿಸಿರುವುದು ತಪ್ಪಾಗಿ  ನಾನು ಟ್ರೈಲರ್ ನೋಡಿರುವೆ. ಜಯರಾಜ್‌ ಯಾವತ್ತೂ ದೇವಸ್ಥಾನ ಆಗಲಿ ಅಥವಾ ಕರಗ ನಡೆಯುವ ಸಂದರ್ಭದಲ್ಲಿ ಒಂದು ಗಲಾಟೆನೂ ಮಾಡಿಲ್ಲ. ಯಾಕೆ ಸಿನಿಮಾದಲ್ಲಿ ಆ ರೀತಿ ತಪ್ಪಾಗಿ ಬಿಂಬಿಸಿರುವುದನ್ನು ತೆಗೆಯಬೇಕು ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಗೋಪಿ ಹೇಳಿದ್ದಾರೆ.

Sandalwood Oct 26, 2022, 2:07 PM IST

diwali lights lit sharda devi temple at teetwal for first time since independence along loc ashdiwali lights lit sharda devi temple at teetwal for first time since independence along loc ash

1947ರ ಬಳಿಕ ಮೊದಲ ಬಾರಿ ಜಮ್ಮು ಕಾಶ್ಮೀರದ ಶಾರದಾ ದೇಗುಲದಲ್ಲಿ Deepavali

ಈ ದೇಗುಲದಲ್ಲಿ ಶೃಂಗೇರಿ ಶ್ರೀಮಠವು ಇತ್ತೀಚೆಗೆ ನೀಡಿದ್ದ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ದೇಗುಲಕ್ಕೆ ಕರ್ನಾಟಕದ ಕಲ್ಲುಗಳನ್ನು ಬಳಸಲಾಗಿದ್ದು, ಕರ್ನಾಟಕದ ಮಾಗಡಿಯ ಕುಶಲಕರ್ಮಿಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

India Oct 26, 2022, 11:15 AM IST

solar eclipse shanti Homa at temple prayer at mosque in chikkamagaluru gowsolar eclipse shanti Homa at temple prayer at mosque in chikkamagaluru gow

ಚಿಕ್ಕಮಗಳೂರು: ದೇವಸ್ಥಾನಗಳಲ್ಲಿ ಗ್ರಹಣ ಶಾಂತಿ ಹೋಮ, ಮಸೀದಿಯಲ್ಲೂ ಪ್ರಾರ್ಥನೆ

ದೀಪಾವಳಿ ಅಮಾವಾಸ್ಯೆ ದಿನವೇ ವರ್ಷದ ಕೊನೆಯ ಸೂರ್ಯಗ್ರಹಣವೂ ಸಂಭವಿಸಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು.

Festivals Oct 25, 2022, 10:00 PM IST

bjps suvendu adhikari seen with tmc leaders in birbhum triggers speculation ashbjps suvendu adhikari seen with tmc leaders in birbhum triggers speculation ash

TMC ನಾಯಕರ ಜೊತೆ ಸುವೇಂದು ಅಧಿಕಾರಿ ಚರ್ಚೆ: ಬಿಜೆಪಿ ತೊರೆವ ಬಗ್ಗೆ ಗುಸುಗುಸು

ಪಕ್ಷ ತೊರೆದ ಎಲ್ಲಾ ಬಹುತೇಕ ನಾಯಕರನ್ನು ಮರಳಿ ಟಿಎಂಸಿಗೆ ಕರೆ ತರುವಲ್ಲಿ ಯಶಸ್ವಿಯಾದ ಸಿಎಂ ಮಮತಾ, ಸುವೇಂದು ಅವರನ್ನೂ ಮರಳಿ ಪಕ್ಷಕ್ಕೆ ಕರೆಸಿಕೊಳ್ಳಲು ಉತ್ಸುಕರಾಗಿದ್ದಾರೆ. ಹೀಗಾಗಿ ಈ ಮಾತುಕತೆ ಭಾರೀ ಕುತೂಹಲ ಕೆರಳಿಸಿದೆ.

Politics Oct 25, 2022, 1:40 PM IST