Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
Teacher sends off with a song of Puneeth Rajkumar at Vijayanagara rbjTeacher sends off with a song of Puneeth Rajkumar at Vijayanagara rbj
Video Icon

Puneeth Song: ನಟ ಪುನೀತ್ ನೆಚ್ಚಿನ ಹಾಡು ಹೇಳಿ ಶಿಕ್ಷಕರಿಗೆ ವಿಶೇಷ ಬೀಳ್ಕೊಡಿಗೆ

ವಿಜಯನಗರ ಜಿಲ್ಲೆಯಲ್ಲಿ ನಟ ಪುನೀತ್ ನೆಚ್ಚಿನ ಹಾಡು ಹೇಳಿ ಶಿಕ್ಷಕರಿಗೆ ವಿಶೇಷ ಬೀಳ್ಕೊಡಲಾಗಿದೆ.  ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆ ಹೇಳಿದೆ ಎಂಬ ಸಾಂಗ್ ಹೇಳಿ‌ ಬೀಳ್ಕೊಡಲಾಯ್ತು. ಹಾಡು ಕೇಳ್ತಿದ್ದಂತೆ  ಶಿಕ್ಷಕರ ಕಣ್ಣಲ್ಲಿ ನೀರು ತುಂಬಿಬಂದವು. ಶಿಕ್ಷಕರ ಕಣ್ಣೀರು ನೋಡಿ ವಿದ್ಯಾರ್ಥಿಗಳು ಸಹ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

Karnataka Districts Dec 7, 2021, 8:54 PM IST

From Twitter CEO to ISRO Chief Meet 11 Alumni Of IIT-Bombay Who Made India Proud gowFrom Twitter CEO to ISRO Chief Meet 11 Alumni Of IIT-Bombay Who Made India Proud gow

IIT Bombay alumni: ಟಿಟ್ಟರ್ ಸಿಇಓನಿಂದ ಹಿಡಿದು ಇಸ್ರೋ ಅಧ್ಯಕ್ಷರ ತನಕ, ಐಐಟಿ ಹೆಮ್ಮೆಯ 11 ಸಾಧಕರು

  • ದೇಶ ಕಂಡ ಐಐಟಿ ಹೆಮ್ಮೆಯ 11 ಸಾಧಕರು
  • ವಿಶ್ವದಾಧ್ಯಂತ ಹಬ್ಬಿದೆ  ಐಐಟಿ ಬಾಂಬೆ ಸಾಧನೆ
  • ಐಐಟಿ ಬಾಂಬೆ ಕಲಿತ ರಾಜ್ಯ ಸಾಧಕರು ಎಷ್ಟು ಗೊತ್ತಾ?
     

Private Jobs Dec 7, 2021, 1:24 PM IST

Students Barely Escape As Right Wing Mob Attacks Madhya Pradesh School podStudents Barely Escape As Right Wing Mob Attacks Madhya Pradesh School pod

Religious Conversion: ಶಾಲೆಯೊಳಗೆ ಪರೀಕ್ಷೆ ಬರೆಯುತ್ತಿದ್ದ ಮಕ್ಕಳು, ಕಲ್ಲು ತೂರಾಟ ನಡೆಸಿದ ಹಿಂದೂ ಸಂಘಟನೆ!

* ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಮತಾಂತರದ ವಿಚಾರ

* ಮತಾಂತರದ ವಿಚಾರವಾಗಿ ಶಾಲೆ ಮೇಲೆ ದಾಳಿ ನಡೆಸಿದ ಹಿಂದೂ ಸಂಘಟನೆ

* ಶಾಲೆಯೊಳಗೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಪಾರು

India Dec 7, 2021, 8:14 AM IST

Punishment for Students for Illegal in Exam in Dharwad grgPunishment for Students for Illegal in Exam in Dharwad grg

Illegal in Exam: ಅಕ್ರಮ ಪರೀಕ್ಷೆ: ನಕಲಿ, ಅಸಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ಪ್ರಕಟ

