Asianet Suvarna News Asianet Suvarna News

ನೀರಿಗಾಗಿ ನಾರಿಯರ ಫೈಟಿಂಗ್; ಪ್ರವಾಹದಲ್ಲಿ ಸಿಲುಕಿದವರನ್ನು ಟ್ರಾಕ್ಟರ್‌ನಲ್ಲಿ ರಕ್ಷಣೆ

ನೀರಿಗಾಗಿ ನಾರಿಯರ ಫೈಟಿಂಗ್..ಫೈಟಿಂಗ್...ಸೊಂಟಕ್ಕೆ ಸೀರೆ ಸಿಕ್ಕಿಸಿ ಜಗಳಕ್ಕೆ ನಿಂತ ನಾರಿಯರ ಫೈಟಿಂಗ್ ಡಬ್ಲೂ ಡಬ್ಲೂಇಗೇನೂ ಕಮ್ಮಿಯಿರಲಿಲ್ಲ. ಇವರ ಜಗಳ ನೋಡಿದ್ರೆ ಯಬ್ಬೋ ಅನಿಸುವ ಹಾಗಿದೆ. ಹಾಗಾದರೆ ಇದು ನಡೆದಿದ್ದೆಲ್ಲಿ? ಹೇಗಿತ್ತು ಫೈಟಿಂಗ್ ನೋಡೋಣ ಬನ್ನಿ. 

ಬೆಂಗಳೂರು (ಸೆ. 22): ನೀರಿಗಾಗಿ ನಾರಿಯರ ಫೈಟಿಂಗ್..ಫೈಟಿಂಗ್...ಸೊಂಟಕ್ಕೆ ಸೀರೆ ಸಿಕ್ಕಿಸಿ ಜಗಳಕ್ಕೆ ನಿಂತ ನಾರಿಯರ ಫೈಟಿಂಗ್ ಡಬ್ಲೂ ಡಬ್ಲೂಇಗೇನೂ ಕಮ್ಮಿಯಿರಲಿಲ್ಲ. ಇವರ ಜಗಳ ನೋಡಿದ್ರೆ ಯಬ್ಬೋ ಅನಿಸುವ ಹಾಗಿದೆ. ಹಾಗಾದರೆ ಇದು ನಡೆದಿದ್ದೆಲ್ಲಿ? ಹೇಗಿತ್ತು ಫೈಟಿಂಗ್ ನೋಡೋಣ ಬನ್ನಿ. 

ಹೊರಬಿತ್ತು ಸಂಜನಾ ಕುರಿತ ಮತ್ತೊಂದು ಶಾಕಿಂಗ್ ವಿಷಯ

ರಾಜ್ಯದಾದ್ಯಂತ ಭಾರೀ ಮಳೆಯಾಗುತ್ತಿದೆ. ಕೆಲವು ಕಡೆ ಪ್ರವಾಹ ಭೀತಿಯೂ ಎದುರಾಗಿದೆ. ಇಲ್ಲಿ ಪ್ರವಾಹದಲ್ಲಿ ಸಿಲುಕಿದವರನ್ನು ಟ್ರಾಕ್ಟರ್‌ನಲ್ಲಿ ರಕ್ಷಿಸಲಾಗಿದೆ. ಈ ಆಪರೇಶನ್ ರೋಚಕವಾಗಿದೆ. ಇದು ನಡೆದಿದ್ದೆಲ್ಲಿ? ತಿಳಿಯೋಣ ಬನ್ನಿ. 

ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿತ್ತು. ಆದರೂ ರಸ್ತೆ ದಾಟಲು ಹೋದ ಬೈಕ್ ಸವಾರ ನೀರಿನಲ್ಲಿ ಕೊಚ್ಚಿ ಹೋಗಿ, ಒಂದು ದಿನದ ಬಳಿಕ ಶವವಾಗಿ ಸಿಕ್ಕಿದ್ದಾನೆ. ಇವಿಷ್ಟೇ ಅಲ್ಲ ಇನ್ನೂ ಕೆಲವು ಸೂಪರ್ ನ್ಯೂಸ್‌ಗಳಿವೆ ಇಂದಿನ ಸೂಪರ್ ಸ್ಪೆಷಲ್‌ನಲ್ಲಿ. 
 

Video Top Stories