Asianet Suvarna News Asianet Suvarna News
1078 results for "

ಕಟ್ಟಡ

"
Under Construction Building Wall Collapse in HubliUnder Construction Building Wall Collapse in Hubli

ಧಾರವಾಡ ಆಯ್ತು, ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ!

ಧಾರವಾಡ ಕಟ್ಟಡ ದುರಂತದ ಬೆನ್ನಲ್ಲೇ, ಹುಬ್ಬಳ್ಳಿಯಲ್ಲೂ ನಿರ್ಮಾಣ ಹಂತದ ಕಟ್ಟಡದ ಗೋಡೆಯೊಂದು ಕುಸಿದಿದೆ. ನಗರದ ಕೇಶ್ವಾಪೂರ ಬಳಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಪಕ್ಕದ ಮನೆಯ ಮೇಲೆ ಕುಸಿದು ಬಿದ್ದಿದೆ.

state Mar 26, 2019, 5:03 PM IST

Burj Khalifa Lit Up With Photo Of New Zealand PMBurj Khalifa Lit Up With Photo Of New Zealand PM

ಬುರ್ಜ್‌ ಖಲೀಫಾ ಮೇಲೆ ನ್ಯೂಜಿಲ್ಯಾಂಡ್ ಪ್ರಧಾನಿ ಫೋಟೋ!

ಮಸೀದಿ ಮೇಲಿನ ದಾಳಿ ಖಂಡಿಸಿ ದೇಶದ ಮುಸ್ಲಿಮರ ಪರ ಗಟ್ಟಿಯಾಗಿ ನಿಂತ ನ್ಯೂಜಿಲ್ಯಾಂಡ್ ಪ್ರಧಾನಿ ಜೆಂಸಿಂದ ಆರ್ಡೆರ್ನ್ ಫೋಟೋವನ್ನು ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ಪ್ರದರ್ಶಿಸಲಾಗಿದೆ.

NEWS Mar 23, 2019, 6:57 PM IST

7 officers suspend due to dereliction on duty in Dharwad building collapse7 officers suspend due to dereliction on duty in Dharwad building collapse
Video Icon

ಧಾರವಾಡ ದುರಂತ: ಕರ್ತವ್ಯಲೋಪದಡಿಯಲ್ಲಿ 7 ಅಧಿಕಾರಿಗಳ ಸಸ್ಪೆಂಡ್!

ಧಾರವಾಡ ಕಟ್ಟಡ ಕುಸಿತ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ 7 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಸಚಿವರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಆರೋಪಿಗಳಾದ ಬಸವರಾಜ ಮತ್ತು ಗಂಗಪ್ಪ  ಶಿಂತ್ರೆಗೆ ಎದೆನೋವು ಕಾಣಿಸಿಕೊಂಡಿದ್ದು   ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

NEWS Mar 23, 2019, 1:31 PM IST

Dharwad building collapse: man saved after 90 hours operationDharwad building collapse: man saved after 90 hours operation
Video Icon

ಧಾರವಾಡ ದುರಂತದಲ್ಲಿ 90 ಗಂಟೆಗಳ ಬಳಿಕ ಬದುಕಿ ಬಂದ ಸೋಮ

ಧಾರಾವಾಡ ಕಟ್ಟಡ ಕುಸಿತ ದುರಂತ ನಡೆದು ನಾಲ್ಕು ದಿನಗಳಾಗುತ್ತಾ ಬಂದಿದೆ. ಇನ್ನೂ ಕಾರ್ಯಾಚರಣೆ ಮುಂದುವರೆದಿದೆ. ಕಟ್ಟಡದ ಅಡಿಯಲ್ಲಿ ಸಿಲುಕಿ ಸತತ 90 ಗಂಟೆಗಳ ಬಳಿಕ ಸೋಮು ಬದುಕಿ ಬಂದಿದ್ದಾರೆ. ಹೇಗಿತ್ತು ಅವರ ರಕ್ಷಣಾ ಕಾರ್ಯಾಚರಣೆ? ಇಲ್ಲಿದೆ ನೋಡಿ. 

NEWS Mar 22, 2019, 10:44 AM IST

A boy not writes a SSLC exam due to lost his father in Dharwad building collapse incidentA boy not writes a SSLC exam due to lost his father in Dharwad building collapse incident

ಧಾರವಾಡ ದುರಂತ: ತಂದೆ ಕಳೆದುಕೊಂಡ ಬಾಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೇ ಬರೆಯಲಿಲ್ಲ

ಎಲ್ಲವೂ ಸರಿಯಾಗಿದ್ದರೆ ಈ ಬಾಲಕ ಇಂದು (ಗುರುವಾರ) ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆ ಬರೆಯಬೇಕಿತ್ತು. ಆದರೆ ಧಾರವಾಡದ ಸಾವಿನ ಕಟ್ಟಡ ಈತನ ತಂದೆಯ ಜೀವವನ್ನು ಬಲಿ ಪಡೆದಿದ್ದಲ್ಲದೇ, ಈತನ ಭವಿಷ್ಯವನ್ನೂ ಮಂಕಾಗಿಸಿದೆ. ಕನ್ನಡ  ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೋಗಲಾಗದೇ ಕಣ್ಣೀರ ಕೋಡಿ ಹರಿಸುತ್ತಿದ್ದಾನೆ.

