Asianet Suvarna News Asianet Suvarna News
1458 results for "

Patient

"
50 per cent of Corona patient recovered and Discharged from Hospital in Shivamogga50 per cent of Corona patient recovered and Discharged from Hospital in Shivamogga

ಗುಡ್ ‌ನ್ಯೂಸ್: ಶಿವಮೊಗ್ಗದಲ್ಲಿ ಕೊರೋನಾದಿಂದ 50% ಗುಣಮುಖ

ಶಿವಮೊಗ್ಗದಲ್ಲಿ 23 ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಉಳಿದಂತೆ ಭದ್ರಾವತಿ- 3, ಶಿಕಾರಿಪುರದಲ್ಲಿ 20 ಪ್ರಕರಣ ಪತ್ತೆಯಾಗಿದೆ.

Karnataka Districts Jul 20, 2020, 9:16 AM IST

7232 Dies in Bengaluru last four and half Months Including Corona Patients7232 Dies in Bengaluru last four and half Months Including Corona Patients

ಬೆಂಗಳೂರು: ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 7232 ಜನರ ಸಾವು, ಕಾರಣ?

ರಾಜಧಾನಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದ ಅಂದರೆ ಕಳೆದ ನಾಲ್ಕೂವರೆ ತಿಂಗಳಿಂದ ಸೋಂಕು ಹಾಗೂ ಇತರೆ ಕಾರಣಗಳಿಂದ 7232 ಮಂದಿ ಮೃತಪಟ್ಟಿದ್ದಾರೆ.
 

state Jul 20, 2020, 7:47 AM IST

Dresscode to Coronavirus Patients in HospitalsDresscode to Coronavirus Patients in Hospitals

ಕೊರೋನಾ ರೋಗಿಗಳ ಆತ್ಮಹತ್ಯೆ: ಸೋಂಕಿತರಿಗೆ ಡ್ರೆಸ್‌ಕೋಡ್‌!

ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಬಂದ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ ಕೊರೋನಾ ಸೋಂಕಿತ ರೋಗಿಗಳಿಗೆ ‘ಡ್ರೆಸ್‌ ಕೋಡ್‌’ ಜಾರಿ, ಮನೋವೈದ್ಯರಿಂದ ಕೌನ್ಸೆಲಿಂಗ್‌ ಮಾಡಲು ಮುಂದಾಗಿದೆ.
 

state Jul 20, 2020, 7:26 AM IST

Coronavirus Positive Patients Increadsing Discharge from Dharwad DistrictCoronavirus Positive Patients Increadsing Discharge from Dharwad District

ಧಾರವಾಡ: ಕೊರೋನಾ ಏರುಗತಿ ಆತಂಕದ ಮಧ್ಯೆ ಗುಣಮುಖರಾಗುತ್ತಿರುವ ಸಮಾಧಾನ!

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಏರುಗತಿ ಕಾಣುತ್ತಿರುವುದು ಆತಂಕಕಾರಿ ಸಂಗತಿ. ಆದರೆ, ಈ ಮಧ್ಯೆಯೇ ಸಮಾಧಾನಕರ ರೀತಿಯಲ್ಲಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿರುವುದು ಸಹ ಗಮನಾರ್ಹ ಸಂಗತಿ.
 

Karnataka Districts Jul 20, 2020, 7:12 AM IST

BBMP Commissioner Manjunatha Prasad Warns Hospitals Over Beds & Treatment AvailabilityBBMP Commissioner Manjunatha Prasad Warns Hospitals Over Beds & Treatment Availability

ನೂತನ ಬಿಬಿಎಂಪಿ ಆಯುಕ್ತರ ಖಡಕ್ ವಾರ್ನಿಂಗ್‌ಗೆ ಪತರುಗುಟ್ಟಿದ ಖಾಸಗಿ ಆಸ್ಪತ್ರೆಗಳು

ಇಷ್ಟು ದಿನ ಕೊರೋನಾ ರೋಗಿಗಳಿಗೆ   ಬೆಡ್ ಕೊಡದೆ ಆಟ ಆಡಿಸುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೂತನ ಆಯುಕ್ತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

Karnataka Districts Jul 19, 2020, 10:24 PM IST

With No Ambulance Patient on Oxygen Support Takes AutoWith No Ambulance Patient on Oxygen Support Takes Auto
Video Icon

ಆಕ್ಸಿಜನ್ ಸಿಲಿಂಡರ್ ಹಾಕ್ಕೊಂಡು ಸುತ್ತುತ್ತಿರುವ ರೋಗಿ; ಬೆಡ್‌ ಮಾತ್ರ ಸಿಗ್ತಿಲ್ಲ!

