Asianet Suvarna News Asianet Suvarna News
4696 results for "

ಲಾಕ್‌ಡೌನ್

"
Night Curfew in some Gujarat Madhya Pradesh amid Rising Covid Cases hlsNight Curfew in some Gujarat Madhya Pradesh amid Rising Covid Cases hls
Video Icon

ಮತ್ತೆ ಕೊರೊನಾ ಆರ್ಭಟ ಶುರು, ವೀಕೆಂಡ್ ಕರ್ಫ್ಯೂ ಜಾರಿ; ಮತ್ತೆ ಲಾಕ್‌ಡೌನ್ ಸಾಧ್ಯತೆ?

ದೇಶದಲ್ಲಿ ಮತ್ತೆ ಕೊರೊನಾ ಆರ್ಭಟ ಹೆಚ್ಚಾಗಿದೆ. ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನ, ಗುಜರಾತ್‌ಗಳಲ್ಲಿ ಸೋಂಕು ಹೆಚ್ಚಳವಾಗಿದೆ. ಗುಜರಾತ್‌ನಲ್ಲಿ ಸೋಂಕು ಹೆಚ್ಚಾಗಿರೋದ್ರಿಂದ 57 ಗಂಟೆಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. 

India Nov 21, 2020, 12:48 PM IST

Kannada movie Act 1978 first day houseful show vcsKannada movie Act 1978 first day houseful show vcs

ಲಾಕ್‌ಡೌನ್‌ ನಂತರ ಬಂದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್‌, ವೀರೇಶ್‌ ಚಿತ್ರಮಂದಿರ ಹೌಸ್‌ಫುಲ್‌

ಲಾಕ್‌ಡೌನ್‌ ನಂತರ ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಭಾರತದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಆಕ್ಟ್ 1978’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಶುಕ್ರವಾರ ಬಿಡುಗಡೆಯಾದ ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಆ ಮೂಲಕ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಬೇಕೆಂಬ ಕಾದು ಕೂತಿದ್ದವರಿಗೆ ‘ಆಕ್ಟ್ 1978’ ಹೊಸ ಉತ್ಸಾಹ ತುಂಬಿದೆ.

Sandalwood Nov 21, 2020, 9:29 AM IST

1st Tennis Tournament in Bengaluru after Lockdown kvn1st Tennis Tournament in Bengaluru after Lockdown kvn

ಲಾಕ್‌ಡೌನ್‌ ಬಳಿಕ ಬೆಂಗಳೂರಲ್ಲಿ ಮೊದಲ ಟೆನಿಸ್‌ ಟೂರ್ನಿ

ಕ್ರಿಕೆಟ್‌ ಟೂರ್ನಿ ಬಳಿಕ ಇದೀಗ ಇಲ್ಲಿನ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ (ಕೆಎಸ್‌ಎಲ್‌ಟಿಎ) ಶುಕ್ರವಾರ (ನ.20) ದಿಂದ ರಾಷ್ಟ್ರೀಯ ಶ್ರೇಯಾಂಕಿತ 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಟೆನಿಸ್‌ ಟೂರ್ನಿಯನ್ನು ಆಯೋಜಿಸಿದೆ. ಭಾನುವಾರದವರೆಗೂ ಟೂರ್ನಿ ನಡೆಯಲಿದೆ.

OTHER SPORTS Nov 21, 2020, 9:20 AM IST

ISL 7 india set to witness first sports activity after 8 months ckmISL 7 india set to witness first sports activity after 8 months ckm

ISL 7: ಕೊರೋನಾದಿಂದ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆ ಮತ್ತೆ ಆರಂಭ!

ಕೊರೋನಾ ವೈರಸ್ ಕಾರಣ ಕಳೆದ ಆವೃತ್ತಿ ಫೈನಲ್ ಪಂದ್ಯ ಅಭಿಮಾನಿಗಳಿಲ್ಲದೆ ಆಯೋಜಿಸಲಾಗಿತ್ತು. ಇದೇ ಕೊನೆಯ ಪಂದ್ಯವಾಗಿತ್ತು. ಬಳಿಕ ಕೊರೋನಾ, ಲಾಕ್‌ಡೌನ್ ಕಾರಣ ಎಲ್ಲಾ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿತು. ಇದೀಗ 8 ತಿಂಗಳ ಬಳಿಕ ಭಾರತದಲ್ಲಿ ಮೊದಲ ಕ್ರೀಡಾ ಹಬ್ಬ ನಡೆಯುತ್ತಿದೆ.