*   ತನ್ನ ಬದಲು ಬೇರೊಬ್ಬ ಅಭ್ಯರ್ಥಿಯಿಂದ ಪರೀಕ್ಷೆ ಬರೆಯಿಸಿದ ಪ್ರಕರಣ 
*   ಈ ಕುರಿತು ವಿದ್ಯಾಗಿರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ಕಾಲೇಜು ಪ್ರಾಚಾರ್ಯರು
*   ಇಬ್ಬರಿಗೂ ತಲಾ ಎರಡೂವರೆ ವರ್ಷಗಳ ಜೈಲು ಶಿಕ್ಷೆ
 

CRIME Dec 5, 2021, 3:02 PM IST

Sirsi Students Letter to PM Narendra Modi For India in 2047 grgSirsi Students Letter to PM Narendra Modi For India in 2047 grg

Azadi Ka Amrut Mahotsav: 2047ರ ಭಾರತ: ಪ್ರಧಾನಿಗೆ ಪತ್ರ ಬರೆದ ಶಿರಸಿ ಪುಟಾಣಿಗಳು

*   ತಮ್ಮ ಮನಸ್ಸಿನ ಆಲೋಚನೆಗಳನ್ನು ಕಾರ್ಡ್‌ನಲ್ಲಿ ರವಾನಿಸಿದ ವಿದ್ಯಾರ್ಥಿಗಳು
*   ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ 10 ಸಾವಿರ ವಿದ್ಯಾರ್ಥಿಗಳಿಂದ ಪತ್ರ
*   ಆಗ್ರಹಗಳನ್ನು ಹೊತ್ತು ದೆಹಲಿಯತ್ತ ಮುಖ ಮಾಡಿದ ಅಂಚೆ ಕಾರ್ಡ್‌ಗಳು 
 

Education Dec 5, 2021, 2:39 PM IST

40 students from Chikkamagaluru School test positive for COVID 19 snr40 students from Chikkamagaluru School test positive for COVID 19 snr

Covid Outbreak in School : ವಸತಿಗೆ ಶಾಲೆಗೆ ವಕ್ಕರಿಸಿದ ಕೊರೋನಾ - 400 ಮಂದಿ ಕ್ವಾರಂಟೈನ್

  • ರಾಜ್ಯದಲ್ಲಿ  ಕೊರೋನಾ ಕೊಂಚ ಏರಿಕೆಯತ್ತ ಸಾಗುತ್ತಿದ್ದು ಮತ್ತೆ ಮೂರನೇ ಅಲೆ ಆತಂಕ ಮೂಡಿಸಿದೆ
  • ಚಿಕ್ಕಮಗಳೂರಿನ  ವಸತಿ ಶಾಲೆಯಲ್ಲಿ 40 ಮಂದಿಗೆ ಕೊರೋನಾ ಸೋಂಕು

Karnataka Districts Dec 5, 2021, 12:21 PM IST

Three students shot dead 8 people wounded at Michigan high school 15 year old arrested podThree students shot dead 8 people wounded at Michigan high school 15 year old arrested pod

Michigan Shootout: ಶಾಲಾ ಬಾಲಕನಿಂದ ಫೈರಿಂಗ್‌, 3 ವಿದ್ಯಾರ್ಥಿಗಳು ಬಲಿ, ಶಿಕ್ಷಕ ಸೇರಿ 8 ಮಂದಿಗೆ ಗಾಯ!

