MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• 2015ರಲ್ಲೇ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಣವೀರ್‌-ದೀಪಿಕಾ; ಕಾಫಿ ವಿತ್ ಕರಣ್ 8 ಪ್ರೋಮೋನಲ್ಲಿ ಬಹಿರಂಗ!

2015ರಲ್ಲೇ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಣವೀರ್‌-ದೀಪಿಕಾ; ಕಾಫಿ ವಿತ್ ಕರಣ್ 8 ಪ್ರೋಮೋನಲ್ಲಿ ಬಹಿರಂಗ!

ಕಾಫಿ ವಿತ್ ಕರಣ್ ಸೀಸನ್ 8ನೇ ( Koffee With Karan 8) ಸೀಸಸ್‌ನ ವಾಪಸಾತಿಗಾಗಿ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವಾಗ, ಮುಂಬರುವ ಸೀಸನ್‌ನ ಪ್ರೋಮೋ ಕ್ಲಿಪ್ ಸೋರಿಕೆಯಾಗಿದೆ. ಇದರಲ್ಲಿ ಬಾಲಿವುಡ್‌ನ ಡೈನಾಮಿಕ್ ಜೋಡಿಯಾದ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಇದ್ದಾರೆ. ಈ ವೀಡಿಯೋದಲ್ಲಿ ಪವರ್ ಕಪಲ್‌ ತಮ್ಮ ಜೀವನದ ಕುತೂಹಲಕಾರಿ ವಿವರಗಳನ್ನು ಬಿಚ್ಚಟ್ಟಿದ್ದಾರೆ.

1 Min read
Suvarna News
Published : Oct 23 2023, 05:40 PM IST
Share this Photo Gallery
• FB
• TW
• Linkdin
• Whatsapp
18

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಒಳಗೊಂಡಿರುವ ಕಾಫಿ ವಿತ್ ಕರಣ್ ಸೀಸನ್ 8 ರ ಮೊದಲ ಸಂಚಿಕೆಯ ಕ್ಲಿಪ್‌ ಸೋರಿಕೆಯಾಗಿದೆ.

28

ಈ ಸಂದರ್ಭದಲ್ಲಿ  ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಬ್ಬರು ಕಪ್ಪು ಬಟ್ಟೆಗಳನ್ನು ಧರಿಸಿರುವುದು ಕಂಡು ಬರುತ್ತದೆ.

38

2018 ರಲ್ಲಿ ಅವರ ಅದ್ಧೂರಿ ವಿವಾಹಕ್ಕೆ ಮೂರು ವರ್ಷಗಳ ಮೊದಲು 2015 ರಲ್ಲಿ ದೀಪಿಕಾ ಅವರೊಂದಿಗೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ರಣವೀರ್ಬ ಬಹಿರಂಗಪಡಿಸಿದರು.

48

Hug please

Deepika and Ranveer are caught in a candid moment as they hugged it out during an event.

Hug please

Deepika and Ranveer are caught in a candid moment as they hugged it out during an event.

'2015 ರಲ್ಲಿ, ನಾನು ಅವಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೆ. ಇದಕ್ಕೆ ಮೊದಲು ಯಾರಾದರೂ ಬಂದರೆ ಎಂದು ನಾನು ಹೋಗಿ ಚಪ್ಪಲಿ ಇಟ್ಟು ಬಿಟ್ಟೆ' ಎಂದು ರಣವೀರ್‌ ಹೇಳಿದಾಗ 'ಅಡ್ವಾನ್ಸ್ ಬುಕ್ಕಿಂಗ್' ಎಂದು ದೀಪಿಕಾ ಚುರುಕಾಗಿ ಪ್ರತಿಕ್ರಿಯಿಸಿದ್ದಾರೆ.

58

'ಸ್ಮೋಕಿಂಗ್ ಹಾಟ್  ಆಗಿ ಕಾಣಿಸುತ್ತಿದ್ದೀರಿ' ಎಂದು ಕರಣ್ ಜೋಹರ್‌ ದಂಪತಿಗಳಿಗೆ ಅಭಿನಂದಿಸುತ್ತಾರೆ. ಅದಕ್ಕೆ ರಣವೀರ್ 'ಧನ್ಯವಾದ ತಾರ್ಕಿ ಅಂಕಲ್' ಎಂದು ಪ್ರತಿಕ್ರಿಯೆ ಹೇಳುವುದು ವೀಡಿಯೋದಲ್ಲಿ ನೋಡಬಹುದು.

