Asianet Suvarna News Asianet Suvarna News
2562 results for "

ಉತ್ತರ ಪ್ರದೇಶ

"
farmer found thousands of years old weapons while levelling a field in Uttar Pradesh Mainpuri akbfarmer found thousands of years old weapons while levelling a field in Uttar Pradesh Mainpuri akb

ಹೊಲ ಉಳುತ್ತಿದ್ದ ರೈತನಿಗೆ ಸಿಕ್ತು 4 ಸಾವಿರ ವರ್ಷ ಹಳೆಯ ತಾಮ್ರದ ಆಯುಧಗಳು

ಲಕ್ನೋ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಹೊಲದ ಎತ್ತರ ತಗ್ಗನ್ನು ನೆಲಸಮ ಮಾಡುತ್ತಿದ್ದ ವೇಳೆ ರೈತನೋರ್ವನಿಗೆ ಸಾವಿರಾರು ವರ್ಷಗಳಷ್ಟು ಹಳೆಯ ಆಯುಧಗಳು ಸಿಕ್ಕಿವೆ. ಇಲ್ಲಿ ಸಿಕ್ಕ ಆಯುಧಗಳು ತಾಮ್ರದಿಂದ ತಯಾರಿಸಲ್ಪಟ್ಟಿವೆ.

India Jun 24, 2022, 4:37 PM IST

This Cruise From India Is Set To Embark On The Worlds Longest River Journey VinThis Cruise From India Is Set To Embark On The Worlds Longest River Journey Vin

ವಿಶ್ವದ ಅತಿ ಉದ್ದದ ನದಿ ಪ್ರಯಾಣ ಮಾಡಲು ಭಾರತದ ಹಡಗು ಸಜ್ಜು

ನದಿಯಲ್ಲಿ ಸುದೀರ್ಘ ಪ್ರಯಾಣ ಅದೆಷ್ಟು ಚೆನ್ನಾಗಿರುತ್ತೆ ಅಲ್ವಾ ? ನೀವು ಸಾಮಾನ್ಯವಾಗಿ ನದಿಯಲ್ಲಿ ಎಷ್ಟು ಗಂಟೆಗಳ ಕಾಲ ಪ್ರಯಾಣಿಸಿದ್ದೀರಿ. ಹೆಚ್ಚೆಂದರೆ ಐದು ಗಂಟೆಗಳಿರಬಹುದು ಅಷ್ಟೇ ಅಲ್ವಾ ? ಆದ್ರೆ ಈ ಹಡಗು (Cruise)  51 ದಿನಗಳ ದೀರ್ಘ ಪಯಣವನ್ನು ಅಯೋಜಿಸಿದೆ. ಇದು ವಿಶ್ವದಲ್ಲಿಯೇ ಅತಿ ಉದ್ದದ ನದಿ (River) ಪ್ರಯಾಣ ಆಗಿರಲಿದೆ. 

Travel Jun 24, 2022, 3:56 PM IST

PM Narendra Modi Thinking for Separate State of North Karnataka Says Umesh Katti grgPM Narendra Modi Thinking for Separate State of North Karnataka Says Umesh Katti grg

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಮೋದಿ ಚಿಂತನೆ: ಕತ್ತಿ..!

*   2024ರ ಬಳಿಕ ಹಲವು ಹೊಸ ರಾಜ್ಯ ರಚನೆ
*  ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಹೊಸ ರಾಜ್ಯಗಳು ನಿರ್ಮಾಣ
*  ಅಭಿವೃದ್ಧಿ ದೃಷ್ಟಿಯಲ್ಲಿ ನೂತನ ರಾಜ್ಯಗಳ ಸ್ಥಾಪನೆ ಉತ್ತಮ ನಿರ್ಧಾರ 

Karnataka Districts Jun 24, 2022, 9:47 AM IST

land dispute fighting in middle of the road, women beaten by stick in Uttar pradesh akbland dispute fighting in middle of the road, women beaten by stick in Uttar pradesh akb
Video Icon

ಜಮೀನು ವಿವಾದ, ನಡುರಸ್ತೆಯಲ್ಲೇ ಬಡಿದಾಟ ಮಹಿಳೆಯರಿಗೇ ದೊಣ್ಣೆಯಿಂದ ಥಳಿತ

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ ನಡೆದಿದೆ. ನಡುರಸ್ತೆಯಲ್ಲೇ ಎರಡು ಕಡೆಯವರು ಕಿತ್ತಾಡಿಕೊಂಡಿದ್ದು, ಹೆಣ್ಣು ಮಕ್ಕಳು ಎಂಬುವುದನ್ನು ಕೂಡ ನೋಡದೇ ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. 

Video Jun 23, 2022, 10:31 PM IST

Despite 10 lakh dowry a woman got married to an impotent man 8 people including her husband filed a case sanDespite 10 lakh dowry a woman got married to an impotent man 8 people including her husband filed a case san

10 ಲಕ್ಷ ವರದಕ್ಷಿಣೆ ಕೊಟ್ಟ ನಂತ್ರ ಆಗಿತ್ತು ಮದುವೆ, ಹನಿಮೂನ್ ಆದ ನಂತ್ರ ಗೊತ್ತಾಗಿದ್ದೇ ಬೇರೆ!

ಮದುವೆಯಲ್ಲಿ ಬರೋಬ್ಬರಿ 10 ಲಕ್ಷ ವರದಕ್ಷಿಣೆ ಕೇಳಿದ್ದರು ವರನ ಕಡೆಯವರು. ಏನೆಲ್ಲಾ ಸಾಹಸ ಮಾಡಿ ವಧುವಿನ ಕಡೆಯವರು 10 ಲಕ್ಷ ಒಟ್ಟು ಮಾಡಿ ಮದುವೆಯನ್ನೂ ಮಾಡಿದ್ದರು. ಆದರೆ, ಮದುವೆಯಾಗಿ ಹನಿಮೂನ್‌ಗೆ ಹೋದ ನಂತರ ಹುಡುಗ ನಪುಂಸಕ ಎನ್ನುವುದು ಗೊತ್ತಾಗಿದೆ.

CRIME Jun 21, 2022, 7:23 PM IST

Mandya Based 72 People Safely Will Be Return From Varanasi grgMandya Based 72 People Safely Will Be Return From Varanasi grg

ಅಗ್ನಿಪಥ ಹಿಂಸಾಚಾರ: ಕಾಶಿಯಲ್ಲಿ ಸಿಲುಕಿದ 72 ಕನ್ನಡಿಗರು ಕೊನೆಗೂ ಪಾರು

*   ಸಚಿವ ಗೋಪಾಲಯ್ಯ ಅವರಿಂದ ಬಸ್‌ ವ್ಯವಸ್ಥೆ
*   ಉತ್ತರ ಪ್ರದೇಶದಲ್ಲಿ ಭುಗಿಲೆದ್ದಿರುವ ಆಕ್ರೋಶ
*   ಬೆಂಗಳೂರು, ಮೈಸೂರು ಕಡೆಗೆ ತೆರಳಲಿರುವ ರೈಲುಗಳಲ್ಲಿ 20 ರಿಂದ 25 ಟಿಕೆಟ್‌ ಬುಕ್‌ 

Karnataka Districts Jun 20, 2022, 4:30 AM IST

Mumbai enter Ranji Trophy final to meet Madhya Pradesh kvnMumbai enter Ranji Trophy final to meet Madhya Pradesh kvn

ರಣಜಿ ಟ್ರೋಫಿ ಫೈನಲ್‌ಗೆ ಮುಂಬೈ, ಮಧ್ಯಪ್ರದೇಶ ಲಗ್ಗೆ..!

ರಣಜಿ ಟ್ರೋಫಿ ಫೈನಲ್‌ಗೆ ಲಗ್ಗೆಯಿಟ್ಟ ಮುಂಬೈ, ಮಧ್ಯಪ್ರದೇಶ
ಬೆಂಗಾಲ್ ಬಗ್ಗುಬಡಿದು ಫೈನಲ್ ಪ್ರವೇಶಿಸಿದ ಮಧ್ಯಪ್ರದೇಶ
ಉತ್ತರ ಪ್ರದೇಶ ಎದುರು ಪ್ರಾಬಲ್ಯ ಮೆರೆದ 41 ಬಾರಿಯ ಚಾಂಪಿಯನ್ ಮುಂಬೈ

Cricket Jun 18, 2022, 5:01 PM IST

young man pay vehicle fine in arto  after selling mother Mangal sutra knowing this what officers did akbyoung man pay vehicle fine in arto  after selling mother Mangal sutra knowing this what officers did akb

ಶುಲ್ಕ ಕಟ್ಟಲು ಅಮ್ಮನ ಮಂಗಳಸೂತ್ರ ಮಾರಿದ ಯುವಕ: ಮಾನವೀಯತೆ ಮೆರೆದ ಆರ್‌ಟಿಒ ಅಧಿಕಾರಿ

ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಆರ್‌ಟಿವೋ ಕಚೇರಿಗೆ ಯುವಕನೋರ್ವ ತನ್ನ ತಾಯಿಯ ಮಂಗಳಸೂತ್ರವನ್ನು ಮಾರಿ ಆರ್‌ಟಿಒದಲ್ಲಿ ಚಲನ್ ಕಟ್ಟಲು ಬಂದಿದ್ದ ಈತನ ಕಷ್ಟ ಕೇಳಿ ಮನ ಕರಗಿದ ಆರ್‌ಟಿಒ ಅಧಿಕಾರಿ ತಾವೇ ಶುಲ್ಕವನ್ನು ಕಟ್ಟಿ ಮಾನವೀಯತೆ ಮೆರೆದಿದ್ದಾರೆ. 

Automobile Jun 18, 2022, 11:19 AM IST

prayagraj ssp orders to auction the houses of accused involved in stone peltingprayagraj ssp orders to auction the houses of accused involved in stone pelting

ಪ್ರಯಾಗ್‌ರಾಜ್‌ ಕಲ್ಲು ತೂರಾಟ ಘಟನೆಯ ಆರೋಪಿಗಳ ಮನೆ ಹರಾಜಿಗೆ ನಿರ್ಧಾರ

Prayagraj stone pelting case: ಪೊಲೀಸರ ಮೇಲೆ ಕಲ್ಲು ತೂರಾಟಿ ಮಾಡಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರಕರಣ ಸಂಬಂಧ ಉತ್ತರ ಪ್ರದೇಶ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಪ್ರಯಾಗರಾಜ್‌ ಎಸ್‌ಎಸ್‌ಪಿ ಆದೇಶ ಹೊರಡಿಸಿದ್ದು, ಆರೋಪಿಗಳು ಶರಣಾಗದಿದ್ದರೆ ಅವರ ಮನೆಗಳನ್ನು ಹರಾಜಿಗೆ ಹಾಕುವುದಾಗಿ ತಿಳಿಸಿದ್ದಾರೆ. 

India Jun 17, 2022, 1:05 PM IST

Supreme Court Asks State To Comply With Procedure Laws Demolitions Cant Take Place Without Notices sanSupreme Court Asks State To Comply With Procedure Laws Demolitions Cant Take Place Without Notices san

ನೋಟಿಸ್ ನೀಡದೇ ಯಾವುದೇ ಧ್ವಂಸ ಕಾರ್ಯ ಮಾಡಬೇಡಿ, ಯೋಗಿ ಸರ್ಕಾರಕ್ಕೆ ಸುಪ್ರೀಂ ಸೂಚನೆ!

ಈಗಾಗಲೇ ಇರುವ ಕಾರ್ಯವಿಧಾನದ ಅನುಸಾರ ಹೊರತುಪಡಿಸಿ ಬುಲ್ಡೋಜ್ ಬಳಸಿ ಅಕ್ರಮ ಕಟ್ಟಡಗಳ ಧ್ವಂಸ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.
 

India Jun 16, 2022, 6:26 PM IST

Agniveers to get priority in recruitment to police related services UP CM podAgniveers to get priority in recruitment to police related services UP CM pod

‘ಅಗ್ನಿವೀರ’ರಿಗೆ ಕೇಂದ್ರೀಯ ಪೊಲೀಸ್‌ ಪಡೆ, ರಾಜ್ಯಗಳ ಆದ್ಯತೆ!