Football Nov 19, 2020, 8:47 PM IST

Saand Ki Aankh producer Nidhi Parmar Hiranandani donates 40 litres of breast milk during lockdown dplSaand Ki Aankh producer Nidhi Parmar Hiranandani donates 40 litres of breast milk during lockdown dpl

40 ಲೀಟರ್ ಎದೆಹಾಲು ದಾನ ಮಾಡಿದ ನಿರ್ಮಾಪಕಿ, ಕಾರಣ ಕೇಳಿ..!

ತಮ್ಮ ಪುಟ್ಟ ಕಂದನಿಗೆ ಹಾಲುಣಿಸಿ ಉಳಿದ ಹಾಲನ್ನು ಈಕೆ ವೇಸ್ಟ್ ಮಾಡಲಿಲ್ಲ, ತನ್ನ ಎದೆ ಹಾಲು ಸಂಗ್ರಹಿಸಿ ದಾನ ಮಾಡಿದ್ದಾರೆ. ಇದು ಮಾತೃ ಹೃದಯದ ಮಮತೆಯ ರೂಪ.. ಇಲ್ಲಿ ಓದಿ ನಿಧಿ ಅವರ ಸ್ಟೋರಿ

Woman Nov 19, 2020, 6:42 PM IST

mansore Act 1978 first Kannada movie to release after lockdown vcsmansore Act 1978 first Kannada movie to release after lockdown vcs

ಲಾಕ್‌ಡೌನ್‌ ನಂತರ ರಿಲೀಸ್‌ ಆಗುತ್ತಿರುವ ಮೊದಲ ಚಿತ್ರ 'ಆಕ್ಟ್ 1978'

ಪರಭಾಷೆ ಚಿತ್ರರಂಗಗಳೂ ಹೊಸ ಸಿನಿಮಾ ರಿಲೀಸ್‌ ಮಾಡಲು ಹಿಂದೆ ಮುಂದೆ ನೋಡುತ್ತಿರುವಾಗ ಕನ್ನಡ ಸಿನಿಮಾ ಆಕ್ಟ್ 1978 ನ.20ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ಆತಂಕದಲ್ಲೇ ಇರುವ ಇಂಥದ್ದೊಂದು ಧೈರ್ಯ ತೆಗೆದುಕೊಂಡು ನಿರ್ಮಾಪಕ ದೇವರಾಜ್‌ ಆರ್‌ ಜತೆಗಿನ ಮಾತುಕತೆ ಇಲ್ಲಿದೆ.

Sandalwood Nov 19, 2020, 9:34 AM IST

Arvind Kejriwal Seeks To Shut Delhi Markets Emerging As Covid Hotspots podArvind Kejriwal Seeks To Shut Delhi Markets Emerging As Covid Hotspots pod

ಕೊರೋನಾ ಅಬ್ಬರ ತಡೆಗೆ ದಿಲ್ಲಿ ಮಾರುಕಟ್ಟೆಬಂದ್‌?: ವಿವಾಹಕ್ಕೂ ಜನರ ಮಿತಿ

ರಾಜಧಾನಿ ದೆಹಲಿಯಲ್ಲಿ ಕೊರೋನಾ 3ನೇ ಅಲೆ ಭಾರೀ ಆತಂಕ| ಕೊರೋನಾ ಅಬ್ಬರ ತಡೆಗೆ ದಿಲ್ಲಿ ಮಾರುಕಟ್ಟೆಬಂದ್‌?| ವಿವಾಹಕ್ಕೂ ಜನರ ಮಿತಿ

India Nov 18, 2020, 12:46 PM IST

Trending Global News Of November 17th 2020  in Kannada podTrending Global News Of November 17th 2020  in Kannada pod
Video Icon

ಲಾಕ್‌ಡೌನ್ ಆತಂಕದ ಬೆನ್ನಲ್ಲೇ ಅಮೆರಿಕದಲ್ಲಿ ಮಾಸ್ಕ್ ಕಡ್ಡಾಯವಾಗುವ ಸಾಧ್ಯತೆ!