68

This is not the first time that speculations about her pregnancy are surfacing on social media.

This is not the first time that speculations about her pregnancy are surfacing on social media.

ಹೃತಿಕ್ ರೋಷನ್  ಜೊತೆಯ ದೀಪಿಕಾ ತನ್ನ ಮುಂಬರುವ ಚಿತ್ರ ಫೈಟರ್ ಅನ್ನು ಪ್ರಚಾರ ಮಾಡಲು ಈ ಅವಕಾಶವನ್ನು ಬಳಸಿಕೊಂಡರು ಮತ್ತು  ಜನರು ಇನ್ನೂ ನೋಡದಿರುವ ಹೃತಿಕ್ ಜೊತೆಯ ಅವರ ಅತ್ಯುತ್ತಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ಎಂದು ಘೋಷಿಸಿದರು.

78

ಇದಕ್ಕೂ ಮೊದಲು  ಕರಣ್ ಜೋಹರ್ Instagram ನಲ್ಲಿ ಕಾರ್ಯಕ್ರಮದ ಹೊಸ ಸೆಟ್‌ನ ಒಂದು ನೋಟವನ್ನು ನೀಡುವ  ವೀಡಿಯೊ ಹಂಚಿಕೊಂಡಿದ್ದರು.

88

1983 ರ ಕ್ರಿಕೆಟ್ ವಿಶ್ವಕಪ್ ಆಧರಿಸಿ ಈ ಸಿನಿಮಾದಲ್ಲಿ ರಣವೀರ್ ಕಪಿಲ್ ದೇವ್ ಪಾತ್ರ ಹಾಗೂ ದೀಪಿಕಾ ಅವರ ಪತ್ನಿ ರೋಮಿ ದೇವ್ ಪಾತ್ರದಲ್ಲಿದ್ದಾರೆ.

1983 ರ ಕ್ರಿಕೆಟ್ ವಿಶ್ವಕಪ್ ಆಧರಿಸಿ ಈ ಸಿನಿಮಾದಲ್ಲಿ ರಣವೀರ್ ಕಪಿಲ್ ದೇವ್ ಪಾತ್ರ ಹಾಗೂ ದೀಪಿಕಾ ಅವರ ಪತ್ನಿ ರೋಮಿ ದೇವ್ ಪಾತ್ರದಲ್ಲಿದ್ದಾರೆ.

ವೀಡಿಯೊದಲ್ಲಿ ಪ್ರೊಡಕ್ಷನ್‌ ಪ್ರಕ್ರಿಯೆ ಜೊತೆ  ಐಕಾನಿಕ್ 'ಕಾಫಿ ವಾಲ್' ನ ಭಾಗವಾಗಿರುವ ಹೊಸ ಕಾಫಿ ಮಗ್‌ ಪರಿಚಯವನ್ನು ಒಳಗೊಂಡಿದೆ. 'ಮೊದಲ ಬಾರಿಗೆ ನಾವು ತಯಾರಿಕೆಯನ್ನು ಪ್ರಾರಂಭಿಸುವ ಮೊದಲು ಕಾಫಿ ವಿತ್ ಕರಣ್ ಪ್ರಪಂಚದ ಒಂದು ನೋಟವನ್ನು ಪಡೆಯಿರಿ' ಎಂದು  ಕರಣ್ ಅವರ ಶೀರ್ಷಿಕೆ ನೀಡಿದರು.

About the Author

SN
Suvarna News
ಬಾಲಿವುಡ್
ದಂಪತಿಗಳು
ದೀಪಿಕಾ ಪಡುಕೋಣೆ
ಕರಣ್ ಜೋಹರ್
ಕಾಫಿ ವಿಥ್ ಕರಣ್
ರಣವೀರ್ ಸಿಂಗ್
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved