Asianet Suvarna News Asianet Suvarna News
2331 results for "

ಪ್ರವಾಹ

"
Flood Victims Stayed in Temporary Shelter in Last One YearFlood Victims Stayed in Temporary Shelter in Last One Year

ತಾತ್ಕಾಲಿಕ ಶೆಡ್‌ನಲ್ಲಿ ವರ್ಷ ಕಳೆದ ಸಂತ್ರಸ್ತರು: ಮದುವೆ, ಹೆರಿಗೆ, ಕಾಯಿಲೆ ಬಿದ್ದರೆ ಶುಶ್ರೂಷೆ ಎಲ್ಲವೂ ಇಲ್ಲೇ..!

ಮಯೂರ ಹೆಗಡೆ

ಹುಬ್ಬಳ್ಳಿ(ಆ.28): ತಾತ್ಕಾಲಿಕವಾಗಿ ಉಳಿದುಕೊಳ್ಳಲೆಂದು ಕಟ್ಟಿಕೊಟ್ಟ ತಗಡಿನ ಶೆಡ್‌ನಲ್ಲಿ ಮದುವೆಯೂ ನಡೆಯುತ್ತಿದೆ, ಹೆರಿಗೆಯೂ ಆಗುತ್ತಿದೆ. ಮಹಿಳೆಯರು ನಿತ್ಯ ಕರ್ಮಕ್ಕಾಗಿ ಪ್ರತಿನಿತ್ಯ ಅವಮಾನ ಎದುರಿಸುತ್ತಿದ್ದಾರೆ. ವೃದ್ಧರು, ಚಿಕ್ಕಮಕ್ಕಳು ಕಾಯಿಲೆ ಬಿದ್ದರೆ ಶುಶ್ರೂಷೆ ನಡೆಯುವುದೂ ಇಲ್ಲೆ. ಅತ್ತ 10 ತಿಂಗಳಲ್ಲಿ ನಿರ್ಮಾಣವಾಗಬೇಕಿದ್ದ ಮನೆ ಇನ್ನೂ ಪೂರ್ಣಗೊಂಡಿಲ್ಲ, ನಿರ್ಮಾಣ ಹಂತದಲ್ಲಿರುವ ಮನೆ ಬಳಿಯೆ ಮತ್ತೆ ಮಲೆಪ್ರಭೆ ಉಕ್ಕೇರಿ ಆತಂಕ ಹುಟ್ಟು ಹಾಕಿದ್ದಾಳೆ.
 

Karnataka Districts Aug 28, 2020, 2:29 PM IST

Old Womans Plight For Compensation in BelagaviOld Womans Plight For Compensation in Belagavi
Video Icon

ಬೆಳಗಾವಿ: ಮನೆ ಬಿದ್ದು 1 ವರ್ಷವಾದ್ರೂ ಸಿಕ್ಕಿಲ್ಲ, ದಿನನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿರುವ ವೃದ್ಧೆ

ಮನೆ ಕುಸಿದು ಒಂದು ವರ್ಷವಾದರೂ ಕೂಡ ಇನ್ನೂ ಪರಿಹಾರ ಮಾತ್ರ ಸಿಕ್ಕಿಲ್ಲ. ಹೌದು, ಇಂತಹ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಕಳೆದ ವರ್ಷ ಬಂದ ಭೀಕರ ಪ್ರವಾಹದಲ್ಲಿ ನಾಗವ್ವ ಎಂಬ ವೃದ್ಧೆಯ ಮನೆ ಕುಸಿದಿತ್ತು. ಆ ಸಂದರ್ಭದಲ್ಲಿ ಕೇವಲ 10 ಸಾವಿರ ರೂ. ನೀಡಿದ್ದರು. 
 

Karnataka Districts Aug 27, 2020, 12:06 PM IST

R Ashok Completes Survey of Flood Affected Area in 2 Mins in Yadgir DistrictR Ashok Completes Survey of Flood Affected Area in 2 Mins in Yadgir District
Video Icon

ಯಾದಗಿರಿ: ಸಚಿವ ಅಶೋಕ್ ಕಾಟಾಚಾರಕ್ಕೆ ನೆರೆ ವೀಕ್ಷಣೆ, ಎರಡೇ ನಿಮಿಷಯದಲ್ಲಿ ಎಲ್ಲವೂ ಮುಗೀತು..!

ಕಂದಾಯ ಸಚಿವ ಆರ್. ಅಶೋಕ್ ಅವರು ಕೇವಲ ಕಾಟಾಚಾರಕ್ಕೆ ನೆರೆ ವೀಕ್ಷಣೆ ಮಾಡಿದ್ದಾರೆ  ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಚಿವ ಆರ್. ಅಶೋಕ ಕೇವಲ ಎರಡೇ ನಿಮಿಷದಲ್ಲಿ ನೆರೆ ಪ್ರದೇಶದ ವೀಕ್ಷಣೆಯನ್ನ ಮಾಡಿದ್ದಾರೆ. 
 

