Asianet Suvarna News Asianet Suvarna News
1924 results for "

ನಿಧನ

"
Puneeth Rajkumar, an actor with simplicity and Humbleness snrPuneeth Rajkumar, an actor with simplicity and Humbleness snr

ಸಾಹಸಿ ವ್ಯಕ್ತಿತ್ವದ, ನೇರ ನುಡಿಯ ಸರಳ ಜೀವಿ : ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು

  • ಅತ್ಯಂತ ಸರಳ ಹಾಗೂ ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು ಪುನೀತ್ ರಾಜ್‌ಕುಮಾರ್
  • ತಮ್ಮ ಸರಳ ವ್ಯಕ್ತಿತ್ವದಿಂದಲೇ ಸೆಳೆಯುತ್ತಿದ್ದ ಕರುಣಾಮಯಿಯಾಗಿದ್ದರು

Sandalwood Oct 30, 2021, 12:20 PM IST

Two Fans Dies Due to Puneeth Rajkumar Passedaway in Belagavi grgTwo Fans Dies Due to Puneeth Rajkumar Passedaway in Belagavi grg

ಬೆಳಗಾವಿ: ಪುನೀತ್‌ ರಾಜಕುಮಾರ್‌ ನಿಧನ, ಮನನೊಂದು ಮೂವರ ಸಾವು

ಕನ್ನಡ ಚಿತ್ರರಂಗದ(Sandalwood) ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನದ ಸುದ್ದಿಯಿಂದ ಮನನೊಂದ ಮೂವರು ಸಾವಿಗೀಡಾದ ಘಟನೆ ಜಿಲ್ಲೆಯಲ್ಲಿ ಇಂದು(ಶನಿವಾರ) ನಡೆದಿದೆ.
 

Sandalwood Oct 30, 2021, 11:53 AM IST

Puneeth Rajkumar was Brand ambassador of RCB and Bengaluru Bulls Team kvnPuneeth Rajkumar was Brand ambassador of RCB and Bengaluru Bulls Team kvn

Puneeth Rajkumar Death: ಆರ್‌ಸಿಬಿ, ಬೆಂಗ್ಳೂರು ಬುಲ್ಸ್‌ಗೆ ರಾಯಭಾರಿಯಾಗಿದ್ದ ಪವರ್‌ಸ್ಟಾರ್‌

ಪುನೀತ್‌ ರಾಜ್‌ಕುಮಾರ್‌ ಕ್ರೀಡೆಯೊಂದಿಗೆ ಅಪಾರ ನಂಟು ಹೊಂದಿದ್ದರು. ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದ ಅಪ್ಪು, ಬೆಂಗಳೂರಿನ ಐಪಿಎಲ್‌ ತಂಡವಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಪ್ರೊ ಕಬಡ್ಡಿಯ ಬೆಂಗಳೂರು ಬುಲ್ಸ್‌ ತಂಡದ ರಾಯಭಾರಿಯಾಗಿದ್ದರು. 

Cricket Oct 30, 2021, 11:33 AM IST

Puneeth Rajkumar Close Relationship with Ballari grgPuneeth Rajkumar Close Relationship with Ballari grg

ಗಣಿ ನಾಡು ಬಳ್ಳಾರಿ ಜತೆ ನಿಕಟ ಸಂಪರ್ಕ ಹೊಂದಿದ್ದ ಅಪ್ಪು..!

ನಟ ಪುನೀತ್‌ ರಾಜಕುಮಾರ್‌(Puneeth Rajkumar) ಬಳ್ಳಾರಿ(Ballari) ಜತೆ ನಿರಂತರ ಒಡನಾಟ ಇಟ್ಟುಕೊಂಡಿದ್ದರು. ಹೀಗಾಗಿ ಬಳ್ಳಾರಿಗೆ ಹತ್ತಾರು ಬಾರಿ ಪುನೀತ್‌ ಭೇಟಿ ನೀಡಿದ್ದರು.
 

