Asianet Suvarna News Asianet Suvarna News
1811 results for "

ಇತಿಹಾಸ

"
Lord Ganesh Temple in Arava is linked to Portuguese know how skrLord Ganesh Temple in Arava is linked to Portuguese know how skr
Video Icon

ಗೋವಾದಿಂದ ಅರಾವಾಕ್ಕೆ ಬಂದ ಗಣಪ, ಕಾರಣ ಗೊತ್ತಾ?

ಕಾರವಾರದ ಹೊರಭಾಗದ ಆರಾವ ಗ್ರಾಮದಲ್ಲಿರುವ ಗಣಪತಿ ದೇವಸ್ಥಾನದ ಇತಿಹಾಸ ರೋಚಕವಾಗಿದೆ. ಈ ಗಣಪ ಗೋವಾದಿಂದ ಪೋರ್ಚುಗೀಸರ ದಾಳಿ ಸಂದರ್ಭದಲ್ಲಿ ಕಾರವಾರಕ್ಕೆ ಬಂದವನು. 

Festivals Mar 26, 2022, 11:08 AM IST

Minister BC Nagesh React on Tipu Sultan Text in Karnataka grgMinister BC Nagesh React on Tipu Sultan Text in Karnataka grg

ಪಠ್ಯದಿಂದ ಟಿಪ್ಪು ವಿಚಾರ ಕೈಬಿಟ್ಟಿಲ್ಲ: ಸಚಿವ ನಾಗೇಶ್‌

*  ಇತಿಹಾಸ ತಿರುಚುವ ಯತ್ನಗಳನ್ನು ಸರಿಪಡಿಸಿದ್ದೇವೆ
*  ಶೀಘ್ರ ವಿವರ ಕೊಡುವೆ
*  ಟಿಪ್ಪು ಪಠ್ಯ ಕೈಬಿಟ್ಟ ಸಮಿತಿ ವರದಿ ಜಾರಿ ಬೇಡ
 

Education Mar 26, 2022, 4:51 AM IST

Man Arrested For Coffee Theft Cases in Chikkamagaluru gvdMan Arrested For Coffee Theft Cases in Chikkamagaluru gvd

ಮಲೆನಾಡಿನಲ್ಲಿ ಕಾಫಿ ಕಳ್ಳತನದ ಹಾದಿ ಹಿಡಿದಿರುವ ಕೆಲ ಯುವಕರು: ಓರ್ವನ ಬಂಧನ

ಕಾಫಿ ಬೆಳೆಗೆ ಈ ಭಾರೀ ಬಂಪರ್ ಬೆಲೆ ಸಿಕ್ಕಿದೆ. ಕಾಫಿ ಇತಿಹಾಸದಲ್ಲೇ 50ಕೆಜಿ ತೂಕದ ಚೀಲಕ್ಕೆ 15ಸಾವಿರ ಗಡಿ ದಾಟಿದೆ. ಇನ್ನೊಂದಡೆ ಉತ್ತಮ ಬೆಲೆ ಸಿಕ್ಕಿರುವುದು ಕಳ್ಳತನಕ್ಕೂ ದಾರಿ ಮಾಡಿಕೊಟ್ಟಿದೆ. 

CRIME Mar 23, 2022, 10:34 PM IST

Rizwan Arshad Explains History of Kapu Marigudi hls Rizwan Arshad Explains History of Kapu Marigudi hls
Video Icon

Boycott Of Muslim Traders: ಕಾಪು, ಬಪ್ಪನಾಡು ದೇವಸ್ಥಾನ ನಿರ್ಮಾಣ ಮಾಡಿದ್ದು ಮುಸ್ಲಿಮರು: ರಿಜ್ವಾನ್

ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ, ದೇಶದ ಇತಿಹಾಸ ತಿಳಿಯದೇ ನೀವು ತಪ್ಪು ಮಾಡಿದ್ದೀರಿ. ಹಿಂದೂ-ಮುಸ್ಲಿಂ ಸಾಮರಸ್ಯವನ್ನು ನಿಮ್ಮಿಂದ ಹಾಳು ಮಾಡಲು ಸಾಧ್ಯವಿಲ್ಲ: ಶಾಸಕ ರಿಜ್ವಾನ್ ಹರ್ಷದ್ 

state Mar 23, 2022, 3:42 PM IST

Bahrain womens cricket team smashes highest ever T20I total 318 run kvnBahrain womens cricket team smashes highest ever T20I total 318 run kvn

ಬಹ್ರೈನ್‌ ಮಹಿಳಾ ತಂಡ 318 ರನ್‌: ಟಿ20 ಕ್ರಿಕೆಟ್‌ನಲ್ಲಿದು ವಿಶ್ವದಾಖಲೆ!

* ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಬಹ್ರೈನ್ ಮಹಿಳಾ ಕ್ರಿಕೆಟ್ ತಂಡ

* ಟಿ20 ಪಂದ್ಯವೊಂದರಲ್ಲಿ ಬರೋಬ್ಬರಿ 318 ರನ್ ಸಿಡಿಸಿದ ಬಹ್ರೈನ್ ತಂಡ

* ಜಿಸಿಸಿ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಸೌದಿ ಅರೇಬಿಯಾ ರನ್ ಸುರಿಮಳೆ

Cricket Mar 23, 2022, 7:46 AM IST

IPL Intresting stats from fastes 50 to fastest chase all cricket fans needs to know kvnIPL Intresting stats from fastes 50 to fastest chase all cricket fans needs to know kvn

IPL 2022: ಇವರೇ ನೋಡಿ ಅತಿವೇಗದ ಶತಕ, ಅರ್ಧಶತಕ ಸಿಡಿಸಿದ ಆಟಗಾರರು..!

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಹಲವು ಕಾರಣಗಳಿಗಾಗಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿದೆ. 15ನೇ ಅವೃತ್ತಿಯ ಐಪಿಎಲ್ (IPL 2022) ಟೂರ್ನಿ ಆರಂಭಕ್ಕೂ ಮುನ್ನ ಐಪಿಎಲ್‌ ಇತಿಹಾಸದಲ್ಲಿ ಅತಿವೇಗದ ಶತಕ, ಅರ್ಧಶತಕ ಸೇರಿದಂತೆ ಅಪರೂಪದ ದಾಖಲೆ ಬರೆದವರ ಡೀಟೈಲ್ಸ್ ಇಲ್ಲಿದೆ ನೋಡಿ.

Cricket Mar 22, 2022, 4:13 PM IST

Puneeth Rajkumar james kannada film 100 crore collection in 4 days vcsPuneeth Rajkumar james kannada film 100 crore collection in 4 days vcs
Video Icon

James 2022 ದೊಡ್ಡ ಇತಿಹಾಸ ಬರೆದ ಪುನೀತ್ ರಾಜ್‌ಕುಮಾರ್ ಸಿನಿಮಾ!

ಸ್ಯಾಂಡಲ್‌ವುಡ್‌ ಓನ್ ಆಂಡ್ ಓನ್ಲಿ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ಬಿಡುಗಡೆಯಾದ ನಾಲ್ಕು ದಿನಕ್ಕೆ 100 ಕೋಟಿ ಗಳಿಕೆ ಮಾಡಿರುವ ದಾಖಲೆ ಮಾಡಿದೆ. ಈ ಮೂಲಕ ನಾಲ್ಕು ದಿನದಲ್ಲಿ ರು.100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಕೀರ್ತಿಯನ್ನು ಜೇಮ್ಸ್‌ ಸಿನಿಮಾ ಮುಡಿಗೇರಿಸಿಕೊಂಡಿದೆ.