Karnataka Districts Aug 27, 2020, 10:40 AM IST

This is how Nature changed in worldwideThis is how Nature changed in worldwide
Video Icon

ಮುನಿದ ಪ್ರಕೃತಿ; ಎಲ್ಲೆಲ್ಲಿ ಏನೇನಾಗಿದೆ?

ಕಳೆದ 3 ತಿಂಗಳಲ್ಲಿ ಸಾಕಷ್ಟು ದೇಶಗಳ ಜನರ ಬದುಕು ಮೂರಾಬಟ್ಟೆಯಾಗಿದೆ. ಸುಂದರವಾಗಿದ್ದ ವಸುಂಧರೆ ಅನಾಹುತಗಳನ್ನು ಸೃಷ್ಟಿಸಿದ್ಧಾಳೆ. ಪ್ರಕೃತಿ ಅಂದರೆ ಹಾಗೆ. ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅದನ್ನು ಮನುಷ್ಯನಿಂದ ಊಹಿಸುವುದು ಕಷ್ಟವಾಗಿದೆ. ಪ್ರಳಯ, ಭೂಕಂಪ, ಸುನಾಮಿ, ಭಾರೀ ಮಳೆ, ಪ್ರವಾಹ ಹೀಗೆ ನಾನಾ ರೂಪದಲ್ಲಿ ಪ್ರಕೃತಿ ಮುನಿಸನ್ನು ತೋರಿಸಿ ಮಾನವ ಕುಲಕ್ಕೆ ಪಾಠ ಕಲಿಸುತ್ತದೆ. 

International Aug 26, 2020, 5:29 PM IST

Minister R Ashok Syas 527 Crore Released for Flood DamageMinister R Ashok Syas 527 Crore Released for Flood Damage

ಬಾಗಲಕೋಟೆ: ಪ್ರವಾಹ ಹಾನಿಗೆ 527 ಕೋಟಿ ಬಿಡುಗಡೆ: ಸಚಿವ ಅಶೋಕ

ರಾಜ್ಯದಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಸರಿಪಡಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ 2 ಕಂತಿನಲ್ಲಿ ಹಣ ಬಿಡುಗಡೆ ಮಾಡಿದ್ದು, ಒಟ್ಟು 527 ಕೋಟಿ ಹಣ ಕೇಂದ್ರದ ಎನ್‌ಡಿಆರ್‌ಎಫ್‌ನಿಂದ ಬಂದಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದ್ದಾರೆ.
 

Karnataka Districts Aug 26, 2020, 3:28 PM IST

Ramadurga Flood Victims Protest Against CMRamadurga Flood Victims Protest Against CM
Video Icon

ಬೆಳಗಾವಿಗೂ ಬಂದ್ರೂ ರಾಮದುರ್ಗಕ್ಕೆ ಬರದ ಸಿಎಂ; ರಾಜ್ಯ ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಆಕ್ರೋಶ

ಬೆಳಗಾವಿಗೂ ಬಂದ್ರೂ ರಾಮದುರ್ಗಕ್ಕೆ ಬರದ ಸಿಎಂ. ಇಲ್ಲಿನ ನೆರೆ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮ್ಮನ್ನು ಈ ರೀತಿ ಬೀದಿಯಲ್ಲಿ ಕೂರಿಸಿದ ಸರ್ಕಾರಕ್ಕೆ ಧಿಕ್ಕಾರ' ಎಂದು ರಾಮದುರ್ಗಾ ಮಿನಿ ವಿಧಾನಸೌಧದ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

state Aug 26, 2020, 2:43 PM IST

MLA Priyank Kharge Slams on BJP MPsMLA Priyank Kharge Slams on BJP MPs

'ಬಿಜೆಪಿ ಸಂಸದರು ದೆಹಲಿ ಚಾಂದಿನಿಚೌಕ್‌ನಲ್ಲಿ ಚಾಟ್ ತಿನ್ನೋಕೆ ಇದ್ದಾರೆ, ಪರಿಹಾರ ಕೇಳೋಕಲ್ಲ'

ರಾಜ್ಯದಿಂದ ಅಯ್ಕೆಯಾದ 25 ಬಿಜೆಪಿ ಸಂಸದರು ದೆಹಲಿ ಚಾಂದಿನಿಚೌಕ್‌ನಲ್ಲಿ ಚಾಟ್ ತಿನ್ನೋಕೆ ಇದ್ದಾರೆ ಅಷ್ಟೇ, ರಾಜ್ಯದಲ್ಲಿ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೀಗಿದ್ದಾಗಲೂ ಬಿಜೆಪಿ ಸಂಸದರು ಪರಿಹಾರ ಕೇಳೋಕೆ ಹೋಗ್ತಿಲ್ಲ, ಇಂತಹ ಸಂಸದರು ರಾಜ್ಯಕ್ಕೆ ಬೇಕಾ? ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ಶಾಸಕ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ. 
 