ಯಾರು ಏನೇ ಹೇಳಿದ್ರು ರೋಗಿಗಳ ಗೋಳಾಟಕ್ಕೆ ಮುಕ್ತಿಯಿಲ್ಲದಂತಾಗಿದೆ. ಜೀವ ಉಳಿಸಿಕೊಳ್ಳಲು ರೋಗಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡೇ ಸುತ್ತಾಟ ನಡೆಸಿದ್ದಾರೆ. ಆಂಬುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಆಟೋದಲ್ಲೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದಾರೆ.

state Jul 19, 2020, 1:21 PM IST

Officers Did not Provide Good Quality Nutritious Food to Coronavirus Patients in YadgirOfficers Did not Provide Good Quality Nutritious Food to Coronavirus Patients in Yadgir

ಯಾದಗಿರಿ: ಕೊರೋನಾ ಸೋಂಕಿತರ ಊಟದಲ್ಲೂ ಕನ್ನ, ಲೆಕ್ಕ ಮಾತ್ರ ಪಕ್ಕಾ..!

ಕೋವಿಡ್‌-19 ಸೋಂಕಿತ ರೋಗಿಗಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅವಶ್ಯಕವಾಗಿರುವುದರಿಂದ, ತಜ್ಞರ ಸಲಹೆ ಮೇರೆಗೆ ಉತ್ತಮ ದರ್ಜೆಯ ಪೌಷ್ಟಿಕಾಂಶಯುಕ್ತ ಆಹಾರವನ್ನು ರೋಗಿಗಳಿಗೆ ಕಾಲಕಾಲಕ್ಕೆ ತಪ್ಪದೆ ಒದಗಿಸಬೇಕೆಂಬುದು ಸರ್ಕಾರದ ಆದೇಶ. ಇದಕ್ಕಾಗಿ ಸರ್ಕಾರದ ಆರೋಗ್ಯ ಇಲಾಖೆಯೇ ಪಥ್ಯಾಹಾರ ಪಟ್ಟಿ ತಯಾರಿಸಿ, ಅದರಂತೆ ಪ್ರತಿ ದಿನ ವಿವಿಧ ರೀತಿಯ ಆಹಾರ ನೀಡುವಂತೆ ಸೂಚಿಸಿದೆ.
 

Karnataka Districts Jul 19, 2020, 1:08 PM IST

Health Department officers Neglect Coronavirus Patient in KalaburagiHealth Department officers Neglect Coronavirus Patient in Kalaburagi

ಕಲಬುರಗಿ: ಆಸ್ಪತ್ರೆ ದಾಖಲೆಗೆ ಕೊರೋನಾ ಸೋಂಕಿತನೇ ಅಂಗಲಾಚಿದರೂ ಕೇಳೋರಿಲ್ಲ!

ಕೋವಿಡ್‌ ಸೋಂಕಿರುವ ಅಜ್ಜಿ ಕಾಲು ಮುರಿದುಕೊಂಡು ಮನೆಯ 3ನೇ ಮಹಡಿಯಲ್ಲಿದ್ದಾರೆಂದರೂ ಕೆಳಗಿಳಿದು ಬಂದರೆ ಮಾತ್ರ ಕರೆದೊಯ್ಯೋದು, ಇಲ್ದಿದ್ರೆ ಇಲ್ಲೆಂದು ಅಜ್ಜಿಗೆ ಕರೆದೊಯ್ಯದೆ ಜಾಗ ಖಾಲಿ ಮಾಡಿ ಅವಾಂತರ ಹುಟ್ಟು ಹಾಕಿದ್ದ ನಗರದ ಆ್ಯಂಬುಲೆನ್ಸ್‌, ಆರೋಗ್ಯ ಇಲಾಖೆ ಸಿಬ್ಬಂದಿ ಹೊಣೆಗೇಡಿತನ ಮರೆಯುವ ಮುನ್ನವೇ ಮತ್ತೊಂದು ಅಂತಹದ್ದೇ ಪ್ರಕರಣ ಜೆ.ಆರ್‌. ನಗರದಿಂದ ವರದಿಯಾಗಿದೆ.
 

