Asianet Suvarna News Asianet Suvarna News
2331 results for "

ಪ್ರವಾಹ

"
Reduced Flood in Vijayapura DistrictgrgReduced Flood in Vijayapura Districtgrg

ವಿಜಯಪುರ: ಭೀಮಾ, ಡೋಣಿ ನದಿಯಲ್ಲಿ ತಗ್ಗಿದ ಪ್ರವಾಹ

ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿದ್ದ ಭೀಮಾ ನದಿ ಪ್ರವಾಹ ತಗ್ಗಿದೆ. ಡೋಣಿ ನದಿ ಪ್ರವಾಹವೂ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ನದಿ ತೀರದ ಗ್ರಾಮಸ್ಥರು ಪ್ರವಾಹ ಭೀತಿಯಿಂದ ಹೊರ ಬಂದಿದ್ದಾರೆ.
 

Karnataka Districts Sep 23, 2020, 3:19 PM IST

Three Brothers Save 200 People Lives During Flood in UdupigrgThree Brothers Save 200 People Lives During Flood in Udupigrg

ಉಡುಪಿಯಲ್ಲಿ ಪ್ರವಾಹ: ಜೀವದ ಹಂಗು ತೊರೆದು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸಹೋದರರು

ಉಡುಪಿ(ಸೆ.23): ಇಡೀ ಉಡುಪಿ ನಗರವನ್ನೇ ತತ್ತರಿಸುವಂತೆ ಮಾಡಿದ ಭಾನುವಾರದ ಮಹಾಪ್ರವಾಹದಲ್ಲಿ 3 ಮಂದಿ ಸಹೋದರರು ತಮ್ಮ ಪ್ರಣಾಪಾಯವನ್ನೂ ಲೆಕ್ಕಿಸದೆ 200ಕ್ಕೂ ಅಧಿಕ ಸಂತ್ರಸ್ತರನ್ನು ರಕ್ಷಿಸಿ ರಿಯಲ್‌ ಲೈಫ್‌ ಹೀರೋಗಳಾಗಿದ್ದಾರೆ.

Karnataka Districts Sep 23, 2020, 11:10 AM IST

Relentless Rain Wreaks havoc in UdupiRelentless Rain Wreaks havoc in Udupi
Video Icon

ಮಹಾಮಳೆ, ಮಹಾ ಪ್ರವಾಹ, ಮುಳುಗಿತು ಕೃಷ್ಣಾನಗರಿ..!

ಕೃಷ್ಣಾ ನಗರಿ ಉಡುಪಿ ದಾಖಲೆ ಮಳೆಗೆ ಸಾಕ್ಷಿಯಾಗಿದೆ. ಕೃಷ್ಣ ಪರಮಾತ್ಮನಿಗೂ ವರುಣದೇವ ತನ್ನ ಪ್ರತಾಪ ತೋರಿಸಿದ್ದಾನೆ. ಕಳೆದ 3 ದಿನಗಳಿಂದ ಎಡೆಬಿಡದೇ ಸುರಿದ ಭಾರೀ ಮಳೆಗೆ ಜನ ಸುಸ್ತಾಗಿ ಹೋಗಿದ್ದಾರೆ. ನಗರವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಧಾವಿಸಿದ್ದರು. ಸ್ವರ್ಣಾ ನದಿ ತನ್ನ ದಿಕ್ಕನ್ನೇ ಬದಲಾಯಿಸಿದ್ದಳು. 

state Sep 22, 2020, 12:32 PM IST

Heavy Rain Flood Situation in Kapila River snrHeavy Rain Flood Situation in Kapila River snr

ಉಕ್ಕೇರುತ್ತಿದ್ದಾಳೆ ಕಪಿಲೆ : ಭಾರೀ ಪ್ರವಾಹದಿಂದ ಮಂಟಪ ಮುಳುಗಡೆ

ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಪಿಲೆ ಮೈದುಂಬಿ ಹರಿಯುತ್ತಿದೆ. ಇದರಿಂದ ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ. 

Karnataka Districts Sep 22, 2020, 11:30 AM IST

women fight over water in Uttar Pradesh Brutally thrash each other with containerswomen fight over water in Uttar Pradesh Brutally thrash each other with containers
Video Icon

ನೀರಿಗಾಗಿ ನಾರಿಯರ ಫೈಟಿಂಗ್; ಪ್ರವಾಹದಲ್ಲಿ ಸಿಲುಕಿದವರನ್ನು ಟ್ರಾಕ್ಟರ್‌ನಲ್ಲಿ ರಕ್ಷಣೆ

ನೀರಿಗಾಗಿ ನಾರಿಯರ ಫೈಟಿಂಗ್..ಫೈಟಿಂಗ್...ಸೊಂಟಕ್ಕೆ ಸೀರೆ ಸಿಕ್ಕಿಸಿ ಜಗಳಕ್ಕೆ ನಿಂತ ನಾರಿಯರ ಫೈಟಿಂಗ್ ಡಬ್ಲೂ ಡಬ್ಲೂಇಗೇನೂ ಕಮ್ಮಿಯಿರಲಿಲ್ಲ. ಇವರ ಜಗಳ ನೋಡಿದ್ರೆ ಯಬ್ಬೋ ಅನಿಸುವ ಹಾಗಿದೆ. ಹಾಗಾದರೆ ಇದು ನಡೆದಿದ್ದೆಲ್ಲಿ? ಹೇಗಿತ್ತು ಫೈಟಿಂಗ್ ನೋಡೋಣ ಬನ್ನಿ. 