ಕೊರೋನಾ ನಿಗ್ರಹಕ್ಕರ ಒಂದಾದ ಬಳಿಕ ಮತ್ತೊಂದರಂತೆ ಲಸಿಕೆ ಬರುತ್ತಿವೆ. ಫೈಸರ್, ಸ್ಪುಟ್ನಿಕ್ ಬಳಿಕ ಈಗ ಮಾಡೆರ್ನ ಲಸಿಕೆ ಬಂದಿದ್ದು ಇದು ಈವರೆಗೆ ಬಂದ ವ್ಯಾಕ್ಸಿನ್‌ಗಿಂತ ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ. ಹೀಗಿರುವಾಗಲೇ ಅತ್ತ ವಿಶ್ವಸಂಸ್ಥೆ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಕೊರೋನಾ ಕಡಿಮೆಯಾದ ಬೆನ್ನಲ್ಲೇ ಮತ್ತೆ ಎರಡನೇ ಅಲೆ ಆರಂಭವಾಗುವ ಸಾಧ್ಯತೆಗಳಿವೆ. ಹೀಗಾಗಿ ಇದನ್ನು ನಿವಾರಿಸಲು ಲಸಿಕೆ ಕಂಡುಹಿಡಿದರೂ ಹೆಚ್ಚೇನೂ ಪ್ರಭಾವ ಬೀರುವುದಿಲ್ಲ. ಲಸಿಕೆಯೊಂದೇ ಕೊರೋನಾ ನಿಗ್ರಹಿಸಲು ಪರಿಣಾಮಕಾರಿಯಲ್ಲ ಎಂದಿದೆ. ಅತ್ತ ಅಮೆರಿಕದಲ್ಲಿ ಚುನಾವಣೆ ಭರಾಟೆ ಮುಗಿದ ಬೆನ್ನಲ್ಲೇ ಮತ್ತೆ ಕೊರೋನಾ ಸದ್ದು ಮಾಡಿದೆ. ಒಂದೆಡೆ ಲಾಕ್‌ಡೌನ್ ಹೇರುವ ಮಾತುಗಳು ಕೇಳಿ ಬಂದಿದ್ದರೆ. ಇತ್ತ ಅನೇಕ ಮಂದಿ ಮಾಸ್ಕ್ ಧರಿಸಲೂ ಹಿಂದೇಟು ಹಾಕುತ್ತಿದ್ದಾರೆ. ಇಷ್ಟೇ ಅಲ್ಲದೇ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ ನೋಡಿ.

International Nov 17, 2020, 1:44 PM IST

Cricket Stadium unlock after 8 Month KSCA takes All Necessary Measurement kvnCricket Stadium unlock after 8 Month KSCA takes All Necessary Measurement kvn

ರಾಜ್ಯದಲ್ಲಿ 8 ತಿಂಗಳ ಬಳಿಕ ಕ್ರಿಕೆಟ್ ಮೈದಾನ ಅನ್‌ಲಾಕ್

ಕೊರೋನಾ ಲಾಕ್‌ಡೌನ್‌ ಆರಂಭದಲ್ಲಿ ನಿಗದಿಯಾಗಿದ್ದ 2019-20ನೇ ಸಾಲಿನ ಫೈನಲ್‌ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮುಂದಾಗಿದೆ. ನ. 17 ಹಾಗೂ 18 ರಂದು ಕ್ರಮವಾಗಿ ಏಕದಿನ ಮತ್ತು ಟಿ20 ಕ್ರಿಕೆಟ್‌ ಫೈನಲ್‌ ಪಂದ್ಯಗಳನ್ನು ನಡೆಸಲು ಕೆಎಸ್‌ಸಿಎ ನಿರ್ಧರಿಸಿದೆ.

