ಸೊನ್ನಾ ಬ್ಯಾರೇಜ್‌ನಿಂದ ನೀರು ಬಿಡುಗಡೆ; ಭೀಮಾ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

ವಿಜಯಪುರ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಸೊನ್ನಾ ಬ್ಯಾರೇಜ್‌ನಿಂದ 1.2 ಲಕ್ಷ ಕ್ಯೂಸೆಕ್ಸ್  ನೀರು ಬಿಡುಗಡೆಯಾಗಿದೆ. ಭೀಮಾ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಗಾಣಗಾಪುರ, ಘತ್ತರಗ ಸೇತುವೆ ಮಟ್ಟಕ್ಕೆ ನೀರು ಬಂದಿದೆ. 

First Published Sep 21, 2020, 10:19 AM IST | Last Updated Sep 21, 2020, 10:19 AM IST

ಬೆಂಗಳೂರು (ಸೆ. 21): ವಿಜಯಪುರ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಸೊನ್ನಾ ಬ್ಯಾರೇಜ್‌ನಿಂದ 1.2 ಲಕ್ಷ ಕ್ಯೂಸೆಕ್ಸ್  ನೀರು ಬಿಡುಗಡೆಯಾಗಿದೆ. ಭೀಮಾ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಗಾಣಗಾಪುರ, ಘತ್ತರಗ ಸೇತುವೆ ಮಟ್ಟಕ್ಕೆ ನೀರು ಬಂದಿದೆ. ನದಿಯತ್ತ ಯಾರೂ ಸುಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಇಲ್ಲಿನ ದೃಶ್ಯಗಳನ್ನು ನೋಡಿದರೆ ಪ್ರವಾಹ ಭೀತಿಯ ಸ್ಥಿತಿ ಅರ್ಥವಾಗುತ್ತದೆ. 

ಮಳೆಯಲ್ಲಿ ಮುಳುಗಿದ ಉಡುಪಿ; ಸುರಕ್ಷಿತ ಸ್ಥಳಗಳಿಗೆ ನಗರವಾಸಿಗಳು ದೌಡು!