India Sep 22, 2020, 9:19 AM IST

Heavy Rain To Lash In 5 Districts Of Karnataka Including Shivamogga and belagavi podHeavy Rain To Lash In 5 Districts Of Karnataka Including Shivamogga and belagavi pod

5 ಜಿಲ್ಲೆಗಳಲ್ಲಿ ಇನ್ನೂ ಮಳೆಯಬ್ಬರ!

5 ಜಿಲ್ಲೆಗಳಲ್ಲಿ ಇನ್ನೂ ಮಳೆಯಬ್ಬರ| ಟಿಬಿಡ್ಯಾಂನಿಂದ ಭಾರೀ ನೀರು, ಹಂಪಿ, ನವವೃಂದಾವನ ಜಲಾವೃತ| ಪ್ರವಾಹದಲ್ಲಿ ಕೊಚ್ಚಿ ಹೋದ ಮೂವರು| ಉಡುಪಿ, ಕೊಡಗಲ್ಲಿ ತಗ್ಗಿದ ಮಳೆ

state Sep 22, 2020, 9:06 AM IST

Eshwar Khandre Visit Flood Affected Area in Bidar DistrictgrgEshwar Khandre Visit Flood Affected Area in Bidar Districtgrg

ಬೀದರ್‌ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್‌ ಬೆಳೆ ಹಾನಿ: 100 ಕೋಟಿ ಪರಿಹಾರ ಬಿಡುಗಡೆಗೊಳಿಸಿ, ಖಂಡ್ರೆ

ಬೀದರ್‌(ಸೆ.21): ಮಹಾಮಳೆಯಿಂದ ಜಿಲ್ಲೆಯಲ್ಲಿ ಸುಮಾರು 1ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಇನ್ನಷ್ಟುಹೆಚ್ಚಾಗುವ ಸಾಧ್ಯತೆ ಇದೆ. ರಸ್ತೆ, ಸೇತುವೆಗಳು ಹಾಳಾಗಿವೆ, ಮನೆಗಳು ಕುಸಿದಿವೆ. ಪ್ರವಾಹ ಪರಿಸ್ಥಿತಿಯನ್ನು ಸಮಾರೋಪಾದಿಯಲ್ಲಿ ನಿರ್ವಹಿಸಲು ಜಿಲ್ಲೆಗೆ ತಕ್ಷಣ 100 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
 

Karnataka Districts Sep 21, 2020, 12:28 PM IST

CM BS Yediyurappa Reacts Over Karnataka Cabinet Expansion snrCM BS Yediyurappa Reacts Over Karnataka Cabinet Expansion snr

ಕೊರೋನಾ, ಪ್ರವಾಹಕ್ಕೆ ತತ್ತರಿಸಿದ ಕರುನಾಡು : ನಡುವೆಯೇ ಸಂಪುಟ ಸರ್ಕಸ್

ರಾಜ್ಯವು ಕೊರೋನಾ ಹಾಗೂ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿದೆ. ಇದರ ನಡುವೆ ಅಧಿವೇಶನ ನಡೆಯುತ್ತಿದ್ದು, ಸಿಎಂ ಬಿ ಎಸ್ ಯಡಿಯೂರಪ್ಪ ಎಲ್ಲಾ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.

state Sep 21, 2020, 11:26 AM IST

Congress Decided To Adjournment Motion in session snrCongress Decided To Adjournment Motion in session snr

ರಾಜ್ಯದಲ್ಲಿ ಮಳೆಯಬ್ಬರ : ಸರ್ಕಾರದ ವಿರುದ್ಧ ಕೈ ಸಮರ

ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದೆ. ಇದೇ ವೇಳೆ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್ ಕಲಾಪದಲ್ಲಿ ನಿಲುವಳಿ ಸೂಚನೆ ಮಂಡನೆಗೆ ನಿರ್ಧರಿಸಿದೆ.

Politics Sep 21, 2020, 11:02 AM IST

1.2L Cusec Water Released From Sonna Barrage in Vijayapura1.2L Cusec Water Released From Sonna Barrage in Vijayapura
Video Icon

ಸೊನ್ನಾ ಬ್ಯಾರೇಜ್‌ನಿಂದ ನೀರು ಬಿಡುಗಡೆ; ಭೀಮಾ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

ವಿಜಯಪುರ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಸೊನ್ನಾ ಬ್ಯಾರೇಜ್‌ನಿಂದ 1.2 ಲಕ್ಷ ಕ್ಯೂಸೆಕ್ಸ್  ನೀರು ಬಿಡುಗಡೆಯಾಗಿದೆ. ಭೀಮಾ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಗಾಣಗಾಪುರ, ಘತ್ತರಗ ಸೇತುವೆ ಮಟ್ಟಕ್ಕೆ ನೀರು ಬಂದಿದೆ. 