Cricket Nov 17, 2020, 9:04 AM IST

Biden faces critical question of national lockdown as US coronavirus cases soar podBiden faces critical question of national lockdown as US coronavirus cases soar pod

ಅಮೆರಿಕ ಮೇಲೆ ಕೋವಿಡ್‌ ಲಾಕ್‌ಡೌನ್‌ ತೂಗುಕತ್ತಿ!

ಅಮೆರಿಕ ಮೇಲೆ ಕೋವಿಡ್‌ ಲಾಕ್‌ಡೌನ್‌ ತೂಗುಕತ್ತಿ| ತಜ್ಞರಲ್ಲೇ ಮಿಶ್ರ ಅಭಿಪ್ರಾಯ| 4-6 ವಾರದ ದೇಶವ್ಯಾಪಿ ಲಾಕ್‌ಡೌನ್‌ಗೆ ಸಲಹೆಗಾರನ ಸಲಹ| ನಿರ್ದಿಷ್ಟಪ್ರದೇಶಕ್ಕೆ ಲಾಕ್‌ಡೌನ್‌ ಸಾಕು: ವಿವೇಕ್‌ ವಿರೋಧ

International Nov 16, 2020, 9:00 AM IST

Trending Global News of 13th November 2020 in KannadaTrending Global News of 13th November 2020 in Kannada
Video Icon

ನಿಯಂತ್ರಣಕ್ಕೆ ಬಾರದ ಕೊರೋನಾ, ಅಮೆರಿಕದಲ್ಲಿ ಒಂದು ತಿಂಗಳು ಲಾಕ್‌ಡೌನ್?

ಕೊರೋನಾ ಲಸಿಕೆ ಪರಿಣಾಮಕಾರಿ ಎಂಬ ಸುದ್ದಿ ಬೆನ್ನಲ್ಲೇ ಮಾರುಕಟ್ಟೆ ಚೇತರಿಕೆ. ಕಠಿಣ ಮಾರ್ಗಸೂಚಿ ಡಿಸ್ನಿ ಆರಂಭವಾಗೋದು ಡೌಟ್. ಕೊರೋನಾ ನಿಯಂತ್ರಿಸಲು ಅಮೆರಿಕದಲ್ಲಿ ಲಾಕ್‌ಡೌನ್. ಇಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡಿದ ಇಂದಿನ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ ನೋಡಿ

International Nov 14, 2020, 2:22 PM IST

Tickets for 2000 People Per Day for Hampi View grgTickets for 2000 People Per Day for Hampi View grg

ಹಂಪಿ ವೀಕ್ಷಣೆಗೆ ದಿನಕ್ಕೆ ಬರೀ 2000 ಜನರಿಗೆ ಟಿಕೆಟ್‌..!

ವಿಶ್ವ ಪರಂಪರೆ ತಾಣ ಹಂಪಿ ಸ್ಮಾರಕಗಳ ವೀಕ್ಷಣೆಗೆ ಲಾಕ್‌ಡೌನ್‌ ಸಡಿಲಿಕೆ ಬಳಿಕ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಆದರೆ, ದಿನಕ್ಕೆ ಬರೀ 2000 ಪ್ರವಾಸಿಗರಿಗೆ ಮಾತ್ರ ಟಿಕೆಟ್‌ ನೀಡಲಾಗುತ್ತಿದೆ.
 

Karnataka Districts Nov 12, 2020, 1:32 PM IST

Kannada Fantasy movie completes shooting in 22 days vcsKannada Fantasy movie completes shooting in 22 days vcs

ಲಾಕ್‌ಡೌನ್‌ ನಂತರ ಮೊದಲ ಶೂಟಿಂಗ್‌ ಸೆಟ್‌ ವಿಸಿಟ್‌; 22 ದಿನಗಳಲ್ಲಿ ಶೂಟಿಂಗ್‌ ಮುಗಿಸಿದ ಫ್ಯಾಂಟಸಿ!