Sandalwood Oct 30, 2021, 11:20 AM IST

High Security in Bengaluru City Due to Death of actor puneeth rajkumar snrHigh Security in Bengaluru City Due to Death of actor puneeth rajkumar snr

ಅಪ್ಪು ಅಂತ್ಯಕ್ರಿಯೆ ನಾಳೆ ಅಲ್ಲ, ಇವತ್ತೇ : ನಗರಾದ್ಯಂತ ಬಿಗಿ ಬಂದೋಬಸ್ತ್

  • ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಅಕಾಲಿಕ ಮರಣ
  • ಅಕಾಲಿಕ ಮರಣ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ

Karnataka Districts Oct 30, 2021, 11:01 AM IST

Family Star Puneeth Rajkumar of Kannada Cinema grgFamily Star Puneeth Rajkumar of Kannada Cinema grg

ಕನ್ನಡ ಸಿನಿಮಾ ರಂಗದ ಫ್ಯಾಮಿಲಿ ಸ್ಟಾರ್‌ ಪುನೀತ್‌

ಬಾಲನಟರಾಗಿ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಪುನೀತ್‌(Puneeth Rajkumar) ಪೂರ್ಣಪ್ರಮಾಣದ ನಾಯಕರಾದದ್ದು ತಮ್ಮ 27ನೇ ವಯಸ್ಸಿಗೆ. ಮೊದಲ ಚಿತ್ರ ಅಪ್ಪು. ಅದರ ನಿರ್ದೇಶನಕ್ಕೆ ಅಪ್ಪು ಸ್ವತಃ ಆರಿಸಿಕೊಂಡದ್ದು ತೆಲುಗು ನಿರ್ದೇಶಕ ಪೂರಿ ಜಗನ್ನಾಥ್‌ಅವರನ್ನು. ಈ ಚಿತ್ರ ಹಲವು ಚಿತ್ರಮಂದಿರಗಳಲ್ಲಿ ಸತತವಾಗಿ 200 ದಿನ ಪ್ರದರ್ಶನ ಕಂಡಿದ್ದಷ್ಟೇ ಅಲ್ಲ, ತೆಲುಗು, ತಮಿಳು, ಬೆಂಗಾಲಿ ಭಾಷೆಗಳಲ್ಲಿ ಮರುನಿರ್ಮಾಣಗೊಂಡಿತು. ಒಂದೇ ಚಿತ್ರದಲ್ಲಿ ಪುನೀತ್‌‘ಸ್ಟಾರ್‌’ ಆಗಿಬಿಟ್ಟರು. ಈ ಚಿತ್ರದ ಮೂಲಕ ರಕ್ಷಿತಾ ಕೂಡ ಚಿತ್ರರಂಗಕ್ಕೆ ಕಾಲಿಟ್ಟರು.
 

Sandalwood Oct 30, 2021, 10:35 AM IST

Perfect Gentlemen Puneeth Rajkumar in Sandalwood grgPerfect Gentlemen Puneeth Rajkumar in Sandalwood grg

ಪರ್‌ಫೆಕ್ಟ್ ಜಂಟಲ್‌ಮೆನ್‌ ಪುನೀತ್‌: ಬಾಲನಟನಾಗಿ, ಹೀರೋ ಆಗಿ ಚಿತ್ರರಂಗ ಆಳಿದ ಅಪ್ಪು

ಪುನೀತ್‌(Puneeth Rajkumar) ಹುಟ್ಟಿದ್ದು ಮಾರ್ಚ್‌ 17, 1975ರ ಸೋಮವಾರ. ಚೆನ್ನೈಯಲ್ಲಿ(Chennai) ಹುಟ್ಟಿದ ಪುನೀತ್‌ ಬಾಲ್ಯವನ್ನೆಲ್ಲ ಅಲ್ಲೇ ಕಳೆದರು. ಅವರ ಮೂಲ ಹೆಸರು ಲೋಹಿತ್‌. ಬಾಲನಟನಾಗಿ ಲೋಹಿತ್‌ ಎಂದೇ ಹೆಸರಾಗಿದ್ದ ಅಪ್ಪು, ನಂತರ ಹೀರೋ ಆಗಿ ನಟಿಸುವ ಹೊತ್ತಿಗೆ ಪುನೀತ್‌ ಎಂದು ಹೆಸರು ಬದಲಾಯಿಸಿಕೊಂಡರು.
 