Karnataka Districts Sep 21, 2020, 10:19 AM IST

Heavy Rain Lashes in Udupi snrHeavy Rain Lashes in Udupi snr

ಭಾರೀ ಮಳೆ : ಕೃಷ್ಣ ಮಠಕ್ಕೆ ನುಗ್ಗಿದ ನೀರು, ಪ್ರವಾಹ ಸದೃಶ ವಾತಾವರಣ

ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಉಡುಪಿಯಲ್ಲಿ ಭಾರೀ ಮಳೆಯಿಂದ ನೀರು ನುಗ್ಗುದ್ದು, ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ. 

Karnataka Districts Sep 20, 2020, 2:13 PM IST

Heavy Rainfall in Udupi Flood Situation in TownHeavy Rainfall in Udupi Flood Situation in Town
Video Icon

ಕೃಷ್ಣಾನಗರಿ ಉಡುಪಿಯಲ್ಲಿ ಭಾರೀ ಮಳೆ; ಪ್ರವಾಹ ಭೀತಿ

ಕರಾವಳಿ ಭಾಗದಲ್ಲಿ ವರುಣರಾಯನ ಅಬ್ಬರ ಜೋರಾಗಿದೆ. ಸ್ವಲ್ಪ ಸಮಯ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಕೃಷ್ಣಾ ನಗರಿ ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಭೀತಿಯೂ ಉಂಟಾಗಿದೆ. 

Karnataka Districts Sep 20, 2020, 10:27 AM IST

Heavy Rain in Kallyana Karnataka RegiongrgHeavy Rain in Kallyana Karnataka Regiongrg

ಭಾರೀ ಮಳೆ: ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ, 500ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶುಕ್ರವಾರವೂ ಮಳೆಯಬ್ಬರ ಮುಂದುವರಿದಿದ್ದು, ಕಲಬುರಗಿ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ. ಕಾಗಣಿ, ಭೀಮಾ, ಕಮಲಾವತಿ ನದಿಗಳು ಉಕ್ಕಿ ಹರಿದ ಪರಿಣಾಮ ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣ ಸಂಪೂಣ ಜಲಾವೃತವಾಗಿದ್ದರೆ, ರಾಯಚೂರಲ್ಲಿ 5ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ.
 

Karnataka Districts Sep 19, 2020, 9:44 AM IST

Police Protected to Young Man in Flood in KalaburagigrgPolice Protected to Young Man in Flood in Kalaburagigrg

ಕಲಬುರಗಿ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

ಕಾರು ಚಲಾಯಿಸಿಕೊಂಡು ಹಳ್ಳ ದಾಟಲು ಹೋದ ಯುವಕರಿಬ್ಬರು ಕಾರು ಸಮೇತ ಕೊಚ್ಚಿ ಹೋಗಿದ್ದು, ಈ ಪೈಕಿ ಒಬ್ಬನನ್ನು ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸಂರಕ್ಷಿಸಿದ್ದು, ಇನ್ನೋರ್ವ ನಾಪತ್ತೆಯಾದ ಆಳಂದ ತಾಲೂಕಿನ ನಿಂಬರ್ಗಾ ಠಾಣೆಯ ವ್ಯಾಪ್ತಿಯ ಬೊಮ್ಮನಹಳ್ಳಿಯ ಹಳ್ಳದಲ್ಲಿ ಈ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
 

Karnataka Districts Sep 18, 2020, 1:46 PM IST

People Faces Problems Due to Rain in Basavakallyana in Bidar DistrictgrgPeople Faces Problems Due to Rain in Basavakallyana in Bidar Districtgrg

ಬಸವಕಲ್ಯಾಣ: ಭಾರೀ ಮಳೆಗೆ ಗ್ರಾಮಕ್ಕೆ ನುಗ್ಗಿದ ನೀರು, ಇದ್ದೂ ಇಲ್ಲದಂತಾದ ಜನಪ್ರತಿನಿಧಿಗಳು..!

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಜನರ ಪಡಬಾರದ ಕಷ್ಟಗಳನ್ನ ಅನುಭವಿಸುತ್ತಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರಟಗಿ ಗ್ರಾಮದ ದಲಿತ ಕಾಲೋನಿಯಲ್ಲಿ ಇಂದು(ಗುರುವಾರ) ನಡೆದಿದೆ. ಈ ಬಗ್ಗೆ ಗ್ರಾಮದ ಜನತೆ ಸ್ಥಳೀಯ ಶಾಸಕ ಬಿ ನಾರಾಯಣ, ಸಂಸದ ಭಗವಂತ ಖೂಬಾ, ತಹಶೀಲ್ದಾರ್‌, ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. 
 

Karnataka Districts Sep 17, 2020, 1:29 PM IST