ಲಾಕ್‌ಡೌನ್‌ ಸಡಿಲಗೊಂಡ ಮೇಲೆ ಶೂಟಿಂಗ್‌ ಮೈದಾನಕ್ಕಿಳಿದ ಚಿತ್ರತಂಡಗಳು ಹೇಗೆ ಶೂಟಿಂಗ್‌ ಮಾಡಿಕೊಳ್ಳುತ್ತಿವೆ, ಮತ್ತೆ ಎಂದಿನಂತೆ ಎಲ್ಲರಲ್ಲೂ ಆ ಚಿತ್ರೀಕರಣದ ಸಂಭ್ರಮ ಕಾಣುತ್ತಿದೆಯೇ ಎಂಬುದು ಎಲ್ಲರಿಗೂ ಇದ್ದ ಕುತೂಹಲ. ಹಾಗೆ ನೋಡಿದರೆ ಕಳೆದ ಏಳೆಂಟು ತಿಂಗಳುಗಳಿಂದ ಶೂಟಿಂಗ್‌ ಸೆಟ್‌ಗಳನ್ನು ಮಾಧ್ಯಮಗಳು ಕೂಡ ನೋಡಿಲ್ಲ. ಆದರೆ ಈ ಕೊರತೆಯನ್ನು ಮೊದಲು ನೀಗಿಸಿದ್ದು ‘ಫ್ಯಾಂಟಸಿ’ ಸಿನಿಮಾ.

Sandalwood Nov 10, 2020, 9:40 AM IST

Kannada Nanakishor Dhruva sarja dubari muhurtha vcsKannada Nanakishor Dhruva sarja dubari muhurtha vcs

ಧ್ರುವ ಸರ್ಜಾ 'ದುಬಾರಿ'ಗೆ ಅದ್ದೂರಿ ಚಾಲನೆ; ಲಾಕ್‌ಡೌನ್‌ ನಂತರ ನಡೆದ ಮೊದಲ ಮುಹೂರ್ತ!

ನಟ ಧ್ರುವ ಸರ್ಜಾ ಇಲ್ಲಿವರೆಗೂ ನಟಿಸಿರುವ ಸಿನಿಮಾಗಳು ಪಕ್ಕಾ ‘ರ’ ಮೆಟೀರಿಯಲ್‌ಗಳು. ಅವರ ಚಿತ್ರಗಳ ಶೀರ್ಷಿಕೆಗಳು ‘ರ’ ಅಕ್ಷರದ ಮೇಲೆ ತೋರಿಸುವ ಪ್ರೀತಿಯೇ ಇದನ್ನು ಹೇಳುತ್ತದೆ.

Sandalwood Nov 9, 2020, 10:03 AM IST

Viral And Offbeat Super Special News of 3rd November 2020Viral And Offbeat Super Special News of 3rd November 2020
Video Icon

ಫುಟ್ಬಾಲ್‌ ಆಡೋ ಹಸುವನ್ನು ನೋಡಿದ್ದೀರಾ ವೈರಲ್ ಆಯ್ತು ವಿಡಿಯೋ

ಇನ್ನೇನು ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ಮದುಮಗಳೇ ತೆಗೆದಳಲ್ಲಾ ಕ್ಯಾತೆ. ಕ್ಯಾ ಮಾಲ್‌ರೇ ಎಂದ ಮರುಕ್ಷಣವೇ ಏನಾಯ್ತು ಗೊತ್ತಾ? ಫೂಟ್‌ ಬಾಲ್‌ ಆಡೋ ಹಸುವನ್ನು ನೊಡಿದ್ದೀರಾ? ಕಿತಾಪತಿ ಮಾಡಿದ ಕೈ ಮುಖಂಡನಿಗೆ ನಡು ಬೀದಿಯಲ್ಲೇ ಚಪ್ಪಲಿ ಪೂಜೆ. ಮತ್ತೆ ಲಾಕ್‌ಡೌನ್, 700 ಕಿ./ ಮೀ ಟ್ರಾಫಿಕ್ಕೋ ಟ್ರಾಫಿಕ್. ಇಲ್ಲಿದೆ ನೋಡಿ ಕೌತುಕ ಮೂಡಿಸುವ ಸೂಪರ್ ಸ್ಪೆಷಲ್ ಸುದ್ದಿಗಳು

India Nov 4, 2020, 3:58 PM IST