Sandalwood Mar 22, 2022, 2:32 PM IST

Sculpture Touch for Hosapet Railway Station gvdSculpture Touch for Hosapet Railway Station gvd

ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ‌ಹಂಪಿಯ ಸ್ಪರ್ಶ: ಪ್ರವಾಸೋದ್ಯಮಕ್ಕೆ ಉತ್ತೇಜನ ‌ನೀಡುವ ಉದ್ದೇಶ

ಐತಿಹಾಸಿಕ ಹಂಪಿ ಅಂದ್ರೇ ಯಾರಿಗೆ ತಾನೇ ಇಷ್ಟವಿಲ್ಲ. ಹಂಪಿಯ ಸ್ಮಾರಕದ ಸೌಂದರ್ಯ ವಿಜಯನಗರದ ಇತಿಹಾಸ ಕೇಳಲು ಮತ್ತು ನೋಡಲು ಎಲ್ಲರಿಗೂ ಬಲು ಇಷ್ಟ. 

Karnataka Districts Mar 21, 2022, 11:41 AM IST

Tokyo Olympic gold medallist Neeraj Chopra wins Sportsman of the Year 2022 kvnTokyo Olympic gold medallist Neeraj Chopra wins Sportsman of the Year 2022 kvn

Neeraj Chopra: ಚಿನ್ನದ ಹುಡುಗನಿಗೆ ಒಲಿದ 'ಸ್ಪೋರ್ಟ್‌ಸ್ಟಾರ್ ವರ್ಷದ ಪ್ರಶಸ್ತಿ'

ಭಾರತದ ಕ್ರೀಡಾ ಇತಿಹಾಸದಲ್ಲಿ ಕಳಸಪ್ರಾಯ ಎನ್ನುವಂತೆ, ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದರು.

OTHER SPORTS Mar 20, 2022, 5:16 PM IST

Congress not to announce Karnataka CM face Says MB Patil rbjCongress not to announce Karnataka CM face Says MB Patil rbj

ಸಿದ್ದು-ಡಿಕೆಶಿ ಶೀತಲ ಸಮರ: ಸಿಎಂ ಅಭ್ಯರ್ಥಿ ಘೋಷಣೆ ಈಗಿಲ್ಲ, ಇದು ಇತಿಹಾಸ ಎಂದ ಕಾಂಗ್ರೆಸ್ ನಾಯಕ

* ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ vs ಡಿಕೆ ಶಿವಕುಮಾರ್ ಶೀತಲ ಸಮರ
* ಸಿದ್ದು-ಡಿಕೆಶಿ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ
* ಸಿಎಂ ಅಭ್ಯರ್ಥಿ ಘೋಷಣೆ ಈಗಿಲ್ಲ, ಇದು ಇತಿಹಾಸ ಎಂದ ಕಾಂಗ್ರೆಸ್ ನಾಯಕ

Politics Mar 19, 2022, 5:36 PM IST

Kanchipurams most stunning temples skrKanchipurams most stunning temples skr

Kanchipuramಗೆ ಹೋದ್ರೆ ನೀವು ನೋಡಲೇಬೇಕಾದ ದೇವಾಲಯಗಳಿವು..

ಕಾಂಚಿಪುರಂ ಅದ್ಭುತ ದೇವಾಲಯಗಳ ನಗರಿ. ಇಲ್ಲಿನ ಪ್ರತಿಯೊಂದು ದೇವಾಲಯಗಳ ವಾಸ್ತುಶಿಲ್ಪವೂ ಕಣ್ತುಂಬಿಕೊಳ್ಳುವಂಥದ್ದು. ಕಾಂಚಿಪುರಂಗೆ ಹೋದಾಗ ನೀವು ಭೇಟಿ ನೀಡಲೇಬೇಕಾದ ಐದು ದೇವಾಲಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. 