* 4 ವರ್ಷ ಸೇವೆ ಮುಗಿಸಿದವರಿಗೆ ಕೇಂದ್ರೀಯ ಪಡೆಗಳಲ್ಲಿ ಅವಕಾಶ: ಗೃಹ ಸಚಿವಾಲಯ

* ರಾಜ್ಯ ಪೊಲೀಸ್‌ ನೇಮಕದಲ್ಲಿ ಆದ್ಯತೆ: ಯೋಗಿ, ಶಿವರಾಜ್‌ ಭರವಸೆ

* ಅಗ್ನಿಪಥ ಯೋಜನೆಯಿಂದ ಸೇನೆಯ ಕ್ಷಮತೆಗೆ ಕುಂದು: ರಾಹುಲ್‌ ಕಿಡಿ

* ಬಿಹಾರದಲ್ಲಿ ಕಾಯಂ ಸೇನಾ ಆಕಾಂಕ್ಷಿಗಳಿಂದ ಅಗ್ನಿಪಥ ವಿರುದ್ಧ ಪ್ರತಿಭಟನೆ

India Jun 16, 2022, 8:24 AM IST

Will Yogi Adityanath bulldozer stop in Uttar Pradesh Hearing on petition in Supreme Court tomorrow sanWill Yogi Adityanath bulldozer stop in Uttar Pradesh Hearing on petition in Supreme Court tomorrow san

ಉತ್ತರಪ್ರದೇಶದಲ್ಲಿ ಬ್ಯಾನ್ ಆಗುತ್ತಾ ಬುಲ್ಡೋಜರ್? ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ!

ಜಮಿಯತ್ ಉಲೇಮಾ-ಎ-ಹಿಂದ್‌ನ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಇವುಗಳಲ್ಲಿ ಯುಪಿ ಮತ್ತು ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಬುಲ್ಡೋಜರ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆಗ್ರಹವನ್ನು ಮಾಡಲಾಗಿದೆ.
 

India Jun 15, 2022, 8:40 PM IST

Allahabad HC directs No arrest in the marital case till expiry of cooling period podAllahabad HC directs No arrest in the marital case till expiry of cooling period pod

ಕೌಟುಂಬಿಕ ಕಲಹ ಸಂಬಂಧ ಮಹತ್ವದ ತೀರ್ಪು, FIR ದಾಖಲಾದ 2 ತಿಂಗಳವರೆಗೆ ಅರೆಸ್ಟ್‌ ಮಾಡುವಂತಿಲ್ಲ!

* ಪದೇ ಪದೇ ಕೇಳಿ ಬರುತ್ತಿವೆ ಕೌಟುಂಬಿಕ ಕಲಹ ಪ್ರಕರಣಗಳು

* ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್

* ಎರಡು ತಿಂಗಳವರೆಗೆ ಯಾರನ್ನೂ ಬಂಧಿಸಬಾರದು ಎಂದು ಅಲಹಾಬಾದ್ ಹೈಕೋರ್ಟ್ ಆದೇಶ

India Jun 15, 2022, 11:11 AM IST

maharashtra joins save soil movement aaditya thackeray sadhguru exchange mous gvdmaharashtra joins save soil movement aaditya thackeray sadhguru exchange mous gvd

Save Soil Movement: ಮಣ್ಣು ಉಳಿಸಿ ಅಭಿಯಾನಕ್ಕೆ ಸದ್ಗುರು ಜತೆ ಮಹಾರಾಷ್ಟ್ರ ಒಪ್ಪಂದ

ಈಶ ಫೌಂಡೇಶನ್‌ ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಉತ್ತರ ಪ್ರದೇಶ, ಗುಜರಾತ್‌ ಸರ್ಕಾರ ಸೇರಿದಂತೆ ನಾಲ್ಕು ರಾಜ್ಯಗಳು ಕೈಜೋಡಿಸಿವೆ. ಇದೀಗ ಮಹಾರಾಷ್ಟ್ರ ಸರ್ಕಾರವೂ ಕೂಡ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಒಡಂಬಡಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ. 

India Jun 14, 2022, 5:00 AM IST

Prophet Comments Row Bulldozers Out In Two uttar Pradesh Cities Two Dead In Violence In Jharkhands Ranchi top 10 updates sanProphet Comments Row Bulldozers Out In Two uttar Pradesh Cities Two Dead In Violence In Jharkhands Ranchi top 10 updates san

Prophet Comments Row : ಕಲ್ಲು ತೂರಿದವರ ಮೇಲೆ ಮುಗಿಬಿದ್ದ ಬುಲ್ಡೋಜರ್, ರಾಂಚಿಯಲ್ಲಿ ಇಬ್ಬರ ಸಾವು!

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಶನಿವಾರ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರಿಂದ ಹೊಸದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಬೇಕಾಯಿತು.
 

India Jun 11, 2022, 7:14 PM IST