Asianet Suvarna News Asianet Suvarna News
452 results for "

Ranveer Singh

"
Deepika Padukone Gets Bashed For Her Open Relationship Comment sucDeepika Padukone Gets Bashed For Her Open Relationship Comment suc

ರಣವೀರ್​ ಮುಂದೆನೇ ದೀಪಿಕಾ ಪರಪುರುಷರ ಜತೆ ಡೇಟಿಂಗ್​ ಬಗ್ಗೆ ಹೀಗ್​ ಹೇಳೋದಾ? ಕಿಡಿಕಿಡಿಯಾದ ಪತಿರಾಯ!

ರಣವೀರ್​ ಮುಂದೆನೇ ದೀಪಿಕಾ ಪರಪುರುಷರ ಬಗ್ಗೆ ಹೀಗ್​ ಹೇಳೋದಾ? ಕಿಡಿಕಿಡಿಯಾದ ಪತಿರಾಯ. ಅಷ್ಟಕ್ಕೂ ಆಗಿದ್ದೇನು?
 

Cine World Oct 27, 2023, 8:43 PM IST

Deepika Ranveer secrets we learned on Koffee With Karan 8 RaoDeepika Ranveer secrets we learned on Koffee With Karan 8 Rao

ಕಾಫಿ ವಿತ್ ಕರಣ್ 8: ಮೊದಲ ಕಿಸ್, ಸ್ಮೂಚ್ ಬಗ್ಗೆ ಮಾತನಾಡಿದ ದೀಪಿಕಾ ಪಡುಕೋಣೆ ಪತಿ

ಕರಣ್ ಜೋಹರ್ (Karan Johar) ಮತ್ತೊಮ್ಮೆ ತಮ್ಮ ಕಾರ್ಯಕ್ರಮ ಕಾಫಿ ವಿತ್ ಕರಣ್  ಸೀಸನ್ 8 (Koffee With Karan 8) ರೊಂದಿಗೆ ಮರಳುತ್ತಿದ್ದಾರೆ. ಈ ಕಾರ್ಯಕ್ರಮವು ಗುರುವಾರ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್ ಸಿಂಗ್  (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone). ಕಾರ್ಯಕ್ರಮದ ಮೊದಲ ಸಂಚಿಕೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಇದಲ್ಲದೆ, ದಂಪತಿತಮ್ಮ ಮೊದಲ ಭೇಟಿ,ಮದುವೆ, ಲಿಪ್‌ಲಾಕ್ ದೃಶ್ಯದ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಿದ್ದಾರೆ. 

Cine World Oct 26, 2023, 5:55 PM IST

Ranveer Singh Reveals His MomIn Law Was Shocked When Deepika Said Yes To Him sucRanveer Singh Reveals His MomIn Law Was Shocked When Deepika Said Yes To Him suc

ನನ್ನ ನೋಡಿ ದೀಪಿಕಾ ಅಮ್ಮಾ ಛೇ ಯಾರಿವ್ನು ಅಂದಿದ್ರು: ಮದ್ವೆ ವಿಡಿಯೋ ರಿಲೀಸ್​ ಮಾಡಿ ರಣವೀರ್​ ಮಾತು!

ದೀಪಿಕಾ ಪಡುಕೋಣೆ ಅವರ ಅಮ್ಮನಿಗೆ ಮಗಳು ರಣವೀರ್​ ಸಿಂಗ್​ ಅವರನ್ನು ಮದ್ವೆಯಾಗೋದು ಇಷ್ಟವಿರಲಿಲ್ಲವಂತೆ. ಈ ಬಗ್ಗೆ ನಟ ಹೇಳಿದ್ದೇನು? 
 

Cine World Oct 26, 2023, 3:53 PM IST

Ranveer Singh and Deepika Padukone Ram Leela film Original choice was Kareena Kapoor srbRanveer Singh and Deepika Padukone Ram Leela film Original choice was Kareena Kapoor srb

ರಾಮ್‌ ಲೀಲಾ ಚಿತ್ರಕ್ಕೆ ರಣವೀರ್‌ ಸಿಂಗ್ ಜೋಡಿ ಕರೀನಾ ಆಗಬೇಕಿತ್ತು, ದೀಪಿಕಾ ಎಂಟ್ರಿ ಹಿಂದಿನ ಸೀಕ್ರೆಟ್‌ ರಿವೀಲ್!