Karnataka Districts Aug 26, 2020, 2:00 PM IST

Karnataka Economic condition is poor due to pandemic Says BS YediyurappaKarnataka Economic condition is poor due to pandemic Says BS Yediyurappa
Video Icon

'ಕೋವಿಡ್‌ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ'; ಬಿಎಸ್‌ವೈ

ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಬೆಳಗಾವಿ, ಧಾರವಾಡ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ವೈಮಾನಿಕ ಸಮೀಕ್ಷೆ ಬಳಿಕ ಬೆಂಗಳೂರಿನಲ್ಲಿಯೂ ಚರ್ಚಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

state Aug 25, 2020, 5:16 PM IST

CM BSY faces protest of farmers in Belagavi during Arial SurveyCM BSY faces protest of farmers in Belagavi during Arial Survey
Video Icon

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ; ಸಿಎಂಗೆ ಸಂತ್ರಸ್ತರಿಂದ ಪ್ರತಿಭಟನೆಯ ಬಿಸಿ

ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕದ 4 ಜಿಲ್ಲೆಗಳು ಅಕ್ಷರಶಃ ನಲುಗಿ ಹೋಗಿವೆ. ಪ್ರವಾಹದಿಂದ ಸಾಕಷ್ಟು ಹಾನಿಯುಂಟಾಗಿದೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆರ್‌ ಅಶೋಕ್, ಬೊಮ್ಮಾಯಿ, ಜಾರಕಿಹೊಳಿ ಸಿಎಂಗೆ ಸಾಥ್ ನೀಡಿದ್ದಾರೆ. 
 

state Aug 25, 2020, 4:27 PM IST

Katti reacts to BS Yediyurappa tour to rain hit areas in BelagaviKatti reacts to BS Yediyurappa tour to rain hit areas in Belagavi
Video Icon

ಪ್ರವಾಹದಿಂದ ತತ್ತರಿಸಿರುವ ಬೆಳಗಾವಿಗೆ BSY ದೌಡು; ಕತ್ತಿ ಪ್ರತಿಕ್ರಿಯಿಸಿದ್ದು ಹೀಗೆ

ಸಿಎಂ ಯಡಿಯೂರಪ್ಪ ಈಗ ತಾನೇ ಕೋವಿಡ್‌ನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ಧಾರೆ. ಕೊರೊನಾ ಮರುಕಳಿಸುವ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದರೂ ರಾಜಾಹುಲಿ ಮಾತ್ರ ಕ್ಯಾರೇ ಎಂದಿಲ್ಲ. ಪ್ರವಾಹದಿಂದ ತತ್ತರಿಸಿರುವ ಬೆಳಗಾವಿ ಜಿಲ್ಲೆಯ ಜನರ ನೆರವಿಗೆ ಧಾವಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. 
 

state Aug 25, 2020, 3:08 PM IST

DK Shivakumar Falls Sick Taking rest At HomeDK Shivakumar Falls Sick Taking rest At Home
Video Icon

ಡಿಕೆಶಿಗೆ ಅನಾರೋಗ್ಯ ; ಪ್ರವಾಹ ಪೀಡಿತ ಸ್ಥಳಗಳ ಭೇಟಿ ಈಗಿಲ್ಲ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆನ್ನು ನೋವು, ಜ್ವರ ಕಾಣಿಸಿಕೊಂಡಿದ್ದು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳಗಾವಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಬೇಕಿತ್ತು. ಆದರೆ ಅನಾರೋಗ್ಯ ನಿಮಿತ್ತ ಭೇಟಿಯನ್ನು ಮುಂದೂಡಿದ್ದಾರೆ. 

Politics Aug 24, 2020, 6:00 PM IST

Extremely heavy rains likely over Rajasthan Gujarat and OdishaExtremely heavy rains likely over Rajasthan Gujarat and Odisha
Video Icon

ಮಹಾಮಳೆಗೆ ತತ್ತರಿಸಿದೆ ಭಾರತ, 3 ರಾಜ್ಯಗಳಿಗೆ ಕಂಟಕ, 5 ರಾಜ್ಯಗಳಿಗೆ ಅಪಾಯ!