NEWS Mar 22, 2019, 9:10 AM IST

Dharwad Building Collapse Case Vinay Kulkarni Father In Law ArrestDharwad Building Collapse Case Vinay Kulkarni Father In Law Arrest

ಕಟ್ಟದ ದುರಂತಕ್ಕೆ 14 ಬಲಿ : ಮಾಜಿ ಸಚಿವರ ಮಾವ ವಶಕ್ಕೆ?

ಧಾರವಾಡದಲ್ಲಿ ನಡೆದ ಕಟ್ಟಡ ದುರಂತ ಪ್ರಕರಣದಲ್ಲಿ 14 ಮಂದಿ ಬಲಿಯಾಗಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರ ಮಾವನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ. 

News Mar 22, 2019, 8:08 AM IST

Reason behind Dharwad building collapse incidentReason behind Dharwad building collapse incident
Video Icon

ಹೊರಬಿತ್ತು ಧಾರವಾಡ ಕಟ್ಟಡ ದುರಂತದ ಅಸಲಿ ಕಾರಣ

ಧಾರಾವಾಡ ಕಟ್ಟಡ ಕುಸಿಯುವ ಸುಳಿವು ವಾರದ ಮೊದಲೇ ಸಿಕ್ಕಿತ್ತು ಎನ್ನಲಾಗುತ್ತಿದೆ. ನೆಲಮಹಡಿಯಲ್ಲಿ ಕಟ್ಟಡದ ಪಿಲ್ಲರ್ ಬಿರುಕು ಬಿಟ್ಟಿರೋದು ಮೊದಲೇ ಗೊತ್ತಿತ್ತು. ಪಿಲ್ಲರ್ ಪಕ್ಕ ನೆಲ ಅಗೆದು ಸಪೋರ್ಟ್ ಪಿಲ್ಲರ್ ನಿರ್ಮಾಣಕ್ಕೆ ಮುಂದಾಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. 

NEWS Mar 21, 2019, 3:19 PM IST

Dog rescued by Dharawada building collapseDog rescued by Dharawada building collapse
Video Icon

ಧಾರವಾಡ ಕಟ್ಟಡ ದುರಂತ: ಅವಶೇಷದಡಿ ಸಿಲುಕಿದ್ದ ನಾಯಿ ಪವಾಡಸದೃಶ ಪಾರು

ಬದುಕಿದೆಯಾ ಬಡ ಜೀವವೇ ಎಂಬಂತೆ, ಸಾಕಿದ ನಾಯಿಯೊಂದು ಧಾರವಾಡದ ಕಟ್ಟಡ ದುರಂತದಲ್ಲಿ ಅವಶೇಷಗಳ ಮಧ್ಯೆ ಸಿಲುಕಿ ಸತತ 11  ಗಂಟೆಗಳ ಕಾರ್ಯಾಚರಣೆ ಮಾಡುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದೆ . ಕಟ್ಟಡದ ನೆಲ ಮಹಡಿಯಲ್ಲಿ ಹೋಟೆಲ್ ಮಾಲಿಕರೊಬ್ಬರು ಸಾಕಿದ ನಾಯಿ ರೋಬಿ  ಕೊನೆಗೂ ಬದುಕಿ ಬಂದಿದೆ . ಇನ್ನೂ ಎನ್ ಡಿ ಆರ್ ಎಫ್ ತಂಡದ ಜೊತೆ ಬಂದಿದ್ದ ಅರ್ಜುನ್ ಎಂಬ ನಾಯಿ ನೆಲ ಮಹಡಿಯಲ್ಲಿ ಸಿಲುಕಿದ್ದ ಸಾಕು ನಾಯಿಯನ್ನು ಪತ್ತೆ ಹಚ್ಚಿದೆ.  ಬಳಿಕ ಎನ್ ಡಿ ಆರ್ ಎಪ್ ತಂಡದವರು ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ . ಬಳಿಕ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

NEWS Mar 20, 2019, 12:45 PM IST

Injured Perosn Reaction On Dharwad Building CollapseInjured Perosn Reaction On Dharwad Building Collapse
Video Icon

ಧಾರವಾಡ: ಕಟ್ಟಡ ಕುಸಿತದ ಭೀಕರತೆ ಬಿಚ್ಚಿಟ್ಟ ಗಾಯಾಳು!