Festivals Mar 19, 2022, 3:50 PM IST

Govt Will Take Right Decision at Right Time V Somanna on Bhagavad Gita hlsGovt Will Take Right Decision at Right Time V Somanna on Bhagavad Gita hls
Video Icon

Bhagavad Gita: ಭಗವದ್ಗೀತೆ ಅದ್ಭುತವಾದ ತರ್ಕಶಾಸ್ತ್ರ: ಸೋಮಣ್ಣ

ಭಗವದ್ಗೀತೆ ಅಳವಡಿಕೆ ಬಗ್ಗೆ ಸರ್ಕಾರ ಚರ್ಚಿಸುತ್ತದೆ. ನಿಬಂಧನೆಗಳೊಂದಿಗೆ ಈ ದೇಶದ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕಾಗುತ್ತದೆ. ಭಗವದ್ಗೀತೆ ಅದ್ಭುತವಾದ ತರ್ಕಶಾಸ್ತ್ರ' ಎಂದು ಸಚಿವ ಸೋಮಣ್ಣ ಚಾಮಾಜನಗರದಲ್ಲಿ ಹೇಳಿದ್ದಾರೆ. 

Education Mar 18, 2022, 4:54 PM IST

Will Welcome Introduction of Bhagavad Gita MP Renukacharya hlsWill Welcome Introduction of Bhagavad Gita MP Renukacharya hls
Video Icon

Bhagavad Gita: ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಲೆ ಸೃಷ್ಟಿಸಲಿದೆ: ರೇಣುಕಾಚಾರ್ಯ

ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಬೇಕು ಎಂಬ ವಿಚಾರ ಸದ್ದು ಮಾಡುತ್ತಿದೆ. ' ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಲೆ ಸೃಷ್ಟಿಸಲಿದೆ. ಇತಿಹಾಸವನನ್ನು ಪಠ್ಯದಲ್ಲಿ ಅಳವಡಿಸುವುದಲ್ಲಿ ತಪ್ಪೇನಿಲ್ಲ,ಎಂದು ವಿಧಾನಸೌಧದಲ್ಲಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. 

Education Mar 18, 2022, 4:18 PM IST

Dance With Deer Horns Special Ritual by Kodagu Villagers hlsDance With Deer Horns Special Ritual by Kodagu Villagers hls
Video Icon

Kodagu: ದೇವಾಲಯದಲ್ಲಿ ಜಿಂಕೆ ಕೊಂಬು ಹಿಡಿದು ಭಕ್ತಾದಿಗಳ ನೃತ್ಯ, ಏನಿದು ಆಚರಣೆ.?

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಸಮೀಪದ ಚೇರಳ ಗ್ರಾಮದ ಭಗವತಿ ದೇವಾಲಯದಲ್ಲಿನ  ಹಬ್ಬದ ದೃಶ್ಯ. ಈ ವಿಶಿಷ್ಟ ಉತ್ಸವಕ್ಕೆ ಸುಮಾರು 350 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.

Festivals Mar 18, 2022, 10:53 AM IST

Not violation of sanctions but Russian oil deal could put India on wrong side of history says US podNot violation of sanctions but Russian oil deal could put India on wrong side of history says US pod

ರಷ್ಯಾದಿಂದ ತೈಲ ಖರೀದಿ: ಭಾರತದ ನಡೆಗೆ ಅಮೆರಿಕ ಆಕ್ಷೇಪ

* ತೈಲ ಖರೀದಿ ನಿರ್ಬಂಧದ ಉಲ್ಲಂಘನೆಯಲ್ಲ

* ರಷ್ಯಾದಿಂದ ತೈಲ ಖರೀದಿ: ಭಾರತದ ನಡೆಗೆ ಅಮೆರಿಕ ಆಕ್ಷೇಪ

* ಆದರೆ ಇತಿಹಾಸದ ಪುಟದಲ್ಲಿ ಕಪ್ಪುಚುಕ್ಕೆ: ಅಮೆರಿಕ

International Mar 17, 2022, 7:31 AM IST