ರಾಮ್ ಲೀಲಾ ಚಿತ್ರಕ್ಕೆ ರಣವೀರ್ ಜೋಡಿಯಾಗಿ ದೀಪಿಕಾ ಬಂದು ಬಳಿಕ ಚಿತ್ರ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ. ಈ ಚಿತ್ರದ ಶೂಟಿಂಗ್ ವೇಳೆ ದೀಪಿಕಾ ಮತ್ತು ರಣವೀರ್ ನಡುವೆ ಲವ್ ಶುರುವಾಗಿ ಬಳಿಕ ಅದು ಮದುವೆಗೆ ಮುನ್ನುಡಿ ಬರೆದಿದೆ. ಈಗ ರಣವೀರ್-ದೀಪಿಕಾ ರಿಯಲ್ ಲೈಫ್ ಜೋಡಿ ಕೂಡ ಎಂಬುದು ಎಲ್ಲರಿಗೂ ಗೊತ್ತು.

Cine World Oct 26, 2023, 1:35 PM IST

Ranveer Singh and Deepika Padukone got secretly engaged since 2015  Watch viral Koffee With Karan 8 promo RaoRanveer Singh and Deepika Padukone got secretly engaged since 2015  Watch viral Koffee With Karan 8 promo Rao

2015ರಲ್ಲೇ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಣವೀರ್‌-ದೀಪಿಕಾ; ಕಾಫಿ ವಿತ್ ಕರಣ್ 8 ಪ್ರೋಮೋನಲ್ಲಿ ಬಹಿರಂಗ!

ಕಾಫಿ ವಿತ್ ಕರಣ್ ಸೀಸನ್ 8ನೇ ( Koffee With Karan 8) ಸೀಸಸ್‌ನ ವಾಪಸಾತಿಗಾಗಿ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವಾಗ, ಮುಂಬರುವ ಸೀಸನ್‌ನ ಪ್ರೋಮೋ ಕ್ಲಿಪ್ ಸೋರಿಕೆಯಾಗಿದೆ. ಇದರಲ್ಲಿ ಬಾಲಿವುಡ್‌ನ ಡೈನಾಮಿಕ್ ಜೋಡಿಯಾದ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಇದ್ದಾರೆ. ಈ ವೀಡಿಯೋದಲ್ಲಿ ಪವರ್ ಕಪಲ್‌ ತಮ್ಮ ಜೀವನದ ಕುತೂಹಲಕಾರಿ ವಿವರಗಳನ್ನು ಬಿಚ್ಚಟ್ಟಿದ್ದಾರೆ.

Cine World Oct 23, 2023, 5:40 PM IST

Indian cinemas costliest scene cost Rs 25 crore, has 7 stars, bigger than anything in Baahubali, Jawan, RRR VinIndian cinemas costliest scene cost Rs 25 crore, has 7 stars, bigger than anything in Baahubali, Jawan, RRR Vin

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ದೃಶ್ಯ ಇರೋ ಸಿನ್ಮಾ ಇದು; ಸಿಂಗಲ್‌ ಸೀನ್‌ಗೆ ಖರ್ಚಾಗಿದ್ದು ಭರ್ತಿ 25 ಕೋಟಿ!

ಭಾರತೀಯ ಚಿತ್ರರಂಗದ  ಈ ಸಿನಿಮಾ, ಅತ್ಯಂತ ದುಬಾರಿ ದೃಶ್ಯವನ್ನು ಚಿತ್ರೀಕರಿಸಲು ಸಜ್ಜಾಗಿದೆ. ಈ ಚಿತ್ರದ ಸೀನ್‌ಗಾಗಿ ಬರೋಬ್ಬರಿ 25 ಕೋಟಿ ವೆಚ್ಚವಾಗುತ್ತದೆ. ಇದು ಇದುವರೆಗೆ ಯಾವುದೇ ಭಾರತೀಯ ಚಲನಚಿತ್ರ ಒಂದು ಸೀನ್‌ಗಾಗಿ ವ್ಯಯಿಸಿದ್ದರಲ್ಲಿ ಅತೀ ಹೆಚ್ಚು ಕಾಸ್ಟ್ಲೀಯಾಗಿದೆ.