Karnataka Districts Jul 19, 2020, 12:48 PM IST

KPCC Buy 50 Bed for Coronavirus Patients in DoddabalapuraKPCC Buy 50 Bed for Coronavirus Patients in Doddabalapura

ಕೊರೋನಾ ವಿರುದ್ಧ ಹೋರಾಟ: ಕಲಬುರಗಿಗೆ ಕೆಪಿಸಿಸಿಯಿಂದ 550 ಬೆಡ್‌ ರವಾನೆ

ದೊಡ್ಡಬಳ್ಳಾಪುರ(ಜು.19): ಇಲ್ಲಿಗೆ ಸಮೀಪದ ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದಲ್ಲಿರುವ ವ್ಯಾಡ್‌ಪ್ಯಾಕ್‌ ಖಾಸಗಿ ಕಾರ್ಖಾನೆ ಉತ್ಪಾದಿಸಿರುವ ಕಡಿಮೆ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಹಾಸಿಗೆಗಳನ್ನು ಕೋವಿಡ್‌-19 ರೋಗಿಗಳಿಗಾಗಿ ಕಾಂಗ್ರೆಸ್‌ ಪಕ್ಷವು ಖರೀದಿಸಿದೆ. 550 ಹಾಸಿಗೆಗಳನ್ನು ಕಲಬುರಗಿ ನಗರಕ್ಕೆ ಕೊಂಡೊಯ್ಯುವ ಲಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದ್ದಾರೆ. 
 

Karnataka Districts Jul 19, 2020, 12:07 PM IST

Coronavirus Patient Gave birth to a Baby in Covid Hospital in BallariCoronavirus Patient Gave birth to a Baby in Covid Hospital in Ballari

ಬಳ್ಳಾರಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತೆ

ಇಲ್ಲಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಮಹಿಳೆಯೊಬ್ಬರು ಗಂಡು ಮಗುವಿಗೆ ಶನಿವಾರ ಜನ್ಮ ನೀಡಿದ್ದಾರೆ.

Karnataka Districts Jul 19, 2020, 10:46 AM IST

Coronavirus Patients Faces Problems in Shirahatti in Gadag DistrictCoronavirus Patients Faces Problems in Shirahatti in Gadag District

ಶಿರಹಟ್ಟಿ: 19 ಗಂಟೆ ಬಳಿಕ ಬಂದ ಆ್ಯಂಬುಲನ್ಸ್‌, ನರಳಾಡಿದ ಕೊರೋನಾ ಸೋಂಕಿತರು..!

ಕೊರೋನಾ ಸೋಂಕು ದೃಢಪಟ್ಟಿದ್ದರೂ ಬುಧವಾರ ಬೆಂಗಳೂರಿನಿಂದ ತಪ್ಪಿಸಿಕೊಂಡು ಬಂದಿದ್ದ ತಾಲೂಕಿನ ಕಡಕೋಳ ಗ್ರಾಮದ 26 ವರ್ಷದ ಯುವಕನ ಸಂಪರ್ಕದಲ್ಲಿದ್ದ ಆತನ ತಂದೆ ಹಾಗೂ ಗ್ರಾಮದ ಮತ್ತಿಬ್ಬರಿಗೆ ಶುಕ್ರವಾರ ರಾತ್ರಿ ಕೊರೋನಾ ದೃಢಪಟ್ಟಿದ್ದು, ಸೋಂಕಿತರನ್ನು ಕರೆದೊಯ್ಯಲು ಬರಬೇಕಾದ ಆ್ಯಂಬುಲನ್ಸ್‌ ಶನಿವಾರ ಮಧ್ಯಾಹ್ನದ ವರೆಗೂ ಬಾರದೇ ರೋಗಿಗಳು ಪರದಾಡಿದ್ದು, ಬಳಿಕ ಸಂಜೆ 4 ಗಂಟೆಗೆ ಆ್ಯಂಬುಲೆನ್ಸ್‌ ಆಗಮಿಸಿ ಅವರನ್ನು ಕೋವಿಡ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಿದ ಘಟನೆ ಜರುಗಿದೆ.
 