* ಶಾಲೆಯಲ್ಲಿ ಫೈರಿಂಗ್, ಮೂವರು ವಿದ್ಯಾರ್ಥಿಗಳು ಬಲಿ

* ಗುಂಡಿನ ದಾಳಿಗೆ ಎಂಟು ಮಂದಿಗೆ ಗಾಯ

* ಪೈರಿಂಗ್‌ ಹಿಂದಿನ ಕಾರಣ ಇನ್ನೂ ನಿಗೂಢ

International Dec 1, 2021, 11:39 AM IST

5 students tested Covid positive in Nanjappa Nursing College in Shivamogga mah5 students tested Covid positive in Nanjappa Nursing College in Shivamogga mah
Video Icon

Corona in Shivamogga: ಶಿವಮೊಗ್ಗ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ

ಕೊರೋನಾ (Coroanavirus) ಮತ್ತೆ ನಿಧಾನಕ್ಕೆ ತನ್ನ ಆಟ ತೋರಿಸುತ್ತಿದೆ. ಶಿವಮೊಗ್ಗದ (Shivamogga)ನಂಜಪ್ಪ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ (Students)ಕೊರೋನಾ ಕಾಣಿಸಿಕೊಂಡಿದೆ. ಸಹಜವಾಗಿಯೇ ಇದು ಆತಂಕಕ್ಕೆ ಕಾರಣವಾಗಿದೆ. 25 ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗಿದ್ದು  5 ಜನರಲ್ಲಿ ಕೊರೋನಾ ದೃಢವಾಗಿದೆ. ಆಡಳಿತ ಸಕಲ ಕ್ರಮ ತೆಗೆದುಕೊಂಡಿದ್ದು ಇನ್ನಷ್ಟು ವಿದ್ಯಾರ್ಥಿಗಳ ತಪಾಸಣೆ ನಡೆಸಲಾಗಿದೆ. 

Karnataka Districts Nov 30, 2021, 8:19 PM IST

Obscene video Appeared  during online class in Bengaluru Private School  snrObscene video Appeared  during online class in Bengaluru Private School  snr

Online Class : ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌

  •  ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌
  •  ವಿದ್ಯಾರ್ಥಿನಿಯೊಬ್ಬಳ ಲಾಗಿನ್‌ನಿಂದ ಲಿಂಕ್‌ ಅಪ್‌ಲೋಡ್‌
  • ಯಾವುದೇ ದೂರು ನೀಡದ ಶಾಲೆ -ವಿಷಯವನ್ನು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಗಮನಕ್ಕೆ ತಂದ ಕೆಲ ಪೋಷಕರು

Karnataka Districts Nov 30, 2021, 9:33 AM IST

School Roofing Likely to Fall Down, Kids Scared in Gadag grgSchool Roofing Likely to Fall Down, Kids Scared in Gadag grg
Video Icon

Gadag: ಶಾಲಾ ಛಾವಣಿ ಕುಸಿಯುವ ಭೀತಿ: ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು

ಮಳೆಯ ಕಾಟಕ್ಕೆ ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಹೌದು, ಶಾಲಾ ಛಾಬಣಿ ಕುಸಿಯುವ ಭೀತಿಯಿಂದಾಗಿ ಅಂಗಳದಲ್ಲೇ ಪಾಠ ಮಾಡುತ್ತಿರುವಂತ ಘಟನೆ ಗದಗ ನಗರದ ಎಸ್‌.ಎಂ. ಭೂಮರೆಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. 

Education Nov 28, 2021, 10:54 AM IST

Three Students Killed While Swimming in River at Hebri in Udupi grgThree Students Killed While Swimming in River at Hebri in Udupi grg

Udupi: ನದಿಗೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳ ದುರ್ಮರಣ

ಉಡುಪಿ(Udupi) ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಗುಡ್ಡೆಯ ಭಟ್ರಾಡಿ ಹೊಳೆಯಲ್ಲಿ ಈಜಲು ತೆರಳಿದ ಹಿರಿಯಡ್ಕ ಸ.ಪ.ಪೂ. ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ(Death) ಘಟನೆ ಶುಕ್ರವಾರ ಬೆಳಗ್ಗೆ 10.45ರ ಸುಮಾರಿಗೆ ನಡೆದಿದೆ. 
 