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಓರ್ವ  ಸಾವನ್ನಪ್ಪಿದ್ದು, 40 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 5 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಕಟ್ಟಡದಲ್ಲಿದ್ದವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

state Mar 19, 2019, 8:01 PM IST

Doctor Reaction On Dharwad Building CollapseDoctor Reaction On Dharwad Building Collapse
Video Icon

ಗಾಯಾಳುಗಳು ಆಸ್ಪತ್ರೆಯಲ್ಲಿ: ವೈದ್ಯರ ರಿಯಾಕ್ಷನ್!

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಓರ್ವ  ಸಾವನ್ನಪ್ಪಿದ್ದು, 40 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 5 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಕಟ್ಟಡದಲ್ಲಿದ್ದವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

state Mar 19, 2019, 7:52 PM IST

MLA Arvind Bellad Reaction on Dharwar Building CollapseMLA Arvind Bellad Reaction on Dharwar Building Collapse
Video Icon

ಧಾರವಾಡ ದುರಂತ: ಅರವಿಂದ್ ಬೆಲ್ಲದ್ ದಿಗ್ಭ್ರಾಂತ!

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 40 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 5 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಕಟ್ಟಡದಲ್ಲಿದ್ದವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

state Mar 19, 2019, 7:40 PM IST

Eye Witness Explains Complete Scenario of Dharwar Building CollapseEye Witness Explains Complete Scenario of Dharwar Building Collapse
Video Icon

ಧಾರವಾಡ ದುರಂತ: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭೀಕರತೆ!

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ ಓರ್ವ  ಸಾವನ್ನಪ್ಪಿದ್ದು, 40 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 5 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಕಟ್ಟಡದಲ್ಲಿದ್ದವರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

state Mar 19, 2019, 7:36 PM IST

Several injured After building collapse in DharwadSeveral injured After building collapse in Dharwad

ಧಾರವಾಡದಲ್ಲಿ ಭೀಕರ ದುರಂತ: ಕುಸಿದ ನಿರ್ಮಾಣ ಹಂತದ ಕಟ್ಟಡ

ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದುಬಿದ್ದಿದೆ.

Dharwad Mar 19, 2019, 4:09 PM IST

Pakistan blocking media access to IAF's Air strike sitePakistan blocking media access to IAF's Air strike site

ಬಾಲಾಕೋಟ್‌ ದಾಳಿ ಪ್ರದೇಶಕ್ಕೆ ಮಾಧ್ಯಮಗಳಿಗೆ ನಿಷೇಧ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನಲ್ಲಿ ಯಾವುದೇ ಉಗ್ರರ ನೆಲೆ ಇಲ್ಲ. ಆ ಪ್ರದೇಶದ ಮೇಲೆ ಇತ್ತೀಚೆಗೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಯಾವುದೇ ಕಟ್ಟಡಗಳಿಗೂ ಹಾನಿಯಾಗಿಲ್ಲ ಎಂದು ವಾದಿಸುತ್ತಲೇ ಇರುವ ಪಾಕಿಸ್ತಾನ, ಇದೀಗ ದಾಳಿಯ ಸ್ಥಳಕ್ಕೆ ತೆರಳದಂತೆ ಮಾಧ್ಯಮ ಸಂಸ್ಥೆಗಳಿಗೆ ನಿಷೇಧ ಹೇರಿದೆ. ಇದು, ದಾಳಿಯ ಸ್ಥಳದಿಂದ ಉಗ್ರರ ಇರುವಿಕೆಯ ಕುರಿತ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಲು ಪಾಕಿಸ್ತಾನ ಹೂಡಿದ ತಂತ್ರವೆಂದೇ ಪರಿಗಣಿಸಲಾಗಿದೆ. 

NEWS Mar 9, 2019, 8:18 AM IST

Nirav Modi s Alibaug bungalow to be demolished using 100 explosivesNirav Modi s Alibaug bungalow to be demolished using 100 explosives

ನೀರವ್‌ ಮೋದಿಯ 100 ಕೋಟಿ ಮೌಲ್ಯದ ಬಂಗಲೆ ಧ್ವಂಸ!

ಫೆ. 08ರಂದು ನೀರವ್‌ ಮೋದಿಯ 100 ಕೋಟಿ ಬಂಗಲೆ ಧ್ವಂಸ| ಕಟ್ಟಡ ಕೆಡವಲು ಹೈಕೋರ್ಟ್‌ ಬಾಂಬೆ ಆದೇಶ| 6 ವಾರಗಳಿಂದ ನಡೆಯುತ್ತಿದೆ ಕಾರ್ಯಾಚರಣೆ| ಡೈನಾಮೈಟ್‌ ಸ್ಫೋಟಿಸಿ ಬಂಗಲೆ ನೆಲಸಮ

BUSINESS Mar 7, 2019, 8:56 AM IST