Karnataka Districts Jul 19, 2020, 9:14 AM IST

Coronavirus Positive Patient Dies at Covid Hospital in BelagaviCoronavirus Positive Patient Dies at Covid Hospital in Belagavi

ಬೆಳಗಾವಿ: ಕೋವಿಡ್‌ ಆಸ್ಪತ್ರೆಯಲ್ಲಿ ಬೆತ್ತಲೆಯಾಗಿ ನರಳಿ ನರಳಿ ಪ್ರಾಣಬಿಟ್ಟ ವೃದ್ಧ..?

ನಗರದ ಬಿಮ್ಸ್‌ ಆಸ್ಪತ್ರೆಯ ಕೋವಿಡ್‌ ಐಸೋಲೇಷನ್‌ ವಾರ್ಡ್‌ನಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಕೋವಿಡ್‌ ವಾರ್ಡ್‌ನಲ್ಲಿ ಕೊರೋನಾ ಸೋಂಕಿತ 65 ವರ್ಷದ ವೃದ್ಧನೊಬ್ಬ ಸೂಕ್ತ ಚಿಕಿತ್ಸೆ ಲಭಿಸದೇ ಬೆತ್ತಲೆಯಾಗಿ ನರಳಾಡಿ ಮೃತಪಟ್ಟಿರುವ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತಾದ ವಿಡಿಯೋವೊಂದು ವೈರಲ್‌ ಆಗಿದ್ದು, ತೀವ್ರ ಸಂಚಲನ ಮೂಡಿಸಿದೆ.
 

Karnataka Districts Jul 18, 2020, 11:51 AM IST

China To Run Phase 3 Human Trials Of Coronavirus Vaccine In UAEChina To Run Phase 3 Human Trials Of Coronavirus Vaccine In UAE

ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು!

ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು| ಚೀನಾದ ಸಿನೋಫಾಮ್‌ರ್‍ ಕಂಪನಿಯಿಂದ ಯುಎಇನಲ್ಲಿ ಪರೀಕ್ಷೆ| ನಿಷ್ಕ್ರಿಯ ವೈರಸ್‌ನಿಂದಾದ ಲಸಿಕೆಯ 3ನೇ ಹಂತ ಇದೇ ಮೊದಲು

International Jul 18, 2020, 10:12 AM IST

COVID19 Patient commits suicide in hospitalCOVID19 Patient commits suicide in hospital

ಬಿಡುಗಡೆ ದಿನವೇ ಸೋಂಕಿತೆ ಸಾವಿಗೆ ಶರಣು: ಆಸ್ಪತ್ರೆಯಲ್ಲೇ ಆತ್ಮಹತ್ಯೆ

ಆಸ್ಪತ್ರೆಯಲ್ಲಿ ಹತಾಶರಾಗಿ ಸೋಂಕಿತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ನಗರದಲ್ಲಿ ಮತ್ತೊಬ್ಬ ಸೋಂಕಿತ ಮಹಿಳೆ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

Karnataka Districts Jul 18, 2020, 9:31 AM IST

Hospital staff teach yoga to covid19 patientsHospital staff teach yoga to covid19 patients

ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಯೋಗ..!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಇರುವ ಆಕಾಶ್‌ ಮೆಡಿಕಲ್‌ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಯೋಗಾಸನದ ವಿವಿಧ ಭಂಗಿಗಳು ಹಾಗು ಸೂರ್ಯ ನಮಸ್ಕಾರ ಮಾಡುವುದನ್ನು ಹೇಳಿಕೊಡಲಾಗುತ್ತಿದೆ.

Karnataka Districts Jul 18, 2020, 9:23 AM IST