Sandalwood Oct 30, 2021, 9:40 AM IST

Puneeth Rajkumar Loves Hampi Hosapete grgPuneeth Rajkumar Loves Hampi Hosapete grg

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅವರಿಗೆ ಹಂಪಿ(Hampi), ಹೊಸಪೇಟೆ(Hosapete) ಎಂದರೆ ಪಂಚಪ್ರಾಣ. ಈ ಭಾಗದಲ್ಲಿ ಶೂಟಿಂಗ್‌(Shooting) ಇದ್ದರಂತೂ ಹೊಸಪೇಟೆಯ ಏಳುಕೇರಿಯ ತನ್ನ ಅಭಿಮಾನಿ ಬಳಗಕ್ಕೆ ಸ್ವತಃ ಫೋನ್‌ ಮಾಡಿ ಬರಮಾಡಿಕೊಳ್ಳುತ್ತಿದ್ದರು.
 

Sandalwood Oct 30, 2021, 9:17 AM IST

Sindagi Math Shantaveera Swamiji Linga Deeksha to Puneeth Rajkumar grgSindagi Math Shantaveera Swamiji Linga Deeksha to Puneeth Rajkumar grg

ಪುನೀತ್‌ಗೆ ಲಿಂಗ ದೀಕ್ಷೆ ನೀಡಿದ್ದ ಹಾವೇರಿ ಸಿಂದಗಿ ಮಠದ ಶ್ರೀಗಳು

ಪುನೀತ್‌ ರಾಜಕುಮಾರ್‌(Puneeth Rajkumar) ಅವರ ಅಕಾಲಿಕ ನಿಧನದ(Death) ಸುದ್ದಿ ಕೇಳಿ ಜಿಲ್ಲೆಯ ಜನರು ಕಂಬನಿ ಮಿಡಿಯುತ್ತಿದ್ದಾರೆ. ಜಿಲ್ಲೆಯೊಂದಿಗೆ ಹೊಂದಿದ್ದ ಒಡನಾಟ ಹೊಂದಿದ್ದ ಪ್ರೀತಿಯ ಅಪ್ಪು ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲಾಗದೇ ಅಭಿಮಾನಿಗಳು(Fans) ಕಣ್ಣೀರಿಡುತ್ತಿದ್ದಾರೆ.

Sandalwood Oct 30, 2021, 8:14 AM IST

Puneeth Rajkumar Huge Fan Follwers in Uttara Kannada grgPuneeth Rajkumar Huge Fan Follwers in Uttara Kannada grg

ಉತ್ತರ ಕನ್ನಡದಲ್ಲಿ ಪುನೀತ್‌ ಹೆಜ್ಜೆ: ಫ್ಯಾನ್ಸ್‌ಗೆ ಬರಸಿಡಿಲಿನಂತಾದ ಅಪ್ಪು ಅಗಲಿಕೆ

ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌, ಜೋಯಿಡಾದ ಕಗ್ಗಾಡಿನಲ್ಲಿ ಪಕ್ಷಿ ವೀಕ್ಷಣೆ, ಅಭಿಮಾನಿಯ ಮನೆಯಂಗಳದಲ್ಲಿ ಊಟ, ಸುಗ್ಗಿ ಕುಣಿತದ ತಂಡದೊಂದಿಗೆ ಸಂಭ್ರಮ. ಜಿಲ್ಲೆಯುದ್ದಕ್ಕೂ ಹೆಜ್ಜೆ ಹಾಕಿದ ನೆನಪು ಹಸಿರಿರುವಾಗಲೆ ಪುನೀತ್‌ ರಾಜಕುಮಾರ್‌(Puneeth Rajkumar) ಮರೆಯಾಗಿದ್ದಾರೆ.
 

Sandalwood Oct 30, 2021, 7:36 AM IST

Kannada Actor Puneeth Rajkumar No More Actress Ramya Offers CondolencesKannada Actor Puneeth Rajkumar No More Actress Ramya Offers Condolences
Video Icon

Puneeth Rajkumar Death ನಾನು ಶಾಕ್‌ನಲ್ಲಿದ್ದೇನೆ: ನಟಿ ರಮ್ಯಾ

ನನಗೇನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ನಾನು ಶಾಕ್‌ನಲ್ಲಿದ್ದೇನೆ. ಅವರ ನಿಧನ ದುಃಖ ತಂದಿದೆ ಜೊತೆಗೆ ಭಾವನೆಗಳು ಕೆಲವು ವೈಯಕ್ತಿಕ. ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು ಎಂದು ರಮ್ಯಾ ಹೇಳಿದ್ದಾರೆ.