Cine World Oct 17, 2023, 3:21 PM IST

India's costliest Rs 75 crore TV ad made by Rohit Shetty backed by Yash Raj Films acted Ranveer Singh gowIndia's costliest Rs 75 crore TV ad made by Rohit Shetty backed by Yash Raj Films acted Ranveer Singh gow

ಭಾರತದ ಅತ್ಯಂತ ದುಬಾರಿ 75 ಕೋಟಿಯ ಬ್ಲಾಕ್‌ ಬ್ಲಸ್ಟರ್‌ ಬಜೆಟ್ ಜಾಹೀರಾತು ನಿರ್ದೇಶಿಸಿದ್ದು ಮಂಗಳೂರು ಮೂಲದ ಹುಡ್ಗ

ಭಾರತದ ಅತ್ಯಂತ ದುಬಾರಿ ವಾಣಿಜ್ಯ ಜಾಹೀರಾತನ್ನು ಬಾಲಿವುಡ್ ಬ್ಲಾಕ್‌ ಬ್ಲಸ್ಟರ್‌ ಬಜೆಟ್ ನಲ್ಲಿ ಸೇರಿಸಲಾಗಿದೆ. ಇದು ದುಬಾರಿ ಕಾರು, ಆಭರಣಗಳು, ಪ್ರೀಮಿಯಂ ಉಡುಪು ಅಥವಾ ರಿಯಲ್ ಎಸ್ಟೇಟ್‌ನಂತಹ ಐಷಾರಾಮಿ ಉತ್ಪನ್ನಕ್ಕಾಗಿ ಅಲ್ಲ. ನೆಸ್ಲೆಯ ಮ್ಯಾಗಿಯಂತಹ ಪ್ರಾಬಲ್ಯವಿರುವ ಮಾರುಕಟ್ಟೆಯಲ್ಲಿ ಎಫ್‌ಎಂಸಿಜಿ ಬ್ರ್ಯಾಂಡ್‌ಗೆ ಪ್ರವೇಶ ಮಾಡಲು ಟಿವಿ ಜಾಹೀರಾತು ಆಗಿತ್ತು. ಇದಕ್ಕೆ ಪರಿಹಾರವೆಂದರೆ ಆಕ್ಷನ್ ಸಿನಿಮಾ ಎಂದು ಬಿಂಬಿಸುವ ಟಿವಿ ಜಾಹೀರಾತು.

Cine World Oct 1, 2023, 4:07 PM IST

Bigg Boss Kannada 9 fame Aravind KP shares photo with Ranveer SinghBigg Boss Kannada 9 fame Aravind KP shares photo with Ranveer Singh

ರಣವೀರ್ ಸಿಂಗ್ ಜತೆ 'ಬಿಗ್ ಬಾಸ್' ಅರವಿಂದ್ ಕೆಪಿ ಫೋಟೋ; ಏನಿದು ಹೊಸ ಸೆನ್ಸೇಷನ್!

Bigg Boss Kannada 9 fame actor Aravind KP shares photo with Ranveer Singh, who met in an Event recently.ಬಿಗ್ ಬಾಸ್ ಕನ್ನಡ , ಸೀಸನ್ 9 ರ ರನ್ನರ್ ಅಪ್ ಅರವಿಂದ್ ಕೆಪಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು ಇತ್ತೀಚೆಗೆ ಭೇಟಿಯಾದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. 
 

Cine World Sep 27, 2023, 4:10 PM IST

These Bollywood stars have lost their virginity even before marriage RaoThese Bollywood stars have lost their virginity even before marriage Rao

ಈ ಬಾಲಿವುಡ್ ಸ್ಟಾರ್ಸ್‌ಗೆ ಕನ್ಯತ್ವಕ್ಕೂ, ಮದ್ವೆಗೂ ಸಂಬಂಧವೇ ಇಲ್ಲ!

ಬಾಲಿವುಡ್‌ನಲ್ಲಿ ಮಾಧ್ಯಮಗಳೊಂದಿಗೆ ತಮ್ಮ ಲೈಂಗಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುವ ಕೆಲವೇ ಕೆಲವು ತಾರೆಯರಿದ್ದಾರೆ.  ಹಲವು ಸ್ಟಾರ್ಸ್‌ ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡಿರುವ ಬಗ್ಗೆ  ಸ್ವತಃ  ಒಪ್ಪಿಕೊಂಡಿದ್ದಾರೆ ಅಥವಾ ಬಹಿರಂಗಪಡಿಸಿದ್ದಾರೆ. ಮದುವೆಗೂ ಮುನ್ನವೇ ವರ್ಜಿನಿಟಿ ಕಳೆದುಕೊಂಡಿರುವ ತಾರೆಯರು ಇವರುಗಳು

Cine World Sep 24, 2023, 5:43 PM IST

Alia claims that she has a crush on another superstar before Ranveer SinghAlia claims that she has a crush on another superstar before Ranveer Singh

ರಣವೀರ್​ಗೂ ಮೊದ್ಲು ಆಲಿಯಾಗೆ ಹೀಗೆಲ್ಲಾ ಕ್ರಷ್ ಇತ್ತಾ? ಕನ್ಯತ್ವ ಕಳಕೊಂಡ ವಿಷ್ಯ ಬಿಸಿಬಿಸಿ ಚರ್ಚೆ!

ರಣವೀರ್​ ಸಿಂಗ್​ಗೂ ಮೊದ್ಲು ಬೇರೊಬ್ಬ ಸೂಪರ್​ಸ್ಟಾರ್​ ಮೇಲೆ ತಮಗೆ ಕ್ರಷ್​ ಇರುವುದಾಗಿ ಆಲಿಯಾ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ  ಕನ್ಯತ್ವ ಕಳಕೊಂಡ ವಿಷಯ ಮತ್ತೆ ಚರ್ಚೆಯಾಗುತ್ತಿದೆ. 
 

Cine World Sep 24, 2023, 4:28 PM IST

actor Saqib Saleem  played cricket with Virat Kohli and worked with Ranveer Singh gowactor Saqib Saleem  played cricket with Virat Kohli and worked with Ranveer Singh gow

ವಿರಾಟ್‌ ಕೊಹ್ಲಿ ಜತೆ ಕ್ರಿಕೆಟ್‌ ಆಡಿದ ಈ ನಟನನ್ನು ಗುರುತಿಸಿ, ಈತನ ಸಹೋದರಿಯೂ ಫೇಮಸ್‌ ನಟಿ

ಭಾರತೀಯ ಚಲನಚಿತ್ರೋದ್ಯಮವು ಹಿಂದಿನಿಂದಲೂ  ಕ್ರೀಡಾ-ಸಂಬಂಧಿತ ಚಲನಚಿತ್ರಗಳನ್ನು ನಿರ್ಮಿಸಲು  ತುಂಬಾ ಹೆಸರುವಾಸಿಯಾಗಿದೆ.  ಎಂಎಸ್‌ ಧೋನಿ  ಅವರ ಜೀವನ ಚರಿತ್ರೆಯಾಗಿರಲಿ ಅಥವಾ ಲಗಾನ್ ಆಗಿರಲಿ, ಈ ಆನಂದದಾಯಕ ಕ್ರಿಕೆಟ್ ಚಲನಚಿತ್ರವನ್ನು ಯಾವಾಗಲೂ ವೀಕ್ಷಕರು ಹೊಗಳುತ್ತಾರೆ. ಇದೀಗ ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ  ಅವರೊಂದಿಗೆ ಕ್ರಿಕೆಟ್‌ ಆಡಿದ ಬಾಲಿವುಡ್‌ ನಟನ ಬಗ್ಗೆ ತಿಳಿದುಕೊಳ್ಳೋಣ. ಈತನ ಸಹೋದರಿ ಕೂಡ ಫೇಮಸ್‌ ನಟಿ.

Cine World Sep 24, 2023, 3:08 PM IST

Dil Jashn Bole ICC unveils Cricket World Cup 2023 anthem featuring Bollywood actor Ranveer Singh kvnDil Jashn Bole ICC unveils Cricket World Cup 2023 anthem featuring Bollywood actor Ranveer Singh kvn

Dil Jashn Bole: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಧಿಕೃತ ಗೀತೆ ರಿಲೀಸ್‌, ರಣವೀರ್ ಶೈನಿಂಗ್

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಂದು ಆರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.

Cricket Sep 20, 2023, 2:39 PM IST

This star cricketer daughter now works in Bollywood was part of Ranveer Singh Deepika Padukone Rs 193 crore film kvnThis star cricketer daughter now works in Bollywood was part of Ranveer Singh Deepika Padukone Rs 193 crore film kvn

ರಣ್ವೀರ್-ದೀಪಿಕಾ ನಟಿಸಿದ ನೂರಾರು ಕೋಟಿ ಸಿನಿಮಾದಲ್ಲಿ ಈ ಸ್ಟಾರ್ ಕ್ರಿಕೆಟಿಗನ ಮಗಳಿದ್ದಾಳೆ!

1983ರಲ್ಲಿ ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರ '83' ಸಿನಿಮಾದಲ್ಲಿ ಅಮಿಯಾ ದೇವ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. 83 ಸಿನಿಮಾದಲ್ಲಿ, 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಡರ್ ಡಾಗ್ ಎನಿಸಿಕೊಂಡಿದ್ದ ಟೀಂ ಇಂಡಿಯಾ, ಕಪಿಲ್ ದೇವ್ ನಾಯಕತ್ವದಲ್ಲಿ ಹೇಗೆ ಬಲಾಢ್ಯ ತಂಡಗಳನ್ನು ಮಣಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು ಎನ್ನುವುದನ್ನು ಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ.

Cricket Sep 16, 2023, 4:24 PM IST

Ranveer Singh  reaction to Deepika Padukone kissing Shah Rukh Khan on cheeks is heartwarming RaoRanveer Singh  reaction to Deepika Padukone kissing Shah Rukh Khan on cheeks is heartwarming Rao

ಶಾರುಖ್‌ಗೆ ಮತ್ತಿಟ್ಟ ದೀಪಿಕಾ ಪಡುಕೋಣೆ ಫೋಟೋ ವೈರಲ್‌; ಪತಿ ರಣವೀರ್‌ ಪ್ರತಿಕ್ರಿಯಿಸಿದ್ದು ಹೇಗೆ?

ದೀಪಿಕಾ ಪಡುಕೋಣೆ (Deepika Padukone) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋದಲ್ಲಿ ಅವರು ಶಾರುಖ್‌ ಖಾನ್‌ (Shah Rukh Khan) ಕೆನ್ನೆಗೆ ಮುತ್ತಿಡುತ್ತಿದ್ದಾರೆ. ಈ ಫೋಟೋ ಸಖತ್‌ ವೈರಲ್‌ ಆಗಿದೆ. ಅದರ ಜೊತೆಗೆ ಅವರ ಪತಿ ರಣವೀರ್‌ ಸಿಂಗ್‌ (Ranveer Singh)  ಪ್ರತಿಕ್ರಿಯೆ ಇಂಟರ್‌ನೆಟ್‌ನಲ್ಲಿ ಎಲ್ಲರಗಮನ ಸೆಳೆದಿದೆ. ಪತ್ನಿ ದೀಪಿಕಾರ ಫೋಟೋ ರಣವೀರ್‌ ಏನು ಕಾಮೆಂಟ್‌ ಮಾಡಿದ್ದಾರೆ ನೋಡಿ.

Cine World Sep 16, 2023, 4:20 PM IST

Unseen Rocky Aur Rani Kii Prem Kahaani footage viral in internet sucUnseen Rocky Aur Rani Kii Prem Kahaani footage viral in internet suc

ರಣವೀರ್​ ಸಿಂಗ್​- ಆಲಿಯಾ ಈ ಪರಿ ರೊಮ್ಯಾನ್ಸ್​! ಸಿನಿಮಾದಲ್ಲೂ ಕತ್ತರಿ ಹಾಕಿದ್ದ ವಿಡಿಯೋ ವೈರಲ್​

ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಚಿತ್ರದಲ್ಲಿ ಕತ್ತರಿ ಹಾಕಿದ್ದ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ರೊಮ್ಯಾಂಟಿಕ್​ ವಿಡಿಯೋ ವೈರಲ್​ ಆಗಿದೆ. 
 

Cine World Sep 8, 2023, 12:50 PM IST