Karnataka Districts Nov 27, 2021, 1:18 PM IST

204 New Corona Cases in Dharwad on Nov 26th grg204 New Corona Cases in Dharwad on Nov 26th grg

Dharwad: ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ: ಶಾಲಾ-ಕಾಲೇಜಿಗೆ ರಜೆ

ನ. 17ರಂದು ಎಸ್‌ಡಿಎಂ(SDM) ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ(Students) ಕೋವಿಡ್‌ ಸೋಂಕು ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 66 ರಿಂದ 204ಕ್ಕೆ ಏರಿಕೆಯಾಗಿದೆ.

Karnataka Districts Nov 27, 2021, 9:30 AM IST

Again Coronavirus Cases Increasing in Bengaluru grgAgain Coronavirus Cases Increasing in Bengaluru grg

Covid19: ಬೆಂಗ್ಳೂರಲ್ಲಿ ಮತ್ತೆ ಹೆಚ್ಚಿದ ಕೊರೋನಾ, ಆತಂಕದಲ್ಲಿ ಜನತೆ

ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯ ದೊಮ್ಮಸಂದ್ರ ಖಾಸಗಿ ಶಾಲೆಯಲ್ಲಿ 33 ವಿದ್ಯಾರ್ಥಿಗಳು ಹಾಗೂ ಒಬ್ಬ ಸಿಬ್ಬಂದಿ, ಹಾಗೂ ಮರಸೂರಿನ ಸ್ಪೂರ್ತಿ ನರ್ಸಿಂಗ್‌ ಕಾಲೇಜಿನಲ್ಲಿ 12 ವಿದ್ಯಾರ್ಥಿಗಳಲ್ಲಿ ಕೊರೋನಾ(Coronavirus) ಸೋಂಕು ಪತ್ತೆಯಾಗಿದ್ದು ಸದ್ಯ ಶಿಕ್ಷಣ ಸಂಸ್ಥೆಯನ್ನು ಸೀಲ್‌ಡೌನ್‌(Sealdown) ಮಾಡಲಾಗಿದೆ.

Karnataka Districts Nov 27, 2021, 6:18 AM IST

116 Students at SDM College Positive For Covid 19 in Dharwad grg116 Students at SDM College Positive For Covid 19 in Dharwad grg
Video Icon

Covid19: ಧಾರವಾಡ SDM ಕಾಲೇಜಲ್ಲಿ ಕೊರೋನಾ ಸ್ಫೋಟ: ಮತ್ತೆ 116 ವಿದ್ಯಾರ್ಥಿಗಳಿಗೆ ಪಾಸಿಟಿವ್‌

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಘಟನೆ ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.  ಮತ್ತೆ 116 ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ಈ ಮೂಲಕ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 182 ವಿದ್ಯಾರ್ಥಿಗಳಿಗೆ ಕೊರೋನಾ ಅಟ್ಯಾಕ್‌ ಆಗಿದೆ. ಈ ಮೂಲಕ ಕಾಲೇಜು ಸಿಬ್ಬಂದಿಯನ್ನ ಬೆಚ್ಚಿಬೀಳಿಸಿದೆ ವೈರಸ್‌. 

Karnataka Districts Nov 26, 2021, 2:11 PM IST

33 Students at Anekal Boarding School Test Positive For Covid 19 snr33 Students at Anekal Boarding School Test Positive For Covid 19 snr
Video Icon

COVID 19 cases explode : ಬೋರ್ಡಿಂಗ್ ಶಾಲೆಯಲ್ಲಿ 33 ವಿದ್ಯಾರ್ಥಿಗಳಿಗೆ ಸೋಂಕು

ಆನೇಕಲ್‌ನ ಬೋರ್ಡಿಂಗ್ ಶಾಲೆಯಲ್ಲಿ  33ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಕೊರೋನಾ  ಸೋಂಕು ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿಸಿದೆ. ಓರ್ವ ಸಿಬ್ಬಂದಿಗೂ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ ವೈರಸ್ ಅಟ್ಯಾಕ್ ಆಗಿದೆ

Karnataka Districts Nov 26, 2021, 2:04 PM IST