Sandalwood Oct 29, 2021, 8:30 PM IST

Puneeth Rajkumar never charged single penny for government initiatives awareness campaigns says DCP isha panth ckmPuneeth Rajkumar never charged single penny for government initiatives awareness campaigns says DCP isha panth ckm

ಒಂದು ಪೈಸೆ ಚಾರ್ಜ್ ಮಾಡದೆ ಸರ್ಕಾರಿ ಜಾಗೃತಿ ಅಭಿಯಾನ; ಅಗಲಿದ ಅಪ್ಪು ಸ್ಮರಿಸಿದ ಬೆಂಗಳೂರು ಪೊಲೀಸ್!

  • ಪುನೀತ್ ರಾಜ್‌ಕುಮಾರ್ ನಿಧನದಿಂದ ಆಘಾತಗೊಂಡ ಫ್ಯಾನ್ಸ್
  • 46ರ ಹರೆಯದ, ನಗು ಮುಖದ ಅಪ್ಪು ಇನ್ನಿಲ್ಲ, ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ
  • ಪುನೀತ್ ರಾಜ್‌ಕುಮಾರ್ ಸ್ಮರಿಸಿದ ಬೆಂಗಳೂರು ಪೊಲೀಸ್

Sandalwood Oct 29, 2021, 7:06 PM IST

private school holiday On Oct 3o Announced By rupsa Over Puneeth Rajkumar demise rbjprivate school holiday On Oct 3o Announced By rupsa Over Puneeth Rajkumar demise rbj

ಪುನೀತ್ ನಿಧನ: ನಾಳೆ (ಅ.30) ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

* ನಟ ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ
* ಖಾಸಗಿ ಶಾಲೆಗಳಿಂದ ನಟ ಪುನೀತ್ ರಾಜ್‌ಕುಮಾರ್ ನಿಧಾನಕ್ಕೆ ಸಂತಾಪ
* ಶನಿವಾರ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

Education Oct 29, 2021, 6:51 PM IST

Sandalwood Puneeth Rajkumar Dies Of Heart Attack At 46 to pm modi condolence top 10 News of october 29 ckmSandalwood Puneeth Rajkumar Dies Of Heart Attack At 46 to pm modi condolence top 10 News of october 29 ckm

ಪುನೀತ್ ರಾಜ್‌ಕುಮಾರ್ ಅಗಲಿಕೆ ತಂದ ಆಘಾತ, ಮೋದಿ ಸೇರಿ ಗಣ್ಯರ ಸಂತಾಪ; ಅ.29ರ ಟಾಪ್ 10 ಸುದ್ದಿ!

ಸ್ಯಾಂಡಲ್‌ವುಟ್ ನಟ ಪುನೀತ್ ರಾಜ್‌ಕುಮಾರ್ ನಿಧನದಿಂದ ಇಡೀ ಭಾರತವೇ ಬೆಚ್ಚಿಬಿದ್ದಿದೆ. ಕುಟುಂಬ, ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದಾ ಲವಲವಿಕೆ, ನಗು ಮುಖದಿಂದ ಇರುವ ಪುನೀತ್ ಸಾವು ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಅಪ್ಪು ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಭಾರತ ಚಿತ್ರರಂಗ ಸೇರಿದಂತ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದ ಕುರಿತ ಟಾಪ್ 10 ಸುದ್ದಿ ಇಲ್ಲಿವೆ.

India Oct 29, 2021, 5:59 PM IST

Puneeth Rajukumar death liquor-sale Ban In bengaluru Till Oct 31rbjPuneeth Rajukumar death liquor-sale Ban In bengaluru Till Oct 31rbj

ಪುನೀತ್ ರಾಜ್‌ಕುಮಾರ್ ನಿಧನ: ಮದ್ಯ ಮಾರಾಟ ನಿಷೇಧ

* ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ
* ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಮದ್ಯಮಾರಾಟ ನಿಷೇಧ
* ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ

Karnataka Districts Oct 29, 2021, 5:20 PM IST