ಮಳೆ ಬರದಿದ್ದರೆ ಒಂದು ಸಮಸ್ಯೆ. ಬಂದರೆ ಇನ್ನೊಂದು ರೀತಿ ಸಮಸ್ಯೆ. ಅತಿವೃಷ್ಟಿ, ಅನಾವೃಷ್ಟಿ ಎರಡೂ ಕೂಡಾ ಸಮಸ್ಯೆಯನ್ನು ತಂದಿಡುತ್ತದೆ. ಈ ಬಾರಿ ಮೊದಲು ಮಳೆಯ ಅಬ್ಬರ ಇಲ್ಲದಿದ್ದರೂ ಆಗಸ್ಟ್ ತಿಂಗಳಲ್ಲಿ ಅಬ್ಬರ ಜೋರಾಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹದಿಂದ ಜನ ಕಂಗಾಲಾಗಿದ್ದಾರೆ. ಬೆಳೆಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಮನೆ ಇಲ್ಲ, ಜಮೀನಿಲ್ಲ ಮುಂದೇನು ಗತಿ ಎಂದು ಚಿಂತಾಕ್ರಾಂತರಾಗಿದ್ದಾರೆ. ಇಂತದ್ದೊಂದು ದಯನೀಯ ಸ್ಥಿತಿಯನ್ನು ಸೃಷ್ಟಿಸಿದೆ ಮಹಾಮಳೆ. 

India Aug 24, 2020, 3:27 PM IST

Karnataka Flood CM Bs Yediyurappa Helps Mangavasti PeopleKarnataka Flood CM Bs Yediyurappa Helps Mangavasti People

ಬ್ಯಾರಲ್‌ನಲ್ಲಿ ಹೋಗುತ್ತಿದ್ದವರ ನೆರವಿಗೆ ಬಂದ ಸಿಎಂ : ಸಿಕ್ತು ಬೋಟ್

ಪ್ರವಾಹದ ವೇಳೆ ಪ್ಲಾಸ್ಟಿಕ್ ಬ್ಯಾರಲ್ ಬಳಸಿ ಸಾಗುತ್ತಿದ್ದ ಜನರ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಂದಿಸಿದ್ದು, ಬೋಟ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದಾರೆ.

Karnataka Districts Aug 24, 2020, 10:13 AM IST

Suvarna News Impact Finally Belagavi Villagers Get BoatSuvarna News Impact Finally Belagavi Villagers Get Boat
Video Icon

ಅಥಣಿ ಹುಲಗಬಾಳಿ ಗ್ರಾಮಸ್ಥರಿಗೆ ಸಿಕ್ತು 'ಬೋಟ್'‌ ಭಾಗ್ಯ; ಸುವರ್ಣ ನ್ಯೂಸ್ ಇಂಪ್ಯಾಕ್ಟ್‌!

ಅಥಣಿಯ ಹುಲಗಬಾಳಿ ಗ್ರಾಮಸ್ಥರ ಸಂಕಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಇಲ್ಲಿನ ಜನರು ಪ್ರವಾಹದಲ್ಲಿ ಬೋಟ್ ಇಲ್ಲದೇ ಪ್ಲಾಸ್ಟಿಕ್ ಬ್ಯಾರೆಲ್ ಮೇಲೆ ಪ್ರಯಾಣ ಮಾಡುತ್ತಿದ್ದರು. ಇದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿಯನ್ನು ನೋಡಿದ ಸಿಎಮ ಬೋಟ್ ಒದಗಿಸುವಂತೆ ಡಿಸಿಗೆ ಸೂಚಿಸಿದ್ರು. ಡಿಸಿ ಸ್ಥಳಕ್ಕೆ ಬಂದು ಬೋಟ್‌ ಹಸ್ತಾಂತರಿಸಿದ್ದಾರೆ. ಇದರಿಂದಾಗಿ ಅಥಣಿ ಜನರ ಸಂಕಷ್ಟಕ್ಕೆ ಮುಕ್ತಿ ಸಿಕ್ಕಂತಾಗಿದೆ. ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್‌ ಇದು..!

state Aug 23, 2020, 5:10 PM IST

Farmers Faces Problems Due to Flood in Gokak in Belagavi DistrictFarmers Faces Problems Due to Flood in Gokak in Belagavi District

ಬೆಳಗಾವಿ: ಮಳೆ ನಿಂತು‌ ಪ್ರವಾಹ ಇಳಿಮುಖ ಆದ್ರೂ ತಪ್ಪದ ರೈತರ ಸಂಕಷ್ಟ..!

ನಮಗಷ್ಟ ಅಲ್ರಿ ದನಕ್ಕೂ ಹಾಕಲು ಮೇವಿಲ್ಲ ಎಂದು ರೈತ ಮಹಿಳೆಯೊಬ್ಬಳು ಅಳಲು ತೋಡಿಕೊಂಡ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಮೆಳವಂಕಿ ಪರಿಹಾರ ಕೇಂದ್ರದಲ್ಲಿ ನಡೆದಿದೆ.
 

Karnataka Districts Aug 23, 2020, 3:22 PM IST